-
ಪ್ರಕಟನೆ 11:18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
18 ಆದ್ರೆ ಲೋಕದಲ್ಲಿರೋ ದೇಶಗಳೆಲ್ಲ ಕೋಪದಿಂದ ಕುದಿತಾ ಇದ್ವು. ಆಮೇಲೆ ಅವ್ರ ಮೇಲೆ ನಿನ್ನ ಕೋಪ ಬಂತು. ಸತ್ತವ್ರಿಗೆ ತೀರ್ಪು ಮಾಡೋಕೆ ನಿರ್ಣಯಿಸಿದ ಸಮಯ ಬಂದಿದೆ. ನಿನ್ನ ದಾಸರಾದ ಪ್ರವಾದಿಗಳಿಗೆ,+ ಪವಿತ್ರ ಜನ್ರಿಗೆ, ಚಿಕ್ಕವ್ರಿಂದ ಹಿಡಿದು ದೊಡ್ಡವ್ರ ತನಕ ನಿನ್ನ ಹೆಸ್ರಿಗೆ ಭಯಪಡ್ತಿರೋ ಎಲ್ರಿಗೂ ಬಹುಮಾನ ಕೊಡೋಕೆ ನಿರ್ಣಯಿಸಿದ ಸಮಯ ಬಂದಿದೆ.+ ಅಷ್ಟೇ ಅಲ್ಲ, ಭೂಮಿಯನ್ನ ನಾಶಮಾಡ್ತಿರೋ ಜನ್ರನ್ನ ನಾಶಮಾಡೋಕೆ ನಿರ್ಣಯಿಸಿದ ಸಮಯ ಬಂದಿದೆ.”+
-