ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪ್ರಕಟನೆ 9
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಪ್ರಕಟನೆ ಮುಖ್ಯಾಂಶಗಳು

      • ಐದನೇ ತುತ್ತೂರಿ (1-11)

      • ಒಂದು ಕಷ್ಟ ಮುಗಿತು, ಇನ್ನೆರಡು ಬಾಕಿ ಇತ್ತು (12)

      • ಆರನೇ ತುತ್ತೂರಿ (13-21)

ಪ್ರಕಟನೆ 9:1

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 8:2
  • +ಲೂಕ 8:30, 31; ಪ್ರಕ 9:11; 20:1-3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 143

ಪ್ರಕಟನೆ 9:2

ಮಾರ್ಜಿನಲ್ ರೆಫರೆನ್ಸ್

  • +ಯೋವೇ 2:2, 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 143-144

ಪ್ರಕಟನೆ 9:3

ಮಾರ್ಜಿನಲ್ ರೆಫರೆನ್ಸ್

  • +ವಿಮೋ 10:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 143-144

ಪ್ರಕಟನೆ 9:4

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 7:2, 3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 144-145, 147-148

ಪ್ರಕಟನೆ 9:5

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 9:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 144-145, 147-148

ಪ್ರಕಟನೆ 9:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 144-145

ಪ್ರಕಟನೆ 9:7

ಮಾರ್ಜಿನಲ್ ರೆಫರೆನ್ಸ್

  • +ಯೋವೇ 2:4, 5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 145-146, 153

ಪ್ರಕಟನೆ 9:8

ಮಾರ್ಜಿನಲ್ ರೆಫರೆನ್ಸ್

  • +ಯೋವೇ 1:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 145-146

ಪ್ರಕಟನೆ 9:9

ಮಾರ್ಜಿನಲ್ ರೆಫರೆನ್ಸ್

  • +ಯೋವೇ 2:4, 5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 145-146

ಪ್ರಕಟನೆ 9:10

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 9:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2009, ಪು. 32

    ಪ್ರಕಟನೆ, ಪು. 146-148

ಪ್ರಕಟನೆ 9:11

ಪಾದಟಿಪ್ಪಣಿ

  • *

    ಅರ್ಥ “ನಾಶ.”

  • *

    ಅರ್ಥ “ನಾಶ ಮಾಡುವವನು.”

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 9:1; 20:1-3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 143, 148

ಪ್ರಕಟನೆ 9:12

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 8:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 148

ಪ್ರಕಟನೆ 9:13

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 8:6
  • +ಪ್ರಕ 11:15
  • +ಪ್ರಕ 8:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 148

ಪ್ರಕಟನೆ 9:14

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 16:1, 12; 17:1, 15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 148-149

ಪ್ರಕಟನೆ 9:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 149-151

ಪ್ರಕಟನೆ 9:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 149-153

ಪ್ರಕಟನೆ 9:17

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 28:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 149-153

ಪ್ರಕಟನೆ 9:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 149-153

ಪ್ರಕಟನೆ 9:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2009, ಪು. 32

    ಪ್ರಕಟನೆ, ಪು. 153-154

ಪ್ರಕಟನೆ 9:20

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 115:4-7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2009, ಪು. 32

    ಪ್ರಕಟನೆ, ಪು. 154

ಪ್ರಕಟನೆ 9:21

ಪಾದಟಿಪ್ಪಣಿ

  • *

    ಗ್ರೀಕ್‌ ಪದ ಪೋರ್ನಿಯ. ಪದವಿವರಣೆ ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2009, ಪು. 32

    ಪ್ರಕಟನೆ, ಪು. 154

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಪ್ರಕ. 9:1ಪ್ರಕ 8:2
ಪ್ರಕ. 9:1ಲೂಕ 8:30, 31; ಪ್ರಕ 9:11; 20:1-3
ಪ್ರಕ. 9:2ಯೋವೇ 2:2, 10
ಪ್ರಕ. 9:3ವಿಮೋ 10:12
ಪ್ರಕ. 9:4ಪ್ರಕ 7:2, 3
ಪ್ರಕ. 9:5ಪ್ರಕ 9:10
ಪ್ರಕ. 9:7ಯೋವೇ 2:4, 5
ಪ್ರಕ. 9:8ಯೋವೇ 1:6
ಪ್ರಕ. 9:9ಯೋವೇ 2:4, 5
ಪ್ರಕ. 9:10ಪ್ರಕ 9:5
ಪ್ರಕ. 9:11ಪ್ರಕ 9:1; 20:1-3
ಪ್ರಕ. 9:12ಪ್ರಕ 8:13
ಪ್ರಕ. 9:13ಪ್ರಕ 8:6
ಪ್ರಕ. 9:13ಪ್ರಕ 11:15
ಪ್ರಕ. 9:13ಪ್ರಕ 8:3
ಪ್ರಕ. 9:14ಪ್ರಕ 16:1, 12; 17:1, 15
ಪ್ರಕ. 9:17ಜ್ಞಾನೋ 28:1
ಪ್ರಕ. 9:20ಕೀರ್ತ 115:4-7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪ್ರಕಟನೆ 9:1-21

ಯೋಹಾನನಿಗೆ ಕೊಟ್ಟ ಪ್ರಕಟನೆ

9 ಐದನೇ ದೇವದೂತ ತುತ್ತೂರಿ ಊದಿದ.+ ಆಗ ಆಕಾಶದಿಂದ ಭೂಮಿಗೆ ಒಂದು ನಕ್ಷತ್ರ ಬಿದ್ದಿದ್ದನ್ನ ನಾನು ನೋಡ್ದೆ. ಅಗಾಧ ಸ್ಥಳದ ಬೀಗದ ಕೈಯನ್ನ+ ದೇವರು ಆ ನಕ್ಷತ್ರಕ್ಕೆ ಕೊಟ್ಟಿದ್ದ. 2 ಆತನು ಅಗಾಧ ಸ್ಥಳವನ್ನ ತೆರೆದ. ಆಗ ದೊಡ್ಡ ಒಲೆಯಿಂದ ಹೊಗೆ ಬರೋ ತರ ಅದ್ರಿಂದ ಹೊಗೆ ಮೇಲೆ ಬಂತು. ಆ ಹೊಗೆಯಿಂದ ಸೂರ್ಯ ಮತ್ತು ಗಾಳಿ ಕಪ್ಪಾಯ್ತು.+ 3 ಆ ಹೊಗೆಯೊಳಗಿಂದ ಮಿಡತೆಗಳು ಬಂದ್ವು. ಅವು ಭೂಮಿಗೆ ಹೋದ್ವು.+ ದೇವರು ಭೂಮಿಯಲ್ಲಿದ್ದ ಚೇಳುಗಳಿಗೆ ಕೊಟ್ಟ ಅಧಿಕಾರವನ್ನೇ ಇವಕ್ಕೂ ಕೊಟ್ಟನು. 4 ದೇವರು ಆ ಮಿಡತೆಗಳಿಗೆ ಭೂಮಿ ಮೇಲಿರೋ ಹಸಿರು ಹುಲ್ಲು, ಗಿಡಗಳು, ಮರಗಳಿಗೆ ಏನೂ ಹಾನಿ ಮಾಡಬಾರದು. ಆದ್ರೆ ಯಾರ ಹಣೆ ಮೇಲೆ ದೇವರ ಮುದ್ರೆ ಇಲ್ವೋ ಅವ್ರಿಗೆ ಮಾತ್ರ ಹಾನಿ ಮಾಡು ಅಂತ ಹೇಳಿದನು.+

5 ಆ ಮಿಡತೆಗಳಿಗೆ ಐದು ತಿಂಗಳು ಮಾತ್ರ ಅವ್ರಿಗೆ ಹಿಂಸೆ ಕೊಡೋ ಅಧಿಕಾರ ಇತ್ತು. ಆ ಮಿಡತೆಗಳು ಕಚ್ಚಿದಾಗ ಚೇಳು ಕಚ್ಚಿದಷ್ಟು ನೋವಾಗ್ತಿತ್ತು.+ 6 ಆಗ ಜನ್ರಿಗೆ ಎಷ್ಟು ನೋವಾಗುತ್ತೆ ಅಂದ್ರೆ ಅವರು ಸಾಯಬೇಕು ಅಂದ್ಕೊಳ್ತಾರೆ. ಆದ್ರೆ ಸಾಯಲ್ಲ. ಅವರು ಸಾಯಬೇಕು ಅಂತ ಇಷ್ಟಪಟ್ರೂ ಸಾವು ಅವ್ರನ್ನ ನೋಡಿ ಓಡಿಹೋಗುತ್ತೆ.

7 ಆ ಮಿಡತೆಗಳು ನೋಡೋಕೆ ಯುದ್ಧಕ್ಕೆ ತಯಾರಾಗಿದ್ದ ಕುದುರೆಗಳ ತರ ಇದ್ವು.+ ಅವುಗಳ ತಲೆ ಮೇಲೆ ಬಂಗಾರದ ಕಿರೀಟ ತರ ಏನೋ ಇತ್ತು. ಅವುಗಳ ಮುಖ ನೋಡೋಕೆ ಗಂಡಸ್ರ ಮುಖದ ತರ ಇತ್ತು. 8 ಆದ್ರೆ ಅದಕ್ಕೆ ಹುಡುಗಿಯರ ತರ ಉದ್ದ ಕೂದಲಿತ್ತು. ಅದ್ರ ಹಲ್ಲು ಸಿಂಹದ ಹಲ್ಲಿನ ತರ ಇತ್ತು.+ 9 ಸೈನಿಕನಿಗೆ ಕಬ್ಬಿಣದ ಎದೆಕವಚ ಇರೋ ತರ ಅದಕ್ಕೂ ಎದೆಕವಚ ಇತ್ತು. ಆ ಮಿಡತೆಗಳು ರೆಕ್ಕೆ ಬಡಿದಾಗ ಯುದ್ಧಕ್ಕೆ ಹೋಗೋ ಯುದ್ಧ ರಥಗಳ ಶಬ್ದ ಬರ್ತಿತ್ತು.+ 10 ಅಷ್ಟೇ ಅಲ್ಲ ಆ ಮಿಡತೆಗಳಿಗೆ ಬಾಲ ಇತ್ತು. ಚೇಳಿನ ತರ ಆ ಬಾಲಗಳಿಗೆ ಕೊಂಡಿ ಇತ್ತು. ಐದು ತಿಂಗಳು ಜನ್ರಿಗೆ ಹಿಂಸೆ ಕೊಡೋ ಅಧಿಕಾರ ಆ ಬಾಲಕ್ಕಿತ್ತು.+ 11 ಆ ಮಿಡತೆಗಳಿಗೆ ಒಬ್ಬ ರಾಜ ಇದ್ದ. ಅವನು ಅಗಾಧ ಸ್ಥಳದ ದೇವದೂತ.+ ಅವನಿಗೆ ಹೀಬ್ರು ಭಾಷೆಯಲ್ಲಿ ಅಬ್ಯಾಡನ್‌* ಅನ್ನೋ ಹೆಸ್ರಿದ್ರೆ, ಗ್ರೀಕ್‌ ಭಾಷೆಯಲ್ಲಿ ಅಪಾಲ್ಯನ್‌* ಅನ್ನೋ ಹೆಸ್ರಿತ್ತು.

12 ಒಂದು ದೊಡ್ಡ ಕಷ್ಟ ಮುಗಿತು. ಆದ್ರೆ ಇನ್ನೆರಡು ದೊಡ್ಡ ಕಷ್ಟಗಳು+ ಬರ್ತಾ ಇದ್ವು.

13 ಆರನೇ ದೇವದೂತ+ ತುತ್ತೂರಿ ಊದಿದ.+ ಆಗ ದೇವರ ಮುಂದಿದ್ದ ಚಿನ್ನದ ಯಜ್ಞವೇದಿಯ+ ಕೊಂಬುಗಳಿಂದ ಒಂದು ಧ್ವನಿ ಕೇಳಿಸ್ತು. 14 ತುತ್ತೂರಿಯನ್ನ ಹಿಡಿದಿರೋ ಆರನೇ ದೇವದೂತನಿಗೆ ಆ ಧ್ವನಿ ಹೀಗೆ ಹೇಳ್ತು: “ಯೂಫ್ರೆಟಿಸ್‌ ಮಹಾ ನದಿ+ ಹತ್ರ ಕಟ್ಟಿಹಾಕಿರೋ ಆ ನಾಲ್ಕು ದೇವದೂತರನ್ನ ಬಿಟ್ಟುಬಿಡು.” 15 ಮೂರರಲ್ಲಿ ಒಂದು ಭಾಗದ ಮನುಷ್ಯರನ್ನ ಕೊಲ್ಲೋಕೆ ಆ ನಾಲ್ಕು ದೇವದೂತರನ್ನ ದೇವರೇ ಆ ಸಮಯಕ್ಕಾಗಿ, ಆ ದಿನಕ್ಕಾಗಿ, ಆ ತಿಂಗಳಿಗಾಗಿ, ಆ ವರ್ಷಕ್ಕಾಗಿ ಸಿದ್ಧ ಮಾಡಿದನು.

16 ಸೈನ್ಯದಲ್ಲಿದ್ದ ಕುದುರೆ ಸವಾರರ ಸಂಖ್ಯೆ ನನಗೆ ಕೇಳಿಸ್ತು. ಅವ್ರ ಸಂಖ್ಯೆ 20 ಕೋಟಿ ಆಗಿತ್ತು. 17 ದಿವ್ಯದರ್ಶನದಲ್ಲಿ ನಾನು ಆ ಕುದುರೆಗಳನ್ನ, ಅದ್ರ ಮೇಲೆ ಕೂತಿದ್ದ ಸವಾರರನ್ನ ನೋಡ್ದೆ. ಅವರು ಕೆಂಪು, ನೀಲಿ ಹಳದಿ ಬಣ್ಣದ ಎದೆಕವಚ ಹಾಕಿದ್ರು. ಆ ಕುದುರೆಯ ತಲೆ ಸಿಂಹದ ತಲೆ ತರ ಇತ್ತು.+ ಅದ್ರ ಬಾಯಿಂದ ಬೆಂಕಿ, ಹೊಗೆ, ಗಂಧಕ ಬರ್ತಾ ಇತ್ತು. 18 ಈ ಮೂರು ಕಷ್ಟಗಳಿಂದ ಅಂದ್ರೆ ಕುದುರೆ ಬಾಯಿಂದ ಬರ್ತಿದ್ದ ಬೆಂಕಿ, ಹೊಗೆ ಮತ್ತು ಗಂಧಕದಿಂದ ಮೂರನೇ ಒಂದು ಭಾಗದಷ್ಟು ಜನ ಸತ್ತುಹೋದ್ರು. 19 ಯಾಕಂದ್ರೆ ಆ ಕುದುರೆಗಳ ಶಕ್ತಿ ಅದ್ರ ಬಾಯಲ್ಲಿ ಮತ್ತು ಬಾಲದಲ್ಲಿ ಇತ್ತು. ಅದ್ರ ಬಾಲ ಹಾವಿನ ತರ ಇತ್ತು. ಅದ್ರ ತುದಿಯಲ್ಲಿ ಹಾವಿನ ತಲೆ ಇತ್ತು. ಅವು ಆ ಬಾಲದಿಂದ ಜನ್ರಿಗೆ ಹಾನಿ ಮಾಡ್ತಾ ಇದ್ವು.

20 ಆದ್ರೆ ಈ ಕಷ್ಟಗಳಿಂದ ಸಾಯದೇ ಇರೋ ಬೇರೆ ಜನ ತಮ್ಮ ತಪ್ಪುಗಳಿಗೆ ಪಶ್ಚಾತ್ತಾಪ ಪಡಲಿಲ್ಲ. ಅವರು ಕೆಟ್ಟ ದೇವದೂತರಿಗೆ, ಮೂರ್ತಿಗಳಿಗೆ ಆರಾಧನೆ ಮಾಡೋದನ್ನ ನಿಲ್ಲಿಸಲಿಲ್ಲ. ಬಂಗಾರ, ಬೆಳ್ಳಿ, ತಾಮ್ರ, ಕಲ್ಲು, ಮರದಿಂದ ಮಾಡಿರೋ ಮೂರ್ತಿಗಳು ನೋಡಲ್ಲ, ಕೇಳಲ್ಲ, ನಡಿಯಲ್ಲ.+ 21 ಅಷ್ಟೇ ಅಲ್ಲ ಆ ಜನ್ರು ತಾವು ಮಾಡಿದ ಕೊಲೆ, ಮಾಟಮಂತ್ರ, ಲೈಂಗಿಕ ಅನೈತಿಕತೆ* ಮತ್ತು ಕಳ್ಳತನಕ್ಕಾಗಿ ಪಶ್ಚಾತ್ತಾಪ ಪಡಲಿಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ