10 ನಮ್ಮ ಪಾಪವನ್ನ ತೆಗೆದು ಹಾಕೋಕೆ ದೇವರು ತನ್ನ ಮಗನ ಜೀವವನ್ನ ಬಲಿಯಾಗಿ ಕೊಡೋಕೆ ಲೋಕಕ್ಕೆ ಕಳಿಸ್ಕೊಟ್ಟನು. ಆ ಬಲಿಯಿಂದ+ ನಾವು ಮತ್ತೆ ದೇವರ ಜೊತೆ ಶಾಂತಿ ಸಂಬಂಧಕ್ಕೆ ಬರೋಕೆ ಆಗುತ್ತೆ.+ ನಾವು ದೇವರನ್ನ ಪ್ರೀತಿಸ್ತೀವಿ ಅಂತ ದೇವರು ಇದನ್ನ ಮಾಡಿಲ್ಲ, ಬದಲಿಗೆ ದೇವರೇ ನಮ್ಮನ್ನ ಪ್ರೀತಿಸೋದ್ರಿಂದ ಹೀಗೆ ಮಾಡಿದನು.