ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 13:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಯಾರಾದ್ರೂ ದೇವರ ಆಳ್ವಿಕೆಯ ಸಂದೇಶ ಕೇಳಿ ಅರ್ಥಮಾಡ್ಕೊಳ್ಳದೆ ಇದ್ರೆ ಸೈತಾನ+ ಬಂದು ಅವನ ಹೃದಯದಲ್ಲಿ ಇರೋದನ್ನ ಕಿತ್ತುಹಾಕ್ತಾನೆ. ಆ ವ್ಯಕ್ತಿನೇ ದಾರಿಯಲ್ಲಿ ಬಿದ್ದ ಬೀಜ.+

  • ಲೂಕ 4:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಆಮೇಲೆ ಹೀಗಂದ “ಎಲ್ಲ ಅಧಿಕಾರವನ್ನ, ಅದ್ರ ವೈಭವವನ್ನ ನಾನು ನಿನಗೆ ಕೊಡ್ತೀನಿ. ಯಾಕಂದ್ರೆ ಇದೆಲ್ಲ ನಂದೇ.+ ಇದನ್ನ ನಂಗಿಷ್ಟ ಇರೋರಿಗೆ ಕೊಡ್ತೀನಿ.

  • ಯೋಹಾನ 12:31
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 31 ದೇವರು ಈಗ ಈ ಲೋಕಕ್ಕೆ ತೀರ್ಪು ಮಾಡಿ ಈ ಲೋಕದ ನಾಯಕನನ್ನ+ ಹೊರಗೆ ಹಾಕ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ