ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 81
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಮಾತು ಕೇಳೋಕೆ ಬುದ್ಧಿವಾದ

        • ಬೇರೆ ದೇವರುಗಳನ್ನ ಆರಾಧಿಸಬೇಡಿ (9)

        • ‘ನನ್ನ ಮಾತನ್ನ ಕೇಳಿದ್ರೆ’ (13)

ಕೀರ್ತನೆ 81:ಶೀರ್ಷಿಕೆ

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 25:1

ಕೀರ್ತನೆ 81:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 28:8

ಕೀರ್ತನೆ 81:3

ಮಾರ್ಜಿನಲ್ ರೆಫರೆನ್ಸ್

  • +ಅರ 29:1
  • +ವಿಮೋ 23:16; ಅರ 10:10

ಕೀರ್ತನೆ 81:4

ಮಾರ್ಜಿನಲ್ ರೆಫರೆನ್ಸ್

  • +ಯಾಜ 23:23, 24

ಕೀರ್ತನೆ 81:5

ಪಾದಟಿಪ್ಪಣಿ

  • *

    ಅಥವಾ “ಭಾಷೆ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:12
  • +ವಿಮೋ 12:14

ಕೀರ್ತನೆ 81:6

ಮಾರ್ಜಿನಲ್ ರೆಫರೆನ್ಸ್

  • +ವಿಮೋ 1:13, 14; 6:6

ಕೀರ್ತನೆ 81:7

ಪಾದಟಿಪ್ಪಣಿ

  • *

    ಅಕ್ಷ. “ರಹಸ್ಯ ಜಾಗದಿಂದ.”

  • *

    ಅರ್ಥ “ಜಗಳ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:10, 13; ಕೀರ್ತ 91:15
  • +ವಿಮೋ 19:16, 19
  • +ವಿಮೋ 17:6, 7

ಕೀರ್ತನೆ 81:8

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:26

ಕೀರ್ತನೆ 81:9

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:2-5; ಧರ್ಮೋ 6:13, 14

ಕೀರ್ತನೆ 81:10

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 5:6
  • +ಧರ್ಮೋ 32:13, 14

ಕೀರ್ತನೆ 81:11

ಮಾರ್ಜಿನಲ್ ರೆಫರೆನ್ಸ್

  • +ವಿಮೋ 32:1; ಧರ್ಮೋ 32:15

ಕೀರ್ತನೆ 81:12

ಪಾದಟಿಪ್ಪಣಿ

  • *

    ಅಕ್ಷ. “ಅವರ ಆಲೋಚನೆಯಂತೆ ನಡೆದ್ರು.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 7:23, 24; 11:7, 8; ಮೀಕ 6:16

ಕೀರ್ತನೆ 81:13

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:29
  • +ಧರ್ಮೋ 5:29; ಯೆಶಾ 48:17, 18

ಕೀರ್ತನೆ 81:14

ಮಾರ್ಜಿನಲ್ ರೆಫರೆನ್ಸ್

  • +ಅರ 14:9

ಕೀರ್ತನೆ 81:16

ಪಾದಟಿಪ್ಪಣಿ

  • *

    ಅಕ್ಷ. “ಆತನ.” ಅಂದ್ರೆ, ದೇವರ ಜನರಿಗೆ.

  • *

    ಅಕ್ಷ. “ಕೊಬ್ಬಿದ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 147:14
  • +ಧರ್ಮೋ 32:13, 14

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 81:ಶೀರ್ಷಿಕೆ1ಪೂರ್ವ 25:1
ಕೀರ್ತ. 81:1ಕೀರ್ತ 28:8
ಕೀರ್ತ. 81:3ಅರ 29:1
ಕೀರ್ತ. 81:3ವಿಮೋ 23:16; ಅರ 10:10
ಕೀರ್ತ. 81:4ಯಾಜ 23:23, 24
ಕೀರ್ತ. 81:5ವಿಮೋ 12:12
ಕೀರ್ತ. 81:5ವಿಮೋ 12:14
ಕೀರ್ತ. 81:6ವಿಮೋ 1:13, 14; 6:6
ಕೀರ್ತ. 81:7ವಿಮೋ 14:10, 13; ಕೀರ್ತ 91:15
ಕೀರ್ತ. 81:7ವಿಮೋ 19:16, 19
ಕೀರ್ತ. 81:7ವಿಮೋ 17:6, 7
ಕೀರ್ತ. 81:8ವಿಮೋ 15:26
ಕೀರ್ತ. 81:9ವಿಮೋ 20:2-5; ಧರ್ಮೋ 6:13, 14
ಕೀರ್ತ. 81:10ಧರ್ಮೋ 5:6
ಕೀರ್ತ. 81:10ಧರ್ಮೋ 32:13, 14
ಕೀರ್ತ. 81:11ವಿಮೋ 32:1; ಧರ್ಮೋ 32:15
ಕೀರ್ತ. 81:12ಯೆರೆ 7:23, 24; 11:7, 8; ಮೀಕ 6:16
ಕೀರ್ತ. 81:13ಧರ್ಮೋ 32:29
ಕೀರ್ತ. 81:13ಧರ್ಮೋ 5:29; ಯೆಶಾ 48:17, 18
ಕೀರ್ತ. 81:14ಅರ 14:9
ಕೀರ್ತ. 81:16ಕೀರ್ತ 147:14
ಕೀರ್ತ. 81:16ಧರ್ಮೋ 32:13, 14
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 81:1-16

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ, ಗಿತ್ತೀತ್‌* ರಾಗದಲ್ಲಿ ಹಾಡಬೇಕು. ಆಸಾಫನ+ ಕೀರ್ತನೆ.

81 ನಮ್ಮ ಬಲವಾಗಿರೋ ದೇವರಿಗೆ+ ಸಂತೋಷದಿಂದ ಜೈಕಾರ ಹಾಕಿ.

ಯಾಕೋಬನ ದೇವರಿಗೆ ವಿಜಯಗೀತೆ ಹಾಡಿ.

 2 ಸಂಗೀತ ನುಡಿಸಿ, ದಮ್ಮಡಿ ಬಡೀರಿ,

ತಂತಿವಾದ್ಯಗಳ ಜೊತೆ ಇಂಪಾದ ವಾದ್ಯಗಳನ್ನ ನುಡಿಸಿ.

 3 ಅಮಾವಾಸ್ಯೆ ದಿನ,+

ಹುಣ್ಣಿಮೆ ದಿನ ನಮ್ಮ ಹಬ್ಬಕ್ಕಾಗಿ ಕೊಂಬು ಊದಿ.+

 4 ಯಾಕಂದ್ರೆ ಇದು ಇಸ್ರಾಯೇಲ್ಯರಿಗೆ ಒಂದು ಆಜ್ಞೆ ಆಗಿದೆ,

ಯಾಕೋಬನ ದೇವರು ಕೊಟ್ಟಿರೋ ನಿಯಮವಾಗಿದೆ.+

 5 ದೇವರು ಈಜಿಪ್ಟಿನ ವಿರುದ್ಧ ಹೋದಾಗ,+

ಇದನ್ನ ಯೋಸೇಫನಿಗೆ ಮತ್ತೆ ಮತ್ತೆ ನೆನಪಿಸಿದ.+

ನಾನು ಒಂದು ಧ್ವನಿ* ಕೇಳಿಸ್ಕೊಂಡೆ. ಆದ್ರೆ ಅದ್ರ ಗುರುತು ಹಿಡಿಲಿಲ್ಲ.

 6 “ನಾನು ಅವನ ಹೆಗಲಿಂದ ಭಾರ ಕೆಳಗಿಳಿಸಿದೆ,+

ಅವನು ಈಗ ಬುಟ್ಟಿ ಎತ್ತೋ ಅವಶ್ಯಕತೆ ಇಲ್ಲ.

 7 ನೀನು ಕಷ್ಟದಲ್ಲಿದ್ದಾಗ ನನ್ನನ್ನ ಕರೆದೆ, ನಾನು ನಿನ್ನನ್ನ ಕಾಪಾಡಿದೆ,+

ಗುಡುಗೋ ಮೋಡದಿಂದ* ನಾನು ನಿನಗೆ ಉತ್ರ ಕೊಟ್ಟೆ.+

ಮೆರೀಬಾದ* ನೀರಿನ ಹತ್ರ ನಾನು ನಿನ್ನನ್ನ ಪರೀಕ್ಷಿಸಿದೆ.+ (ಸೆಲಾ)

 8 ನನ್ನ ಪ್ರಜೆಗಳೇ ಕೇಳಿ, ನಾನು ನಿಮ್ಮ ವಿರುದ್ಧ ಸಾಕ್ಷಿ ಹೇಳ್ತೀನಿ.

ಇಸ್ರಾಯೇಲೇ, ನೀವು ನನ್ನ ಮಾತನ್ನ ಕೇಳಬೇಕಿತ್ತು.+

 9 ನಿಮ್ಮ ಹತ್ರ ಬೇರೆ ಯಾವ ದೇವರೂ ಇರಬಾರದು,

ನೀವು ಅದಕ್ಕೆ ಬಗ್ಗಿ ನಮಸ್ಕಾರ ಮಾಡಬಾರದು.+

10 ನಾನು ಯೆಹೋವ, ನಿಮ್ಮ ದೇವರು,

ಈಜಿಪ್ಟಿಂದ ನಿಮ್ಮನ್ನ ಹೊರಗೆ ತಂದವನು ನಾನೇ.+

ನಿಮ್ಮ ಬಾಯನ್ನ ಅಗಲವಾಗಿ ತೆಗಿರಿ, ನಾನು ಅದನ್ನ ತುಂಬಿಸ್ತೀನಿ.+

11 ಆದ್ರೆ ನನ್ನ ಜನ್ರು ನನ್ನ ಧ್ವನಿಯನ್ನ ಕೇಳಿಸ್ಕೊಳ್ಳಲಿಲ್ಲ,

ಇಸ್ರಾಯೇಲ್ಯರು ನನಗೆ ಅಧೀನರಾಗಲಿಲ್ಲ.+

12 ಹಾಗಾಗಿ ನಾನು ಅವ್ರಿಗೆ ತಮ್ಮ ಹಠಮಾರಿ ಹೃದಯಗಳ ಪ್ರಕಾರ ನಡ್ಕೊಳ್ಳೋಕೆ ಬಿಟ್ಟುಬಿಟ್ಟೆ,

ಅವ್ರಿಗೆ ಸರಿ ಅನಿಸಿದ್ದನ್ನ ಅವರು ಮಾಡಿದ್ರು.*+

13 ಅಯ್ಯೋ, ನನ್ನ ಜನ್ರು ನನ್ನ ಮಾತನ್ನ ಕೇಳಿದ್ರೆ,+

ಇಸ್ರಾಯೇಲ್ಯರು ನನ್ನ ದಾರಿಗಳಲ್ಲಿ ನಡೆದಿದ್ರೆ,+

14 ನಾನು ಅವ್ರ ಶತ್ರುಗಳನ್ನ ತಕ್ಷಣ ವಶ ಮಾಡ್ಕೊಳ್ತಿದ್ದೆ,

ನಾನು ನನ್ನ ಕೈಯನ್ನ ಅವ್ರ ಎದುರಾಳಿಗಳ ವಿರುದ್ಧ ತಿರುಗಿಸಿಬಿಡ್ತಿದ್ದೆ.+

15 ಯೆಹೋವನನ್ನ ದ್ವೇಷಿಸೋರು ಆತನ ಮುಂದೆ ಮುದುರಿಕೊಂಡು ನಿಂತ್ಕೊತಾರೆ,

ಅವರು ಶಾಶ್ವತವಾಗಿ ಶಿಕ್ಷೆ ಅನುಭವಿಸ್ತಾರೆ.

16 ಆದ್ರೆ ಆತನು ನಿನಗೆ* ಶ್ರೇಷ್ಠ* ಗೋದಿಯನ್ನ ಊಟಕ್ಕೆ ಕೊಡ್ತಾನೆ,+

ಬಂಡೆ ಒಳಗಿನ ಜೇನುತುಪ್ಪ ಕೊಟ್ಟು ನಿನ್ನನ್ನ ತೃಪ್ತಿಪಡಿಸ್ತಾನೆ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ