1 ಯೋಹಾನ 5:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ದೇವರ ಮಗನ ಮೇಲೆ ನಂಬಿಕೆ ಇಡೋ ವ್ಯಕ್ತಿ ತನ್ನ ಹೃದಯದಲ್ಲಿ ಆತನನ್ನ ಒಪ್ಕೊಂಡಿರ್ತಾನೆ. ದೇವರ ಮೇಲೆ ನಂಬಿಕೆ ಇಲ್ಲದೆ ಇರೋ ವ್ಯಕ್ತಿ ದೇವರು ತನ್ನ ಮಗನ ಬಗ್ಗೆ ಹೇಳಿರೋ ಸತ್ಯನಾ ನಂಬಲ್ಲ. ಹೀಗೆ ಅವನು ದೇವರನ್ನೇ ಸುಳ್ಳುಗಾರ ಅಂತ ಹೇಳ್ತಾನೆ.+
10 ದೇವರ ಮಗನ ಮೇಲೆ ನಂಬಿಕೆ ಇಡೋ ವ್ಯಕ್ತಿ ತನ್ನ ಹೃದಯದಲ್ಲಿ ಆತನನ್ನ ಒಪ್ಕೊಂಡಿರ್ತಾನೆ. ದೇವರ ಮೇಲೆ ನಂಬಿಕೆ ಇಲ್ಲದೆ ಇರೋ ವ್ಯಕ್ತಿ ದೇವರು ತನ್ನ ಮಗನ ಬಗ್ಗೆ ಹೇಳಿರೋ ಸತ್ಯನಾ ನಂಬಲ್ಲ. ಹೀಗೆ ಅವನು ದೇವರನ್ನೇ ಸುಳ್ಳುಗಾರ ಅಂತ ಹೇಳ್ತಾನೆ.+