ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 19:15, 16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಸೂರ್ಯ ಹುಟ್ಟೋ ಮುಂಚೆನೇ ದೇವದೂತರು ಲೋಟನಿಗೆ “ಬೇಗ ಇಲ್ಲಿಂದ ಹೋಗು. ಈ ಪಟ್ಟಣದವರ ಪಾಪಕ್ಕೆ ತಕ್ಕ ಶಿಕ್ಷೆ ಆಗುತ್ತೆ. ನೀವು ನಾಶ ಆಗಬಾರದು ಅಂದ್ರೆ ನೀನು ನಿನ್ನ ಹೆಂಡತಿನ, ಇಬ್ರು ಹೆಣ್ಣುಮಕ್ಕಳನ್ನ ಕರ್ಕೊಂಡು ಬೇಗ ಇಲ್ಲಿಂದ ಹೋಗು”+ ಅಂತ ಅವಸರ ಮಾಡಿದ್ರು. 16 ಆದ್ರೆ ಲೋಟ ತಡಮಾಡ್ತಾ ಇದ್ದ. ಹಾಗಿದ್ರೂ ಯೆಹೋವ ಅವನಿಗೆ ದಯೆ ತೋರಿಸಿದ್ರಿಂದ+ ಆ ಪುರುಷರು ತಟ್ಟನೆ ಅವನ ಕೈಯನ್ನ, ಅವನ ಹೆಂಡತಿ, ಹೆಣ್ಣುಮಕ್ಕಳ ಕೈ ಹಿಡಿದು ಕರ್ಕೊಂಡು ಹೋಗಿ ಪಟ್ಟಣದ ಹೊರಗೆ ಬಿಟ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ