ಆದಿಕಾಂಡ 7:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಹೀಗೆ ಮನುಷ್ಯರು, ಪ್ರಾಣಿಗಳು, ಹರಿದಾಡೋ ಪ್ರಾಣಿಗಳು, ಆಕಾಶದಲ್ಲಿ ಹಾರೋ ಜೀವಿಗಳನ್ನ ಸೇರಿಸಿ ಭೂಮಿ ಮೇಲಿದ್ದ ಎಲ್ಲ ಜೀವಿಗಳನ್ನ ದೇವರು ನಾಶ ಮಾಡಿದನು. ಅವೆಲ್ಲ ಭೂಮಿಯಿಂದ ಕಣ್ಮರೆ ಆಯ್ತು.+ ನೋಹ ಮತ್ತು ಅವನ ಜೊತೆ ಹಡಗಲ್ಲಿ ಇದ್ದವರು ಮಾತ್ರ ಬದುಕಿ ಉಳಿದ್ರು.+
23 ಹೀಗೆ ಮನುಷ್ಯರು, ಪ್ರಾಣಿಗಳು, ಹರಿದಾಡೋ ಪ್ರಾಣಿಗಳು, ಆಕಾಶದಲ್ಲಿ ಹಾರೋ ಜೀವಿಗಳನ್ನ ಸೇರಿಸಿ ಭೂಮಿ ಮೇಲಿದ್ದ ಎಲ್ಲ ಜೀವಿಗಳನ್ನ ದೇವರು ನಾಶ ಮಾಡಿದನು. ಅವೆಲ್ಲ ಭೂಮಿಯಿಂದ ಕಣ್ಮರೆ ಆಯ್ತು.+ ನೋಹ ಮತ್ತು ಅವನ ಜೊತೆ ಹಡಗಲ್ಲಿ ಇದ್ದವರು ಮಾತ್ರ ಬದುಕಿ ಉಳಿದ್ರು.+