ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 7:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಆದ್ರೆ ಆತನನ್ನ ದ್ವೇಷಿಸೋರಿಗೆ ನೇರವಾಗಿ ಸೇಡುತೀರಿಸಿ ನಾಶ ಮಾಡ್ತಾನೆ.+ ಆತನನ್ನ ದ್ವೇಷಿಸೋ ಜನ್ರಿಗೆ ಶಿಕ್ಷೆ ಕೊಡೋಕೆ ಆತನು ತಡಮಾಡಲ್ಲ. ಅವ್ರಿಗೆ ನೇರವಾಗಿ ಸೇಡು ತೀರಿಸ್ತಾನೆ.

  • 2 ಥೆಸಲೊನೀಕ 1:7-9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ಪ್ರಭು ಯೇಸು ಉರಿಯೋ ಬೆಂಕಿ ಜೊತೆ, ಬಲಿಷ್ಠ ದೇವದೂತರ ಜೊತೆ ಸ್ವರ್ಗದಿಂದ ಬರುವಾಗ+ ಕಷ್ಟ ಅನುಭವಿಸೋ ನಿಮ್ಮನ್ನೂ ನಮ್ಮ ಜೊತೆ ಬಿಡುಗಡೆ ಮಾಡ್ತಾನೆ.+ 8 ಆಗ, ದೇವರನ್ನ ತಿಳ್ಕೊಳ್ಳದವ್ರಿಗೆ ಮತ್ತು ನಮ್ಮ ಪ್ರಭು ಯೇಸು ಬಗ್ಗೆ ಇರೋ ಸಿಹಿಸುದ್ದಿಗೆ ತಕ್ಕ ಹಾಗೆ ನಡಿಯದವ್ರಿಗೆ ಆತನು ಶಿಕ್ಷೆ ಕೊಡ್ತಾನೆ.+ 9 ಪ್ರಭು ಅವ್ರಿಗೆ ನ್ಯಾಯತೀರಿಸ್ತಾನೆ. ಅವ್ರನ್ನ ಸರ್ವನಾಶ ಮಾಡಿ ಶಿಕ್ಷಿಸ್ತಾನೆ.+ ಅವರು ಇನ್ಯಾವತ್ತೂ ಆತನ ಕಣ್ಮುಂದೆ ಇರಲ್ಲ, ಆತನು ತನ್ನ ಮಹಾ ಶಕ್ತಿಯಿಂದ ಅವ್ರಿಗೆ ಸಹಾಯ ಮಾಡೋದೂ ಇಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ