ಯೋಹಾನ 15:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಅಪ್ಪ ನನ್ನನ್ನ ಪ್ರೀತಿಸಿದ ಹಾಗೆ+ ನಾನೂ ನಿಮ್ಮನ್ನ ಪ್ರೀತಿಸ್ತೀನಿ. ನನ್ನ ಪ್ರೀತಿಯನ್ನ ಉಳಿಸ್ಕೊಳ್ಳಿ.