ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ರೋಮನ್ನರಿಗೆ 6:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಅದೇ ತರ ನೀವೂ ಪಾಪದ ವಿಷ್ಯದಲ್ಲಿ ಸತ್ತವರ ತರ ಇದ್ದೀರ, ಆದ್ರೆ ಕ್ರಿಸ್ತ ಯೇಸುವಿನ ಶಿಷ್ಯರಾಗಿ ದೇವರಿಗೆ ಇಷ್ಟ ಆಗಿರೋದನ್ನ ಮಾಡೋಕೆ ಜೀವಿಸ್ತಿದ್ದೀರ ಅಂತ ನೆನಸಬೇಕು.+

  • ಕೊಲೊಸ್ಸೆ 3:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಹಾಗಾಗಿ ಲೈಂಗಿಕ ಅನೈತಿಕತೆ,* ಅಶುದ್ಧತೆ, ಹತೋಟಿ ಇಲ್ಲದ ಕಾಮದಾಸೆ,+ ಕೆಟ್ಟದು ಮಾಡೋ ಅತಿಯಾಸೆ ಮತ್ತು ಮೂರ್ತಿಪೂಜೆ ಆಗಿರೋ ದುರಾಸೆ ಇಂಥ ಆಸೆಗಳನ್ನ ಹುಟ್ಟಿಸೋ ನಿಮ್ಮ ದೇಹದ ಅಂಗಗಳನ್ನ ಸಾಯಿಸಿ.+

  • 1 ಯೋಹಾನ 3:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಆತನ ಜೊತೆ ಯಾವಾಗ್ಲೂ ಆಪ್ತರಾಗಿ ಇರುವವರು ಪಾಪ ಮಾಡ್ತಾ ಇರಲ್ಲ.+ ಪಾಪ ಮಾಡ್ತಾ ಇರೋ ಯಾರೂ ಆತನನ್ನ ನೋಡಿಲ್ಲ, ಆತನ ಬಗ್ಗೆ ತಿಳ್ಕೊಂಡಿಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ