ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಜ್ಞಾನೋಕ್ತಿ 9
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಜ್ಞಾನೋಕ್ತಿ ಮುಖ್ಯಾಂಶಗಳು

      • ನಿಜವಾದ ವಿವೇಕ ಕೈಬೀಸಿ ಕರೀತು (1-12)

        • ‘ವಿವೇಕದಿಂದ ನಿನ್ನ ಆಯಸ್ಸು ಹೆಚ್ಚಾಗುತ್ತೆ’ (11)

      • ಬುದ್ಧಿ ಇಲ್ಲದ ಸ್ತ್ರೀ ಕರಿತಾಳೆ (13-18)

        • “ಕದ್ದು ಕುಡಿಯೋ ನೀರು ಸಿಹಿ ಆಗಿರುತ್ತೆ” (17)

ಜ್ಞಾನೋಕ್ತಿ 9:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2023, ಪು. 22, 23-24

    ಕಾವಲಿನಬುರುಜು,

    5/15/2001, ಪು. 28

ಜ್ಞಾನೋಕ್ತಿ 9:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2001, ಪು. 28

ಜ್ಞಾನೋಕ್ತಿ 9:3

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 1:20-22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2001, ಪು. 28-29

ಜ್ಞಾನೋಕ್ತಿ 9:4

ಪಾದಟಿಪ್ಪಣಿ

  • *

    ಅಕ್ಷ. “ಹೃದಯ ಇಲ್ಲದವ್ರಿಗೆ.”

  • *

    ಹೀಬ್ರುನಲ್ಲಿ, ವಿವೇಕಕ್ಕೆ ಸ್ತ್ರೀಲಿಂಗವನ್ನ ಬಳಸಲಾಗಿದೆ. ಅದನ್ನ ಒಬ್ಬ ಸ್ತ್ರೀ ತರ ಚಿತ್ರೀಕರಿಸಲಾಗಿದೆ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2023, ಪು. 23-24

    ಕಾವಲಿನಬುರುಜು,

    5/15/2001, ಪು. 28-29

    7/1/1999, ಪು. 18-19

ಜ್ಞಾನೋಕ್ತಿ 9:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2023, ಪು. 22, 23-24

    ಕಾವಲಿನಬುರುಜು,

    5/15/2001, ಪು. 28-29

ಜ್ಞಾನೋಕ್ತಿ 9:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 119:130
  • +ಜ್ಞಾನೋ 4:5; 13:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2023, ಪು. 22, 24

    ಕಾವಲಿನಬುರುಜು,

    5/15/2001, ಪು. 28-29

ಜ್ಞಾನೋಕ್ತಿ 9:7

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 15:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2001, ಪು. 29

ಜ್ಞಾನೋಕ್ತಿ 9:8

ಮಾರ್ಜಿನಲ್ ರೆಫರೆನ್ಸ್

  • +1ಅರ 21:20, 21; 22:8; 2ಪೂರ್ವ 25:15, 16; ಮತ್ತಾ 7:6
  • +ಕೀರ್ತ 141:5; ಜ್ಞಾನೋ 27:6; 28:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2001, ಪು. 29-30

ಜ್ಞಾನೋಕ್ತಿ 9:9

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 1:5; 15:31; 17:10; 25:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2001, ಪು. 30

ಜ್ಞಾನೋಕ್ತಿ 9:10

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 111:10
  • +1ಪೂರ್ವ 28:9; ಮತ್ತಾ 11:27; ಯೋಹಾ 17:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 125

    ಕಾವಲಿನಬುರುಜು (ಅಧ್ಯಯನ),

    10/2022, ಪು. 19

    ಕಾವಲಿನಬುರುಜು,

    10/1/2006, ಪು. 3

    5/15/2001, ಪು. 30

ಜ್ಞಾನೋಕ್ತಿ 9:11

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 6:1, 2; ಜ್ಞಾನೋ 8:35; 10:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2001, ಪು. 30

ಜ್ಞಾನೋಕ್ತಿ 9:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2001, ಪು. 30

ಜ್ಞಾನೋಕ್ತಿ 9:13

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 7:10, 11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2023, ಪು. 22

    ಕಾವಲಿನಬುರುಜು,

    5/15/2001, ಪು. 30

ಜ್ಞಾನೋಕ್ತಿ 9:14

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 23:27, 28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2001, ಪು. 30

ಜ್ಞಾನೋಕ್ತಿ 9:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2001, ಪು. 30

ಜ್ಞಾನೋಕ್ತಿ 9:16

ಪಾದಟಿಪ್ಪಣಿ

  • *

    ಅಕ್ಷ. “ಹೃದಯ ಇಲ್ಲದವ್ರಿಗೆ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 6:32

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2023, ಪು. 22

    ಕಾವಲಿನಬುರುಜು,

    5/15/2001, ಪು. 30-31

ಜ್ಞಾನೋಕ್ತಿ 9:17

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 7:18, 19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2023, ಪು. 22-24

    ಕಾವಲಿನಬುರುಜು,

    10/1/2006, ಪು. 4

    5/15/2001, ಪು. 30-31

ಜ್ಞಾನೋಕ್ತಿ 9:18

ಪಾದಟಿಪ್ಪಣಿ

  • *

    ಪದವಿವರಣೆಯಲ್ಲಿ “ಸಮಾಧಿ” ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 2:18, 19; 7:23, 26; 23:27, 28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2023, ಪು. 22-24

    ಕಾವಲಿನಬುರುಜು,

    5/15/2001, ಪು. 31

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಜ್ಞಾನೋ. 9:3ಜ್ಞಾನೋ 1:20-22
ಜ್ಞಾನೋ. 9:6ಕೀರ್ತ 119:130
ಜ್ಞಾನೋ. 9:6ಜ್ಞಾನೋ 4:5; 13:20
ಜ್ಞಾನೋ. 9:7ಜ್ಞಾನೋ 15:12
ಜ್ಞಾನೋ. 9:81ಅರ 21:20, 21; 22:8; 2ಪೂರ್ವ 25:15, 16; ಮತ್ತಾ 7:6
ಜ್ಞಾನೋ. 9:8ಕೀರ್ತ 141:5; ಜ್ಞಾನೋ 27:6; 28:23
ಜ್ಞಾನೋ. 9:9ಜ್ಞಾನೋ 1:5; 15:31; 17:10; 25:12
ಜ್ಞಾನೋ. 9:10ಕೀರ್ತ 111:10
ಜ್ಞಾನೋ. 9:101ಪೂರ್ವ 28:9; ಮತ್ತಾ 11:27; ಯೋಹಾ 17:3
ಜ್ಞಾನೋ. 9:11ಧರ್ಮೋ 6:1, 2; ಜ್ಞಾನೋ 8:35; 10:27
ಜ್ಞಾನೋ. 9:13ಜ್ಞಾನೋ 7:10, 11
ಜ್ಞಾನೋ. 9:14ಜ್ಞಾನೋ 23:27, 28
ಜ್ಞಾನೋ. 9:16ಜ್ಞಾನೋ 6:32
ಜ್ಞಾನೋ. 9:17ಜ್ಞಾನೋ 7:18, 19
ಜ್ಞಾನೋ. 9:18ಜ್ಞಾನೋ 2:18, 19; 7:23, 26; 23:27, 28
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಜ್ಞಾನೋಕ್ತಿ 9:1-18

ಜ್ಞಾನೋಕ್ತಿ

9 ನಿಜ ವಿವೇಕ ತನ್ನ ಮನೆ ಕಟ್ಕೊಂಡಿದೆ,

ಕೆತ್ತಿದ ಏಳು ಕಂಬಗಳ ಮೇಲೆ ಅದನ್ನ ನಿಲ್ಲಿಸಿದೆ.

 2 ಅದು ಪ್ರಾಣಿಯನ್ನ ಕೊಂದು ಮಾಂಸ ಮಾಡಿ,

ಅಮಲೇರಿಸೋ ದ್ರಾಕ್ಷಾಮದ್ಯದ ರುಚಿ ಹೆಚ್ಚಿಸಿ,

ತನ್ನ ಮೇಜನ್ನ ಸಿದ್ಧಮಾಡಿದೆ.

 3 ತನ್ನ ದಾಸಿಯರನ್ನ ಪಟ್ಟಣದಲ್ಲಿ ಎತ್ತರವಾದ ಜಾಗಕ್ಕೆ ಕಳಿಸಿ

ಎಲ್ಲರಿಗೂ ಹೀಗೆ ಹೇಳಿ ಅಂತ ಹೇಳಿದೆ:+

 4 “ಅನುಭವ ಇಲ್ಲದವರು ಇಲ್ಲಿಗೆ ಬರಲಿ.”

ಬುದ್ಧಿ ಇಲ್ಲದವರಿಗೆ* ವಿವೇಕ* ಹೀಗೆ ಹೇಳಿತು:

 5 “ಬನ್ನಿ, ನನ್ನ ರೊಟ್ಟಿ ತಿನ್ನಿ,

ನಾನು ಮಾಡಿರೋ ದ್ರಾಕ್ಷಾಮದ್ಯ ಕುಡಿರಿ.

 6 ಜೀವಂತವಾಗಿ ಇರಬೇಕಂದ್ರೆ ಮೂರ್ಖರ ತರ ನಡ್ಕೊಳ್ಳೋದನ್ನ ಬಿಡಿ,+

ವಿವೇಚನೆಯ ದಾರಿಯಲ್ಲಿ ಮುಂದಕ್ಕೆ ಹೋಗಿ.”+

 7 ಗೇಲಿ ಮಾಡುವವನನ್ನ ಸರಿಪಡಿಸೋಕೆ ಹೋದ್ರೆ ಅವಮಾನವನ್ನ ಕೈಬೀಸಿ ಕರೆದ ಹಾಗೆ,+

ಕೆಟ್ಟವನನ್ನ ತಿದ್ದಿದ್ರೆ ಹಾನಿಯನ್ನ ಮೈ ಮೇಲೆ ಎಳ್ಕೊಂಡ ಹಾಗೆ.

 8 ಅಣಕಿಸುವವನನ್ನ ತಿದ್ದೋಕೆ ಹೋಗಬೇಡ, ಹೋದ್ರೆ ನಿನ್ನನ್ನೇ ದ್ವೇಷಿಸ್ತಾನೆ,+

ವಿವೇಕಿಯನ್ನ ತಿದ್ದು, ಅವನು ನಿನ್ನನ್ನ ಪ್ರೀತಿಸ್ತಾನೆ.+

 9 ವಿವೇಕಿಗೆ ಕಲಿಸು, ಅವನು ಇನ್ನಷ್ಟು ವಿವೇಕಿಯಾಗ್ತಾನೆ.+

ನೀತಿವಂತನಿಗೆ ಕಲಿಸು, ಅವನು ಕಲಿತಾ ತನ್ನ ಜ್ಞಾನ ಹೆಚ್ಚಿಸ್ತಾನೆ.

10 ಯೆಹೋವನ ಭಯನೇ ಜ್ಞಾನದ ಆರಂಭ.+

ಅತಿ ಪವಿತ್ರನಾದ ದೇವರ ಜ್ಞಾನನೇ ವಿವೇಚನೆ.+

11 ವಿವೇಕದಿಂದ ನಿನ್ನ ಆಯಸ್ಸು ಹೆಚ್ಚಾಗುತ್ತೆ,+

ನೀನು ಜಾಸ್ತಿ ವರ್ಷ ಬದುಕ್ತೀಯ.

12 ನೀನು ವಿವೇಕಿಯಾದ್ರೆ ನಿನಗೇ ಒಳ್ಳೇದು,

ಆದ್ರೆ ನೀನು ಬೇರೆಯವ್ರನ್ನ ಗೇಲಿ ಮಾಡಿದ್ರೆ ಅದ್ರ ಪರಿಣಾಮ ನೀನೇ ಅನುಭವಿಸ್ತೀಯ.

13 ಬುದ್ಧಿ ಇಲ್ಲದ ಸ್ತ್ರೀ ವಟವಟ ಅಂತನೇ ಇರ್ತಾಳೆ.+

ಅವಳಿಗೆ ತಿಳುವಳಿಕೆ ಇಲ್ಲ, ಅವಳಿಗೆ ಏನೂ ಗೊತ್ತಿಲ್ಲ.

14 ಅವಳು ಪಟ್ಟಣದ ಎತ್ತರವಾದ ಜಾಗಗಳಲ್ಲಿ,

ತನ್ನ ಮನೆ ಮುಂದೆ ಕೂತ್ಕೊಳ್ತಾಳೆ,+

15 ಹೋಗೋರನ್ನ ಬರೋರನ್ನ,

ತಮ್ಮ ಪಾಡಿಗೆ ಹೋಗ್ತಿರೋರನ್ನ ಕೂಗಿ ಕರೆದು,

16 “ಅನುಭವ ಇಲ್ಲದವರು ಇಲ್ಲಿ ಬನ್ನಿ” ಅಂತಾಳೆ.

ಬುದ್ಧಿ ಇಲ್ಲದವ್ರಿಗೆ* ಹೀಗೆ ಹೇಳ್ತಾಳೆ:+

17 “ಕದ್ದು ಕುಡಿಯೋ ನೀರು ಸಿಹಿ ಆಗಿರುತ್ತೆ,

ಗುಟ್ಟಾಗಿ ತಿನ್ನೋದ್ರಲ್ಲಿ ಇರೋ ಖುಷಿನೇ ಬೇರೆ.”+

18 ಆದ್ರೆ ಅವಳ ಮನೆ ಸತ್ತವರ ಮನೆ ಅಂತ ಅವ್ರಿಗೆ ಗೊತ್ತಿಲ್ಲ,

ಅವಳ ಅತಿಥಿಗಳು ಸ್ಮಶಾನ* ಸೇರಿದ್ದಾರೆ ಅಂತ ಅವ್ರಿಗೆ ಗೊತ್ತಿಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ