ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೋಹಾನ 1:29
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 29 ಮಾರನೇ ದಿನ ಯೇಸು ಬರೋದನ್ನ ನೋಡಿ ಯೋಹಾನ “ದೇವರ ಕುರಿಮರಿಯನ್ನ+ ನೋಡಿ! ಇವನು ಲೋಕದ ಪಾಪವನ್ನ+ ತೆಗೆದುಹಾಕ್ತಾನೆ.+

  • ಪ್ರಕಟನೆ 5:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಸಿಂಹಾಸನದ ಹತ್ರ ನಾಲ್ಕು ಜೀವಿಗಳ ಮಧ್ಯ, ಆ ಹಿರಿಯರ+ ಮಧ್ಯ ಒಂದು ಕುರಿಮರಿಯನ್ನ+ ನಾನು ನೋಡ್ದೆ. ಅದನ್ನ ಬಲಿಕೊಟ್ಟ+ ಹಾಗೆ ಕಾಣ್ತಿತ್ತು. ಅದಕ್ಕೆ ಏಳು ಕೊಂಬು, ಏಳು ಕಣ್ಣು ಇತ್ತು. ಆ ಏಳು ಕಣ್ಣು ಭೂಮಿಗೆ ಕಳಿಸಿರೋ ದೇವರ ಏಳು ಪವಿತ್ರಶಕ್ತಿಗಳನ್ನ+ ಸೂಚಿಸುತ್ತೆ.

  • ಪ್ರಕಟನೆ 22:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ಅಷ್ಟೇ ಅಲ್ಲ ಇನ್ಮುಂದೆ ಅಲ್ಲಿ ಯಾವ ಶಾಪನೂ ಇರಲ್ಲ. ಆ ಪಟ್ಟಣದಲ್ಲಿ ದೇವರ ಮತ್ತು ಕುರಿಮರಿಯ ಸಿಂಹಾಸನ ಇರುತ್ತೆ.+ ದೇವರ ದಾಸರು ಆತನಿಗೆ ಪವಿತ್ರ ಸೇವೆ ಮಾಡ್ತಾರೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ