ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 25:1, 2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 25 ಇಸ್ರಾಯೇಲ್ಯರು ಶಿಟ್ಟೀಮಿನಲ್ಲಿ+ ಇದ್ದಾಗ ಮೋವಾಬಿನ ಸ್ತ್ರೀಯರ ಜೊತೆ ಸಂಬಂಧ ಇಟ್ಕೊಂಡ್ರು.+ 2 ಆ ಸ್ತ್ರೀಯರು ತಮ್ಮ ದೇವರುಗಳಿಗೆ ಬಲಿ ಕೊಡೋ ಸಮಾರಂಭಕ್ಕೆ ಇಸ್ರಾಯೇಲ್ಯರನ್ನ ಕರೆದ್ರು.+ ಇಸ್ರಾಯೇಲ್ಯರು ಅಲ್ಲಿ ಹೋಗಿ ಬಲಿ ಅರ್ಪಿಸಿದ್ದನ್ನ ತಿಂದ್ರು. ಅವ್ರ ದೇವರುಗಳಿಗೆ ಅಡ್ಡಬಿದ್ರು.+

  • ಅ. ಕಾರ್ಯ 15:28, 29
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 28 ತುಂಬ ಪ್ರಾಮುಖ್ಯವಾಗಿರೋ ವಿಷ್ಯಗಳನ್ನ ಬಿಟ್ಟು ಬೇರೆ ಯಾವುದೇ ಭಾರವನ್ನ ನಾವು ನಿಮ್ಮ ಮೇಲೆ ಹಾಕಬಾರದು ಅನ್ನೋ ನಿರ್ಣಯಕ್ಕೆ ಬರೋಕೆ ನಮ್ಗೆ ಪವಿತ್ರಶಕ್ತಿ+ ಸಹಾಯ ಮಾಡಿತು. 29 ಮೂರ್ತಿಗಳಿಗೆ ಬಲಿ ಕೊಟ್ಟಿದ್ದನ್ನ,+ ಕತ್ತು ಹಿಸುಕಿ+ ಕೊಂದ ಮಾಂಸವನ್ನ ತಿನ್ನಬೇಡಿ. ರಕ್ತದಿಂದ+ ದೂರ ಇರಿ. ಲೈಂಗಿಕ ಅನೈತಿಕತೆಯ+ ಬಲೆಗೆ ಬೀಳಬೇಡಿ. ಈ ಎಲ್ಲ ವಿಷ್ಯಗಳಿಂದ ನೀವು ದೂರ ಇದ್ರೆ ನಿಮ್ಮ ಜೀವನ ಚೆನ್ನಾಗಿರುತ್ತೆ. ನಿಮಗೆ ಒಳ್ಳೇ ಆರೋಗ್ಯ ಇರಲಿ!”

  • ಎಫೆಸ 5:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಯಾಕಂದ್ರೆ ಲೈಂಗಿಕ ಅನೈತಿಕತೆ+ ಅಥವಾ ಅಶುದ್ಧ ಕೆಲಸಗಳನ್ನ ಮಾಡೋ ವ್ಯಕ್ತಿ, ಕ್ರಿಸ್ತನು ರಾಜನಾಗೋ ದೇವರ ಆಳ್ವಿಕೆಗೆ ಸೇರಲ್ಲ.* ದುರಾಸೆ+ ಮೂರ್ತಿ ಪೂಜೆಗೆ ಸಮ. ಅದಕ್ಕೇ ದುರಾಸೆ ಪಡೋ ವ್ಯಕ್ತಿನೂ ಆ ಆಳ್ವಿಕೆಗೆ ಸೇರಲ್ಲ.+ ಇದು ನಿಮಗೆ ಗೊತ್ತಿದೆ, ಚೆನ್ನಾಗಿ ಅರ್ಥ ಆಗಿದೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ