ಕೀರ್ತನೆ 90:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಸಾವಿರ ವರ್ಷಗಳು ನಿನಗೆ ಕಳೆದು ಹೋದ ನಿನ್ನೆ ತರ ಇದೆ,+ರಾತ್ರಿ ಹೊತ್ತಿನ ಕೆಲವು ತಾಸುಗಳ ತರ ಇದೆ.