ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಆದಿಕಾಂಡ ಮುಖ್ಯಾಂಶಗಳು

      • ಆದಾಮನಿಂದ ನೋಹನ ತನಕ (1-32)

        • ಆದಾಮನಿಗೆ ಗಂಡುಹೆಣ್ಣು ಮಕ್ಕಳಾದ್ರು (4)

        • ಹನೋಕ ದೇವರ ಇಷ್ಟದ ಪ್ರಕಾರ ಜೀವಿಸಿದ (21-24)

ಆದಿಕಾಂಡ 5:1

ಮಾರ್ಜಿನಲ್ ರೆಫರೆನ್ಸ್

  • +ಆದಿ 1:26; ಯಾಕೋ 3:9

ಆದಿಕಾಂಡ 5:2

ಪಾದಟಿಪ್ಪಣಿ

  • *

    ಅಥವಾ “ಆದಾಮ, ಮನುಷ್ಯಜಾತಿ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 1:27; ಮಾರ್ಕ 10:6
  • +ಆದಿ 2:23; ಯೆಶಾ 45:12; ಮತ್ತಾ 19:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 1/2020, ಪು. 2

ಆದಿಕಾಂಡ 5:3

ಮಾರ್ಜಿನಲ್ ರೆಫರೆನ್ಸ್

  • +ಆದಿ 4:25

ಆದಿಕಾಂಡ 5:5

ಮಾರ್ಜಿನಲ್ ರೆಫರೆನ್ಸ್

  • +ಆದಿ 2:17; 3:19; ರೋಮ 6:23; 1ಕೊರಿಂ 15:22

ಆದಿಕಾಂಡ 5:6

ಮಾರ್ಜಿನಲ್ ರೆಫರೆನ್ಸ್

  • +ಆದಿ 4:26; ಲೂಕ 3:23, 38

ಆದಿಕಾಂಡ 5:12

ಮಾರ್ಜಿನಲ್ ರೆಫರೆನ್ಸ್

  • +ಲೂಕ 3:23, 37

ಆದಿಕಾಂಡ 5:15

ಮಾರ್ಜಿನಲ್ ರೆಫರೆನ್ಸ್

  • +ಲೂಕ 3:23, 37

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/2002, ಪು. 5-6

ಆದಿಕಾಂಡ 5:18

ಮಾರ್ಜಿನಲ್ ರೆಫರೆನ್ಸ್

  • +ಯೂದ 14

ಆದಿಕಾಂಡ 5:21

ಮಾರ್ಜಿನಲ್ ರೆಫರೆನ್ಸ್

  • +ಲೂಕ 3:23, 37

ಆದಿಕಾಂಡ 5:22

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

  • *

    ಅಕ್ಷ. “ಸತ್ಯ ದೇವರ ಜೊತೆ ನಡೀತಾ ಇದ್ದ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 1 2017, ಪು. 10-11

    ಕಾವಲಿನಬುರುಜು,

    9/1/2005, ಪು. 15-17

    5/1/2003, ಪು. 29

ಆದಿಕಾಂಡ 5:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 1 2017, ಪು. 10

ಆದಿಕಾಂಡ 5:24

ಮಾರ್ಜಿನಲ್ ರೆಫರೆನ್ಸ್

  • +ಆದಿ 6:9; ಧರ್ಮೋ 8:6; 13:4; 3ಯೋಹಾ 4; ಯೂದ 14, 15
  • +ಯೋಹಾ 3:13; ಇಬ್ರಿ 11:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 1 2017, ಪು. 12-13

    ಕಾವಲಿನಬುರುಜು,

    10/1/2006, ಪು. 20

    9/1/2005, ಪು. 15

    1/1/2004, ಪು. 29

    9/15/2001, ಪು. 31

    6/1/1998, ಪು. 9

    1/15/1997, ಪು. 30-31

ಆದಿಕಾಂಡ 5:25

ಮಾರ್ಜಿನಲ್ ರೆಫರೆನ್ಸ್

  • +ಲೂಕ 3:23, 36

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 1 2017, ಪು. 11

ಆದಿಕಾಂಡ 5:29

ಪಾದಟಿಪ್ಪಣಿ

  • *

    ಅಥವಾ “ಸಾಂತ್ವನ.”

  • *

    ಬಹುಶಃ ಇದರರ್ಥ “ವಿಶ್ರಾಂತಿ, ಸಮಾಧಾನ ಮಾಡು.”

ಮಾರ್ಜಿನಲ್ ರೆಫರೆನ್ಸ್

  • +ಆದಿ 3:17
  • +ಆದಿ 7:1; ಯೆಹೆ 14:14; ಮತ್ತಾ 24:37; ಇಬ್ರಿ 11:7; 1ಪೇತ್ರ 3:20; 2ಪೇತ್ರ 2:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2017, ಪು. 8

    ಕಾವಲಿನಬುರುಜು,

    11/15/2001, ಪು. 29

    11/1/1996, ಪು. 8

    ಅನುಕರಿಸಿ, ಪು. 24

ಆದಿಕಾಂಡ 5:32

ಮಾರ್ಜಿನಲ್ ರೆಫರೆನ್ಸ್

  • +ಆದಿ 10:21; 11:10; ಲೂಕ 3:23, 36
  • +ಆದಿ 6:10; 10:6
  • +ಆದಿ 10:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2012, ಪು. 23

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಆದಿ. 5:1ಆದಿ 1:26; ಯಾಕೋ 3:9
ಆದಿ. 5:2ಆದಿ 1:27; ಮಾರ್ಕ 10:6
ಆದಿ. 5:2ಆದಿ 2:23; ಯೆಶಾ 45:12; ಮತ್ತಾ 19:4
ಆದಿ. 5:3ಆದಿ 4:25
ಆದಿ. 5:5ಆದಿ 2:17; 3:19; ರೋಮ 6:23; 1ಕೊರಿಂ 15:22
ಆದಿ. 5:6ಆದಿ 4:26; ಲೂಕ 3:23, 38
ಆದಿ. 5:12ಲೂಕ 3:23, 37
ಆದಿ. 5:15ಲೂಕ 3:23, 37
ಆದಿ. 5:18ಯೂದ 14
ಆದಿ. 5:21ಲೂಕ 3:23, 37
ಆದಿ. 5:24ಆದಿ 6:9; ಧರ್ಮೋ 8:6; 13:4; 3ಯೋಹಾ 4; ಯೂದ 14, 15
ಆದಿ. 5:24ಯೋಹಾ 3:13; ಇಬ್ರಿ 11:5
ಆದಿ. 5:25ಲೂಕ 3:23, 36
ಆದಿ. 5:29ಆದಿ 3:17
ಆದಿ. 5:29ಆದಿ 7:1; ಯೆಹೆ 14:14; ಮತ್ತಾ 24:37; ಇಬ್ರಿ 11:7; 1ಪೇತ್ರ 3:20; 2ಪೇತ್ರ 2:5
ಆದಿ. 5:32ಆದಿ 10:21; 11:10; ಲೂಕ 3:23, 36
ಆದಿ. 5:32ಆದಿ 6:10; 10:6
ಆದಿ. 5:32ಆದಿ 10:2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಆದಿಕಾಂಡ 5:1-32

ಆದಿಕಾಂಡ

5 ಇದು ಆದಾಮನ ವಂಶದ ಚರಿತ್ರೆ. ದೇವರು ಆದಾಮನನ್ನ ಸೃಷ್ಟಿ ಮಾಡಿದಾಗ ತನ್ನನ್ನ ಹೋಲೋ ತರ ಸೃಷ್ಟಿ ಮಾಡಿದ್ದನು.+ 2 ಆತನು ಗಂಡು ಮತ್ತು ಹೆಣ್ಣನ್ನ ಸೃಷ್ಟಿ ಮಾಡಿದ್ದನು.+ ದೇವರು ಅವರಿಬ್ರನ್ನ ಸೃಷ್ಟಿ ಮಾಡಿ+ ಆಶೀರ್ವದಿಸಿ ಮನುಷ್ಯ* ಅಂತ ಹೆಸರಿಟ್ಟನು.

3 ಆದಾಮನಿಗೆ 130 ವರ್ಷ ಆಗಿದ್ದಾಗ ಅವನ ತರನೇ ಕಾಣೋ ಮಗ ಹುಟ್ಟಿದ. ಆ ಮಗು ಅವನ ತರನೇ ಇತ್ತು, ಆ ಮಗುಗೆ ಸೇತ+ ಅಂತ ಹೆಸರಿಟ್ಟ. 4 ಸೇತ ಹುಟ್ಟಿದ ಮೇಲೆ ಆದಾಮ 800 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು. 5 ಆದಾಮ ಒಟ್ಟು 930 ವರ್ಷ ಬದುಕಿ ಸತ್ತ.+

6 ಸೇತನಿಗೆ 105 ವರ್ಷ ಆದಾಗ ಅವನಿಗೆ ಎನೋಷ್‌+ ಹುಟ್ಟಿದ. 7 ಎನೋಷ್‌ ಹುಟ್ಟಿದ ಮೇಲೆ ಸೇತ 807 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು. 8 ಸೇತ ಒಟ್ಟು 912 ವರ್ಷ ಬದುಕಿ ಸತ್ತ.

9 ಎನೋಷ್‌ಗೆ 90 ವರ್ಷ ಆದಾಗ ಅವನಿಗೆ ಕೇನಾನ ಹುಟ್ಟಿದ. 10 ಕೇನಾನ ಹುಟ್ಟಿದ ಮೇಲೆ ಎನೋಷ್‌ 815 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು. 11 ಎನೋಷ್‌ ಒಟ್ಟು 905 ವರ್ಷ ಬದುಕಿ ಸತ್ತ.

12 ಕೇನಾನನಿಗೆ 70 ವರ್ಷ ಆದಾಗ ಅವನಿಗೆ ಮಹಲಲೇಲ+ ಹುಟ್ಟಿದ. 13 ಮಹಲಲೇಲ ಹುಟ್ಟಿದ ಮೇಲೆ ಕೇನಾನ 840 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು. 14 ಕೇನಾನ ಒಟ್ಟು 910 ವರ್ಷ ಬದುಕಿ ಸತ್ತ.

15 ಮಹಲಲೇಲನಿಗೆ 65 ವರ್ಷ ಆದಾಗ ಅವನಿಗೆ ಯೆರೆದ+ ಹುಟ್ಟಿದ. 16 ಯೆರೆದ ಹುಟ್ಟಿದ ಮೇಲೆ ಮಹಲಲೇಲ 830 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು. 17 ಮಹಲಲೇಲ ಒಟ್ಟು 895 ವರ್ಷ ಬದುಕಿ ಸತ್ತ.

18 ಯೆರೆದನಿಗೆ 162 ವರ್ಷ ಆದಾಗ ಅವನಿಗೆ ಹನೋಕ+ ಹುಟ್ಟಿದ. 19 ಹನೋಕ ಹುಟ್ಟಿದ ಮೇಲೆ ಯೆರೆದ 800 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು. 20 ಯೆರೆದ ಒಟ್ಟು 962 ವರ್ಷ ಬದುಕಿ ಸತ್ತ.

21 ಹನೋಕನಿಗೆ 65 ವರ್ಷ ಆದಾಗ ಅವನಿಗೆ ಮೆತೂಷೆಲಹ+ ಹುಟ್ಟಿದ. 22 ಮೆತೂಷೆಲಹ ಹುಟ್ಟಿದ ಮೇಲೆ ಹನೋಕ 300 ವರ್ಷ ಬದುಕಿದ. ಸತ್ಯ ದೇವರಿಗೆ* ಇಷ್ಟ ಆಗೋ ತರ ನಡೀತಾ ಇದ್ದ.* ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು. 23 ಹನೋಕ ಒಟ್ಟು 365 ವರ್ಷ ಬದುಕಿದ. 24 ಹನೋಕ ಯಾವಾಗ್ಲೂ ಸತ್ಯ ದೇವರಿಗೆ ಇಷ್ಟ ಆಗೋ ತರ ನಡೀತಾ ಇದ್ದ.+ ಆಮೇಲೆ ದೇವರು ಅವನನ್ನ ತಗೊಂಡಿದ್ರಿಂದ+ ಮುಂದೆ ಯಾರೂ ಅವನನ್ನ ನೋಡಲಿಲ್ಲ.

25 ಮೆತೂಷೆಲಹನಿಗೆ 187 ವರ್ಷ ಆದಾಗ ಅವನಿಗೆ ಲೆಮೆಕ+ ಹುಟ್ಟಿದ. 26 ಲೆಮೆಕ ಹುಟ್ಟಿದ ಮೇಲೆ ಮೆತೂಷೆಲಹ 782 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು. 27 ಮೆತೂಷೆಲಹ ಒಟ್ಟು 969 ವರ್ಷ ಬದುಕಿ ಸತ್ತ.

28 ಲೆಮೆಕನಿಗೆ 182 ವರ್ಷ ಆದಾಗ ಅವನಿಗೆ ಒಬ್ಬ ಮಗ ಹುಟ್ಟಿದ. 29 ಆಗ ಲೆಮೆಕ “ಯೆಹೋವ ಭೂಮಿಗೆ ಶಾಪಕೊಟ್ಟಿದ್ರಿಂದ+ ತುಂಬ ಕಷ್ಟಪಟ್ಟು ಮೈಮುರಿದು ಕೆಲಸ ಮಾಡಬೇಕಾಗಿದೆ. ಆದ್ರೆ ಇವನು ನಮಗೆ ಸಮಾಧಾನ* ತರ್ತಾನೆ” ಅಂತೇಳಿ ಅವನಿಗೆ ನೋಹ*+ ಅಂತ ಹೆಸರಿಟ್ಟ. 30 ನೋಹ ಹುಟ್ಟಿದ ಮೇಲೆ ಲೆಮೆಕ 595 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು. 31 ಲೆಮೆಕ ಒಟ್ಟು 777 ವರ್ಷ ಬದುಕಿ ಸತ್ತ.

32 ನೋಹನಿಗೆ 500 ವರ್ಷ ಆದಾಗ ಅವನಿಗೆ ಶೇಮ್‌,+ ಹಾಮ್‌,+ ಯೆಫೆತ್‌+ ಹುಟ್ಟಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ