ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಅಪಾಯದಲ್ಲಿದ್ರೂ ದೇವರ ಮೇಲೆ ಭರವಸೆ

        • ‘ಯಾಕೆ ಇಷ್ಟೊಂದು ಶತ್ರುಗಳು?’ (1)

        • “ಯೆಹೋವನೇ, ನಿನ್ನಿಂದಾನೇ ನನಗೆ ರಕ್ಷಣೆ” (8)

ಕೀರ್ತನೆ 3:ಶೀರ್ಷಿಕೆ

ಮಾರ್ಜಿನಲ್ ರೆಫರೆನ್ಸ್

  • +2ಸಮು 15:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2011, ಪು. 28

ಕೀರ್ತನೆ 3:1

ಮಾರ್ಜಿನಲ್ ರೆಫರೆನ್ಸ್

  • +2ಸಮು 15:12; 16:15
  • +2ಸಮು 12:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2011, ಪು. 28

ಕೀರ್ತನೆ 3:2

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +2ಸಮು 16:7, 8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2011, ಪು. 28

    5/15/2006, ಪು. 18

ಕೀರ್ತನೆ 3:3

ಮಾರ್ಜಿನಲ್ ರೆಫರೆನ್ಸ್

  • +ಆದಿ 15:1
  • +ಯೆಶಾ 45:25
  • +ಕೀರ್ತ 27:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2011, ಪು. 28-29

ಕೀರ್ತನೆ 3:4

ಮಾರ್ಜಿನಲ್ ರೆಫರೆನ್ಸ್

  • +2ಸಮು 15:25; ಕೀರ್ತ 2:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2011, ಪು. 29

ಕೀರ್ತನೆ 3:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 4:8; ಜ್ಞಾನೋ 3:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2011, ಪು. 29

ಕೀರ್ತನೆ 3:6

ಮಾರ್ಜಿನಲ್ ರೆಫರೆನ್ಸ್

  • +2ಅರ 6:15, 16; ಕೀರ್ತ 27:3; ರೋಮ 8:31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2011, ಪು. 30

ಕೀರ್ತನೆ 3:7

ಮಾರ್ಜಿನಲ್ ರೆಫರೆನ್ಸ್

  • +1ತಿಮೊ 4:10
  • +2ಥೆಸ 1:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2011, ಪು. 30

ಕೀರ್ತನೆ 3:8

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 37:39; ಯೆಶಾ 43:11; ಪ್ರಕ 19:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2011, ಪು. 30

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 3:ಶೀರ್ಷಿಕೆ2ಸಮು 15:14
ಕೀರ್ತ. 3:12ಸಮು 15:12; 16:15
ಕೀರ್ತ. 3:12ಸಮು 12:11
ಕೀರ್ತ. 3:22ಸಮು 16:7, 8
ಕೀರ್ತ. 3:3ಆದಿ 15:1
ಕೀರ್ತ. 3:3ಯೆಶಾ 45:25
ಕೀರ್ತ. 3:3ಕೀರ್ತ 27:6
ಕೀರ್ತ. 3:42ಸಮು 15:25; ಕೀರ್ತ 2:6
ಕೀರ್ತ. 3:5ಕೀರ್ತ 4:8; ಜ್ಞಾನೋ 3:24
ಕೀರ್ತ. 3:62ಅರ 6:15, 16; ಕೀರ್ತ 27:3; ರೋಮ 8:31
ಕೀರ್ತ. 3:71ತಿಮೊ 4:10
ಕೀರ್ತ. 3:72ಥೆಸ 1:6
ಕೀರ್ತ. 3:8ಕೀರ್ತ 37:39; ಯೆಶಾ 43:11; ಪ್ರಕ 19:1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 3:1-8

ಕೀರ್ತನೆ

ದಾವೀದ ತನ್ನ ಮಗ ಅಬ್ಷಾಲೋಮನಿಂದ ಓಡಿಹೋಗ್ತಿದ್ದಾಗ ಬರೆದ ಮಧುರ ಗೀತೆ.+

3 ಯೆಹೋವನೇ, ಯಾಕೆ ನನಗೆ ಇಷ್ಟೊಂದು ಶತ್ರುಗಳಿದ್ದಾರೆ?+

ಯಾಕೆ ಇಷ್ಟೊಂದು ಜನ ನನ್ನ ವಿರುದ್ಧ ಎದ್ದಿದ್ದಾರೆ?+

 2 “ದೇವರು ಅವನನ್ನ ಕಾಪಾಡಲ್ಲ”

ಅಂತ ತುಂಬ ಜನ ನನ್ನ ಬಗ್ಗೆ ಹೇಳ್ತಿದ್ದಾರೆ.+ (ಸೆಲಾ)*

 3 ಆದ್ರೆ ಯೆಹೋವನೇ ನೀನು ನನ್ನ ಸುತ್ತ ಇರೋ ಗುರಾಣಿ,+

ನಿನ್ನಿಂದಾನೇ ನನಗೆ ಗೌರವ,+ ನಾನು ತಲೆ ಎತ್ತಿ ನಡಿಯೋಕೆ ಕಾರಣ ನೀನೇ.+

 4 ನಾನು ಯೆಹೋವನನ್ನ ಜೋರಾಗಿ ಕೂಗಿ ಕರೀತೀನಿ.

ಆತನು ತನ್ನ ಪವಿತ್ರ ಬೆಟ್ಟದಿಂದ+ ನನಗೆ ಉತ್ತರ ಕೊಡ್ತಾನೆ. (ಸೆಲಾ)

 5 ನಾನು ಯಾವ ಚಿಂತೆನೂ ಮಾಡದೆ ನೆಮ್ಮದಿಯಿಂದ ಮಲಗ್ತೀನಿ.

ಯೆಹೋವ ನನಗೆ ಯಾವಾಗ್ಲೂ ಸಹಾಯ ಮಾಡೋದ್ರಿಂದ,

ಸುರಕ್ಷಿತವಾಗಿ ಎದ್ದೇಳ್ತೀನಿ.+

 6 ಲಕ್ಷಾಂತರ ಶತ್ರುಗಳು ನನ್ನ ಸುತ್ತ ನಿಂತ್ರೂ,

ನಾನು ಹೆದರಲ್ಲ.+

 7 ಯೆಹೋವನೇ, ದಯವಿಟ್ಟು ಸಹಾಯಮಾಡು! ನನ್ನ ದೇವರೇ, ನನ್ನನ್ನ ಕಾಪಾಡು!+

ನೀನು ನನ್ನ ಶತ್ರುಗಳ ದವಡೆಗೆ ಹೊಡಿತೀಯ,

ಆ ದುಷ್ಟರ ಹಲ್ಲು ಉದುರಿಸ್ತೀಯ.+

 8 ಯೆಹೋವನೇ, ನಿನ್ನಿಂದಾನೇ ನನಗೆ ರಕ್ಷಣೆ ಸಿಗುತ್ತೆ.+

ನಿನ್ನ ಜನರ ಮೇಲೆ ನಿನ್ನ ಆಶೀರ್ವಾದ ಇದೆ. (ಸೆಲಾ)

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ