ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೋಹಾನ 1:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಆ ವಾಕ್ಯ ಮನುಷ್ಯನಾಗಿ ಹುಟ್ಟಿ+ ನಮ್ಮ ಜೊತೆ ವಾಸ ಮಾಡಿದನು. ನಾವು ಆತನ ಮಹಿಮೆಯನ್ನ ನೋಡಿದ್ವಿ. ಅಂಥ ಮಹಿಮೆ ತಂದೆಯ ಒಬ್ಬನೇ ಒಬ್ಬ ಮಗನಿಗೆ+ ಇತ್ತು. ಆತನ ಮೇಲೆ ದೇವರ ಅಪಾರ ಕೃಪೆ* ಇತ್ತು. ಆತನು ಯಾವಾಗ್ಲೂ ಸತ್ಯವನ್ನೇ ಮಾತಾಡ್ತಿದ್ದ.

  • 1 ಕೊರಿಂಥ 12:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ಹಾಗಾಗಿ ನಿಮಗಿದು ಅರ್ಥ ಆಗಬೇಕಂತ ಬಯಸ್ತೀನಿ. ಏನಂದ್ರೆ ಯಾರೂ ಪವಿತ್ರಶಕ್ತಿಯ ಸಹಾಯದಿಂದ “ಯೇಸು ಮೇಲೆ ಶಾಪ ಇದೆ” ಅಂತ ಹೇಳಲ್ಲ. ಯಾರೂ ಪವಿತ್ರಶಕ್ತಿಯ ಸಹಾಯ ಇಲ್ದೆ “ಯೇಸು ಪ್ರಭು!” ಅಂತ ಹೇಳೋಕೆ ಆಗಲ್ಲ.+

  • ಪ್ರಕಟನೆ 19:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಆಗ ನಾನು ಆ ದೇವದೂತನನ್ನ ಆರಾಧಿಸೋಕೆ ಅವನ ಕಾಲಿಗೆ ಬಿದ್ದೆ. ಆಗ ಅವನು “ಏನು ಮಾಡ್ತಾ ಇದ್ದೀಯ? ಹಾಗೆ ಮಾಡಬೇಡ!+ ನಾನು ನಿನ್ನ ತರಾನೇ ಒಬ್ಬ ಸೇವಕ ಅಷ್ಟೆ. ಯೇಸು ಬಗ್ಗೆ ಹೇಳೋಕೆ ದೇವರು ನನಗೆ ಈ ಕೆಲಸ ಕೊಟ್ಟಿದ್ದಾನೆ.+ ದೇವರನ್ನ ಆರಾಧನೆ ಮಾಡು.+ ಯಾಕಂದ್ರೆ ಯೇಸು ಬಗ್ಗೆ ಸಾಕ್ಷಿ ಕೊಡೋದೇ ಭವಿಷ್ಯವಾಣಿಗಳ ಉದ್ದೇಶ”+ ಅಂದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ