ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ಸೊಲೊಮೋನನಿಂದ ಇತರ ಕಟ್ಟಡಗಳ ನಿರ್ಮಾಣ (1-11)

      • ಆಲಯದಲ್ಲಿ ಆರಾಧನೆಯ ಏರ್ಪಾಡು (12-16)

      • ಸೊಲೊಮೋನನ ಹಡಗುಪಡೆ (17, 18)

2 ಪೂರ್ವಕಾಲವೃತ್ತಾಂತ 8:1

ಮಾರ್ಜಿನಲ್ ರೆಫರೆನ್ಸ್

  • +1ಅರ 6:37, 38; 7:1; 9:10

2 ಪೂರ್ವಕಾಲವೃತ್ತಾಂತ 8:2

ಮಾರ್ಜಿನಲ್ ರೆಫರೆನ್ಸ್

  • +1ಅರ 5:1

2 ಪೂರ್ವಕಾಲವೃತ್ತಾಂತ 8:4

ಮಾರ್ಜಿನಲ್ ರೆಫರೆನ್ಸ್

  • +2ಅರ 14:28
  • +1ಅರ 9:17-19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/1999, ಪು. 28-29

2 ಪೂರ್ವಕಾಲವೃತ್ತಾಂತ 8:5

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 16:5
  • +ಯೆಹೋ 16:1, 3; 1ಪೂರ್ವ 7:24

2 ಪೂರ್ವಕಾಲವೃತ್ತಾಂತ 8:6

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 19:44, 48
  • +1ಅರ 4:26

2 ಪೂರ್ವಕಾಲವೃತ್ತಾಂತ 8:7

ಮಾರ್ಜಿನಲ್ ರೆಫರೆನ್ಸ್

  • +1ಅರ 9:20-23
  • +ಆದಿ 15:18-21; ಅರ 13:29

2 ಪೂರ್ವಕಾಲವೃತ್ತಾಂತ 8:8

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:63; 17:12
  • +ಯೆಹೋ 16:10; 2ಪೂರ್ವ 2:17, 18

2 ಪೂರ್ವಕಾಲವೃತ್ತಾಂತ 8:9

ಮಾರ್ಜಿನಲ್ ರೆಫರೆನ್ಸ್

  • +ಯಾಜ 25:39
  • +1ಸಮು 8:11, 12

2 ಪೂರ್ವಕಾಲವೃತ್ತಾಂತ 8:10

ಮಾರ್ಜಿನಲ್ ರೆಫರೆನ್ಸ್

  • +1ಅರ 5:16; 9:23; 2ಪೂರ್ವ 2:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2005, ಪು. 19

2 ಪೂರ್ವಕಾಲವೃತ್ತಾಂತ 8:11

ಮಾರ್ಜಿನಲ್ ರೆಫರೆನ್ಸ್

  • +1ಅರ 3:1
  • +ವಿಮೋ 29:43
  • +1ಅರ 7:8; 9:24

2 ಪೂರ್ವಕಾಲವೃತ್ತಾಂತ 8:12

ಮಾರ್ಜಿನಲ್ ರೆಫರೆನ್ಸ್

  • +ಯಾಜ 1:3
  • +2ಪೂರ್ವ 4:1
  • +1ಅರ 6:3

2 ಪೂರ್ವಕಾಲವೃತ್ತಾಂತ 8:13

ಪಾದಟಿಪ್ಪಣಿ

  • *

    ಅಥವಾ “ತಾತ್ಕಾಲಿಕ ವಸತಿಗಳ.”

ಮಾರ್ಜಿನಲ್ ರೆಫರೆನ್ಸ್

  • +ಅರ 28:9
  • +ಅರ 28:11-15
  • +ಧರ್ಮೋ 16:16
  • +ಯಾಜ 23:6
  • +ಯಾಜ 23:15, 16
  • +ಯಾಜ 23:34

2 ಪೂರ್ವಕಾಲವೃತ್ತಾಂತ 8:14

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 24:1
  • +1ಪೂರ್ವ 6:31, 32; 15:16; 16:37, 42; 25:1
  • +1ಪೂರ್ವ 26:1

2 ಪೂರ್ವಕಾಲವೃತ್ತಾಂತ 8:16

ಪಾದಟಿಪ್ಪಣಿ

  • *

    ಅಥವಾ “ವ್ಯವಸ್ಥಿತವಾಗಿ, ಪೂರ್ತಿಯಾಗಿ.”

ಮಾರ್ಜಿನಲ್ ರೆಫರೆನ್ಸ್

  • +1ಅರ 6:1
  • +1ಅರ 7:51

2 ಪೂರ್ವಕಾಲವೃತ್ತಾಂತ 8:17

ಮಾರ್ಜಿನಲ್ ರೆಫರೆನ್ಸ್

  • +ಅರ 33:1, 35; 1ಅರ 22:48
  • +ಧರ್ಮೋ 2:8; 2ಅರ 14:21, 22; 16:6
  • +1ಅರ 9:26-28

2 ಪೂರ್ವಕಾಲವೃತ್ತಾಂತ 8:18

ಪಾದಟಿಪ್ಪಣಿ

  • *

    ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +2ಸಮು 5:11
  • +1ಅರ 22:48; ಕೀರ್ತ 45:9
  • +1ಅರ 10:22
  • +ಪ್ರಸಂ 2:8

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಪೂರ್ವ. 8:11ಅರ 6:37, 38; 7:1; 9:10
2 ಪೂರ್ವ. 8:21ಅರ 5:1
2 ಪೂರ್ವ. 8:42ಅರ 14:28
2 ಪೂರ್ವ. 8:41ಅರ 9:17-19
2 ಪೂರ್ವ. 8:5ಯೆಹೋ 16:5
2 ಪೂರ್ವ. 8:5ಯೆಹೋ 16:1, 3; 1ಪೂರ್ವ 7:24
2 ಪೂರ್ವ. 8:6ಯೆಹೋ 19:44, 48
2 ಪೂರ್ವ. 8:61ಅರ 4:26
2 ಪೂರ್ವ. 8:71ಅರ 9:20-23
2 ಪೂರ್ವ. 8:7ಆದಿ 15:18-21; ಅರ 13:29
2 ಪೂರ್ವ. 8:8ಯೆಹೋ 15:63; 17:12
2 ಪೂರ್ವ. 8:8ಯೆಹೋ 16:10; 2ಪೂರ್ವ 2:17, 18
2 ಪೂರ್ವ. 8:9ಯಾಜ 25:39
2 ಪೂರ್ವ. 8:91ಸಮು 8:11, 12
2 ಪೂರ್ವ. 8:101ಅರ 5:16; 9:23; 2ಪೂರ್ವ 2:18
2 ಪೂರ್ವ. 8:111ಅರ 3:1
2 ಪೂರ್ವ. 8:11ವಿಮೋ 29:43
2 ಪೂರ್ವ. 8:111ಅರ 7:8; 9:24
2 ಪೂರ್ವ. 8:12ಯಾಜ 1:3
2 ಪೂರ್ವ. 8:122ಪೂರ್ವ 4:1
2 ಪೂರ್ವ. 8:121ಅರ 6:3
2 ಪೂರ್ವ. 8:13ಅರ 28:9
2 ಪೂರ್ವ. 8:13ಅರ 28:11-15
2 ಪೂರ್ವ. 8:13ಧರ್ಮೋ 16:16
2 ಪೂರ್ವ. 8:13ಯಾಜ 23:6
2 ಪೂರ್ವ. 8:13ಯಾಜ 23:15, 16
2 ಪೂರ್ವ. 8:13ಯಾಜ 23:34
2 ಪೂರ್ವ. 8:141ಪೂರ್ವ 24:1
2 ಪೂರ್ವ. 8:141ಪೂರ್ವ 6:31, 32; 15:16; 16:37, 42; 25:1
2 ಪೂರ್ವ. 8:141ಪೂರ್ವ 26:1
2 ಪೂರ್ವ. 8:161ಅರ 6:1
2 ಪೂರ್ವ. 8:161ಅರ 7:51
2 ಪೂರ್ವ. 8:17ಅರ 33:1, 35; 1ಅರ 22:48
2 ಪೂರ್ವ. 8:17ಧರ್ಮೋ 2:8; 2ಅರ 14:21, 22; 16:6
2 ಪೂರ್ವ. 8:171ಅರ 9:26-28
2 ಪೂರ್ವ. 8:182ಸಮು 5:11
2 ಪೂರ್ವ. 8:181ಅರ 22:48; ಕೀರ್ತ 45:9
2 ಪೂರ್ವ. 8:181ಅರ 10:22
2 ಪೂರ್ವ. 8:18ಪ್ರಸಂ 2:8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಪೂರ್ವಕಾಲವೃತ್ತಾಂತ 8:1-18

ಎರಡನೇ ಪೂರ್ವಕಾಲವೃತ್ತಾಂತ

8 ಯೆಹೋವನ ಆಲಯ ಮತ್ತು ತನ್ನ ಅರಮನೆಯನ್ನ ಕಟ್ಟಿ ಮುಗಿಸೋಕೆ ಸೊಲೊಮೋನನಿಗೆ 20 ವರ್ಷ ಹಿಡಿತು.+ 2 ಹೀರಾಮ+ ಕೊಟ್ಟ ಪಟ್ಟಣಗಳನ್ನ ಸೊಲೊಮೋನ ಮತ್ತೆ ಕಟ್ಟಿ ಇಸ್ರಾಯೇಲ್ಯರು ಅಲ್ಲಿರೋ ತರ ಮಾಡಿದ. 3 ಆಮೇಲೆ ಸೊಲೊಮೋನ ಹಮಾತ್‌-ಚೋಬಗೆ ಹೋಗಿ ಅದನ್ನ ವಶಮಾಡ್ಕೊಂಡ. 4 ಅವನು ಕಾಡಲ್ಲಿದ್ದ ತದ್ಮೋರ್‌ ಪಟ್ಟಣ ಮತ್ತು ಹಾಮಾತಿನಲ್ಲಿ+ ಕಟ್ಟಿಸಿದ್ದ ಕಣಜ ಪಟ್ಟಣಗಳನ್ನ+ ಮತ್ತೆ ಕಟ್ಟಿಸಿದ. 5 ಅಷ್ಟೇ ಅಲ್ಲ ಅವನು ಮೇಲಿನ ಬೇತ್‌-ಹೋರೋನನ್ನ,+ ಕೆಳಗಿನ ಬೇತ್‌-ಹೋರೋನನ್ನ+ ಕಟ್ಟಿಸಿದ. ಆ ಪಟ್ಟಣಗಳಿಗೆ ಗೋಡೆಗಳನ್ನ, ಬಾಗಿಲುಗಳನ್ನ ಮತ್ತು ಕಂಬಿಗಳನ್ನ ಮಾಡಿಸಿ ಭದ್ರಪಡಿಸಿದ. 6 ತನ್ನ ಎಲ್ಲ ಕಣಜ ಪಟ್ಟಣಗಳ ಜೊತೆ ಬಾಲತ್‌,+ ರಥಗಳ ಪಟ್ಟಣ,+ ಕುದುರೆ ಸವಾರರಿಗಾಗಿ ಪಟ್ಟಣಗಳನ್ನ ಕಟ್ಟಿಸಿದ. ಯೆರೂಸಲೇಮಲ್ಲಿ, ಲೆಬನೋನಿನಲ್ಲಿ ಮತ್ತು ಅವನ ಅಧಿಕಾರದ ಕೆಳಗಿದ್ದ ಎಲ್ಲ ಪ್ರದೇಶಗಳಲ್ಲಿ ಅವನು ಕಟ್ಟಬೇಕು ಅಂದ್ಕೊಂಡಿದ್ದ ಎಲ್ಲವನ್ನ ಸೊಲೊಮೋನ ಕಟ್ಟಿಸಿದ.

7 ಇಸ್ರಾಯೇಲಿನ ಪ್ರಜೆಗಳಲ್ಲದ+ ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು ಮತ್ತು ಯೆಬೂಸಿಯರಲ್ಲಿ+ ಉಳಿದಿದ್ದ ಜನ್ರ ವಂಶದವರು 8 ಮತ್ತು ಯಾರನ್ನ ಇಸ್ರಾಯೇಲ್ಯರು ನಾಶ ಮಾಡಿರಲಿಲ್ವೋ+ ಅವ್ರ ವಂಶದವರು ಇಸ್ರಾಯೇಲ್‌ ದೇಶದಲ್ಲಿ ವಾಸಿಸ್ತಿದ್ರು. ಈ ಜನ್ರನ್ನ ಸೊಲೊಮೋನ ಗುಲಾಮರಾಗಿ ಮಾಡ್ಕೊಂಡು ಬಿಟ್ಟಿ ಕೆಲಸಕ್ಕೆ ಹಾಕಿದ. ಅವರು ಇವತ್ತಿನ ತನಕ ಅದೇ ಕೆಲಸ ಮಾಡ್ತಿದ್ದಾರೆ.+ 9 ಆದ್ರೆ ಸೊಲೊಮೋನ ಇಸ್ರಾಯೇಲ್ಯರಲ್ಲಿ ಯಾರನ್ನೂ ಗುಲಾಮರಾಗಿ ಮಾಡ್ಕೊಳ್ಳಿಲ್ಲ.+ ಅವರು ಅವನ ಸೈನಿಕರಾಗಿ, ಅಧಿಕಾರಿಗಳ ಮುಖ್ಯಸ್ಥರಾಗಿ, ಅವನ ಸಾರಥಿಗಳ ಮತ್ತು ರಾಹುತರ ಅಧಿಪತಿಗಳಾಗಿ ಕೆಲಸಮಾಡ್ತಿದ್ರು.+ 10 ರಾಜ ಸೊಲೊಮೋನನ ಹತ್ರ 250 ಪ್ರದೇಶಾಧಿಪತಿಗಳಿದ್ರು. ಜನ್ರ ಮೇಲೆ ಇವ್ರಿಗೆ ಅಧಿಕಾರ ಇತ್ತು.+

11 ಸೊಲೊಮೋನ ಫರೋಹನ ಮಗಳ+ ಬಗ್ಗೆ “ಅವಳು ನನ್ನ ಹೆಂಡತಿಯಾಗಿದ್ರೂ, ರಾಜ ದಾವೀದನ ಅರಮನೆಯಲ್ಲಿ ಅವಳು ಇರಬಾರದು. ಯಾಕಂದ್ರೆ ಯೆಹೋವನ ಮಂಜೂಷ ಎಲ್ಲೆಲ್ಲಿ ಇತ್ತೋ ಆ ಎಲ್ಲ ಜಾಗಗಳು ಪವಿತ್ರವಾಗಿವೆ”+ ಅಂದ್ಕೊಂಡು ಅವಳನ್ನ ದಾವೀದಪಟ್ಟಣದಿಂದ ಅವಳಿಗಾಗಿ ಕಟ್ಟಿಸಿದ್ದ ಅರಮನೆಗೆ+ ಕರ್ಕೊಂಡು ಬಂದ.

12 ಆಮೇಲೆ ಸೊಲೊಮೋನ ಯೆಹೋವನಿಗಾಗಿ ಸರ್ವಾಂಗಹೋಮ ಬಲಿಗಳನ್ನ+ ಯೆಹೋವನ ಯಜ್ಞವೇದಿ+ ಮೇಲೆ ಕೊಟ್ಟ. ಆ ಯಜ್ಞವೇದಿಯನ್ನ ಅವನು ಮಂಟಪದ+ ಮುಂದೆ ಕಟ್ಟಿಸಿದ್ದ. 13 ಮೋಶೆ ಕೊಟ್ಟಿರೋ ಆಜ್ಞೆ ಪ್ರಕಾರ ಅವನು ಪ್ರತಿದಿನ ಕೊಡಬೇಕಾದ ಬಲಿಗಳ ಜೊತೆ ಸಬ್ಬತ್‌ಗಳಲ್ಲಿ,+ ಅಮಾವಾಸ್ಯೆಯ ದಿನಗಳಲ್ಲಿ+ ಕೊಡಬೇಕಾದ ಬಲಿಗಳನ್ನ, ವರ್ಷದಲ್ಲಿ ಮಾಡಬೇಕಾದ ಮೂರು ಹಬ್ಬಗಳಲ್ಲಿ+ ಅಂದ್ರೆ ಹುಳಿಯಿಲ್ಲದ ರೊಟ್ಟಿಗಳ ಹಬ್ಬ,+ ವಾರಗಳ ಹಬ್ಬ,+ ಚಪ್ಪರಗಳ* ಹಬ್ಬದಲ್ಲಿ+ ಕೊಡಬೇಕಾದ ಬಲಿಗಳನ್ನ ಕೊಟ್ಟ. 14 ಅಷ್ಟೇ ಅಲ್ಲ ಅವನು ತನ್ನ ಅಪ್ಪ ದಾವೀದ ಕೊಟ್ಟ ನಿಯಮದ ಪ್ರಕಾರ ಪುರೋಹಿತರ ಸೇವೆಗಾಗಿ ಬೇರೆಬೇರೆ ದಳಗಳನ್ನ+ ನೇಮಿಸಿದ. ಪ್ರತಿದಿನದ ಪದ್ಧತಿ ಪ್ರಕಾರ ದೇವರನ್ನ ಹೊಗಳೋಕೆ+ ಮತ್ತು ಪುರೋಹಿತರ ಮುಂದೆ ಸೇವೆ ಮಾಡೋಕೆ ಲೇವಿಯರಿಗೆ ಅವರವರ ಕೆಲಸಗಳನ್ನ ವಹಿಸಿಕೊಟ್ಟ. ಬಾಗಿಲು ಕಾಯೋರನ್ನ ಅವರವರ ದಳಗಳ+ ಪ್ರಕಾರ ಬೇರೆಬೇರೆ ಬಾಗಿಲ ಹತ್ರ ನೇಮಿಸಿದ. ಯಾಕಂದ್ರೆ ಇದು ಸತ್ಯ ದೇವರ ಸೇವಕ ದಾವೀದನ ಆಜ್ಞೆ ಆಗಿತ್ತು. 15 ಕಣಜಗಳ ಬಗ್ಗೆ ಅಥವಾ ಇನ್ಯಾವುದರ ಬಗ್ಗೆನೂ ರಾಜ ಏನೆಲ್ಲ ಆಜ್ಞೆ ಕೊಟ್ಟಿದ್ದನೋ ಅವನ್ನೆಲ್ಲ ಪುರೋಹಿತರು ಮತ್ತು ಲೇವಿಯರು ತಪ್ಪದೆ ಪಾಲಿಸಿದ್ರು. 16 ಹಾಗಾಗಿ ಯೆಹೋವನ ಆಲಯದ ತಳಪಾಯವನ್ನ ಹಾಕಿದ ದಿನದಿಂದ+ ಹಿಡಿದು ಅದನ್ನ ಪೂರ್ತಿ ಕಟ್ಟಿ ಮುಗಿಸೋ ತನಕ ಸೊಲೊಮೋನ ಎಲ್ಲ ಕೆಲಸಗಳನ್ನ ಅಚ್ಚುಕಟ್ಟಾಗಿ* ಮಾಡಿದ. ಹೀಗೆ ಯೆಹೋವನ ಆಲಯನ ಕಟ್ಟಿ ಮುಗಿಸಿದ.+

17 ಇದಾದ ಮೇಲೆ ರಾಜ ಸೊಲೊಮೋನ ಎಚ್ಯೋನ್‌-ಗೆಬೆರಿಗೆ+ ಮತ್ತು ಏಲೋತಿಗೆ+ ಹೋದ. ಇವು ಎದೋಮ್‌ ದೇಶದ ಸಮುದ್ರ ತೀರದಲ್ಲಿದ್ದ ಪ್ರದೇಶಗಳಾಗಿದ್ವು.+ 18 ಹೀರಾಮ+ ತನ್ನ ಸೇವಕರ ಮೂಲಕ ಸೊಲೊಮೋನನಿಗೆ ಹಡಗುಗಳನ್ನ ಕಳಿಸಿಕೊಟ್ಟ. ಜೊತೆಗೆ ಅನುಭವಸ್ಥ ನಾವಿಕರನ್ನೂ ಕಳಿಸಿಕೊಟ್ಟ. ಅವರು ಸೊಲೊಮೋನನ ಸೇವಕರ ಜೊತೆ ಓಫೀರಿಗೆ+ ಹೋಗಿ ಅಲ್ಲಿಂದ 450 ತಲಾಂತು* ಚಿನ್ನ+ ತಂದು ರಾಜ ಸೊಲೊಮೋನನಿಗೆ ಕೊಟ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ