20 ಕುದುರೆ ಮೇಲೆ ಕೂತಿರುವವನು ಕಾಡುಪ್ರಾಣಿಯನ್ನ, ಸುಳ್ಳು ಪ್ರವಾದಿಯನ್ನ+ ಹಿಡಿದು ಉರಿಯೋ ಬೆಂಕಿಯ ಕೆರೆಗೆ ಜೀವಂತವಾಗಿ ಹಾಕಿದ.+ ಈ ಸುಳ್ಳು ಪ್ರವಾದಿ ಕಾಡುಪ್ರಾಣಿ ಮುಂದೆ ಅದ್ಭುತಗಳನ್ನ ಮಾಡಿದ. ಹೀಗೆ ಮಾಡಿ ಕಾಡುಪ್ರಾಣಿಯ ಗುರುತು ಇದ್ದವ್ರನ್ನ,+ ಕಾಡುಪ್ರಾಣಿಯ ಮೂರ್ತಿಯನ್ನ ಆರಾಧಿಸ್ತಿದ್ದ ಜನ್ರನ್ನ+ ಮರಳು ಮಾಡಿದ.