ಪ್ರಕಟನೆ 1:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ನನ್ನ ಬಲಗೈಯಲ್ಲಿ ನೀನು ನೋಡಿದ ಏಳು ನಕ್ಷತ್ರಗಳ ಬಗ್ಗೆ, ಏಳು ಚಿನ್ನದ ದೀಪಸ್ತಂಭಗಳ ಬಗ್ಗೆ ಪವಿತ್ರ ರಹಸ್ಯ ಇದೆ. ಆ ಏಳು ನಕ್ಷತ್ರಗಳು ಏನಂದ್ರೆ ಏಳು ಸಭೆಗಳ ದೇವದೂತರು. ಆ ಏಳು ದೀಪಸ್ತಂಭಗಳು ಏನಂದ್ರೆ ಏಳು ಸಭೆಗಳು.”+
20 ನನ್ನ ಬಲಗೈಯಲ್ಲಿ ನೀನು ನೋಡಿದ ಏಳು ನಕ್ಷತ್ರಗಳ ಬಗ್ಗೆ, ಏಳು ಚಿನ್ನದ ದೀಪಸ್ತಂಭಗಳ ಬಗ್ಗೆ ಪವಿತ್ರ ರಹಸ್ಯ ಇದೆ. ಆ ಏಳು ನಕ್ಷತ್ರಗಳು ಏನಂದ್ರೆ ಏಳು ಸಭೆಗಳ ದೇವದೂತರು. ಆ ಏಳು ದೀಪಸ್ತಂಭಗಳು ಏನಂದ್ರೆ ಏಳು ಸಭೆಗಳು.”+