16 ಎರಡನೇ ಸಲ ಮತ್ತೆ ಆತನು “ಯೋಹಾನನ ಮಗನಾದ ಸೀಮೋನ, ನೀನು ನನ್ನನ್ನ ಪ್ರೀತಿಸ್ತೀಯಾ?” ಅಂತ ಕೇಳಿದನು. ಅದಕ್ಕೆ ಪೇತ್ರ “ಹೌದು ಪ್ರಭು ನಾನು ನಿನ್ನನ್ನ ಎಷ್ಟು ಪ್ರೀತಿಸ್ತೀನಿ ಅಂತ ನಿಂಗೊತ್ತು” ಅಂದ. ಆಗ ಯೇಸು “ನನ್ನ ಚಿಕ್ಕ ಕುರಿಗಳಿಗೆ ಕುರುಬನಾಗಿರು”+ ಅಂದನು.
28 ನೀವು ನಿಮ್ಮ ಬಗ್ಗೆ ಜಾಗ್ರತೆ ವಹಿಸಿ.+ ಇಡೀ ಸಭೆನ ಚೆನ್ನಾಗಿ ನೋಡ್ಕೊಳ್ಳಿ. ಯಾಕಂದ್ರೆ ದೇವ್ರ ಸಭೆನ ಕಾಯೋಕ್ಕೋಸ್ಕರ+ ಪವಿತ್ರಶಕ್ತಿ ನಿಮ್ಮನ್ನ ಮೇಲ್ವಿಚಾರಕರನ್ನಾಗಿ+ ನೇಮಿಸಿದೆ. ಅಷ್ಟೇ ಅಲ್ಲ ದೇವರು ಆ ಸಭೆನ ತನ್ನ ಸ್ವಂತ ಮಗನ ರಕ್ತದಿಂದ ಕೊಂಡ್ಕೊಂಡಿದ್ದಾನೆ.+