ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಸಮುವೇಲ 17
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಸಮುವೇಲ ಮುಖ್ಯಾಂಶಗಳು

      • ದಾವೀದ ಗೊಲ್ಯಾತನನ್ನ ಸೋಲಿಸಿದ (1-58)

        • ಗೊಲ್ಯಾತ ಇಸ್ರಾಯೇಲ್ಯರನ್ನ ಅವಮಾನಿಸಿದ (8-10)

        • ಸವಾಲಿಗೆ ದಾವೀದ ಹೆದರಲಿಲ್ಲ (32-37)

        • ದಾವೀದ ಯೆಹೋವನ ಹೆಸ್ರಲ್ಲಿ ಯುದ್ಧ ಮಾಡಿದ (45-47)

1 ಸಮುವೇಲ 17:1

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 3:1, 3; 1ಸಮು 9:16; 14:52
  • +2ಪೂರ್ವ 28:18
  • +ಯೆಹೋ 15:20, 35; ಯೆರೆ 34:7
  • +1ಪೂರ್ವ 11:12, 13

1 ಸಮುವೇಲ 17:2

ಮಾರ್ಜಿನಲ್ ರೆಫರೆನ್ಸ್

  • +1ಸಮು 21:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ಒಳ್ಳೆಯ ದೇಶ”, ಪು. 16

1 ಸಮುವೇಲ 17:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/1/1990, ಪು. 28

1 ಸಮುವೇಲ 17:4

ಪಾದಟಿಪ್ಪಣಿ

  • *

    ಅವನ ಎತ್ತರ ಸುಮಾರು 2.9 ಮೀ. (9 ಅಡಿ 5.75 ಇಂಚು) ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +1ಸಮು 17:23
  • +ಯೆಹೋ 11:22; 2ಸಮು 21:20, 21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 4 2016, ಪು. 9, 10-13

    ಕಾವಲಿನಬುರುಜು,

    5/15/2006, ಪು. 9

1 ಸಮುವೇಲ 17:5

ಪಾದಟಿಪ್ಪಣಿ

  • *

    ಈ ಕವಚದ ಒಳಭಾಗವನ್ನ ಬಟ್ಟೆ ಅಥವಾ ಚರ್ಮದಿಂದ ಮಾಡ್ತಿದ್ರು. ಕವಚದ ಮೇಲ್ಭಾಗದಲ್ಲಿ ಲೋಹದ ಬಿಲ್ಲೆಗಳು ಇದ್ವು. ಅವುಗಳನ್ನ ಮೀನಿನ ಮೈಮೇಲಿನ ಪೊರೆಯ ಹಾಗೆ ಜೋಡಿಸ್ತಿದ್ರು.

  • *

    ಸುಮಾರು 57 ಕೆಜಿ. ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +1ಸಮು 17:38, 39; 1ಅರ 22:34

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2006, ಪು. 9

1 ಸಮುವೇಲ 17:6

ಮಾರ್ಜಿನಲ್ ರೆಫರೆನ್ಸ್

  • +1ಸಮು 17:45

1 ಸಮುವೇಲ 17:7

ಪಾದಟಿಪ್ಪಣಿ

  • *

    ಸುಮಾರು 6.84 ಕೆಜಿ. ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 20:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2006, ಪು. 9

1 ಸಮುವೇಲ 17:8

ಮಾರ್ಜಿನಲ್ ರೆಫರೆನ್ಸ್

  • +ಅರ 33:55

1 ಸಮುವೇಲ 17:10

ಮಾರ್ಜಿನಲ್ ರೆಫರೆನ್ಸ್

  • +1ಸಮು 17:26; 2ಅರ 19:22

1 ಸಮುವೇಲ 17:12

ಮಾರ್ಜಿನಲ್ ರೆಫರೆನ್ಸ್

  • +1ಸಮು 17:58; ಮೀಕ 5:2; ಮತ್ತಾ 2:6
  • +ಆದಿ 35:16, 19; ರೂತ್‌ 1:2
  • +ರೂತ್‌ 4:22
  • +1ಪೂರ್ವ 2:13-15

1 ಸಮುವೇಲ 17:13

ಮಾರ್ಜಿನಲ್ ರೆಫರೆನ್ಸ್

  • +ಅರ 1:3
  • +1ಸಮು 16:6
  • +1ಸಮು 16:8
  • +1ಸಮು 16:9

1 ಸಮುವೇಲ 17:14

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 2:13, 15

1 ಸಮುವೇಲ 17:15

ಮಾರ್ಜಿನಲ್ ರೆಫರೆನ್ಸ್

  • +1ಸಮು 16:11, 19

1 ಸಮುವೇಲ 17:17

ಪಾದಟಿಪ್ಪಣಿ

  • *

    ಸುಮಾರು 10 ಕೆಜಿ. ಪರಿಶಿಷ್ಟ ಬಿ14 ನೋಡಿ.

1 ಸಮುವೇಲ 17:18

ಪಾದಟಿಪ್ಪಣಿ

  • *

    ಅಕ್ಷ. “ಹಾಲು.”

1 ಸಮುವೇಲ 17:19

ಮಾರ್ಜಿನಲ್ ರೆಫರೆನ್ಸ್

  • +1ಸಮು 9:16, 17
  • +1ಸಮು 17:2; 21:9

1 ಸಮುವೇಲ 17:22

ಮಾರ್ಜಿನಲ್ ರೆಫರೆನ್ಸ್

  • +1ಸಮು 17:17, 18

1 ಸಮುವೇಲ 17:23

ಮಾರ್ಜಿನಲ್ ರೆಫರೆನ್ಸ್

  • +1ಸಮು 17:4
  • +1ಸಮು 17:10

1 ಸಮುವೇಲ 17:24

ಮಾರ್ಜಿನಲ್ ರೆಫರೆನ್ಸ್

  • +1ಸಮು 17:11

1 ಸಮುವೇಲ 17:25

ಮಾರ್ಜಿನಲ್ ರೆಫರೆನ್ಸ್

  • +1ಸಮು 17:10
  • +ಯೆಹೋ 15:16; 1ಸಮು 14:49; 18:17, 21

1 ಸಮುವೇಲ 17:26

ಮಾರ್ಜಿನಲ್ ರೆಫರೆನ್ಸ್

  • +1ಸಮು 17:10; ಯೆರೆ 10:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 4 2016, ಪು. 10

    ಕಾವಲಿನಬುರುಜು,

    5/15/2006, ಪು. 8

1 ಸಮುವೇಲ 17:28

ಮಾರ್ಜಿನಲ್ ರೆಫರೆನ್ಸ್

  • +1ಸಮು 16:6, 7; 1ಪೂರ್ವ 2:13
  • +1ಸಮು 17:20

1 ಸಮುವೇಲ 17:30

ಮಾರ್ಜಿನಲ್ ರೆಫರೆನ್ಸ್

  • +1ಸಮು 17:26
  • +1ಸಮು 17:25

1 ಸಮುವೇಲ 17:32

ಪಾದಟಿಪ್ಪಣಿ

  • *

    ಅಕ್ಷ. “ಹೃದಯ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 16:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 4 2016, ಪು. 10-11

1 ಸಮುವೇಲ 17:33

ಮಾರ್ಜಿನಲ್ ರೆಫರೆನ್ಸ್

  • +1ಸಮು 17:42

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 4 2016, ಪು. 11

1 ಸಮುವೇಲ 17:34

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 31:4

1 ಸಮುವೇಲ 17:35

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 4 2016, ಪು. 9-10

1 ಸಮುವೇಲ 17:36

ಮಾರ್ಜಿನಲ್ ರೆಫರೆನ್ಸ್

  • +1ಸಮು 17:10; ಯೆರೆ 10:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/1993, ಪು. 25

1 ಸಮುವೇಲ 17:37

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 7:21; 2ಅರ 6:16; ಇಬ್ರಿ 11:32-34

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 4 2016, ಪು. 11

1 ಸಮುವೇಲ 17:38

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 4 2016, ಪು. 11

1 ಸಮುವೇಲ 17:39

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 4 2016, ಪು. 11

1 ಸಮುವೇಲ 17:40

ಪಾದಟಿಪ್ಪಣಿ

  • *

    ಅಥವಾ “ನಾಲೆಗೆ.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 20:15, 16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 4 2016, ಪು. 11

1 ಸಮುವೇಲ 17:41

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 4 2016, ಪು. 12

1 ಸಮುವೇಲ 17:42

ಮಾರ್ಜಿನಲ್ ರೆಫರೆನ್ಸ್

  • +1ಸಮು 16:12; 17:33

1 ಸಮುವೇಲ 17:43

ಮಾರ್ಜಿನಲ್ ರೆಫರೆನ್ಸ್

  • +1ಸಮು 24:14; 2ಸಮು 16:9; 2ಅರ 8:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 4 2016, ಪು. 11

1 ಸಮುವೇಲ 17:45

ಮಾರ್ಜಿನಲ್ ರೆಫರೆನ್ಸ್

  • +1ಸಮು 17:4, 6
  • +1ಸಮು 17:10; 2ಅರ 19:22
  • +2ಸಮು 5:10; ಇಬ್ರಿ 11:32-34

1 ಸಮುವೇಲ 17:46

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 9:1-3; ಯೆಹೋ 10:8
  • +ವಿಮೋ 9:16; ಧರ್ಮೋ 28:10; 1ಅರ 8:43; 2ಅರ 19:19; ದಾನಿ 3:29

1 ಸಮುವೇಲ 17:47

ಪಾದಟಿಪ್ಪಣಿ

  • *

    ಅಕ್ಷ. “ಯುದ್ಧ ಯೆಹೋವನದ್ದಾಗಿದೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 44:6, 7; ಜೆಕ 4:6
  • +2ಪೂರ್ವ 20:15; ಜ್ಞಾನೋ 21:31
  • +ಧರ್ಮೋ 20:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 4 2016, ಪು. 12

1 ಸಮುವೇಲ 17:49

ಮಾರ್ಜಿನಲ್ ರೆಫರೆನ್ಸ್

  • +1ಸಮು 17:37; 2ಸಮು 21:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು, 2/15/1999, ಪು. 30

    ಕಾವಲಿನಬುರುಜು (ಸಾರ್ವಜನಿಕ),

    ನಂ. 4 2016, ಪು. 12

1 ಸಮುವೇಲ 17:50

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 3:31; 15:15, 16; 1ಸಮು 17:47

1 ಸಮುವೇಲ 17:51

ಮಾರ್ಜಿನಲ್ ರೆಫರೆನ್ಸ್

  • +1ಸಮು 21:9
  • +ಧರ್ಮೋ 28:7; ಯೆಹೋ 23:10; ಇಬ್ರಿ 11:32-34

1 ಸಮುವೇಲ 17:52

ಮಾರ್ಜಿನಲ್ ರೆಫರೆನ್ಸ್

  • +1ಸಮು 17:2, 19
  • +ಯೆಹೋ 15:20, 45
  • +ಯೆಹೋ 15:20, 36

1 ಸಮುವೇಲ 17:54

ಮಾರ್ಜಿನಲ್ ರೆಫರೆನ್ಸ್

  • +1ಸಮು 21:9

1 ಸಮುವೇಲ 17:55

ಮಾರ್ಜಿನಲ್ ರೆಫರೆನ್ಸ್

  • +1ಸಮು 14:50
  • +1ಸಮು 16:19, 21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2005, ಪು. 23-24

1 ಸಮುವೇಲ 17:57

ಮಾರ್ಜಿನಲ್ ರೆಫರೆನ್ಸ್

  • +1ಸಮು 17:54

1 ಸಮುವೇಲ 17:58

ಮಾರ್ಜಿನಲ್ ರೆಫರೆನ್ಸ್

  • +1ಸಮು 17:12
  • +ರೂತ್‌ 4:22; 1ಸಮು 16:1; 1ಪೂರ್ವ 2:13, 15; ಮತ್ತಾ 1:6; ಲೂಕ 3:23, 32; ಅಕಾ 13:22

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಸಮು. 17:1ನ್ಯಾಯ 3:1, 3; 1ಸಮು 9:16; 14:52
1 ಸಮು. 17:12ಪೂರ್ವ 28:18
1 ಸಮು. 17:1ಯೆಹೋ 15:20, 35; ಯೆರೆ 34:7
1 ಸಮು. 17:11ಪೂರ್ವ 11:12, 13
1 ಸಮು. 17:21ಸಮು 21:9
1 ಸಮು. 17:41ಸಮು 17:23
1 ಸಮು. 17:4ಯೆಹೋ 11:22; 2ಸಮು 21:20, 21
1 ಸಮು. 17:51ಸಮು 17:38, 39; 1ಅರ 22:34
1 ಸಮು. 17:61ಸಮು 17:45
1 ಸಮು. 17:71ಪೂರ್ವ 20:5
1 ಸಮು. 17:8ಅರ 33:55
1 ಸಮು. 17:101ಸಮು 17:26; 2ಅರ 19:22
1 ಸಮು. 17:121ಸಮು 17:58; ಮೀಕ 5:2; ಮತ್ತಾ 2:6
1 ಸಮು. 17:12ಆದಿ 35:16, 19; ರೂತ್‌ 1:2
1 ಸಮು. 17:12ರೂತ್‌ 4:22
1 ಸಮು. 17:121ಪೂರ್ವ 2:13-15
1 ಸಮು. 17:13ಅರ 1:3
1 ಸಮು. 17:131ಸಮು 16:6
1 ಸಮು. 17:131ಸಮು 16:8
1 ಸಮು. 17:131ಸಮು 16:9
1 ಸಮು. 17:141ಪೂರ್ವ 2:13, 15
1 ಸಮು. 17:151ಸಮು 16:11, 19
1 ಸಮು. 17:191ಸಮು 9:16, 17
1 ಸಮು. 17:191ಸಮು 17:2; 21:9
1 ಸಮು. 17:221ಸಮು 17:17, 18
1 ಸಮು. 17:231ಸಮು 17:4
1 ಸಮು. 17:231ಸಮು 17:10
1 ಸಮು. 17:241ಸಮು 17:11
1 ಸಮು. 17:251ಸಮು 17:10
1 ಸಮು. 17:25ಯೆಹೋ 15:16; 1ಸಮು 14:49; 18:17, 21
1 ಸಮು. 17:261ಸಮು 17:10; ಯೆರೆ 10:10
1 ಸಮು. 17:281ಸಮು 16:6, 7; 1ಪೂರ್ವ 2:13
1 ಸಮು. 17:281ಸಮು 17:20
1 ಸಮು. 17:301ಸಮು 17:26
1 ಸಮು. 17:301ಸಮು 17:25
1 ಸಮು. 17:321ಸಮು 16:18
1 ಸಮು. 17:331ಸಮು 17:42
1 ಸಮು. 17:34ಯೆಶಾ 31:4
1 ಸಮು. 17:361ಸಮು 17:10; ಯೆರೆ 10:10
1 ಸಮು. 17:37ಧರ್ಮೋ 7:21; 2ಅರ 6:16; ಇಬ್ರಿ 11:32-34
1 ಸಮು. 17:40ನ್ಯಾಯ 20:15, 16
1 ಸಮು. 17:421ಸಮು 16:12; 17:33
1 ಸಮು. 17:431ಸಮು 24:14; 2ಸಮು 16:9; 2ಅರ 8:13
1 ಸಮು. 17:451ಸಮು 17:4, 6
1 ಸಮು. 17:451ಸಮು 17:10; 2ಅರ 19:22
1 ಸಮು. 17:452ಸಮು 5:10; ಇಬ್ರಿ 11:32-34
1 ಸಮು. 17:46ಧರ್ಮೋ 9:1-3; ಯೆಹೋ 10:8
1 ಸಮು. 17:46ವಿಮೋ 9:16; ಧರ್ಮೋ 28:10; 1ಅರ 8:43; 2ಅರ 19:19; ದಾನಿ 3:29
1 ಸಮು. 17:47ಕೀರ್ತ 44:6, 7; ಜೆಕ 4:6
1 ಸಮು. 17:472ಪೂರ್ವ 20:15; ಜ್ಞಾನೋ 21:31
1 ಸಮು. 17:47ಧರ್ಮೋ 20:4
1 ಸಮು. 17:491ಸಮು 17:37; 2ಸಮು 21:22
1 ಸಮು. 17:50ನ್ಯಾಯ 3:31; 15:15, 16; 1ಸಮು 17:47
1 ಸಮು. 17:511ಸಮು 21:9
1 ಸಮು. 17:51ಧರ್ಮೋ 28:7; ಯೆಹೋ 23:10; ಇಬ್ರಿ 11:32-34
1 ಸಮು. 17:521ಸಮು 17:2, 19
1 ಸಮು. 17:52ಯೆಹೋ 15:20, 45
1 ಸಮು. 17:52ಯೆಹೋ 15:20, 36
1 ಸಮು. 17:541ಸಮು 21:9
1 ಸಮು. 17:551ಸಮು 14:50
1 ಸಮು. 17:551ಸಮು 16:19, 21
1 ಸಮು. 17:571ಸಮು 17:54
1 ಸಮು. 17:581ಸಮು 17:12
1 ಸಮು. 17:58ರೂತ್‌ 4:22; 1ಸಮು 16:1; 1ಪೂರ್ವ 2:13, 15; ಮತ್ತಾ 1:6; ಲೂಕ 3:23, 32; ಅಕಾ 13:22
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
  • 48
  • 49
  • 50
  • 51
  • 52
  • 53
  • 54
  • 55
  • 56
  • 57
  • 58
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಸಮುವೇಲ 17:1-58

ಒಂದನೇ ಸಮುವೇಲ

17 ಫಿಲಿಷ್ಟಿಯರು+ ತಮ್ಮ ಸೈನ್ಯವನ್ನ ಯೆಹೂದಕ್ಕೆ ಸೇರಿದ ಸೋಕೋ ಅನ್ನೋ ಜಾಗದಲ್ಲಿ ಯುದ್ಧಕ್ಕಾಗಿ ಸೇರಿಸಿದ್ರು. ಅವರು ಸೋಕೋ+ ಮತ್ತು ಅಜೇಕಿನ+ ಮಧ್ಯ ಇರೋ ಎಫೆಸ್‌-ದಮ್ಮೀಮಿನಲ್ಲಿ+ ಪಾಳೆಯ ಹಾಕಿದ್ರು. 2 ಸೌಲ ಮತ್ತು ಇಸ್ರಾಯೇಲಿನ ಗಂಡಸ್ರು ಏಲಾ ಕಣಿವೆಯಲ್ಲಿ+ ಸೇರಿಬಂದು ಅಲ್ಲಿ ಪಾಳೆಯ ಹಾಕಿ ಫಿಲಿಷ್ಟಿಯರ ವಿರುದ್ಧ ಸೈನ್ಯ ಕಟ್ಟಿದ್ರು. 3 ಫಿಲಿಷ್ಟಿಯರು ಒಂದು ಬೆಟ್ಟದ ಮೇಲಿದ್ರೆ ಇಸ್ರಾಯೇಲ್ಯರು ಇನ್ನೊಂದು ಬೆಟ್ಟದ ಮೇಲಿದ್ರು. ಅವರಿಬ್ರ ಮಧ್ಯ ಒಂದು ಕಣಿವೆ ಇತ್ತು.

4 ಆಮೇಲೆ ಫಿಲಿಷ್ಟಿಯರ ಪಾಳೆಯದಿಂದ ವೀರನೊಬ್ಬ ಹೊರಗೆ ಬಂದ. ಅವನ ಹೆಸ್ರು ಗೊಲ್ಯಾತ.+ ಗತ್‌+ ಊರಿನ ಅವನು ಆರು ಮೊಳ ಒಂದು ಗೇಣು ಎತ್ರ ಇದ್ದ.* 5 ಅವನ ತಲೆ ಮೇಲೆ ತಾಮ್ರದ ಶಿರಸ್ತ್ರಾಣವಿತ್ತು. ಯುದ್ಧಕವಚವನ್ನ* ಹಾಕಿದ್ದ. ಈ ಕವಚದ+ ತೂಕ 5,000 ಶೆಕೆಲ್‌* ಇತ್ತು. 6 ಅವನ ಕಾಲುಗಳ ಸಂರಕ್ಷಣೆಗಾಗಿ ತಾಮ್ರದ ಕವಚ ಇತ್ತು, ತಾಮ್ರದಿಂದ ಮಾಡಿದ್ದ ಈಟಿ+ ಅವನ ಬೆನ್ನಿನ ಮೇಲಿತ್ತು. 7 ಅವನ ಈಟಿಯ ಹಿಡಿ ಮಗ್ಗ ನೇಯುವವರ ಹಿಡಿ ತರ ಇತ್ತು.+ ಈಟಿಯ ತುದಿಯಲ್ಲಿದ್ದ ಕಬ್ಬಿಣದ ಅಲಗಿನ ತೂಕ 600 ಶೆಕೆಲ್‌* ಇತ್ತು. ಅವನ ಗುರಾಣಿಯನ್ನ ಹೊರುವವನು ಅವನ ಮುಂದೆ ಹೋಗ್ತಿದ್ದ. 8 ಅವನು ಯುದ್ಧಕ್ಕೆ ಬಂದಿದ್ದ ಇಸ್ರಾಯೇಲ್‌ ಸೈನ್ಯದ ಮುಂದೆ ಹೋಗಿ ನಿಂತು ಅವ್ರನ್ನ ಕೂಗಿ+ ಹೀಗಂದ: “ನೀವು ಸೈನ್ಯ ಕಟ್ಕೊಂಡು ಯಾಕೆ ಬಂದಿದ್ದೀರ? ನಾನು ಫಿಲಿಷ್ಟಿಯರ ಒಬ್ಬ ವೀರ ಸೈನಿಕ. ಆದ್ರೆ ನೀವು ಸೌಲನ ಸೇವಕರು. ಹಾಗಾಗಿ ನಿಮ್ಮಲ್ಲಿ ಒಬ್ಬನನ್ನ ಆರಿಸಿ. ಅವನು ನನ್ನ ಹತ್ರ ಬರ್ಲಿ. 9 ಅವನು ನನ್ನ ಜೊತೆ ಹೋರಾಡಿ ನನ್ನನ್ನ ಸಾಯಿಸಿದ್ರೆ, ನಾವು ನಿಮ್ಮ ಸೇವಕರಾಗ್ತೀವಿ. ಆದ್ರೆ ನಾನು ಗೆದ್ದು ಅವನನ್ನ ಸಾಯಿಸಿದ್ರೆ ನೀವು ನಮ್ಮ ಸೇವಕರಾಗಬೇಕು, ನಮ್ಮ ಸೇವೆ ಮಾಡಬೇಕು.” 10 ಆ ಫಿಲಿಷ್ಟಿಯ “ಯುದ್ಧಕ್ಕೆ ಬಂದಿರೋ ಇಸ್ರಾಯೇಲಿನ ಸೈನ್ಯಕ್ಕೆ ನಾನು ಇವತ್ತು ಸವಾಲು ಹಾಕ್ತೀನಿ.+ ನೀವು ಆರಿಸೋ ಮನುಷ್ಯ ನನ್ನ ಜೊತೆ ಹೋರಾಡ್ಲಿ!” ಅಂದ.

11 ಫಿಲಿಷ್ಟಿಯನ ಈ ಮಾತುಗಳನ್ನ ಕೇಳಿ ಸೌಲ ಮತ್ತು ಎಲ್ಲ ಇಸ್ರಾಯೇಲ್ಯರು ತುಂಬ ಹೆದರಿಹೋದ್ರು.

12 ದಾವೀದ ಯೆಹೂದದ ಬೆತ್ಲೆಹೇಮಲ್ಲಿದ್ದ+ ಎಫ್ರಾತ್ಯನಾಗಿದ್ದ+ ಇಷಯನ+ ಮಗನಾಗಿದ್ದ. ಇಷಯನಿಗೆ ಎಂಟು ಮಂದಿ ಗಂಡು ಮಕ್ಕಳಿದ್ರು.+ ಸೌಲನ ಸಮಯದಲ್ಲಿ ಇಷಯ ವೃದ್ಧನಾಗಿದ್ದ. 13 ಇಷಯನ ಮೊದಲ ಮೂರು ಗಂಡು ಮಕ್ಕಳು ಸೌಲನ ಜೊತೆ ಯುದ್ಧಕ್ಕೆ ಹೋಗಿದ್ರು.+ ಅವ್ರಲ್ಲಿ ಹಿರಿಯವನು ಎಲೀಯಾಬ್‌,+ ಎರಡನೆಯವನು ಅಬೀನಾದಾಬ್‌+ ಮತ್ತು ಮೂರನೆಯವನು ಶಮ್ಮಾ.+ 14 ದಾವೀದ ಎಲ್ರಿಗಿಂತ ಚಿಕ್ಕವನು.+ ಅವನ ಮೂರು ಅಣ್ಣಂದಿರು ಸೌಲನ ಜೊತೆ ಯುದ್ಧಕ್ಕೆ ಹೋಗಿದ್ರು.

15 ಸೌಲನ ಜೊತೆ ಇದ್ದ ದಾವೀದ ತನ್ನ ತಂದೆಯ ಕುರಿಗಳನ್ನ ಮೇಯಿಸೋಕೆ+ ಬೆತ್ಲೆಹೇಮಿಗೆ ಹೋಗ್ತಾ ಬರ್ತಾ ಇದ್ದ. 16 ಅದೇ ಸಮಯದಲ್ಲಿ 40 ದಿನ ತನಕ ಫಿಲಿಷ್ಟಿಯ ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಸೈನ್ಯದ ಮುಂದೆ ಬಂದು ಸವಾಲು ಹಾಕ್ತಿದ್ದ.

17 ಇಷಯ ತನ್ನ ಮಗ ದಾವೀದನಿಗೆ “ಇಲ್ಲಿ ಒಂದು ಏಫಾ* ಸುಟ್ಟ ಧಾನ್ಯ, ಹತ್ತು ರೊಟ್ಟಿಗಳು ಇವೆ. ದಯವಿಟ್ಟು ಇವುಗಳನ್ನ ತಗೊಂಡು ಪಾಳೆಯದಲ್ಲಿರೋ ನಿನ್ನ ಸಹೋದರರ ಹತ್ರ ಬೇಗ ಹೋಗು. 18 ಜೊತೆಗೆ ಈ ಗಿಣ್ಣಿನ* ಹತ್ತು ತುಂಡುಗಳನ್ನ ತಗೊಂಡು ಹೋಗಿ ಅವ್ರ ಗುಂಪಿನ ಮುಖ್ಯಸ್ಥನಿಗೆ ಕೊಡು. ಅಷ್ಟೇ ಅಲ್ಲ ನಿನ್ನ ಸಹೋದರರು ಚೆನ್ನಾಗಿದ್ದಾರಾ ಅಂತ ವಿಚಾರಿಸ್ಕೊಂಡು, ಅವರು ಸುರಕ್ಷಿತವಾಗಿ ಇದ್ದಾರೆ ಅನ್ನೋದಕ್ಕೆ ಅವ್ರಿಂದ ಒಂದು ಗುರುತು ತಗೊಂಡು ಬಾ” ಅಂದ. 19 ಆ ಸಮಯದಲ್ಲಿ ಅವರು ಫಿಲಿಷ್ಟಿಯರ ವಿರುದ್ಧ ಯುದ್ಧ ಮಾಡೋಕೆ+ ಸೌಲನ ಮತ್ತು ಬೇರೆಲ್ಲಾ ಇಸ್ರಾಯೇಲ್‌ ಗಂಡಸ್ರ ಜೊತೆ ಏಲಾ ಕಣಿವೆಯಲ್ಲಿ ಇದ್ರು.+

20 ಹಾಗಾಗಿ ದಾವೀದ ಬೆಳಿಗ್ಗೆ ಬೇಗ ಎದ್ದು ತನ್ನ ಕುರಿಗಳನ್ನ ಒಬ್ಬನಿಗೆ ವಹಿಸಿ, ಇಷಯ ಹೇಳಿದನ್ನೆಲ್ಲ ತಗೊಂಡು ಹೋದ. ಅವನು ಪಾಳೆಯದ ಪ್ರಾಕಾರಕ್ಕೆ ಬಂದಾಗ ಸೈನ್ಯ ಆರ್ಭಟಿಸ್ತಾ ಯುದ್ಧ ಭೂಮಿಗೆ ಹೋಗ್ತಿತ್ತು. 21 ಇಸ್ರಾಯೇಲ್ಯರ ಸೈನ್ಯ ಮತ್ತು ಫಿಲಿಷ್ಟಿಯರ ಸೈನ್ಯ ಮುಖಾಮುಖಿಯಾಗಿ ನಿಂತ್ಕೊಂಡಿತು. 22 ದಾವೀದ ಸಾಮಾನು ಕಾಯುವವನ ಹತ್ರ ತಾನು ತಂದ ಸಾಮಾನನ್ನ ಇಟ್ಟು ತಕ್ಷಣ ಯುದ್ಧ ಭೂಮಿಗೆ ಓಡಿಹೋಗಿ ತನ್ನ ಸಹೋದರರ ಆರೋಗ್ಯದ ಬಗ್ಗೆ ವಿಚಾರಿಸೋಕೆ ಶುರು ಮಾಡಿದ.+

23 ದಾವೀದ ಅವ್ರ ಜೊತೆ ಮಾತಾಡ್ತಿದ್ದಾಗ ಗತ್‌ ಊರಿನ ವೀರ ಸೈನಿಕನಾಗಿದ್ದ ಗೊಲ್ಯಾತ+ ಅನ್ನೋ ಫಿಲಿಷ್ಟಿಯ ತನ್ನ ಸೈನ್ಯದಿಂದ ಮುಂದೆ ಬಂದು ಈ ಮುಂಚೆ ಹೇಳಿದ ಮಾತುಗಳನ್ನೇ ಹೇಳಿದ.+ ಅದನ್ನ ದಾವೀದ ಕೇಳಿಸ್ಕೊಂಡ. 24 ಗೊಲ್ಯಾತನನ್ನ ನೋಡಿ ಇಸ್ರಾಯೇಲಿನ ಗಂಡಸ್ರೆಲ್ಲ ಹೆದರಿ+ ಅಲ್ಲಿಂದ ಓಡಿಹೋದ್ರು. 25 ಇಸ್ರಾಯೇಲ್‌ ಗಂಡಸ್ರು “ಈ ಮನುಷ್ಯನನ್ನ ನೋಡಿ, ಹೇಗೆ ಇಸ್ರಾಯೇಲ್ಯರನ್ನ ಕೆಣಕಿ ಮಾತಾಡ್ತಾನೆ?+ ಇವನನ್ನ ಸಾಯಿಸೋನಿಗೆ ತುಂಬ ಹಣ-ಆಸ್ತಿ ಕೊಡ್ತೀನಿ ಅಂತ ರಾಜ ಹೇಳಿದ್ದಾನೆ. ಅಷ್ಟೇ ಅಲ್ಲ ತನ್ನ ಸ್ವಂತ ಮಗಳನ್ನ ಕೊಟ್ಟು ಮದುವೆ ಮಾಡ್ತಾನೆ.+ ಅವನ ತಂದೆಯ ಮನೆಯವ್ರಿಗೂ ಇಸ್ರಾಯೇಲಲ್ಲಿ ಎಲ್ಲ ತರದ ವಿನಾಯಿತಿ ಕೊಡ್ತಾನೆ” ಅಂತ ಮಾತಾಡ್ಕೊಳ್ತಿದ್ರು.

26 ದಾವೀದ ತನ್ನ ಹತ್ರ ನಿಂತಿದ್ದ ಗಂಡಸ್ರಿಗೆ “ಅಲ್ಲಿರೋ ಫಿಲಿಷ್ಟಿಯನನ್ನ ಕೊಂದು ಇಸ್ರಾಯೇಲ್ಯರ ಮೇಲೆ ಬಂದಿರೋ ಅವಮಾನವನ್ನ ತೆಗೆದುಹಾಕೋ ಮನುಷ್ಯನಿಗೆ ಏನು ಸಿಗುತ್ತೆ? ಜೀವ ಇರೋ ದೇವರ ಸೈನ್ಯವನ್ನ ಕೆಣಕಿ ಮಾತಾಡೋಕೆ ಈ ಸುನ್ನತಿ ಆಗದ ಫಿಲಿಷ್ಟಿಯನಿಗೆ ಯೋಗ್ಯತೆ ಏನಿದೆ?”+ ಅಂತ ಕೇಳಿದ. 27 ಅದಕ್ಕೆ ಜನ ಅವನಿಗೆ ಈ ಮುಂಚೆ ಹೇಳಿದ್ದನ್ನೇ ಹೇಳಿ “ಆ ಮನುಷ್ಯನನ್ನ ಸಾಯಿಸೋನಿಗೆ ಇಂಥಿಂಥ ವಿಷ್ಯಗಳನ್ನೇ ಮಾಡಲಾಗುತ್ತೆ” ಅಂದ್ರು. 28 ದಾವೀದ ಆ ಗಂಡಸ್ರ ಜೊತೆ ಮಾತಾಡ್ತಿರೋದನ್ನ ಅವನ ಹಿರೀ ಅಣ್ಣನಾದ ಎಲೀಯಾಬ+ ಕೇಳಿಸ್ಕೊಂಡ, ಅವನಿಗೆ ದಾವೀದನ ಮೇಲೆ ತುಂಬ ಸಿಟ್ಟು ಬಂತು. ಅವನು ದಾವೀದನಿಗೆ “ನೀನ್ಯಾಕೆ ಇಲ್ಲಿಗೆ ಬಂದೆ? ಇರೋ ಕೆಲವು ಕುರಿಗಳನ್ನ ಕಾಡಲ್ಲಿ ಯಾರ ಹತ್ರ ಬಿಟ್ಟು ಬಂದೆ?+ ನೀನು ಯುದ್ಧ ನೋಡೋಕೇ ಇಲ್ಲಿ ಬಂದಿದ್ದೀಯ! ನಿನ್ನ ಅಹಂಕಾರದ ಬಗ್ಗೆ, ನಿನ್ನ ಹೃದಯದಲ್ಲಿರೋ ಕೆಟ್ಟ ಉದ್ದೇಶಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತು” ಅಂದ. 29 ಅದಕ್ಕೆ ದಾವೀದ “ನಾನೇನು ಮಾಡ್ದೆ? ನಾನು ಪ್ರಶ್ನೆ ಕೇಳ್ತಿದ್ದೆ ಅಷ್ಟೇ!” ಅಂದ. 30 ಆಮೇಲೆ ಅವನು ಮತ್ತೆ ತಿರುಗಿ ಜನ್ರಿಗೆ ಈ ಮುಂಚೆ ಕೇಳಿದ್ದನ್ನೇ ಮತ್ತೆ ಕೇಳಿದ.+ ಆಗ್ಲೂ ಜನ ಅದೇ ಉತ್ತರ ಕೊಟ್ರು.+

31 ಸ್ವಲ್ಪ ಜನ ದಾವೀದ ಹೇಳಿದ ಮಾತುಗಳನ್ನ ಕೇಳಿಸ್ಕೊಂಡು ಅದನ್ನ ಸೌಲನಿಗೆ ಹೇಳಿದ್ರು. ಆಗ ಸೌಲ ದಾವೀದನನ್ನ ಕರ್ಕೊಂಡು ಬರೋಕೆ ಹೇಳಿದ. 32 ದಾವೀದ ಸೌಲನಿಗೆ “ಆ ಫಿಲಿಷ್ಟಿಯನಿಂದ ಯಾರೂ ಧೈರ್ಯ* ಕಳ್ಕೊಳ್ಳೋದು ಬೇಡ. ನಿಮ್ಮ ಸೇವಕನಾದ ನಾನು ಹೋಗಿ ಅವನ ಜೊತೆ ಹೋರಾಡ್ತೀನಿ”+ ಅಂದ. 33 ಆದ್ರೆ ಸೌಲ ದಾವೀದನಿಗೆ “ನೀನಿನ್ನೂ ಚಿಕ್ಕ ಹುಡುಗ.+ ಆ ಫಿಲಿಷ್ಟಿಯನ ಜೊತೆ ಹೋರಾಡೋಕೆ ನಿನ್ನಿಂದ ಆಗಲ್ಲ. ಅವನು ಚಿಕ್ಕಂದಿನಿಂದಾನೇ ಸೈನಿಕ” ಅಂದ. 34 ಆಗ ದಾವೀದ ಸೌಲನಿಗೆ “ನಿನ್ನ ಸೇವಕನಾದ ನಾನು, ನನ್ನ ತಂದೆಯ ಕುರಿ ಹಿಂಡನ್ನ ಕಾಯ್ತಿರುವಾಗ ಒಂದು ಸಿಂಹ+ ಬಂತು. ಇನ್ನೊಂದು ಸಲ ಒಂದು ಕರಡಿ ಬಂತು. ಅವೆರಡೂ ಹಿಂಡಿಂದ ಒಂದೊಂದು ಕುರಿ ಎತ್ಕೊಂಡು ಹೋದ್ವು. 35 ನಾನು ಅವುಗಳ ಹಿಂದೆ ಹೋಗಿ, ಅವುಗಳನ್ನ ಸಾಯಿಸಿ ಕುರಿಗಳನ್ನ ಅದ್ರ ಬಾಯಿಂದ ಕಾಪಾಡಿದೆ. ಆ ಪ್ರಾಣಿಗಳು ನನ್ನ ಮೇಲೆ ದಾಳಿ ಮಾಡಿದಾಗ ಅವುಗಳ ದವಡೆ ಹಿಡಿದು ನೆಲಕ್ಕೆ ಅಪ್ಪಳಿಸಿ ಸಾಯಿಸಿದೆ. 36 ಆ ಸಿಂಹವನ್ನೂ ಕರಡಿಯನ್ನೂ ನಿನ್ನ ಸೇವಕ ಸಾಯಿಸಿದ. ಅವುಗಳಿಗೆ ಆದ ಹಾಗೇ ಈ ಸುನ್ನತಿಯಾಗದ ಫಿಲಿಷ್ಟಿಯನಿಗೂ ಆಗುತ್ತೆ. ಯಾಕಂದ್ರೆ ಅವನು ಜೀವ ಇರೋ ದೇವರ ಸೈನ್ಯವನ್ನ ಕೆಣಕಿ ಮಾತಾಡಿದ್ದಾನೆ”+ ಅಂದ. 37 ದಾವೀದ ಮುಂದುವರಿಸಿ “ಸಿಂಹದ ಮತ್ತು ಕರಡಿಯ ಹರಿತವಾದ ಉಗುರುಗಳಿಂದ ನನ್ನನ್ನ ಬಿಡಿಸಿದ ಯೆಹೋವನೇ ಈ ಫಿಲಿಷ್ಟಿಯನ ಕೈಯಿಂದಾನೂ ಕಾಪಾಡ್ತಾನೆ”+ ಅಂದ. ಅದಕ್ಕೆ ಸೌಲ ದಾವೀದನಿಗೆ “ಹೋಗು, ಯೆಹೋವ ನಿನ್ನ ಜೊತೆ ಇರಲಿ” ಅಂದ.

38 ಆಮೇಲೆ ಸೌಲ ದಾವೀದನಿಗೆ ತನ್ನ ಯುದ್ಧದ ಬಟ್ಟೆ ಹಾಕಿದ. ತಲೆಗೆ ತಾಮ್ರದ ಶಿರಸ್ತ್ರಾಣ ಇಟ್ಟು, ಯುದ್ಧಕವಚ ಹಾಕಿದ. 39 ದಾವೀದ ತನ್ನ ಯುದ್ಧದ ಬಟ್ಟೆ ಮೇಲೆ ಕತ್ತಿ ಕಟ್ಕೊಂಡು ನಡಿಯೋಕೆ ಶುರುಮಾಡಿದ. ಆದ್ರೆ ಅವನಿಂದ ಆಗಲಿಲ್ಲ. ಯಾಕಂದ್ರೆ ಅವನಿಗೆ ಅದು ಹಾಕಿ ಅಭ್ಯಾಸ ಇರಲಿಲ್ಲ. ಆಗ ದಾವೀದ ಸೌಲನಿಗೆ “ನನಗೆ ಇವುಗಳನ್ನ ಹಾಕಿ ರೂಢಿ ಇಲ್ಲ. ಇದನ್ನ ಹಾಕೊಂಡು ಹೋಗೋಕೆ ನನ್ನಿಂದ ಆಗಲ್ಲ” ಅಂತ ಹೇಳಿ ಅವನ್ನೆಲ್ಲ ಬಿಚ್ಚಿಟ್ಟ. 40 ಅವನು ತನ್ನ ಕೋಲನ್ನ ಕೈಯಲ್ಲಿ ಹಿಡ್ಕೊಂಡು ಕಣಿವೆಗೆ* ಹೋಗಿ ಐದು ನುಣುಪಾದ ಕಲ್ಲುಗಳನ್ನ ಆರಿಸಿ ತಾನು ಬಳಸ್ತಿದ್ದ ಕುರುಬರ ಕೈಚೀಲದ ಕಿಸೆಯಲ್ಲಿ ಅವುಗಳನ್ನ ಇಟ್ಕೊಂಡ. ಅವನ ಕವಣೆ+ ಅವನ ಕೈಯಲ್ಲಿತ್ತು. ಫಿಲಿಷ್ಟಿಯನ ಮುಂದೆ ಹೋದ.

41 ಫಿಲಿಷ್ಟಿಯ ದಾವೀದನ ಹತ್ರ ಬಂದ. ಅವನ ಗುರಾಣಿ ಹೊರುವವನು ಅವನ ಮುಂದೆ ಇದ್ದ. 42 ಫಿಲಿಷ್ಟಿಯ ದಾವೀದನನ್ನ ನೋಡಿದಾಗ ಅವನ ಕಡೆ ತಿರಸ್ಕಾರದ ಮುಗುಳ್ನಗೆ ಬೀರಿದ. ಯಾಕಂದ್ರೆ ದಾವೀದ ಇನ್ನೂ ಚಿಕ್ಕ ಹುಡುಗನಾಗಿದ್ದು ಕೆಂಪಕೆಂಪಗೆ ಸುಂದರವಾಗಿದ್ದ.+ 43 ಹಾಗಾಗಿ ಫಿಲಿಷ್ಟಿಯ ದಾವೀದನಿಗೆ “ನೀನು ಕೋಲು ಹಿಡಿದು ನನ್ನ ವಿರುದ್ಧ ಬರ್ತಿದ್ದೀಯಲ್ಲಾ, ನಾನೇನು ನಾಯಿನಾ?”+ ಅಂತ ಕೇಳಿ ತನ್ನ ದೇವರುಗಳ ಹೆಸ್ರಲ್ಲಿ ದಾವೀದನಿಗೆ ಶಾಪ ಹಾಕಿದ. 44 ಫಿಲಿಷ್ಟಿಯ ದಾವೀದನಿಗೆ “ನನ್ನ ಹತ್ರ ಬಾ, ನಾನು ನಿನ್ನ ಮಾಂಸವನ್ನ ಪಕ್ಷಿಗಳಿಗೆ, ಕಾಡುಪ್ರಾಣಿಗಳಿಗೆ ಕೊಡ್ತೀನಿ” ಅಂದ.

45 ಅದಕ್ಕೆ ದಾವೀದ ಫಿಲಿಷ್ಟಿಯನಿಗೆ “ನೀನು ನನ್ನ ವಿರುದ್ಧ ಕತ್ತಿ, ಈಟಿ ಮತ್ತು ಭರ್ಜಿ+ ಜೊತೆ ಬರ್ತಾ ಇದ್ದೀಯ. ಆದ್ರೆ ನಾನು, ನೀನು ಯಾರ ಬಗ್ಗೆ ಕೆಣಕಿ ಮಾತಾಡಿದ್ಯೋ+ ಆ ಇಸ್ರಾಯೇಲ್‌ ಸೈನ್ಯಗಳ ದೇವರಾದ+ ಯೆಹೋವನ ಹೆಸ್ರಲ್ಲಿ ನಿನ್ನ ವಿರುದ್ಧ ಬರ್ತಾ ಇದ್ದೀನಿ. 46 ಇವತ್ತೇ ಯೆಹೋವ ನಿನ್ನನ್ನ ನನ್ನ ಕೈಗೆ ಒಪ್ಪಿಸ್ತಾನೆ+ ಮತ್ತು ನಿನ್ನನ್ನ ಹೊಡೆದು ಕೆಳಗೆ ಉರುಳಿಸಿ ನಿನ್ನ ತಲೆ ಕತ್ತರಿಸ್ತೀನಿ. ಫಿಲಿಷ್ಟಿಯರ ಪಾಳೆಯದಲ್ಲಿರೋ ಎಲ್ರ ಶವಗಳನ್ನ ಇವತ್ತು ಪಕ್ಷಿಗಳಿಗೆ, ಕಾಡುಪ್ರಾಣಿಗಳಿಗೆ ಹಾಕ್ತೀನಿ. ಆಗ ಇಸ್ರಾಯೇಲಿನಲ್ಲಿ ಸತ್ಯ ದೇವರಿದ್ದಾನೆ ಅಂತ ಭೂಮಿಯಲ್ಲಿರೋ ಎಲ್ಲ ಜನ್ರಿಗೆ ಗೊತ್ತಾಗುತ್ತೆ.+ 47 ನಮ್ಮನ್ನ ಕಾಪಾಡೋಕೆ ಯೆಹೋವನಿಗೆ ಕತ್ತಿಗಳು, ಈಟಿಗಳು ಬೇಕಾಗಿಲ್ಲ+ ಅಂತ ಇಲ್ಲಿರೋ ಎಲ್ರಿಗೂ ಗೊತ್ತಾಗುತ್ತೆ. ಯಾಕಂದ್ರೆ ಯಾರು ಗೆಲ್ಲಬೇಕು ಅಂತ ಯೆಹೋವನೇ ತೀರ್ಮಾನಿಸ್ತಾನೆ.*+ ಆತನೇ ನಿಮ್ಮೆಲ್ರನ್ನ ನಮ್ಮ ಕೈಗೆ ಒಪ್ಪಿಸ್ತಾನೆ” ಅಂದ.+

48 ಆಮೇಲೆ ಫಿಲಿಷ್ಟಿಯ ದಾವೀದನ ಮೇಲೆ ಯುದ್ಧ ಮಾಡೋಕೆ ಅವನ ಕಡೆ ಹೆಜ್ಜೆಹಾಕಿದ. ದಾವೀದ ತಕ್ಷಣ ಫಿಲಿಷ್ಟಿಯನ ವಿರುದ್ಧ ಹೋರಾಡೋಕೆ ಸೈನ್ಯದ ಕಡೆ ಓಡಿದ. 49 ದಾವೀದ ತನ್ನ ಚೀಲಕ್ಕೆ ಕೈಹಾಕಿ ಒಂದು ಕಲ್ಲು ತೆಗೆದು ಕವಣೆಯಲ್ಲಿಟ್ಟು ಬೀಸಿ ಫಿಲಿಷ್ಟಿಯನ ಹಣೆಗೆ ಹೊಡೆದ. ಕಲ್ಲು ಅವನ ಹಣೆ ಒಳಗೆ ಹೋಯ್ತು. ಅವನು ನೆಲಕ್ಕೆ ಮುಖ ಮಾಡ್ಕೊಂಡು ದಢಾರಂತ ಬಿದ್ದ.+ 50 ಹೀಗೆ ದಾವೀದ ಒಂದು ಕವಣೆಯಿಂದ ಮತ್ತು ಒಂದು ಕಲ್ಲಿಂದ ಫಿಲಿಷ್ಟಿಯನನ್ನ ಸೋಲಿಸಿದ. ದಾವೀದನ ಕೈಯಲ್ಲಿ ಕತ್ತಿ ಇಲ್ಲದಿದ್ರೂ ಅವನು ಫಿಲಿಷ್ಟಿಯನನ್ನ ಹೊಡೆದು ಸಾಯಿಸಿದ.+ 51 ದಾವೀದ ಓಡಿಹೋಗಿ ಅವನ ಮೇಲೆ ನಿಂತ್ಕೊಂಡ. ಫಿಲಿಷ್ಟಿಯನ ಒರೆಯಿಂದ ಅವನ ಕತ್ತಿಯನ್ನ+ ಹೊರಗೆಳೆದು ಅದ್ರಿಂದ ಫಿಲಿಷ್ಟಿಯನ ತಲೆ ಕಡಿದು ಅವನು ಸತ್ತ ಅಂತ ಖಚಿತ ಮಾಡ್ಕೊಂಡ. ತಮ್ಮ ವೀರ ಸೈನಿಕ ಸತ್ತದ್ದನ್ನ ನೋಡಿ ಫಿಲಿಷ್ಟಿಯರು ಓಡಿಹೋದ್ರು.+

52 ಆಗ ಇಸ್ರಾಯೇಲಿನ ಮತ್ತು ಯೆಹೂದದ ಗಂಡಸ್ರು ಎದ್ದು ಕೂಗ್ತಾ ಫಿಲಿಷ್ಟಿಯರನ್ನ ಕಣಿವೆಯಿಂದ+ ಎಕ್ರೋನಿನ+ ಬಾಗಿಲ ತನಕ ಅಟ್ಟಿಸ್ಕೊಂಡು ಹೋದ್ರು. ಶಾರಯಿಮ್‌+ ದಾರಿಯಿಂದ ಗತ್‌ ಮತ್ತು ಎಕ್ರೋನಿನ ತನಕ ಫಿಲಿಷ್ಟಿಯರ ಶವಗಳು ಬಿದ್ದಿದ್ದವು. 53 ಕೋಪದಿಂದ ಫಿಲಿಷ್ಟಿಯರನ್ನ ಅಟ್ಟಿಸ್ಕೊಂಡಿದ್ದ ಇಸ್ರಾಯೇಲ್ಯರು ವಾಪಸ್‌ ಬಂದ್ಮೇಲೆ ಫಿಲಿಷ್ಟಿಯರ ಪಾಳೆಯವನ್ನ ಕೊಳ್ಳೆಹೊಡೆದ್ರು.

54 ದಾವೀದ ಫಿಲಿಷ್ಟಿಯನ ತಲೆ ತಗೊಂಡು ಯೆರೂಸಲೇಮಿಗೆ ಬಂದ. ಆದ್ರೆ ಫಿಲಿಷ್ಟಿಯನ ಆಯುಧಗಳನ್ನ ತನ್ನ ಸ್ವಂತ ಡೇರೆಯಲ್ಲಿಟ್ಟ.+

55 ದಾವೀದ ಫಿಲಿಷ್ಟಿಯನ ಜೊತೆ ಯುದ್ಧ ಮಾಡೋಕೆ ಹೋಗೋದನ್ನ ಸೌಲ ನೋಡಿದಾಗ ತನ್ನ ಸೇನಾಪತಿ ಅಬ್ನೇರನಿಗೆ+ “ಅಬ್ನೇರ, ಈ ಹುಡುಗ ಯಾರ ಮಗ?”+ ಅಂತ ಕೇಳಿದ. ಆಗ ಅಬ್ನೇರ “ರಾಜ, ನಿನ್ನ ಜೀವದಾಣೆ ನಂಗೊತ್ತಿಲ್ಲ!” ಅಂದ. 56 ರಾಜ ಅವನಿಗೆ “ಆ ಹುಡುಗ ಯಾರ ಮಗ ಅಂತ ವಿಚಾರಿಸಿ ನೋಡು” ಅಂದ. 57 ಫಿಲಿಷ್ಟಿಯನನ್ನ ಕೊಂದು ದಾವೀದ ವಾಪಸ್‌ ಬಂದ ತಕ್ಷಣ ಅಬ್ನೇರ ಹೋಗಿ ಅವನನ್ನ ಸೌಲನ ಮುಂದೆ ಕರ್ಕೊಂಡು ಬಂದ. ಆಗ ದಾವೀದನ ಕೈಯಲ್ಲಿ ಫಿಲಿಷ್ಟಿಯನ ತಲೆ ಇತ್ತು.+ 58 ಸೌಲ ಆಗ ದಾವೀದನಿಗೆ “ಹುಡುಗನೇ, ನೀನು ಯಾರ ಮಗ?” ಅಂತ ಕೇಳಿದ. ಅದಕ್ಕೆ ದಾವೀದ “ನಾನು ಬೆತ್ಲೆಹೇಮಿನ+ ನಿನ್ನ ಸೇವಕ ಇಷಯನ ಮಗ”+ ಅಂದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ