ಲೂಕ 12:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 “ಇದನ್ನ ನೆನಪಲ್ಲಿಡಿ, ಜನ್ರ ಮುಂದೆ ‘ನಾನು ಯೇಸುವಿನ ಶಿಷ್ಯ’ ಅಂತ ಹೇಳೋರನ್ನ+ ಮನುಷ್ಯಕುಮಾರ ಕೂಡ ದೇವದೂತರ ಮುಂದೆ ‘ಹೌದು, ಇವನು ನನ್ನ ಶಿಷ್ಯ’ ಅಂತ ಹೇಳ್ತಾನೆ.+ 1 ಯೋಹಾನ 2:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಮಗನನ್ನ ಒಪ್ಕೊಳ್ಳದೇ ಇರುವವನಿಗೆ ತಂದೆ ಆಶೀರ್ವಾದ ಸಿಗಲ್ಲ.+ ಆದ್ರೆ ಮಗನನ್ನ ಒಪ್ಕೊಳ್ಳುವವ್ರಿಗೆ+ ದೇವರ ಆಶೀರ್ವಾದ ಸಿಗುತ್ತೆ.+
8 “ಇದನ್ನ ನೆನಪಲ್ಲಿಡಿ, ಜನ್ರ ಮುಂದೆ ‘ನಾನು ಯೇಸುವಿನ ಶಿಷ್ಯ’ ಅಂತ ಹೇಳೋರನ್ನ+ ಮನುಷ್ಯಕುಮಾರ ಕೂಡ ದೇವದೂತರ ಮುಂದೆ ‘ಹೌದು, ಇವನು ನನ್ನ ಶಿಷ್ಯ’ ಅಂತ ಹೇಳ್ತಾನೆ.+
23 ಮಗನನ್ನ ಒಪ್ಕೊಳ್ಳದೇ ಇರುವವನಿಗೆ ತಂದೆ ಆಶೀರ್ವಾದ ಸಿಗಲ್ಲ.+ ಆದ್ರೆ ಮಗನನ್ನ ಒಪ್ಕೊಳ್ಳುವವ್ರಿಗೆ+ ದೇವರ ಆಶೀರ್ವಾದ ಸಿಗುತ್ತೆ.+