ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಪೂರ್ವಕಾಲವೃತ್ತಾಂತ 5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ರೂಬೇನನ ವಂಶದವರು (1-10)

      • ಗಾದನ ವಂಶದವರು (11-17)

      • ಹಗ್ರೀಯರ ಸೋಲು (18-22)

      • ಮನಸ್ಸೆಯ ಅರ್ಧ ಕುಲ (23-26)

1 ಪೂರ್ವಕಾಲವೃತ್ತಾಂತ 5:1

ಪಾದಟಿಪ್ಪಣಿ

  • *

    ಅಥವಾ “ಅಪವಿತ್ರ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 29:32; 49:3, 4
  • +ಆದಿ 35:22
  • +ಆದಿ 49:22, 26; ಯೆಹೋ 14:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2005, ಪು. 9

1 ಪೂರ್ವಕಾಲವೃತ್ತಾಂತ 5:2

ಮಾರ್ಜಿನಲ್ ರೆಫರೆನ್ಸ್

  • +ಆದಿ 49:8, 10; ಅರ 2:3; 10:14; ನ್ಯಾಯ 1:1, 2; ಕೀರ್ತ 60:7
  • +ಮತ್ತಾ 2:6; ಇಬ್ರಿ 7:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2005, ಪು. 9

1 ಪೂರ್ವಕಾಲವೃತ್ತಾಂತ 5:3

ಮಾರ್ಜಿನಲ್ ರೆಫರೆನ್ಸ್

  • +ಆದಿ 46:9; ವಿಮೋ 6:14

1 ಪೂರ್ವಕಾಲವೃತ್ತಾಂತ 5:6

ಪಾದಟಿಪ್ಪಣಿ

  • *

    ಅಥವಾ, “ತಿಲ್ಗತ್‌-ಪಿಲೆಸೆರ”

ಮಾರ್ಜಿನಲ್ ರೆಫರೆನ್ಸ್

  • +2ಅರ 16:7

1 ಪೂರ್ವಕಾಲವೃತ್ತಾಂತ 5:8

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 2:36
  • +ಅರ 32:34, 38; ಯೆಹೋ 13:15, 17; ಯೆಹೆ 25:9, 10

1 ಪೂರ್ವಕಾಲವೃತ್ತಾಂತ 5:9

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 22:9
  • +ಆದಿ 15:18; ಧರ್ಮೋ 1:7; ಯೆಹೋ 1:4; 2ಸಮು 8:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 7/2024, ಪು. 8-9

1 ಪೂರ್ವಕಾಲವೃತ್ತಾಂತ 5:11

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 3:8, 10; ಯೆಹೋ 12:4, 5

1 ಪೂರ್ವಕಾಲವೃತ್ತಾಂತ 5:16

ಪಾದಟಿಪ್ಪಣಿ

  • *

    ಅಥವಾ “ಅವುಗಳ ಸುತ್ತಮುತ್ತ ಇದ್ದ.”

ಮಾರ್ಜಿನಲ್ ರೆಫರೆನ್ಸ್

  • +ಅರ 32:1
  • +ಧರ್ಮೋ 3:3, 13; 32:14

1 ಪೂರ್ವಕಾಲವೃತ್ತಾಂತ 5:17

ಪಾದಟಿಪ್ಪಣಿ

  • *

    ಅದು, ಎರಡನೇ ಯಾರೊಬ್ಬಾಮ.

ಮಾರ್ಜಿನಲ್ ರೆಫರೆನ್ಸ್

  • +2ಅರ 15:32; 2ಪೂರ್ವ 27:1; ಯೆಶಾ 1:1; ಹೋಶೇ 1:1; ಮೀಕ 1:1
  • +2ಅರ 14:16, 28

1 ಪೂರ್ವಕಾಲವೃತ್ತಾಂತ 5:18

ಪಾದಟಿಪ್ಪಣಿ

  • *

    ಅಕ್ಷ. “ಕಾಲಿಂದ ತುಳಿತಿದ್ದ.”

1 ಪೂರ್ವಕಾಲವೃತ್ತಾಂತ 5:19

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 5:10
  • +ಆದಿ 25:13, 15; 1ಪೂರ್ವ 1:31

1 ಪೂರ್ವಕಾಲವೃತ್ತಾಂತ 5:20

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 20:7; 22:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2005, ಪು. 9

1 ಪೂರ್ವಕಾಲವೃತ್ತಾಂತ 5:22

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 10:42; 1ಸಮು 17:45, 47; 2ಪೂರ್ವ 20:15
  • +2ಅರ 15:29; 17:6

1 ಪೂರ್ವಕಾಲವೃತ್ತಾಂತ 5:23

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 13:29, 30
  • +ಧರ್ಮೋ 4:47, 48

1 ಪೂರ್ವಕಾಲವೃತ್ತಾಂತ 5:25

ಪಾದಟಿಪ್ಪಣಿ

  • *

    ಅಥವಾ “ವೇಶ್ಯೆರ ತರ ನಡ್ಕೊಳ್ಳೋಕೆ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 5:7-9; ನ್ಯಾಯ 2:17; 8:33; 2ಅರ 17:10, 11

1 ಪೂರ್ವಕಾಲವೃತ್ತಾಂತ 5:26

ಮಾರ್ಜಿನಲ್ ರೆಫರೆನ್ಸ್

  • +2ಅರ 15:19, 29
  • +ಎಜ್ರ 1:1; ಜ್ಞಾನೋ 21:1
  • +2ಅರ 17:6; 18:11

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಪೂರ್ವ. 5:1ಆದಿ 29:32; 49:3, 4
1 ಪೂರ್ವ. 5:1ಆದಿ 35:22
1 ಪೂರ್ವ. 5:1ಆದಿ 49:22, 26; ಯೆಹೋ 14:4
1 ಪೂರ್ವ. 5:2ಆದಿ 49:8, 10; ಅರ 2:3; 10:14; ನ್ಯಾಯ 1:1, 2; ಕೀರ್ತ 60:7
1 ಪೂರ್ವ. 5:2ಮತ್ತಾ 2:6; ಇಬ್ರಿ 7:14
1 ಪೂರ್ವ. 5:3ಆದಿ 46:9; ವಿಮೋ 6:14
1 ಪೂರ್ವ. 5:62ಅರ 16:7
1 ಪೂರ್ವ. 5:8ಧರ್ಮೋ 2:36
1 ಪೂರ್ವ. 5:8ಅರ 32:34, 38; ಯೆಹೋ 13:15, 17; ಯೆಹೆ 25:9, 10
1 ಪೂರ್ವ. 5:9ಯೆಹೋ 22:9
1 ಪೂರ್ವ. 5:9ಆದಿ 15:18; ಧರ್ಮೋ 1:7; ಯೆಹೋ 1:4; 2ಸಮು 8:3
1 ಪೂರ್ವ. 5:11ಧರ್ಮೋ 3:8, 10; ಯೆಹೋ 12:4, 5
1 ಪೂರ್ವ. 5:16ಅರ 32:1
1 ಪೂರ್ವ. 5:16ಧರ್ಮೋ 3:3, 13; 32:14
1 ಪೂರ್ವ. 5:172ಅರ 15:32; 2ಪೂರ್ವ 27:1; ಯೆಶಾ 1:1; ಹೋಶೇ 1:1; ಮೀಕ 1:1
1 ಪೂರ್ವ. 5:172ಅರ 14:16, 28
1 ಪೂರ್ವ. 5:191ಪೂರ್ವ 5:10
1 ಪೂರ್ವ. 5:19ಆದಿ 25:13, 15; 1ಪೂರ್ವ 1:31
1 ಪೂರ್ವ. 5:20ಕೀರ್ತ 20:7; 22:4
1 ಪೂರ್ವ. 5:22ಯೆಹೋ 10:42; 1ಸಮು 17:45, 47; 2ಪೂರ್ವ 20:15
1 ಪೂರ್ವ. 5:222ಅರ 15:29; 17:6
1 ಪೂರ್ವ. 5:23ಯೆಹೋ 13:29, 30
1 ಪೂರ್ವ. 5:23ಧರ್ಮೋ 4:47, 48
1 ಪೂರ್ವ. 5:25ಧರ್ಮೋ 5:7-9; ನ್ಯಾಯ 2:17; 8:33; 2ಅರ 17:10, 11
1 ಪೂರ್ವ. 5:262ಅರ 15:19, 29
1 ಪೂರ್ವ. 5:26ಎಜ್ರ 1:1; ಜ್ಞಾನೋ 21:1
1 ಪೂರ್ವ. 5:262ಅರ 17:6; 18:11
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಪೂರ್ವಕಾಲವೃತ್ತಾಂತ 5:1-26

ಒಂದನೇ ಪೂರ್ವಕಾಲವೃತ್ತಾಂತ

5 ಇಸ್ರಾಯೇಲನ ಮೊದಲ ಮಗನಾದ ರೂಬೇನನ+ ಗಂಡು ಮಕ್ಕಳ ಹೆಸ್ರು ಹೀಗಿದೆ. ಇವನು ಮೊದಲ್ನೇ ಮಗನಾಗಿದ್ದ. ಆದ್ರೆ ಅವನು ತನ್ನ ತಂದೆಯ ಹಾಸಿಗೆ ಮಲಿನ* ಮಾಡಿದ್ರಿಂದ+ ಅವನಿಗೆ ಸಿಗಬೇಕಾಗಿದ್ದ ಜ್ಯೇಷ್ಠಪುತ್ರನ ಹಕ್ಕು ಇಸ್ರಾಯೇಲನ ಮಗನಾದ ಯೋಸೇಫನ ಮಕ್ಕಳಿಗೆ ಸಿಕ್ತು.+ ಹೀಗೆ ಇಸ್ರಾಯೇಲ್‌ ವಂಶಾವಳಿ ಪಟ್ಟಿಯಲ್ಲಿ ಮೊದಲ ಮಗನಾದ ರೂಬೇನನ ಹೆಸ್ರು ಅಂತ ಬರೆದಿಲ್ಲ. 2 ಯೆಹೂದ+ ತನ್ನ ಸಹೋದರರಲ್ಲಿ ಎಲ್ರಿಗಿಂತ ಶ್ರೇಷ್ಠನಾಗಿದ್ದ, ಮುಂದಿನ ನಾಯಕ ಅವನ ವಂಶದಲ್ಲೇ ಹುಟ್ಟಲಿದ್ದ.+ ಹಾಗಿದ್ರೂ ಜ್ಯೇಷ್ಠಪುತ್ರನ ಹಕ್ಕು ಯೋಸೇಫನಿಗೆ ಸಿಕ್ತು. 3 ಇಸ್ರಾಯೇಲನ ಮೊದಲ್ನೇ ಮಗನಾಗಿದ್ದ ರೂಬೇನನ ಗಂಡು ಮಕ್ಕಳು ಹನೋಕ್‌, ಪಲ್ಲೂ, ಹೆಚ್ರೋನ್‌, ಕರ್ಮೀ.+ 4 ಯೋವೇಲನ ಗಂಡು ಮಕ್ಕಳು ಶೆಮಾಯ, ಶೆಮಾಯನ ಮಗ ಗೋಗ್‌, ಗೋಗನ ಮಗ ಶಿಮ್ಮಿ, 5 ಶಿಮ್ಮಿಯ ಮಗ ಮೀಕ, ಮೀಕನ ಮಗ ರೆವಾಯ, ರೆವಾಯನ ಮಗ ಬಾಳ್‌, 6 ಬಾಳನ ಮಗ ಬೇರಾ. ಬೇರಾನನ್ನ ಅಶ್ಶೂರ್ಯರ ರಾಜನಾದ ತಿಗ್ಲತ್‌-ಪಿಲೆಸೆರ*+ ಕೈದಿಯಾಗಿ ಕರ್ಕೊಂಡು ಹೋದ. ಬೇರಾ ರೂಬೇನ್ಯರ ಪ್ರಧಾನ. 7 ಬೇರಾನ ಮನೆತನದವ್ರ ವಂಶಾವಳಿ ಪ್ರಕಾರ ಅವನ ಸಹೋದರರು ಮುಖ್ಯಸ್ಥನಾಗಿದ್ದ ಯೆಗೀಯೇಲ್‌, ಜೆಕರ್ಯ, 8 ಬೆಳ. ಬೆಳ ಅಜಾಜನ ಮಗ, ಅಜಾಜ ಶೆಮನ ಮಗ, ಶೆಮ ಯೋವೇಲನ ಮಗ. ಬೆಳನ ಮನೆತನದವರು ಅರೋಯೇರಿನಿಂದ+ ನೆಬೋ ತನಕ, ಬಾಳ್‌-ಮೆಯೋನಿನ+ ತನಕ ಇದ್ದ ಪ್ರಾಂತ್ಯಗಳಲ್ಲಿ ವಾಸ ಇದ್ರು. 9 ಗಿಲ್ಯಾದ್‌ ದೇಶದಲ್ಲಿ+ ಅವ್ರಿಗೆ ತುಂಬ ಪ್ರಾಣಿ ಇತ್ತು, ಹಾಗಾಗಿ ಅವರು ಪೂರ್ವದಲ್ಲಿದ್ದ ಯೂಫ್ರೆಟಿಸ್‌ ನದಿ+ ಪಕ್ಕ ಇರೋ ಕಾಡಿನ ತನಕ ಹೋಗಿ ಅಲ್ಲಿವರೆಗೆ ವಾಸ ಮಾಡಿದ್ರು. 10 ಸೌಲನ ಕಾಲದಲ್ಲಿ ಅವರು ಹಗ್ರೀಯರ ವಿರುದ್ಧ ಯುದ್ಧ ಮಾಡಿ ಸೋಲಿಸಿದ್ರು. ಹಾಗಾಗಿ ಗಿಲ್ಯಾದಿನ ಪೂರ್ವದಲ್ಲಿದ್ದ ಪ್ರಾಂತ್ಯಗಳಲ್ಲಿನ ಹಗ್ರೀಯರ ಡೇರೆಗಳಲ್ಲಿ ವಾಸಿಸಿದ್ರು.

11 ಇವ್ರ ಪಕ್ಕದಲ್ಲಿ ಗಾದನ ವಂಶದವರು ವಾಸ ಇದ್ರು. ಅವರು ಬಾಷಾನಿನ ಪ್ರದೇಶದಲ್ಲಿ ಸಲ್ಕಾ+ ತನಕ ವಾಸ ಇದ್ರು. 12 ಯೋವೇಲ ಬಾಷಾನಲ್ಲಿ ಮುಖ್ಯಸ್ಥನಾಗಿದ್ದ. ಅವನ ನಂತ್ರದ ಸ್ಥಾನದಲ್ಲಿ ಶಾಫಾಮ ಇದ್ದ. ಯನೈಯನಿಗೂ ಶಾಫಾಟನಿಗೂ ಬಾಷಾನಲ್ಲಿ ಜವಾಬ್ದಾರಿ ಇದ್ವು. 13 ಇವ್ರ ಸಂಬಂಧಿಕರು ಮೀಕಾಯೇಲ, ಮೆಷುಲ್ಲಾಮ, ಶೆಬ, ಯೋರೈ, ಯಕ್ಕಾನ್‌, ಜೀಯ, ಎಬೆರ. ಒಟ್ಟು ಏಳು ಜನ. 14 ಇವರು ಅಬೀಹೈಲನ ಗಂಡು ಮಕ್ಕಳು. ಅಬೀಹೈಲ್‌ ಹೂರಿಯ ಮಗ, ಹೂರಿ ಯಾರೋಹನ ಮಗ, ಯಾರೋಹ ಗಿಲ್ಯಾದನ ಮಗ, ಗಿಲ್ಯಾದ್‌ ಮೀಕಾಯೇಲನ ಮಗ, ಮೀಕಾಯೇಲ ಯೆಷೀಷೈನ ಮಗ, ಯೆಷೀಷೈ ಯಹ್ದೋನನ ಮಗ, ಯಹ್ದೋನ್‌ ಬೂಜನ ಮಗ. 15 ಅಹೀಯ ಇವ್ರ ಕುಲದ ಮುಖ್ಯಸ್ಥನಾಗಿದ್ದ. ಇವನು ಗೂನೀಯ ಮೊಮ್ಮಗ, ಅಬ್ದಿಯೇಲನ ಮಗ.16 ಇವರು ಗಿಲ್ಯಾದಲ್ಲಿ,+ ಬಾಷಾನಲ್ಲಿ,+ ಅವುಗಳಿಗೆ ಸೇರಿದ* ಪಟ್ಟಣಗಳಲ್ಲಿ, ಶಾರೋನಿನ ಎಲ್ಲ ಹುಲ್ಲುಗಾವಲುಗಳ ಗಡಿ ತನಕ ಇದ್ರು. 17 ಇವ್ರೆಲ್ಲರ ಹೆಸ್ರು ಯೆಹೂದದ ರಾಜ ಯೋತಾಮನ,+ ಇಸ್ರಾಯೇಲಿನ ರಾಜ ಯಾರೊಬ್ಬಾಮನ*+ ಕಾಲದ ವಂಶಾವಳಿ ಪಟ್ಟಿಯಲ್ಲಿ ಇದೆ.

18 ರೂಬೇನ್ಯರ, ಗಾದ್ಯರ ಮತ್ತು ಮನಸ್ಸೆಯ ಅರ್ಧ ಕುಲದವರ ಸೈನ್ಯದಲ್ಲಿ ಗುರಾಣಿ, ಕತ್ತಿ ಹೊರ್ತಿದ್ದ, ಬಿಲ್ಲುಗಳನ್ನ ಧರಿಸಿದ್ದ* 44,760 ವೀರ ಸೈನಿಕರು ಇದ್ರು. ಅವರು ಯುದ್ಧ ಮಾಡೋಕೆ ತರಬೇತಿ ಪಡೆದಿದ್ರು. 19 ಅವರು ಹಗ್ರೀಯ,+ ಯಟೂರ್‌, ನಾಫೀಷ್‌,+ ನೋದಾಬ್‌ ಜನ್ರ ವಿರುದ್ಧ ಯುದ್ಧ ಮಾಡಿದ್ರು. 20 ಅವರು ಯುದ್ಧ ಮಾಡ್ತಿದ್ದಾಗ ಸಹಾಯ ಮಾಡು ಅಂತ ದೇವರನ್ನ ಬೇಡ್ಕೊಂಡಾಗ ದೇವರು ಅವ್ರಿಗೆ ಸಹಾಯ ಮಾಡಿದನು. ಯಾಕಂದ್ರೆ ಅವರು ಆತನ ಮೇಲೆ ನಂಬಿಕೆ ಇಟ್ಟಿದ್ರು.+ ದೇವರು ಹಗ್ರೀಯರನ್ನ, ಹಗ್ರೀಯರ ಜೊತೆ ಇದ್ದ ಎಲ್ಲ ಜನ್ರನ್ನ ಅವ್ರ ಕೈಗೆ ಒಪ್ಪಿಸಿಬಿಟ್ಟ. 21 ಅವರು ತಮ್ಮ ಶತ್ರುಗಳಿಂದ ಪ್ರಾಣಿಗಳನ್ನ ಅಂದ್ರೆ 50,000 ಒಂಟೆ, 2,50,000 ಕುರಿ, 2,000 ಕತ್ತೆ ವಶ ಮಾಡ್ಕೊಂಡ್ರು. 1,00,000 ಜನ್ರನ್ನ ಕೈದಿಗಳಾಗಿ ಕರ್ಕೊಂಡು ಹೋದ್ರು. 22 ಯುದ್ಧ ಮಾಡಿದ್ದು ಸತ್ಯ ದೇವರಾಗಿದ್ರಿಂದ ಶತ್ರು ಸೈನ್ಯದಲ್ಲಿ ತುಂಬ ಜನ ಸತ್ರು.+ ಮುಂದೆ ತಮ್ಮನ್ನ ಕೈದಿಗಳಾಗಿ ಕರ್ಕೊಂಡು ಹೋಗೋ ತನಕ ಅವರು ಶತ್ರುಗಳ ಜಾಗದಲ್ಲೇ ವಾಸ ಮಾಡಿದ್ರು.+

23 ಮನಸ್ಸೆ ಕುಲದ ಅರ್ಧ ಜನ್ರು+ ಬಾಷಾನಿಂದ ಬಾಳ್‌-ಹೆರ್ಮೋನ್‌, ಸೆನೀರ್‌, ಹೆರ್ಮೋನ್‌ ಬೆಟ್ಟದ+ ತನಕ ಇದ್ದ ಪ್ರಾಂತ್ಯಗಳಲ್ಲಿ ವಾಸ ಮಾಡಿದ್ರು. ಅವ್ರ ಜನಸಂಖ್ಯೆ ತುಂಬ ಇತ್ತು. 24 ಏಫೆರ್‌, ಇಷ್ಷೀ, ಎಲೀಯೇಲ್‌, ಅಜ್ರೀಯೇಲ್‌, ಯೆರೆಮೀಯ, ಹೋದವ್ಯ, ಯೆಹ್ತೀಯೇಲ್‌ ಇವರು ಕುಲದ ಮುಖ್ಯಸ್ಥರು, ವೀರ ಸೈನಿಕರು, ಪ್ರಸಿದ್ಧರು. ಇವರು ತಮ್ಮತಮ್ಮ ಕುಲಕ್ಕೆ ಮುಖ್ಯಸ್ಥರಾಗಿದ್ರು. 25 ಆದ್ರೆ ತಮ್ಮ ಪೂರ್ವಜರ ದೇವರಿಗೆ ನಂಬಿಕೆದ್ರೋಹ ಮಾಡಿದ್ರು. ಆ ದೇವರು ಯಾವ ಜನ್ರನ್ನ ನಾಶ ಮಾಡಿದ್ನೋ ಆ ಜನ್ರ ದೇವರುಗಳನ್ನ ಆರಾಧನೆ ಮಾಡೋಕೆ* ಶುರು ಮಾಡಿದ್ರು.+ 26 ಆಗ ಇಸ್ರಾಯೇಲ್‌ ದೇವರು ಅಶ್ಶೂರ್ಯರ ರಾಜ ಪೂಲನ (ಅಂದ್ರೆ ಅಶ್ಶೂರ್ಯರ ರಾಜ ತಿಗ್ಲತ್‌-ಪಿಲೆಸೆರನ)+ ಮನಸ್ಸನ್ನ ಪ್ರೇರೇಪಿಸಿದ.+ ಹಾಗಾಗಿ ಅವನು ರೂಬೇನ್ಯರನ್ನ, ಗಾದ್ಯರನ್ನ, ಮನಸ್ಸೆ ಕುಲದ ಅರ್ಧ ಜನ್ರನ್ನ ಬಂಧಿಸಿ ಹಲಹ, ಹಾಬೋರ್‌, ಹಾರ, ಗೋಜಾನ್‌ ನದಿ+ ಹತ್ರ ಕರ್ಕೊಂಡು ಹೋದ. ಇವತ್ತಿಗೂ ಅವರು ಅಲ್ಲೇ ಇದ್ದಾರೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ