ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 12:31
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 31 ಹಾಗಾಗಿ ನಿಮಗೆ ಹೇಳ್ತಿದ್ದೀನಿ, ಜನ ಮಾಡೋ ಎಲ್ಲ ಪಾಪಕ್ಕೂ ಕ್ಷಮೆ ಇದೆ. ಪವಿತ್ರವಾಗಿರೋ ವಿಷ್ಯಗಳ ವಿರುದ್ಧ ಮಾತಾಡಿದ್ರೂ ಕ್ಷಮೆ ಇದೆ. ಆದ್ರೆ ಪವಿತ್ರಶಕ್ತಿಯ ವಿರುದ್ಧ ಮಾತಾಡಿದ್ರೆ ಕ್ಷಮೆನೇ ಇಲ್ಲ.+

  • ಮಾರ್ಕ 3:29
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 29 ಆದ್ರೆ ಪವಿತ್ರಶಕ್ತಿಯ ವಿರುದ್ಧ ಮಾತಾಡಿದ್ರೆ ಯಾವತ್ತೂ ಕ್ಷಮೆ ಸಿಗಲ್ಲ.+ ಅವರು ಮಾಡಿದ ಪಾಪ ಯಾವತ್ತೂ ಹೋಗಲ್ಲ.”+

  • ಲೂಕ 12:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಮನುಷ್ಯಕುಮಾರನ ವಿರುದ್ಧ ಮಾತಾಡಿದ್ರೆ ಕ್ಷಮೆ ಸಿಗುತ್ತೆ. ಆದ್ರೆ ಪವಿತ್ರಶಕ್ತಿಯ ವಿರುದ್ಧ ಮಾತಾಡಿದ್ರೆ ಕ್ಷಮೆ ಸಿಗಲ್ಲ.+

  • ಇಬ್ರಿಯ 6:4-6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ಕೆಲವರು ಸತ್ಯದ ಬೆಳಕನ್ನ, ದೇವರಿಂದ ಉಡುಗೊರೆಯನ್ನ,* ಪವಿತ್ರಶಕ್ತಿಯನ್ನ ಈ ಹಿಂದೆ ಪಡೆದಿದ್ರು.+ 5 ದೇವರ ಶ್ರೇಷ್ಠ ಮಾತು ಮತ್ತು ಮುಂದೆ ಸಿಗೋ ಲೋಕದ ಆಶೀರ್ವಾದಗಳನ್ನ* ರುಚಿನೋಡಿದ್ರು. 6 ಆದ್ರೆ ಅವ್ರೀಗ ನಂಬಿಕೆಯಿಂದ ಬಿದ್ದುಹೋಗಿದ್ದಾರೆ.+ ಅವ್ರಿಗೆ ಪುನಃ ಪಶ್ಚಾತ್ತಾಪಪಡೋಕೆ ಸಹಾಯ ಮಾಡಕ್ಕಾಗಲ್ಲ. ಯಾಕಂದ್ರೆ ಅವರು ದೇವರ ಮಗನನ್ನ ಮತ್ತೆ ಮರದ ಕಂಬಕ್ಕೆ ಜಡಿತಾರೆ, ಆತನನ್ನ ಎಲ್ರ ಮುಂದೆ ಅವಮಾನ ಮಾಡ್ತಾರೆ.+

  • ಇಬ್ರಿಯ 10:26
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 26 ನಾವು ಸತ್ಯದ ಸರಿಯಾದ ಜ್ಞಾನ+ ಪಡ್ಕೊಂಡ ಮೇಲೆ ಬೇಕುಬೇಕಂತ ಪಾಪ ಮಾಡ್ತಾ ಇದ್ರೆ ಆ ಪಾಪಕ್ಕಾಗಿ ನಾವು ಬೇರೆ ಯಾವ ಬಲಿನೂ ಕೊಡಕ್ಕಾಗಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ