ಹಬಕ್ಕೂಕ 2:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಯಾಕಂದ್ರೆ ಆ ದರ್ಶನ* ನಿರ್ಧರಿಸಿದ ಸಮಯಕ್ಕೆ ನಿಜ ಆಗುತ್ತೆ,ಆ ಸಮಯ ತುಂಬ ಬೇಗ* ಬರ್ತಿದೆ. ಆ ದರ್ಶನ ಸುಳ್ಳಾಗಲ್ಲ. ಅದು ನಿಜ ಆಗೋದು ತಡ ಆಗ್ತಿದೆ ಅಂತ ಅನಿಸಿದ್ರೂ ಅದಕ್ಕಾಗಿ ಕಾದಿರು!*+ ಯಾಕಂದ್ರೆ ಅದು ಖಂಡಿತ ನೆರವೇರುತ್ತೆ. ತಡವಾಗಲ್ಲ!
3 ಯಾಕಂದ್ರೆ ಆ ದರ್ಶನ* ನಿರ್ಧರಿಸಿದ ಸಮಯಕ್ಕೆ ನಿಜ ಆಗುತ್ತೆ,ಆ ಸಮಯ ತುಂಬ ಬೇಗ* ಬರ್ತಿದೆ. ಆ ದರ್ಶನ ಸುಳ್ಳಾಗಲ್ಲ. ಅದು ನಿಜ ಆಗೋದು ತಡ ಆಗ್ತಿದೆ ಅಂತ ಅನಿಸಿದ್ರೂ ಅದಕ್ಕಾಗಿ ಕಾದಿರು!*+ ಯಾಕಂದ್ರೆ ಅದು ಖಂಡಿತ ನೆರವೇರುತ್ತೆ. ತಡವಾಗಲ್ಲ!