-
ಮತ್ತಾಯ 5:21, 22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ‘ಕೊಲೆ ಮಾಡಬಾರದು,+ ಮಾಡಿದ್ರೆ ನ್ಯಾಯಾಲಯಕ್ಕೆ ಲೆಕ್ಕಕೊಡಬೇಕು’+ ಅಂತ ಹಿಂದಿನ ಕಾಲದವರು ಹೇಳಿದ್ದನ್ನ ನೀವು ಕೇಳಿರಬಹುದು. 22 ಆದ್ರೆ ನಾನು ಹೇಳೋದು, ಸಹೋದರನ ಮೇಲೆ ಕೋಪ+ ಇಟ್ಕೊಂಡಿರುವವನು ಸಹ ನ್ಯಾಯಾಲಯಕ್ಕೆ ಲೆಕ್ಕಕೊಡಬೇಕು. ಸಹೋದರನಿಗೆ ಕೆಟ್ಟ ಮಾತುಗಳಿಂದ ಅವಮಾನ ಮಾಡಿದ್ರೆ ಸರ್ವೋಚ್ಚ ನ್ಯಾಯಾಲಯಕ್ಕೆ ಲೆಕ್ಕಕೊಡಬೇಕು. ಸಹೋದರನನ್ನ ‘ಕೆಲಸಕ್ಕೆ ಬಾರದ ಮೂರ್ಖ!’ ಅಂತ ಹೇಳುವವನು ಸಂಪೂರ್ಣ ನಾಶನಕ್ಕೆ* ಗುರಿ ಆಗ್ತಾನೆ.+
-