ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಯೆಹೋವ ಮತ್ತು ಆತನ ಅಭಿಷಿಕ್ತ

        • ಯೆಹೋವ ಜನಾಂಗಗಳನ್ನ ನೋಡಿ ನಗ್ತಾನೆ (4)

        • ಯೆಹೋವ ಪಟ್ಟಕ್ಕೆ ಏರಿಸಿದ ರಾಜನನ್ನ ಕೂರಿಸಿದ್ದಾನೆ (6)

        • ಮಗನಿಗೆ ಗೌರವ ಕೊಡಿ (12)

ಕೀರ್ತನೆ 2:1

ಪಾದಟಿಪ್ಪಣಿ

  • *

    ಅಥವಾ “ಯೋಚಿಸ್ತಿದ್ದಾರೆ.”

ಮಾರ್ಜಿನಲ್ ರೆಫರೆನ್ಸ್

  • +ಅಕಾ 4:25-28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2006, ಪು. 17, 31

    7/15/2004, ಪು. 16-17

    12/1/1990, ಪು. 28

ಕೀರ್ತನೆ 2:2

ಪಾದಟಿಪ್ಪಣಿ

  • *

    ಅಥವಾ “ಕ್ರಿಸ್ತನ.”

  • *

    ಅಥವಾ “ಒಟ್ಟಾಗಿ ಆಲೋಚಿಸ್ತಿದ್ದಾರೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 89:20; ಯೆಶಾ 61:1
  • +ಮತ್ತಾ 27:1, 2; ಲೂಕ 23:10, 11; ಪ್ರಕ 19:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಕಾವಲಿನಬುರುಜು,

    7/15/2004, ಪು. 16-17

    6/1/2003, ಪು. 18-19

    12/1/1990, ಪು. 28

    ಜ್ಞಾನ, ಪು. 36-38

ಕೀರ್ತನೆ 2:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2004, ಪು. 17

ಕೀರ್ತನೆ 2:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2004, ಪು. 17-18

ಕೀರ್ತನೆ 2:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2004, ಪು. 18

ಕೀರ್ತನೆ 2:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 45:6; ಯೆಹೆ 21:27; ದಾನಿ 7:13, 14; ಪ್ರಕ 19:16
  • +2ಸಮು 5:7; ಪ್ರಕ 14:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2004, ಪು. 18

ಕೀರ್ತನೆ 2:7

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 3:16, 17; ಮಾರ್ಕ 1:9-11; ರೋಮ 1:4
  • +ಅಕಾ 13:33; ಇಬ್ರಿ 1:5; 5:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಕಾವಲಿನಬುರುಜು,

    5/15/2006, ಪು. 17

    7/15/2004, ಪು. 18

ಕೀರ್ತನೆ 2:8

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 72:8; ಇಬ್ರಿ 1:2; ಪ್ರಕ 11:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2004, ಪು. 18-19

ಕೀರ್ತನೆ 2:9

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 12:5; 19:15
  • +ದಾನಿ 2:44; ಪ್ರಕ 2:26, 27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2004, ಪು. 19

ಕೀರ್ತನೆ 2:10

ಪಾದಟಿಪ್ಪಣಿ

  • *

    ಅಕ್ಷ. “ತಿದ್ದುಪಾಟನ್ನ ಸ್ವೀಕರಿಸಿ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2004, ಪು. 19

    3/1/2003, ಪು. 12-13

ಕೀರ್ತನೆ 2:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2004, ಪು. 19

ಕೀರ್ತನೆ 2:12

ಪಾದಟಿಪ್ಪಣಿ

  • *

    ಅಕ್ಷ. “ಮಗನಿಗೆ ಮುತ್ತಿಡಿ.”

ಮಾರ್ಜಿನಲ್ ರೆಫರೆನ್ಸ್

  • +ಫಿಲಿ 2:9-11
  • +ಯೋಹಾ 3:36

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2006, ಪು. 17-18

    7/15/2004, ಪು. 19-20

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 2:1ಅಕಾ 4:25-28
ಕೀರ್ತ. 2:2ಕೀರ್ತ 89:20; ಯೆಶಾ 61:1
ಕೀರ್ತ. 2:2ಮತ್ತಾ 27:1, 2; ಲೂಕ 23:10, 11; ಪ್ರಕ 19:19
ಕೀರ್ತ. 2:6ಕೀರ್ತ 45:6; ಯೆಹೆ 21:27; ದಾನಿ 7:13, 14; ಪ್ರಕ 19:16
ಕೀರ್ತ. 2:62ಸಮು 5:7; ಪ್ರಕ 14:1
ಕೀರ್ತ. 2:7ಮತ್ತಾ 3:16, 17; ಮಾರ್ಕ 1:9-11; ರೋಮ 1:4
ಕೀರ್ತ. 2:7ಅಕಾ 13:33; ಇಬ್ರಿ 1:5; 5:5
ಕೀರ್ತ. 2:8ಕೀರ್ತ 72:8; ಇಬ್ರಿ 1:2; ಪ್ರಕ 11:15
ಕೀರ್ತ. 2:9ಪ್ರಕ 12:5; 19:15
ಕೀರ್ತ. 2:9ದಾನಿ 2:44; ಪ್ರಕ 2:26, 27
ಕೀರ್ತ. 2:12ಫಿಲಿ 2:9-11
ಕೀರ್ತ. 2:12ಯೋಹಾ 3:36
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 2:1-12

ಕೀರ್ತನೆ

2 ದೇಶಗಳು ಯಾಕಷ್ಟು ಕೋಪ ಮಾಡ್ಕೊಂಡಿವೆ?

ಜನ ಕೆಟ್ಟ ವಿಷ್ಯಗಳ ಬಗ್ಗೆ ಯಾಕಷ್ಟು ಗೊಣಗ್ತಿದ್ದಾರೆ?*+

 2 ರಾಜರು ಯೆಹೋವನ ಮತ್ತು ಆತನ ಅಭಿಷಿಕ್ತನ* ವಿರುದ್ಧ ನಿಂತಿದ್ದಾರೆ,+

ದೊಡ್ಡ ಅಧಿಕಾರಿಗಳು ಅವರ ವಿರುದ್ಧ ಒಟ್ಟುಸೇರಿದ್ದಾರೆ.*+

 3 “ಹಾಕಿರೋ ಬೇಡಿಗಳನ್ನ ಮುರಿದು ಹಾಕೋಣ,

ಕಟ್ಟಿರೋ ಹಗ್ಗಗಳನ್ನ ಕಿತ್ತು ಬಿಸಾಡೋಣ” ಅಂತ ಹೇಳ್ತಿದ್ದಾರೆ.

 4 ಸ್ವರ್ಗದಲ್ಲಿರೋ ದೇವರು ಅವರನ್ನ ನೋಡಿ ನಗ್ತಾನೆ,

ಯೆಹೋವ ಅವರನ್ನ ಅಣಕಿಸ್ತಾನೆ.

 5 ಆಗ ಆತನು ಅವರ ಜೊತೆ ಕೋಪದಿಂದ ಮಾತಾಡ್ತಾನೆ,

ಅವರನ್ನ ತನ್ನ ರೋಷಾಗ್ನಿಯಿಂದ ಹೆದರಿಸ್ತಾನೆ.

 6 ಆತನು ಅವರಿಗೆ, “ನಾನು ಮಾಡಿರೋ ರಾಜನನ್ನ,+

ನನ್ನ ಪವಿತ್ರ ಬೆಟ್ಟವಾದ ಚೀಯೋನಿನ+ ಮೇಲೆ ಕೂರಿಸಿದ್ದೀನಿ” ಅಂತ ಹೇಳ್ತಾನೆ.

 7 ನಾನು ಯೆಹೋವನ ಆಜ್ಞೆಯನ್ನ ಹೇಳ್ತೀನಿ.

ಆತನು ನನಗೆ ಹೀಗೆ ಹೇಳಿದ್ದಾನೆ: “ನೀನು ನನ್ನ ಮಗ,+

ಇವತ್ತಿಂದ ನಾನು ನಿನ್ನ ಅಪ್ಪ.+

 8 ನನ್ನ ಕೇಳು, ದೇಶಗಳನ್ನ ಆಸ್ತಿಯಾಗಿ ಕೊಡ್ತೀನಿ,

ಇಡೀ ಭೂಮಿಯನ್ನ ನಿನ್ನ ಸೊತ್ತಾಗಿ ಮಾಡ್ತೀನಿ.+

 9 ನೀನು ಅವರನ್ನ ಕಬ್ಬಿಣದ ರಾಜದಂಡದಿಂದ ಚೂರುಚೂರು ಮಾಡ್ತೀಯ,+

ಮಣ್ಣಿನ ಮಡಿಕೆ ಒಡೆಯೋ ತರ ಅವರನ್ನ ಒಡೆದು ಹಾಕ್ತೀಯ.”+

10 ಹಾಗಾಗಿ ರಾಜರೇ, ಚೆನ್ನಾಗಿ ಯೋಚಿಸಿ ನಡ್ಕೊಳ್ಳಿ,

ಭೂಮಿಯ ನ್ಯಾಯಾಧೀಶರೇ, ಎಚ್ಚರಿಕೆನ ಕೇಳಿಸ್ಕೊಳ್ಳಿ.*

11 ಭಯಭಕ್ತಿಯಿಂದ ಯೆಹೋವನ ಸೇವೆಮಾಡಿ,

ಆತನಿಗೆ ತುಂಬ ಗೌರವ ಕೊಡ್ತಾ ಖುಷಿಪಡಿ.

12 ದೇವರ ಮಗನಿಗೆ ಗೌರವಕೊಡಿ,*+ ಇಲ್ಲದಿದ್ರೆ ದೇವರಿಗೆ ಕೋಪ ಬಂದು,

ನೀವು ನಿಮ್ಮ ಪ್ರಾಣ ಕಳ್ಕೊಳ್ತೀರ.+

ಯಾಕಂದ್ರೆ ಆತನ ಕೋಪ ಯಾವಾಗ ಬೇಕಾದ್ರೂ ಹೊತ್ತಿ ಉರಿಬಹುದು.

ಆತನಲ್ಲಿ ಆಶ್ರಯ ಪಡ್ಕೊಳ್ಳೋ ಜನ ಖುಷಿಯಾಗಿ ಇರ್ತಾರೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ