ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 28
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ವಿಮೋಚನಕಾಂಡ ಮುಖ್ಯಾಂಶಗಳು

      • ಪುರೋಹಿತನ ಬಟ್ಟೆ (1-5)

      • ಏಫೋದ್‌ (6-14)

      • ಎದೆಪದಕ (15-30)

        • ಊರೀಮ್‌ ತುಮ್ಮೀಮ್‌ (30)

      • ತೋಳಿಲ್ಲದ ಅಂಗಿ (31-35)

      • ವಿಶೇಷ ಪೇಟ, ಚಿನ್ನದ ಫಲಕ (36-39)

      • ಬೇರೆ ಪುರೋಹಿತರ ಬಟ್ಟೆ (40-43)

ವಿಮೋಚನಕಾಂಡ 28:1

ಪಾದಟಿಪ್ಪಣಿ

  • *

    ಅಕ್ಷ. “ಯಾಜಕರಾಗಿ.”

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 5:4
  • +ವಿಮೋ 6:23; 1ಪೂರ್ವ 6:3
  • +ಯಾಜ 10:1; ಅರ 26:61
  • +ವಿಮೋ 38:21; ಯಾಜ 10:16; 1ಪೂರ್ವ 24:2
  • +ಯಾಜ 8:2; ಇಬ್ರಿ 5:1

ವಿಮೋಚನಕಾಂಡ 28:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 29:5; ಯಾಜ 8:7

ವಿಮೋಚನಕಾಂಡ 28:3

ಮಾರ್ಜಿನಲ್ ರೆಫರೆನ್ಸ್

  • +ವಿಮೋ 31:6; 36:1

ವಿಮೋಚನಕಾಂಡ 28:4

ಮಾರ್ಜಿನಲ್ ರೆಫರೆನ್ಸ್

  • +ವಿಮೋ 39:8, 15; ಯಾಜ 8:8
  • +ವಿಮೋ 39:2
  • +ವಿಮೋ 39:22
  • +ವಿಮೋ 39:27, 28, 30, 31; ಯಾಜ 8:9
  • +ವಿಮೋ 39:27, 29; ಯಾಜ 8:7

ವಿಮೋಚನಕಾಂಡ 28:6

ಮಾರ್ಜಿನಲ್ ರೆಫರೆನ್ಸ್

  • +ವಿಮೋ 39:2-5

ವಿಮೋಚನಕಾಂಡ 28:8

ಪಾದಟಿಪ್ಪಣಿ

  • *

    ಅಥವಾ “ನೇಯ್ದ ಪಟ್ಟಿ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 29:5

ವಿಮೋಚನಕಾಂಡ 28:9

ಮಾರ್ಜಿನಲ್ ರೆಫರೆನ್ಸ್

  • +ವಿಮೋ 35:5, 9, 27
  • +ವಿಮೋ 1:1-4

ವಿಮೋಚನಕಾಂಡ 28:11

ಮಾರ್ಜಿನಲ್ ರೆಫರೆನ್ಸ್

  • +ವಿಮೋ 39:6, 14

ವಿಮೋಚನಕಾಂಡ 28:12

ಮಾರ್ಜಿನಲ್ ರೆಫರೆನ್ಸ್

  • +ವಿಮೋ 39:7

ವಿಮೋಚನಕಾಂಡ 28:14

ಮಾರ್ಜಿನಲ್ ರೆಫರೆನ್ಸ್

  • +ವಿಮೋ 39:15
  • +ವಿಮೋ 39:18

ವಿಮೋಚನಕಾಂಡ 28:15

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ವಿಮೋ 28:30; ಯಾಜ 8:8; ಅರ 27:21
  • +ವಿಮೋ 39:8-14

ವಿಮೋಚನಕಾಂಡ 28:16

ಪಾದಟಿಪ್ಪಣಿ

  • *

    ಸುಮಾರು 22.2 ಸೆಂ.ಮೀ. (8.75 ಇಂಚು). ಪರಿಶಿಷ್ಟ ಬಿ14 ನೋಡಿ.

ವಿಮೋಚನಕಾಂಡ 28:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    9/2020, ಪು. 5

ವಿಮೋಚನಕಾಂಡ 28:19

ಪಾದಟಿಪ್ಪಣಿ

  • *

    ಇದು ಯಾವ ಅಮೂಲ್ಯ ರತ್ನ ಅಂತ ಖಚಿತವಾಗಿ ಗೊತ್ತಿಲ್ಲ. ಬಹುಶಃ ಆ್ಯಂಬರ್‌, ಹಯಸಿಂತ್‌, ಓಪಲ್‌ ಅಥವಾ ಟುಅರ್‌ಮಲೀನ್‌ ಆಗಿರಬಹುದು.

ವಿಮೋಚನಕಾಂಡ 28:22

ಮಾರ್ಜಿನಲ್ ರೆಫರೆನ್ಸ್

  • +ವಿಮೋ 39:15-18

ವಿಮೋಚನಕಾಂಡ 28:26

ಮಾರ್ಜಿನಲ್ ರೆಫರೆನ್ಸ್

  • +ವಿಮೋ 39:19-21

ವಿಮೋಚನಕಾಂಡ 28:27

ಪಾದಟಿಪ್ಪಣಿ

  • *

    ಅಥವಾ “ನೇಯ್ದ ಪಟ್ಟಿ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 28:8; ಯಾಜ 8:7

ವಿಮೋಚನಕಾಂಡ 28:28

ಪಾದಟಿಪ್ಪಣಿ

  • *

    ಅಥವಾ “ನೇಯ್ದ ಪಟ್ಟಿಯ.”

ವಿಮೋಚನಕಾಂಡ 28:29

ಪಾದಟಿಪ್ಪಣಿ

  • *

    ಅಕ್ಷ. “ಹೃದಯದ.”

ವಿಮೋಚನಕಾಂಡ 28:30

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

  • *

    ಅಕ್ಷ. “ಹೃದಯ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 8:8; ಅರ 27:21; ಧರ್ಮೋ 33:8; 1ಸಮು 28:6; ಎಜ್ರ 2:62, 63

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2648

ವಿಮೋಚನಕಾಂಡ 28:31

ಮಾರ್ಜಿನಲ್ ರೆಫರೆನ್ಸ್

  • +ವಿಮೋ 39:22-26; ಯಾಜ 8:7

ವಿಮೋಚನಕಾಂಡ 28:32

ಪಾದಟಿಪ್ಪಣಿ

  • *

    ಅಥವಾ “ತಲೆ ತೂರಿಸೋಕೆ ತೂತು.”

ವಿಮೋಚನಕಾಂಡ 28:35

ಮಾರ್ಜಿನಲ್ ರೆಫರೆನ್ಸ್

  • +ಯಾಜ 16:2; ಅರ 18:7

ವಿಮೋಚನಕಾಂಡ 28:36

ಪಾದಟಿಪ್ಪಣಿ

  • *

    ಅಕ್ಷ. “ಪವಿತ್ರತೆ ಯೆಹೋವನಿಗೆ ಸೇರಿದ್ದು.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 39:30, 31; ಯಾಜ 8:9; 1ಪೂರ್ವ 16:29; ಕೀರ್ತ 93:5; 1ಪೇತ್ರ 1:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 9/2020, ಪು. 5

ವಿಮೋಚನಕಾಂಡ 28:37

ಮಾರ್ಜಿನಲ್ ರೆಫರೆನ್ಸ್

  • +ವಿಮೋ 29:6

ವಿಮೋಚನಕಾಂಡ 28:38

ಮಾರ್ಜಿನಲ್ ರೆಫರೆನ್ಸ್

  • +ಯಾಜ 22:9; ಅರ 18:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 9/2020, ಪು. 5

ವಿಮೋಚನಕಾಂಡ 28:39

ಮಾರ್ಜಿನಲ್ ರೆಫರೆನ್ಸ್

  • +ವಿಮೋ 28:4; 39:27-29

ವಿಮೋಚನಕಾಂಡ 28:40

ಮಾರ್ಜಿನಲ್ ರೆಫರೆನ್ಸ್

  • +ಯಾಜ 8:13
  • +ವಿಮೋ 28:2

ವಿಮೋಚನಕಾಂಡ 28:41

ಮಾರ್ಜಿನಲ್ ರೆಫರೆನ್ಸ್

  • +ವಿಮೋ 29:4, 7; 30:30; ಅಕಾ 10:38; 2ಕೊರಿಂ 1:21
  • +ವಿಮೋ 29:8, 9; ಯಾಜ 8:33; ಅರ 3:2, 3

ವಿಮೋಚನಕಾಂಡ 28:42

ಪಾದಟಿಪ್ಪಣಿ

  • *

    ಅಥವಾ “ಒಳಉಡುಪುಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 6:10

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ವಿಮೋ. 28:1ಇಬ್ರಿ 5:4
ವಿಮೋ. 28:1ವಿಮೋ 6:23; 1ಪೂರ್ವ 6:3
ವಿಮೋ. 28:1ಯಾಜ 10:1; ಅರ 26:61
ವಿಮೋ. 28:1ವಿಮೋ 38:21; ಯಾಜ 10:16; 1ಪೂರ್ವ 24:2
ವಿಮೋ. 28:1ಯಾಜ 8:2; ಇಬ್ರಿ 5:1
ವಿಮೋ. 28:2ವಿಮೋ 29:5; ಯಾಜ 8:7
ವಿಮೋ. 28:3ವಿಮೋ 31:6; 36:1
ವಿಮೋ. 28:4ವಿಮೋ 39:8, 15; ಯಾಜ 8:8
ವಿಮೋ. 28:4ವಿಮೋ 39:2
ವಿಮೋ. 28:4ವಿಮೋ 39:22
ವಿಮೋ. 28:4ವಿಮೋ 39:27, 28, 30, 31; ಯಾಜ 8:9
ವಿಮೋ. 28:4ವಿಮೋ 39:27, 29; ಯಾಜ 8:7
ವಿಮೋ. 28:6ವಿಮೋ 39:2-5
ವಿಮೋ. 28:8ವಿಮೋ 29:5
ವಿಮೋ. 28:9ವಿಮೋ 35:5, 9, 27
ವಿಮೋ. 28:9ವಿಮೋ 1:1-4
ವಿಮೋ. 28:11ವಿಮೋ 39:6, 14
ವಿಮೋ. 28:12ವಿಮೋ 39:7
ವಿಮೋ. 28:14ವಿಮೋ 39:15
ವಿಮೋ. 28:14ವಿಮೋ 39:18
ವಿಮೋ. 28:15ವಿಮೋ 28:30; ಯಾಜ 8:8; ಅರ 27:21
ವಿಮೋ. 28:15ವಿಮೋ 39:8-14
ವಿಮೋ. 28:22ವಿಮೋ 39:15-18
ವಿಮೋ. 28:26ವಿಮೋ 39:19-21
ವಿಮೋ. 28:27ವಿಮೋ 28:8; ಯಾಜ 8:7
ವಿಮೋ. 28:30ಯಾಜ 8:8; ಅರ 27:21; ಧರ್ಮೋ 33:8; 1ಸಮು 28:6; ಎಜ್ರ 2:62, 63
ವಿಮೋ. 28:31ವಿಮೋ 39:22-26; ಯಾಜ 8:7
ವಿಮೋ. 28:35ಯಾಜ 16:2; ಅರ 18:7
ವಿಮೋ. 28:36ವಿಮೋ 39:30, 31; ಯಾಜ 8:9; 1ಪೂರ್ವ 16:29; ಕೀರ್ತ 93:5; 1ಪೇತ್ರ 1:16
ವಿಮೋ. 28:37ವಿಮೋ 29:6
ವಿಮೋ. 28:38ಯಾಜ 22:9; ಅರ 18:1
ವಿಮೋ. 28:39ವಿಮೋ 28:4; 39:27-29
ವಿಮೋ. 28:40ಯಾಜ 8:13
ವಿಮೋ. 28:40ವಿಮೋ 28:2
ವಿಮೋ. 28:41ವಿಮೋ 29:4, 7; 30:30; ಅಕಾ 10:38; 2ಕೊರಿಂ 1:21
ವಿಮೋ. 28:41ವಿಮೋ 29:8, 9; ಯಾಜ 8:33; ಅರ 3:2, 3
ವಿಮೋ. 28:42ಯಾಜ 6:10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ವಿಮೋಚನಕಾಂಡ 28:1-43

ವಿಮೋಚನಕಾಂಡ

28 ಪುರೋಹಿತರಾಗಿ* ಸೇವೆ ಮಾಡೋಕೆ ನಿನ್ನ ಅಣ್ಣ ಆರೋನನನ್ನ,+ ಅವನ ಮಕ್ಕಳಾದ+ ನಾದಾಬ್‌, ಅಬೀಹೂ,+ ಎಲ್ಲಾಜಾರ್‌, ಈತಾಮಾರನನ್ನ+ ನನ್ನ ಮುಂದೆ ಬರೋಕೆ ಹೇಳಬೇಕು.+ 2 ನೀನು ಆರೋನನಿಗಾಗಿ ಪವಿತ್ರ ಬಟ್ಟೆಗಳನ್ನ ಮಾಡಬೇಕು. ಆ ಬಟ್ಟೆಗಳು ಅವನಿಗೆ ಗೌರವ, ಸೌಂದರ್ಯ ನೀಡುತ್ತೆ.+ 3 ನಾನು ಯಾರಿಗೆಲ್ಲ ವಿವೇಕ ಕೊಟ್ಟಿದ್ದೀನೋ ಆ ಎಲ್ಲ ನಿಪುಣ ವ್ಯಕ್ತಿಗಳ ಜೊತೆ+ ಮಾತಾಡು, ಆರೋನನ ಬಟ್ಟೆಗಳನ್ನ ತಯಾರಿಸೋಕೆ ಅವರಿಗೆ ಹೇಳು. ಪುರೋಹಿತನಾಗಿ ನನ್ನ ಸೇವೆ ಮಾಡೋಕೆ ಆರೋನನನ್ನ ಪವಿತ್ರ ಮಾಡಲಾಗಿದೆ ಅಂತ ಆ ಬಟ್ಟೆಗಳು ತೋರಿಸುತ್ತೆ.

4 ಆ ನಿಪುಣ ಕೆಲಸಗಾರರು ಮಾಡಬೇಕಾದ ಬಟ್ಟೆಗಳು ಯಾವುದಂದ್ರೆ ಒಂದು ಎದೆಪದಕ,+ ಒಂದು ಏಫೋದ್‌,+ ತೋಳಿಲ್ಲದ ಒಂದು ಅಂಗಿ,+ ಚೌಕಗಳಿರೋ ಒಂದು ಉದ್ದ ಅಂಗಿ, ಒಂದು ವಿಶೇಷ ಪೇಟ,+ ಒಂದು ನಡುಪಟ್ಟಿ.+ ನಿನ್ನ ಅಣ್ಣ ಆರೋನ, ಅವನ ಮಕ್ಕಳು ಪುರೋಹಿತರಾಗಿ ನನ್ನ ಸೇವೆ ಮಾಡೋಕೆ ಅವರಿಗಾಗಿ ಈ ಪವಿತ್ರ ಬಟ್ಟೆಗಳನ್ನ ತಯಾರಿಸಬೇಕು. 5 ಇವುಗಳನ್ನ ನಿಪುಣ ಕೆಲಸಗಾರರು ಚಿನ್ನ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಒಳ್ಳೇ ಗುಣಮಟ್ಟದ ನಾರುಬಟ್ಟೆಯಿಂದ ಮಾಡಬೇಕು.

6 ಅವರು ಏಫೋದನ್ನ ಚಿನ್ನ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಹೊಸೆದ ಒಳ್ಳೇ ಗುಣಮಟ್ಟದ ನಾರುಬಟ್ಟೆಯಿಂದ ಮಾಡಬೇಕು. ಕಸೂತಿ ಹಾಕಿ ಅದನ್ನ ಮಾಡಬೇಕು.+ 7 ಏಫೋದಿನ ಎರಡು ಭಾಗಗಳ ಮೇಲಿನ ಅಂಚುಗಳನ್ನ ಹೆಗಲ ಮೇಲೆ ಜೋಡಿಸಬೇಕು. 8 ಏಫೋದನ್ನ ಭದ್ರವಾಗಿ ಕಟ್ಟೋಕೆ ಅದಕ್ಕೆ ಸೊಂಟಪಟ್ಟಿ*+ ಹೊಲಿಬೇಕು. ಆ ಪಟ್ಟಿನೂ ಚಿನ್ನ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲಿಂದ, ಹೊಸೆದ ಒಳ್ಳೇ ಗುಣಮಟ್ಟದ ನಾರುಬಟ್ಟೆಯಿಂದ ಮಾಡಬೇಕು.

9 ನೀನು ಎರಡು ಗೋಮೇದಕ ರತ್ನಗಳನ್ನ+ ತಗೊಂಡು ಅವುಗಳ ಮೇಲೆ ಇಸ್ರಾಯೇಲನ ಗಂಡುಮಕ್ಕಳ ಹೆಸರುಗಳನ್ನ ಕೆತ್ತಬೇಕು.+ 10 ಒಂದು ರತ್ನದ ಮೇಲೆ ಆರು ಜನ್ರ ಹೆಸರುಗಳನ್ನ, ಇನ್ನೊಂದು ರತ್ನದ ಮೇಲೆ ಇನ್ನು ಆರು ಜನ್ರ ಹೆಸರುಗಳನ್ನ ಅವರವರ ಜನನ ಕ್ರಮದ ಪ್ರಕಾರ ಕೆತ್ತಬೇಕು. 11 ಕಲ್ಲು ಕೆತ್ತನೆಗಾರ ಮುದ್ರೆಯನ್ನ ಕೆತ್ತೋ ತರ ಇಸ್ರಾಯೇಲನ ಗಂಡುಮಕ್ಕಳ ಹೆಸರುಗಳನ್ನ ಆ ಎರಡು ರತ್ನಗಳ ಮೇಲೆ ಕೆತ್ತಬೇಕು.+ ಆ ರತ್ನಗಳನ್ನ ಚಿನ್ನದ ಕುಂದಣಗಳಲ್ಲಿ ಕೂರಿಸಬೇಕು. 12 ಆ ಎರಡು ರತ್ನಗಳನ್ನ ಏಫೋದಿನ ಹೆಗಲಪಟ್ಟಿಗಳ ಮೇಲೆ ಇಡಬೇಕು. ಅವು ಇಸ್ರಾಯೇಲನ ಗಂಡುಮಕ್ಕಳಿಗೆ ಸ್ಮಾರಕ ರತ್ನಗಳಾಗಿ ಇರುತ್ತೆ.+ ಆರೋನ ಯೆಹೋವನ ಮುಂದೆ ಬರುವಾಗ ಆ ಏಫೋದನ್ನ ಹಾಕಬೇಕು. ಯಾಕಂದ್ರೆ ಎರಡು ಹೆಗಲಪಟ್ಟಿಗಳ ಮೇಲಿರೋ ಆ ಹೆಸರುಗಳು ದೇವರ ಮುಂದೆ ನೆನಪಿಗಾಗಿ ಇರುತ್ತೆ. 13 ನೀನು ಶುದ್ಧ ಚಿನ್ನದಿಂದ ಕುಂದಣಗಳನ್ನ ಮಾಡಬೇಕು. 14 ಹಗ್ಗದ ತರ ನೇಯ್ದಿರೋ ಎರಡು ಸರಪಣಿಗಳನ್ನ ಶುದ್ಧ ಚಿನ್ನದಿಂದ ಮಾಡಬೇಕು.+ ಆ ಸರಪಣಿಗಳನ್ನ ಕುಂದಣಗಳಿಗೆ ಕೂಡಿಸಬೇಕು.+

15 ನೀನು ಕಸೂತಿ ಕೆಲಸಗಾರನಿಂದ ದೇವನಿರ್ಣಯದ ಎದೆಪದಕ*+ ಮಾಡಿಸಬೇಕು. ಇದನ್ನ ಏಫೋದಿನ ತರಾನೇ ಚಿನ್ನ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಹೊಸೆದ ಒಳ್ಳೇ ಗುಣಮಟ್ಟದ ನಾರುಬಟ್ಟೆಯಿಂದ ಮಾಡಬೇಕು.+ 16 ಎದೆಪದಕ ಮಧ್ಯದಲ್ಲಿ ಮಡಚಿದಾಗ ಚೌಕಾಕಾರ ಆಗಿರಬೇಕು. ಅದು ಒಂದು ಗೇಣು* ಉದ್ದ, ಒಂದು ಗೇಣು ಅಗಲ ಇರಬೇಕು. 17 ನೀನು ಅದ್ರಲ್ಲಿ ರತ್ನಗಳನ್ನ ನಾಲ್ಕು ಸಾಲಾಗಿ ಕೂರಿಸಬೇಕು. ಮೊದಲನೇ ಸಾಲಲ್ಲಿ ಮಾಣಿಕ್ಯ, ಪುಷ್ಯರಾಗ, ಪಚ್ಚೆ, 18 ಎರಡನೇ ಸಾಲಲ್ಲಿ ವೈಢೂರ್ಯ, ನೀಲಮಣಿ, ಸೂರ್ಯಕಾಂತ ಶಿಲೆ, 19 ಮೂರನೇ ಸಾಲಲ್ಲಿ ಲೆಷೆಮ್‌ ರತ್ನ,* ಅಗೇಟು, ಪದ್ಮರಾಗ, 20 ನಾಲ್ಕನೇ ಸಾಲಲ್ಲಿ ಕ್ರಿಸಲೈಟ್‌ ರತ್ನ, ಗೋಮೇದಕ ರತ್ನ, ಜೇಡ್‌ ರತ್ನ ಇರಬೇಕು. ಅವುಗಳನ್ನ ಚಿನ್ನದ ಕುಂದಣಗಳಲ್ಲಿ ಕೂರಿಸಬೇಕು. 21 ಹೀಗೆ ಇಸ್ರಾಯೇಲನ 12 ಗಂಡುಮಕ್ಕಳಿಗೆ ಸರಿಯಾಗಿ 12 ರತ್ನ ಇರುತ್ತೆ. ಪ್ರತಿಯೊಂದು ರತ್ನದ ಮೇಲೆ ಒಬ್ಬೊಬ್ಬನ ಹೆಸ್ರನ್ನ ಮುದ್ರೆ ಕೆತ್ತಬೇಕು. ಒಬ್ಬೊಬ್ಬನ ಹೆಸ್ರು 12 ಕುಲಗಳಲ್ಲಿ ಒಂದೊಂದು ಕುಲವನ್ನ ಸೂಚಿಸುತ್ತೆ.

22 ಹಗ್ಗದ ತರ ನೇಯ್ದಿರೋ ಸರಪಣಿಗಳನ್ನ ನೀನು ಶುದ್ಧ ಚಿನ್ನದಿಂದ ಮಾಡಿ ಎದೆಪದಕಕ್ಕೆ ಜೋಡಿಸಬೇಕು.+ 23 ಚಿನ್ನದ ಎರಡು ಉಂಗುರಗಳನ್ನ ಮಾಡಿ ಎದೆಪದಕದ ಮೇಲ್ಭಾಗದ ಎರಡು ಮೂಲೆಗಳಿಗೆ ಜೋಡಿಸಬೇಕು. 24 ಚಿನ್ನದ ಎರಡು ಹಗ್ಗಗಳನ್ನ ಎದೆಪದಕದ ಮೇಲ್ಭಾಗದ ಮೂಲೆಗಳಲ್ಲಿರೋ ಎರಡು ಉಂಗುರಗಳಿಗೆ ಸಿಕ್ಕಿಸಬೇಕು. 25 ನೀನು ಆ ಎರಡು ಹಗ್ಗಗಳ ಎರಡು ತುದಿಗಳನ್ನ ಎರಡು ಕುಂದಣಗಳಿಗೆ ಸಿಕ್ಕಿಸಬೇಕು, ಅವುಗಳನ್ನ ಏಫೋದಿನ ಹೆಗಲಪಟ್ಟಿಗಳಿಗೆ ಮುಂಭಾಗದಲ್ಲಿ ಜೋಡಿಸಬೇಕು. 26 ನೀನು ಚಿನ್ನದ ಎರಡು ಉಂಗುರಗಳನ್ನ ಮಾಡಿ ಎದೆಪದಕದ ಒಳಭಾಗದ ಅಂದ್ರೆ ಏಫೋದಿಗೆ ತಾಗಿರೋ ಭಾಗದ ಕೆಳಗಿನ ಎರಡು ಮೂಲೆಗಳಲ್ಲಿ ಹಾಕಬೇಕು.+ 27 ಇನ್ನು ಎರಡು ಚಿನ್ನದ ಉಂಗುರಗಳನ್ನ ಮಾಡಬೇಕು. ಅವುಗಳನ್ನ ಏಫೋದಿನ ಮುಂದೆ ಅಂದ್ರೆ ಎರಡು ಹೆಗಲಪಟ್ಟಿಗಳ ಕೆಳಗೆ, ಸೊಂಟಪಟ್ಟಿ* ಮೇಲೆ, ಅದು ಏಫೋದಿಗೆ ಸೇರೋ ಸ್ಥಳದ ಹತ್ರ ಹಾಕಬೇಕು.+ 28 ಎದೆಪದಕದ ಒಳಭಾಗದ ಉಂಗುರಗಳಿಗೆ ನೀಲಿ ಹಗ್ಗವನ್ನ ಹಾಕಿ ಏಫೋದಿನ ಉಂಗುರಗಳಿಗೆ ಕಟ್ಟಬೇಕು. ಇದ್ರಿಂದ ಎದೆಪದಕ ಏಫೋದಿನ ಮೇಲೆ, ಸೊಂಟಪಟ್ಟಿಯ* ಮೇಲ್ಭಾಗದಲ್ಲಿ ಬಿಗಿಯಾಗಿ ಇರುತ್ತೆ.

29 ಆರೋನ ಪವಿತ್ರ ಸ್ಥಳಕ್ಕೆ ಬರುವಾಗೆಲ್ಲ ಇಸ್ರಾಯೇಲನ ಗಂಡುಮಕ್ಕಳ ಹೆಸರುಗಳು ಬರೆದಿರೋ ದೇವನಿರ್ಣಯದ ಎದೆಪದಕವನ್ನ ತನ್ನ ಎದೆಯ* ಮೇಲೆ ಹಾಕೊಂಡು ಬರಬೇಕು. ಈ ಪದಕ ಯೆಹೋವನ ಮುಂದೆ ಯಾವಾಗ್ಲೂ ನೆನಪಿಗಾಗಿ ಇರುತ್ತೆ. 30 ನೀನು ಊರೀಮ್‌ ಮತ್ತು ತುಮ್ಮೀಮ್‌*+ ಅನ್ನು ದೇವನಿರ್ಣಯದ ಎದೆಪದಕದೊಳಗೆ ಇಡಬೇಕು. ಇಸ್ರಾಯೇಲ್ಯರಿಗೆ ಹೇಳಬೇಕಾದ ಯೆಹೋವನ ತೀರ್ಪುಗಳನ್ನ ತಿಳ್ಕೊಳ್ಳೋಕೆ ಸಹಾಯ ಆಗೋ ಆ ಸಾಧನಗಳನ್ನ ಆರೋನ ಯೆಹೋವನ ಮುಂದೆ ಬರುವಾಗೆಲ್ಲ ತನ್ನ ಎದೆ* ಮೇಲೆ ಹಾಕೊಂಡಿರಬೇಕು.

31 ಏಫೋದಿನ ಒಳಗೆ ಹಾಕೋಕೆ ತೋಳಿಲ್ಲದ ಅಂಗಿ ಮಾಡಬೇಕು. ನೀನು ಅದನ್ನ ಪೂರ್ತಿಯಾಗಿ ನೀಲಿ ದಾರದಿಂದಾನೇ ಮಾಡಬೇಕು.+ 32 ಅಂಗಿಯ ಮೇಲ್ಭಾಗದ ಮಧ್ಯದಲ್ಲಿ ಕತ್ತು* ಇಡಬೇಕು. ಕತ್ತಿನ ಸುತ್ತ ಅಂಚು ಇರಬೇಕು. ಆ ಅಂಚನ್ನ ನೇಕಾರರಿಂದ ನೇಯಿಸಿರಬೇಕು. ಅದು ಯುದ್ಧಕವಚದ ಕತ್ತಿನ ತರ ಇರಬೇಕು. ಆಗ ಅದು ಹರಿದು ಹೋಗಲ್ಲ. 33 ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲಿಂದ ನೀನು ದಾಳಿಂಬೆಗಳನ್ನ ಮಾಡಬೇಕು. ಅವು ಅಂಗಿ ಕೆಳಗಿರೋ ಮಡಚಿದ ಅಂಚಿನ ಸುತ್ತ ಇರಬೇಕು. ಅವುಗಳ ಮಧ್ಯ ಚಿನ್ನದ ಗಂಟೆಗಳು ಇರಬೇಕು. 34 ಹೀಗೆ ಚಿನ್ನದ ಗಂಟೆ ಮತ್ತೆ ದಾಳಿಂಬೆ ಒಂದಾದ ಮೇಲೆ ಒಂದು ತೋಳಿಲ್ಲದ ಅಂಗಿ ಕೆಳಗಿರೋ ಮಡಚಿದ ಅಂಚಿನ ಸುತ್ತಲೂ ಇರಬೇಕು. 35 ಆರೋನ ಸೇವೆ ಮಾಡುವಾಗ ಆ ಅಂಗಿ ಹಾಕಬೇಕು. ಅವನು ಪವಿತ್ರ ಕೋಣೆಯ ಒಳಗೆ ಯೆಹೋವನ ಮುಂದೆ ಹೋಗುವಾಗ, ಅಲ್ಲಿಂದ ಹೊರಗೆ ಬರುವಾಗ ಆ ಗಂಟೆಗಳ ಶಬ್ದ ಕೇಳಿಸಬೇಕು. ಇಲ್ಲಾಂದ್ರೆ ಅವನು ಸಾಯ್ತಾನೆ.+

36 ನೀನು ಶುದ್ಧ ಚಿನ್ನದಿಂದ ಪಳಪಳ ಹೊಳೆಯೋ ಫಲಕ ಮಾಡಬೇಕು. ಮುದ್ರೆಯನ್ನ ಕೆತ್ತೋ ತರ ಅದ್ರ ಮೇಲೆ ‘ಯೆಹೋವ ಪವಿತ್ರನು’*+ ಅಂತ ಕೆತ್ತಬೇಕು. 37 ಆ ಫಲಕನ ನೀಲಿ ಹಗ್ಗದಿಂದ ವಿಶೇಷ ಪೇಟಕ್ಕೆ+ ಕಟ್ಟಬೇಕು. ಫಲಕ ವಿಶೇಷ ಪೇಟದ ಮುಂಭಾಗದಲ್ಲಿ ಇರಬೇಕು. 38 ಅದು ಆರೋನನ ಹಣೆ ಮೇಲೆ ಇರಬೇಕು. ಇಸ್ರಾಯೇಲ್ಯರು ದೇವರಿಗೆ ಪವಿತ್ರ ಉಡುಗೊರೆಗಳಾಗಿ ಪ್ರತ್ಯೇಕಿಸೋ ಪವಿತ್ರ ವಸ್ತುಗಳ ವಿಷ್ಯದಲ್ಲಿ ಯಾರಾದ್ರೂ ಪಾಪ ಮಾಡಿದ್ರೆ ಅದಕ್ಕೆ ಆರೋನನೇ ಹೊಣೆ ಆಗಿರುತ್ತಾನೆ.+ ಅವರು ಯೆಹೋವನ ಮೆಚ್ಚುಗೆ ಪಡಿಯೋ ಹಾಗೆ ಆ ಫಲಕ ಯಾವಾಗ್ಲೂ ಆರೋನನ ಹಣೆ ಮೇಲೆ ಇರಬೇಕು.

39 ನೀನು ಒಳ್ಳೇ ಗುಣಮಟ್ಟದ ನಾರಿಂದ ಚೌಕಗಳಿರೋ ಉದ್ದ ಅಂಗಿ ನೇಯಬೇಕು, ಒಳ್ಳೇ ಗುಣಮಟ್ಟದ ನಾರಿಂದ ಒಂದು ವಿಶೇಷ ಪೇಟ ಮಾಡಬೇಕು, ಒಂದು ಸೊಂಟಪಟ್ಟಿ ನೇಯಬೇಕು.+

40 ನೀನು ಆರೋನನ ಮಕ್ಕಳಿಗೂ+ ಉದ್ದ ಅಂಗಿಗಳನ್ನ, ಸೊಂಟಪಟ್ಟಿಗಳನ್ನ, ಪೇಟಗಳನ್ನ ಮಾಡಬೇಕು. ಅವು ಅವರಿಗೆ ಗೌರವ, ಸೌಂದರ್ಯ ಕೊಡುತ್ತೆ.+ 41 ನಿನ್ನ ಅಣ್ಣ ಆರೋನನಿಗೆ, ಅವನ ಮಕ್ಕಳಿಗೆ ಆ ಬಟ್ಟೆಗಳನ್ನ ಹಾಕಬೇಕು. ಅವರನ್ನ ಪುರೋಹಿತರಾಗಿ ಅಭಿಷೇಕಿಸಿ,+ ನೇಮಿಸಿ,+ ಆ ಪವಿತ್ರ ಸೇವೆಗಾಗಿ ಅವರನ್ನ ಪ್ರತ್ಯೇಕಿಸಬೇಕು. ಆಗ ಅವರು ಪುರೋಹಿತರಾಗಿ ನನ್ನ ಸೇವೆ ಮಾಡ್ತಾರೆ. 42 ಅವರ ಗುಪ್ತಾಂಗಗಳು ಕಾಣದ ಹಾಗೆ ಅವರಿಗಾಗಿ ನಾರಿನ ಚಡ್ಡಿಗಳನ್ನ* ಮಾಡಬೇಕು.+ ಅವು ಸೊಂಟದಿಂದ ತೊಡೆ ತನಕ ಇರಬೇಕು. 43 ಆರೋನ, ಅವನ ಮಕ್ಕಳು ದೇವದರ್ಶನ ಡೇರೆಯೊಳಗೆ ಬರುವಾಗ, ಆರಾಧನಾ ಸ್ಥಳದಲ್ಲಿ ಸೇವೆ ಮಾಡೋಕೆ ಯಜ್ಞವೇದಿ ಹತ್ರ ಬರುವಾಗ ಇವನ್ನ ಹಾಕಿರಬೇಕು. ಹಾಕದೇ ಇದ್ರೆ ಅವರು ಅಪರಾಧಿಗಳಾಗಿ ಸಾಯ್ತಾರೆ. ಇದು ಅವನೂ ಅವನ ಸಂತತಿಯವರೂ ಯಾವಾಗ್ಲೂ ಪಾಲಿಸಬೇಕಾದ ನಿಯಮ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ