ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 21
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ಯೆಹೋರಾಮ ಯೆಹೂದದ ರಾಜನಾದ (1-11)

      • ಎಲೀಯನಿಂದ ಒಂದು ಸಂದೇಶ ಸಿಕ್ತು (12-15)

      • ಯೆಹೋರಾಮನಿಗೆ ಕೊನೆಗೆ ಆದ ಗತಿ (16-20)

2 ಪೂರ್ವಕಾಲವೃತ್ತಾಂತ 21:1

ಮಾರ್ಜಿನಲ್ ರೆಫರೆನ್ಸ್

  • +1ಅರ 22:50

2 ಪೂರ್ವಕಾಲವೃತ್ತಾಂತ 21:3

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 11:5, 23
  • +2ಅರ 8:16

2 ಪೂರ್ವಕಾಲವೃತ್ತಾಂತ 21:4

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 9:5, 6

2 ಪೂರ್ವಕಾಲವೃತ್ತಾಂತ 21:5

ಮಾರ್ಜಿನಲ್ ರೆಫರೆನ್ಸ್

  • +2ಅರ 8:17-19

2 ಪೂರ್ವಕಾಲವೃತ್ತಾಂತ 21:6

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 22:2; ನೆಹೆ 13:26
  • +1ಅರ 14:7, 9; ಹೋಶೇ 4:1

2 ಪೂರ್ವಕಾಲವೃತ್ತಾಂತ 21:7

ಪಾದಟಿಪ್ಪಣಿ

  • *

    ಅಕ್ಷ. “ಅವನಿಗೆ ಒಂದು ದೀಪ ಕೊಡ್ತೀನಿ.”

ಮಾರ್ಜಿನಲ್ ರೆಫರೆನ್ಸ್

  • +2ಸಮು 23:5; ಕೀರ್ತ 89:20, 28; ಯೆರೆ 33:20, 21
  • +2ಸಮು 7:12, 16; 1ಅರ 11:36; ಕೀರ್ತ 132:11

2 ಪೂರ್ವಕಾಲವೃತ್ತಾಂತ 21:8

ಮಾರ್ಜಿನಲ್ ರೆಫರೆನ್ಸ್

  • +ಆದಿ 27:40
  • +1ಅರ 22:47; 2ಅರ 8:20-22

2 ಪೂರ್ವಕಾಲವೃತ್ತಾಂತ 21:10

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 21:13; 2ಅರ 19:8
  • +2ಪೂರ್ವ 15:2; ಯೆರೆ 2:13

2 ಪೂರ್ವಕಾಲವೃತ್ತಾಂತ 21:11

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 12:2

2 ಪೂರ್ವಕಾಲವೃತ್ತಾಂತ 21:12

ಮಾರ್ಜಿನಲ್ ರೆಫರೆನ್ಸ್

  • +2ಅರ 2:1, 11
  • +1ಅರ 15:11; 2ಪೂರ್ವ 14:2, 5; 17:3

2 ಪೂರ್ವಕಾಲವೃತ್ತಾಂತ 21:13

ಮಾರ್ಜಿನಲ್ ರೆಫರೆನ್ಸ್

  • +1ಅರ 16:25, 33
  • +2ಅರ 9:22
  • +ವಿಮೋ 34:15; ಯೆರೆ 3:8
  • +2ಪೂರ್ವ 21:4

2 ಪೂರ್ವಕಾಲವೃತ್ತಾಂತ 21:16

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 13:1, 2; 2ಸಮು 8:1
  • +2ಪೂರ್ವ 17:11
  • +1ಅರ 11:14; 2ಪೂರ್ವ 33:11; ಯೆಶಾ 10:5

2 ಪೂರ್ವಕಾಲವೃತ್ತಾಂತ 21:17

ಪಾದಟಿಪ್ಪಣಿ

  • *

    ಇವನಿಗೆ ಅಹಜ್ಯ ಅನ್ನೋ ಹೆಸ್ರೂ ಇದೆ.

ಮಾರ್ಜಿನಲ್ ರೆಫರೆನ್ಸ್

  • +1ಅರ 14:25, 26
  • +2ಪೂರ್ವ 22:1

2 ಪೂರ್ವಕಾಲವೃತ್ತಾಂತ 21:18

ಮಾರ್ಜಿನಲ್ ರೆಫರೆನ್ಸ್

  • +ಅಕಾ 12:21-23

2 ಪೂರ್ವಕಾಲವೃತ್ತಾಂತ 21:19

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 16:13, 14; ಯೆರೆ 34:4, 5

2 ಪೂರ್ವಕಾಲವೃತ್ತಾಂತ 21:20

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 24:24, 25; 28:27
  • +1ಅರ 2:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/1998, ಪು. 32

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಪೂರ್ವ. 21:11ಅರ 22:50
2 ಪೂರ್ವ. 21:32ಪೂರ್ವ 11:5, 23
2 ಪೂರ್ವ. 21:32ಅರ 8:16
2 ಪೂರ್ವ. 21:4ನ್ಯಾಯ 9:5, 6
2 ಪೂರ್ವ. 21:52ಅರ 8:17-19
2 ಪೂರ್ವ. 21:62ಪೂರ್ವ 22:2; ನೆಹೆ 13:26
2 ಪೂರ್ವ. 21:61ಅರ 14:7, 9; ಹೋಶೇ 4:1
2 ಪೂರ್ವ. 21:72ಸಮು 23:5; ಕೀರ್ತ 89:20, 28; ಯೆರೆ 33:20, 21
2 ಪೂರ್ವ. 21:72ಸಮು 7:12, 16; 1ಅರ 11:36; ಕೀರ್ತ 132:11
2 ಪೂರ್ವ. 21:8ಆದಿ 27:40
2 ಪೂರ್ವ. 21:81ಅರ 22:47; 2ಅರ 8:20-22
2 ಪೂರ್ವ. 21:10ಯೆಹೋ 21:13; 2ಅರ 19:8
2 ಪೂರ್ವ. 21:102ಪೂರ್ವ 15:2; ಯೆರೆ 2:13
2 ಪೂರ್ವ. 21:11ಧರ್ಮೋ 12:2
2 ಪೂರ್ವ. 21:122ಅರ 2:1, 11
2 ಪೂರ್ವ. 21:121ಅರ 15:11; 2ಪೂರ್ವ 14:2, 5; 17:3
2 ಪೂರ್ವ. 21:131ಅರ 16:25, 33
2 ಪೂರ್ವ. 21:132ಅರ 9:22
2 ಪೂರ್ವ. 21:13ವಿಮೋ 34:15; ಯೆರೆ 3:8
2 ಪೂರ್ವ. 21:132ಪೂರ್ವ 21:4
2 ಪೂರ್ವ. 21:16ಯೆಹೋ 13:1, 2; 2ಸಮು 8:1
2 ಪೂರ್ವ. 21:162ಪೂರ್ವ 17:11
2 ಪೂರ್ವ. 21:161ಅರ 11:14; 2ಪೂರ್ವ 33:11; ಯೆಶಾ 10:5
2 ಪೂರ್ವ. 21:171ಅರ 14:25, 26
2 ಪೂರ್ವ. 21:172ಪೂರ್ವ 22:1
2 ಪೂರ್ವ. 21:18ಅಕಾ 12:21-23
2 ಪೂರ್ವ. 21:192ಪೂರ್ವ 16:13, 14; ಯೆರೆ 34:4, 5
2 ಪೂರ್ವ. 21:202ಪೂರ್ವ 24:24, 25; 28:27
2 ಪೂರ್ವ. 21:201ಅರ 2:10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಪೂರ್ವಕಾಲವೃತ್ತಾಂತ 21:1-20

ಎರಡನೇ ಪೂರ್ವಕಾಲವೃತ್ತಾಂತ

21 ಯೆಹೋಷಾಫಾಟ ತೀರಿಹೋದ. ಅವನನ್ನ ದಾವೀದಪಟ್ಟಣದಲ್ಲಿ ಸಮಾಧಿ ಮಾಡಿದ್ರು. ಆಮೇಲೆ ಅವನ ಮಗ ಯೆಹೋರಾಮ ರಾಜನಾದ.+ 2 ಯೆಹೋರಾಮನ ಅಣ್ಣತಮ್ಮಂದಿರು ಯಾರಂದ್ರೆ ಅಜರ್ಯ, ಯೆಹೀಯೇಲ್‌, ಜೆಕರ್ಯ, ಅಜರ್ಯ, ಮೀಕಾಯೇಲ ಮತ್ತು ಶೆಫಟ್ಯ. ಇವ್ರೆಲ್ಲ ಇಸ್ರಾಯೇಲ್‌ ರಾಜ ಯೆಹೋಷಾಫಾಟನ ಮಕ್ಕಳು. 3 ಯೆಹೋಷಾಫಾಟ ತನ್ನ ಮಕ್ಕಳಿಗೆ ಚಿನ್ನಬೆಳ್ಳಿ, ಅಮೂಲ್ಯ ವಸ್ತುಗಳು ಮತ್ತು ಭದ್ರ ಕೋಟೆಗಳಿದ್ದ ಯೆಹೂದದ ಪಟ್ಟಣಗಳನ್ನ ಹೀಗೆ ತುಂಬ ಉಡುಗೊರೆಗಳನ್ನ ಕೊಟ್ಟಿದ್ದ.+ ಆದ್ರೆ ರಾಜ್ಯದ ಅಧಿಕಾರನ ಮೊದಲ ಮಗ ಯೆಹೋರಾಮನಿಗೆ ಕೊಟ್ಟ.+

4 ಯೆಹೋರಾಮ ಅಧಿಕಾರ ಪಡ್ಕೊಂಡ ಮೇಲೆ ಆ ಸ್ಥಾನವನ್ನ ಯಾರೂ ಕಿತ್ಕೊಬಾರದು ಅಂತ ತನ್ನ ಎಲ್ಲ ತಮ್ಮಂದಿರನ್ನ ಮತ್ತು ಇಸ್ರಾಯೇಲಿನ ಕೆಲವು ಅಧಿಕಾರಿಗಳನ್ನ ಕತ್ತಿಯಿಂದ ಕೊಂದುಬಿಟ್ಟ.+ 5 ಯೆಹೋರಾಮ ರಾಜ ಆದಾಗ ಅವನಿಗೆ 32 ವರ್ಷ. ಅವನು ಯೆರೂಸಲೇಮಿಂದ ಎಂಟು ವರ್ಷ ಆಳಿದ.+ 6 ಯೆಹೋರಾಮ ಅಹಾಬನ ಮಗಳನ್ನ ಮದ್ವೆ ಆಗಿದ್ರಿಂದ+ ಅಹಾಬನ ಮನೆತನದವರ ತರಾನೇ ಇಸ್ರಾಯೇಲ್‌ ರಾಜರ ದಾರಿಯಲ್ಲೇ ನಡೆದ.+ ಅವನು ಯೆಹೋವನಿಗೆ ಇಷ್ಟ ಆಗದೇ ಇರೋದನ್ನೇ ಮಾಡ್ತಿದ್ದ. 7 ಆದ್ರೆ ಯೆಹೋವ ತನ್ನ ಸೇವಕ ದಾವೀದನ ಜೊತೆ ಮಾಡ್ಕೊಂಡಿದ್ದ ಒಪ್ಪಂದದ ಸಲುವಾಗಿ ದಾವೀದನ ಮನೆತನನ ನಾಶಮಾಡೋಕೆ ಇಷ್ಟಪಡಲಿಲ್ಲ.+ ಯಾಕಂದ್ರೆ ಅವನ ವಂಶದವರು ಯಾವಾಗ್ಲೂ ಆಳೋ ತರ ಮಾಡ್ತೀನಿ* ಅಂತ ದೇವರು ಅವನಿಗೆ ಮಾತು ಕೊಟ್ಟಿದ್ದ.+

8 ಯೆಹೋರಾಮನ ದಿನಗಳಲ್ಲಿ ಎದೋಮ್ಯರು ಯೆಹೂದದ ಮೇಲೆ ತಿರುಗಿಬಿದ್ದು+ ತಮಗಾಗಿ ಒಬ್ಬ ರಾಜನನ್ನ ನೇಮಿಸಿಕೊಂಡ್ರು.+ 9 ಹಾಗಾಗಿ ಯೆಹೋರಾಮ ತನ್ನ ಸೇನಾಪತಿಗಳ ಜೊತೆ ತನ್ನ ಎಲ್ಲ ರಥಗಳನ್ನ ತಗೊಂಡು ಎದೋಮಿಗೆ ಹೋದ. ಅವನನ್ನ ಸುತ್ಕೊಂಡಿದ್ದ ಎದೋಮ್ಯರ ಮತ್ತು ಅವ್ರ ರಥಗಳ ಅಧಿಪತಿಗಳ ಮೇಲೆ ರಾತ್ರೋರಾತ್ರಿ ದಾಳಿ ಮಾಡಿ ಅವ್ರನ್ನ ಸೋಲಿಸಿದ. 10 ಆದ್ರೆ ಇವತ್ತಿನ ತನಕ ಎದೋಮ್ಯರು ಯೆಹೂದದ ವಿರುದ್ಧ ಯುದ್ಧ ಮಾಡೋದನ್ನ ಬಿಟ್ಟಿಲ್ಲ. ಆಗ ಲಿಬ್ನದವರೂ+ ಅವನ ವಿರುದ್ಧ ತಿರುಗಿಬಿದ್ರು. ಯಾಕಂದ್ರೆ ಅವನು ತನ್ನ ಪೂರ್ವಜರ ದೇವರಾದ ಯೆಹೋವನನ್ನ ಬಿಟ್ಟುಬಿಟ್ಟಿದ್ದ.+ 11 ಯೆರೂಸಲೇಮಲ್ಲಿ ಇರೋರೆಲ್ಲ ದೇವ್ರಿಗೆ ನಂಬಿಕೆ ದ್ರೋಹ ಮಾಡಬೇಕಂತ ಅವನು ಯೆಹೂದದ ಬೆಟ್ಟದ ಮೇಲೆ ದೇವಸ್ಥಾನಗಳನ್ನ ಕಟ್ಟಿಸಿದ.+ ಅವನು ಯೆಹೂದದವರನ್ನ ತಪ್ಪುದಾರಿಗೆ ನಡೆಸಿದ.

12 ಸ್ವಲ್ಪ ಸಮಯ ಆದ್ಮೇಲೆ ಪ್ರವಾದಿ ಎಲೀಯನಿಂದ+ ಅವನಿಗೊಂದು ಸಂದೇಶ ಸಿಕ್ತು. ಅದು ಹೀಗಿತ್ತು “ನಿನ್ನ ಪೂರ್ವಜ ದಾವೀದನ ದೇವರಾದ ಯೆಹೋವ ಹೀಗೆ ಹೇಳ್ತಾನೆ ‘ನೀನು ನಿನ್ನ ಅಪ್ಪ ಯೆಹೋಷಾಫಾಟನ ಅಥವಾ ಯೆಹೂದದ ರಾಜ ಆಸನ ದಾರಿಯಲ್ಲಿ ನಡೆಯದೆ,+ 13 ಇಸ್ರಾಯೇಲ್‌ ರಾಜರ ದಾರಿಯಲ್ಲಿ ನಡೆದೆ.+ ಅಹಾಬನ ಮನೆತನದವರು ನಂಬಿಕೆ ದ್ರೋಹ ಮಾಡಿದಂತೆ+ ಯೆಹೂದದ ಮತ್ತು ಯೆರೂಸಲೇಮಿನ ಜನ್ರೂ ನಂಬಿಕೆ ದ್ರೋಹ ಮಾಡೋ ತರ ಮಾಡಿದೆ.+ ನಿನ್ನ ಸ್ವಂತ ಅಣ್ಣತಮ್ಮಂದಿರನ್ನ ಕೊಂದು ಹಾಕಿದೆ.+ ಅವರು ನಿನಗಿಂತ ಎಷ್ಟೋ ಒಳ್ಳೆಯವರಾಗಿದ್ರು. 14 ಹಾಗಾಗಿ ಯೆಹೋವ ನಿನ್ನ ಜನ್ರ ಮೇಲೆ, ನಿನ್ನ ಮಕ್ಕಳ ಮೇಲೆ, ನಿನ್ನ ಹೆಂಡತಿಯರ ಮೇಲೆ ಮತ್ತು ನಿನ್ನ ಎಲ್ಲ ಆಸ್ತಿ ಮೇಲೆ ದೊಡ್ಡ ವಿಪತ್ತನ್ನ ತರ್ತಾನೆ. 15 ನೀನು ತುಂಬ ರೋಗಗಳಿಂದ ನರಳ್ತೀಯ. ನಿನಗೆ ಕರುಳಿನ ರೋಗಾನೂ ಬರುತ್ತೆ. ಆ ರೋಗ ದಿನದಿಂದ ದಿನಕ್ಕೆ ಜಾಸ್ತಿ ಆಗಿ ಕೊನೆಗೆ ನಿನ್ನ ಕರುಳು ಹೊರಗೆ ಬರುತ್ತೆ’” ಅಂದನು.

16 ಯೆಹೋರಾಮನ ವಿರುದ್ಧ ಆಕ್ರಮಣ ಮಾಡೋಕೆ ಯೆಹೋವ ಫಿಲಿಷ್ಟಿಯರ+ ಮತ್ತು ಇಥಿಯೋಪ್ಯರ ಹತ್ರ ಇದ್ದ ಅರಬಿಯರ+ ಮನಸ್ಸನ್ನ ತಿರುಗಿಸಿದ.+ 17 ಹಾಗಾಗಿ ಅವರು ಯೆಹೂದದ ಮೇಲೆ ಆಕ್ರಮಣ ಮಾಡಿ ಅವ್ರ ದೇಶಕ್ಕೆ ನುಗ್ಗಿ ರಾಜನ ಅರಮನೆಯಲ್ಲಿ ಸಿಕ್ಕ ಎಲ್ಲ ಆಸ್ತಿಯನ್ನ,+ ಅವನ ಮಕ್ಕಳನ್ನ, ಹೆಂಡತಿಯರನ್ನ ತಗೊಂಡು ಹೋದ್ರು. ಅವನ ಕಿರಿ ಮಗ ಯೆಹೋವಾಹಾಜನನ್ನ*+ ಬಿಟ್ಟು ಬೇರೆ ಎಲ್ಲರನ್ನೂ ತಗೊಂಡು ಹೋದ್ರು. 18 ಇಷ್ಟೆಲ್ಲ ಆದ್ಮೇಲೆ ಯೆಹೋವ ಅವನಿಗೆ ವಾಸಿಯಾಗದ ಕರುಳು ರೋಗ ಬರೋ ತರ ಮಾಡಿದನು.+ 19 ಸ್ವಲ್ಪ ಸಮಯ ಅಂದ್ರೆ ಎರಡು ವರ್ಷ ಆದ್ಮೇಲೆ ಅವನ ರೋಗದಿಂದ ಅವನ ಕರುಳು ಹೊರಗೆ ಬಂತು. ಈ ರೋಗದಿಂದ ಅವನು ತುಂಬ ನರಳಾಡಿದ, ಕೊನೆಗೆ ಸತ್ತುಹೋದ. ಅವನ ಪೂರ್ವಜರಿಗೆ ಗೌರವ ಕೊಡೋಕೆ ದೊಡ್ಡ ಬೆಂಕಿ ಹಚ್ಚಿದ ಹಾಗೆ ಅವನ ಜನ್ರು ಅವನಿಗೆ ಮಾಡಲಿಲ್ಲ.+ 20 ಅವನು ರಾಜ ಆದಾಗ ಅವನಿಗೆ 32 ವರ್ಷ. ಅವನು ಯೆರೂಸಲೇಮಿಂದ ಎಂಟು ವರ್ಷ ಆಳಿದ. ಅವನು ಸತ್ತಾಗ ಯಾರೂ ಅಳಲಿಲ್ಲ. ಹಾಗಾಗಿ ಅವನನ್ನ ರಾಜರ ಸಮಾಧಿಯಲ್ಲಿ ಹೂಣಿಡದೆ+ ದಾವೀದಪಟ್ಟಣದಲ್ಲಿ ಹೂಣಿಟ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ