ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪ್ರಕಟನೆ 6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಪ್ರಕಟನೆ ಮುಖ್ಯಾಂಶಗಳು

      • ಆ ಕುರಿಮರಿ ಆರು ಮುದ್ರೆಗಳನ್ನ ತೆಗೀತು (1-17)

        • ಬಿಳಿ ಕುದುರೆ ಸವಾರ ಗೆಲ್ತಾ ಹೋದ (1, 2)

        • ಕೆಂಪು ಕುದುರೆ ಓಡಿಸುವವನಿಗೆ ಶಾಂತಿ ತೆಗೆದುಹಾಕೋಕೆ ಅಧಿಕಾರ (3, 4)

        • ಕಪ್ಪು ಕುದುರೆ ಸವಾರ ಬರಗಾಲ ತಂದ (5, 6)

        • ಸಾವು ಅನ್ನೋ ಹೆಸ್ರಿದ್ದ ಬಿಳಿಚ್ಕೊಂಡಿದ್ದ ಕುದುರೆ (7, 8)

        • ಯಜ್ಞವೇದಿಯ ಕೆಳಗೆ ಬಲಿಯಾದವರು (9-11)

        • ಒಂದು ದೊಡ್ಡ ಭೂಕಂಪ (12-17)

ಪ್ರಕಟನೆ 6:1

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 5:6
  • +ಪ್ರಕ 5:5
  • +ಪ್ರಕ 4:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 89-90

ಪ್ರಕಟನೆ 6:2

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 19:11
  • +ಪ್ರಕ 14:14
  • +ಕೀರ್ತ 45:4; 110:1, 2; ಪ್ರಕ 12:7; 17:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    11/2019, ಪು. 6

    ಕಾವಲಿನಬುರುಜು,

    2/15/2014, ಪು. 5, 7

    9/15/2010, ಪು. 29

    4/15/2009, ಪು. 30

    1/15/2005, ಪು. 17

    6/1/2001, ಪು. 17-22

    ಪ್ರಕಟನೆ, ಪು. 90-92

ಪ್ರಕಟನೆ 6:3

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 4:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 93

ಪ್ರಕಟನೆ 6:4

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 24:7; ಲೂಕ 21:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2005, ಪು. 19-20

    9/15/1998, ಪು. 7

    ಪ್ರಕಟನೆ, ಪು. 93-95

ಪ್ರಕಟನೆ 6:5

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 5:5
  • +ಪ್ರಕ 4:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 95

ಪ್ರಕಟನೆ 6:6

ಪಾದಟಿಪ್ಪಣಿ

  • *

    ಅಥವಾ “ಒಂದು ದಿನದ ಕೂಲಿಗೆ.” ಪರಿಶಿಷ್ಟ ಬಿ14 ನೋಡಿ.

  • *

    ಅಥವಾ “ಒಂದು ಲೀಟರ್‌.”

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 20:2
  • +ಮಾರ್ಕ 13:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 95-96

    ಕಾವಲಿನಬುರುಜು,

    9/15/1998, ಪು. 7

    8/1/1995, ಪು. 4

ಪ್ರಕಟನೆ 6:7

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 4:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 96

ಪ್ರಕಟನೆ 6:8

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಲೂಕ 21:11
  • +ಯೆರೆ 15:2, 3; ಯೆಹೆ 14:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 176

    ಕಾವಲಿನಬುರುಜು,

    5/1/2005, ಪು. 17

    ಪ್ರಕಟನೆ, ಪು. 96-98

ಪ್ರಕಟನೆ 6:9

ಪಾದಟಿಪ್ಪಣಿ

  • *

    ಅಥವಾ “ಪ್ರಾಣ.” ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯಾಜ 4:7; ಪ್ರಕ 8:3
  • +ಯಾಜ 17:11
  • +ಮತ್ತಾ 24:9, 14; ಯೋಹಾ 18:37; ಪ್ರಕ 17:6; 20:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/2007, ಪು. 30

    ಪ್ರಕಟನೆ, ಪು. 100-101, 289

ಪ್ರಕಟನೆ 6:10

ಮಾರ್ಜಿನಲ್ ರೆಫರೆನ್ಸ್

  • +1ಯೋಹಾ 5:20
  • +ಧರ್ಮೋ 32:43; ಲೂಕ 18:7; ಪ್ರಕ 19:1, 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/2007, ಪು. 30-31

    ಪ್ರಕಟನೆ, ಪು. 101-102, 245, 289

ಪ್ರಕಟನೆ 6:11

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 3:5
  • +ಮತ್ತಾ 24:9; ಅಕಾ 9:1; 2ಕೊರಿಂ 1:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/2007, ಪು. 30-31

    ಪ್ರಕಟನೆ, ಪು. 102-104, 289

ಪ್ರಕಟನೆ 6:12

ಪಾದಟಿಪ್ಪಣಿ

  • *

    ಬಹುಶಃ ಆಡಿನ ಕೂದಲು.

ಮಾರ್ಜಿನಲ್ ರೆಫರೆನ್ಸ್

  • +ಯೋವೇ 2:31; ಮತ್ತಾ 24:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 105-110

ಪ್ರಕಟನೆ 6:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 109-110

ಪ್ರಕಟನೆ 6:14

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 34:4
  • +ಪ್ರಕ 16:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2017, ಪು. 11

    ಪ್ರಕಟನೆ, ಪು. 110-111

ಪ್ರಕಟನೆ 6:15

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 2:10, 19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2015, ಪು. 16

    ಪ್ರಕಟನೆ, ಪು. 112

ಪ್ರಕಟನೆ 6:16

ಮಾರ್ಜಿನಲ್ ರೆಫರೆನ್ಸ್

  • +ಹೋಶೇ 10:8; ಲೂಕ 23:30
  • +ಪ್ರಕ 4:2, 3
  • +ಪ್ರಕ 5:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 112

    ಕಾವಲಿನಬುರುಜು,

    12/15/1997, ಪು. 20

ಪ್ರಕಟನೆ 6:17

ಮಾರ್ಜಿನಲ್ ರೆಫರೆನ್ಸ್

  • +ಚೆಫ 1:14, 18; ರೋಮ 2:5
  • +ಯೋವೇ 2:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2014, ಪು. 31

    ಪ್ರಕಟನೆ, ಪು. 112-113, 128-129

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಪ್ರಕ. 6:1ಪ್ರಕ 5:6
ಪ್ರಕ. 6:1ಪ್ರಕ 5:5
ಪ್ರಕ. 6:1ಪ್ರಕ 4:7
ಪ್ರಕ. 6:2ಪ್ರಕ 19:11
ಪ್ರಕ. 6:2ಪ್ರಕ 14:14
ಪ್ರಕ. 6:2ಕೀರ್ತ 45:4; 110:1, 2; ಪ್ರಕ 12:7; 17:14
ಪ್ರಕ. 6:3ಪ್ರಕ 4:7
ಪ್ರಕ. 6:4ಮತ್ತಾ 24:7; ಲೂಕ 21:10
ಪ್ರಕ. 6:5ಪ್ರಕ 5:5
ಪ್ರಕ. 6:5ಪ್ರಕ 4:7
ಪ್ರಕ. 6:6ಮತ್ತಾ 20:2
ಪ್ರಕ. 6:6ಮಾರ್ಕ 13:8
ಪ್ರಕ. 6:7ಪ್ರಕ 4:7
ಪ್ರಕ. 6:8ಲೂಕ 21:11
ಪ್ರಕ. 6:8ಯೆರೆ 15:2, 3; ಯೆಹೆ 14:21
ಪ್ರಕ. 6:9ಯಾಜ 4:7; ಪ್ರಕ 8:3
ಪ್ರಕ. 6:9ಯಾಜ 17:11
ಪ್ರಕ. 6:9ಮತ್ತಾ 24:9, 14; ಯೋಹಾ 18:37; ಪ್ರಕ 17:6; 20:4
ಪ್ರಕ. 6:101ಯೋಹಾ 5:20
ಪ್ರಕ. 6:10ಧರ್ಮೋ 32:43; ಲೂಕ 18:7; ಪ್ರಕ 19:1, 2
ಪ್ರಕ. 6:11ಪ್ರಕ 3:5
ಪ್ರಕ. 6:11ಮತ್ತಾ 24:9; ಅಕಾ 9:1; 2ಕೊರಿಂ 1:8
ಪ್ರಕ. 6:12ಯೋವೇ 2:31; ಮತ್ತಾ 24:29
ಪ್ರಕ. 6:14ಯೆಶಾ 34:4
ಪ್ರಕ. 6:14ಪ್ರಕ 16:20
ಪ್ರಕ. 6:15ಯೆಶಾ 2:10, 19
ಪ್ರಕ. 6:16ಹೋಶೇ 10:8; ಲೂಕ 23:30
ಪ್ರಕ. 6:16ಪ್ರಕ 4:2, 3
ಪ್ರಕ. 6:16ಪ್ರಕ 5:6
ಪ್ರಕ. 6:17ಚೆಫ 1:14, 18; ರೋಮ 2:5
ಪ್ರಕ. 6:17ಯೋವೇ 2:11
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪ್ರಕಟನೆ 6:1-17

ಯೋಹಾನನಿಗೆ ಕೊಟ್ಟ ಪ್ರಕಟನೆ

6 ಕುರಿಮರಿ+ ಆ ಏಳು ಮುದ್ರೆಯಲ್ಲಿ ಒಂದು ಮುದ್ರೆ ತೆಗೆಯೋದನ್ನ ನಾನು ನೋಡ್ದೆ.+ ಆಗ ನಾಲ್ಕು ಜೀವಿಗಳಲ್ಲಿ ಒಂದು ಜೀವಿ+ ಗುಡುಗಿನ ಹಾಗೆ ಜೋರಾಗಿ “ಬಾ!” ಅನ್ನೋದನ್ನ ಕೇಳಿಸ್ಕೊಂಡೆ. 2 ನಾನು ನೋಡಿದಾಗ ಒಂದು ಬಿಳಿ ಕುದುರೆ+ ಕಾಣಿಸ್ತು. ಅದ್ರ ಮೇಲೆ ಕೂತಿದ್ದವನ ಕೈಯಲ್ಲಿ ಒಂದು ಬಿಲ್ಲಿತ್ತು. ದೇವರು ಅವನಿಗೆ ಒಂದು ಕಿರೀಟ ಕೊಟ್ಟನು.+ ಅವನು ಶತ್ರುಗಳನ್ನ ಸೋಲಿಸ್ತಾ ಗೆಲ್ತಾ ಹೋದನು.+

3 ಕುರಿಮರಿ ಎರಡನೇ ಮುದ್ರೆ ತೆಗೆದಾಗ ಎರಡನೇ ಜೀವಿ+ “ಬಾ!” ಅನ್ನೋದನ್ನ ಕೇಳಿಸ್ಕೊಂಡೆ. 4 ಆಗ ಇನ್ನೊಂದು ಕುದುರೆ ಬಂತು. ಅದು ಕೆಂಪಗಿತ್ತು. ಅದ್ರ ಮೇಲೆ ಕೂತಿದ್ದ ವ್ಯಕ್ತಿಗೆ ಭೂಮಿಯಿಂದ ಶಾಂತಿ ತೆಗೆದುಹಾಕೋ ಅನುಮತಿ ಸಿಕ್ತು. ಜನ್ರು ಒಬ್ಬರನ್ನೊಬ್ರು ಸಾಯಿಸಬೇಕಂತ ಈ ಅನುಮತಿ ಸಿಕ್ತು. ಅಷ್ಟೇ ಅಲ್ಲ ಅವನಿಗೆ ಒಂದು ದೊಡ್ಡ ಕತ್ತಿ ಕೊಡಲಾಯ್ತು.+

5 ಕುರಿಮರಿ ಮೂರನೇ ಮುದ್ರೆ+ ತೆಗೆದಾಗ ಮೂರನೇ ಜೀವಿ+ “ಬಾ!” ಅನ್ನೋದನ್ನ ಕೇಳಿಸ್ಕೊಂಡೆ. ನಾನು ನೋಡ್ತಿದ್ದಾಗ ಒಂದು ಕಪ್ಪು ಕುದುರೆ ಬಂತು. ಅದ್ರ ಮೇಲೆ ಕೂತಿದ್ದವನ ಕೈಯಲ್ಲಿ ಒಂದು ತಕ್ಕಡಿ ಇತ್ತು. 6 ಆ ನಾಲ್ಕು ಜೀವಿಗಳ ಮಧ್ಯದಿಂದ ಒಂದು ಧ್ವನಿ ಹೀಗೆ ಹೇಳೋದನ್ನ ನಾನು ಕೇಳಿಸ್ಕೊಂಡೆ: “ಒಂದು ದಿನಾರಿಗೆ*+ ಒಂದು ಕಿಲೋ* ಗೋದಿ. ಒಂದು ದಿನಾರಿಗೆ ಮೂರು ಕಿಲೋ ಬಾರ್ಲಿ. ಆಲೀವ್‌ ಎಣ್ಣೆ, ದ್ರಾಕ್ಷಾಮದ್ಯ ಖಾಲಿಮಾಡಬೇಡ.”+

7 ಕುರಿಮರಿ ನಾಲ್ಕನೇ ಮುದ್ರೆ ತೆಗೆದಾಗ ನಾಲ್ಕನೇ ಜೀವಿ+ “ಬಾ!” ಅನ್ನೋದನ್ನ ಕೇಳಿಸ್ಕೊಂಡೆ. 8 ನಾನು ನೋಡ್ತಿದ್ದಾಗ ಬಿಳಿಚಿಕೊಂಡಿರೋ ಒಂದು ಕುದುರೆ ಕಾಣಿಸ್ತು. ಅದ್ರ ಮೇಲೆ ಕೂತಿದ್ದವನಿಗೆ ಸಾವು ಅನ್ನೋ ಹೆಸ್ರಿತ್ತು. ಸಮಾಧಿ* ಅನ್ನೋನು ಅವನ ಹಿಂದೆಹಿಂದೆ ಹೋಗ್ತಾ ಇದ್ದ. ಕತ್ತಿಯಿಂದ, ಆಹಾರ ಕೊರತೆಯಿಂದ,+ ಪ್ರಾಣ ತೆಗಿಯೋ ಕಾಯಿಲೆಯಿಂದ, ಕಾಡುಪ್ರಾಣಿಗಳಿಂದ ಜನ್ರನ್ನ ಸಾಯಿಸೋಕೆ ಭೂಮಿಯ ನಾಲ್ಕನೇ ಒಂದು ಭಾಗದ ಮೇಲೆ ಅವ್ರಿಗೆ ಅಧಿಕಾರ ಸಿಕ್ತು.+

9 ಕುರಿಮರಿ ಐದನೇ ಮುದ್ರೆ ತೆಗೆದಾಗ ನನಗೆ ಯಜ್ಞವೇದಿಯ+ ಕೆಳಗೆ ಸ್ವಲ್ಪ ಜನ್ರ ರಕ್ತ*+ ಕಾಣಿಸ್ತು. ದೇವರ ಮಾತನ್ನ ಪಾಲಿಸಿದ್ರಿಂದ ಮತ್ತು ಸಿಹಿಸುದ್ದಿ ಸಾರಿದ್ರಿಂದ ಅವ್ರನ್ನ ಕೊಂದಿದ್ರು.+ 10 ಅವರು ಜೋರಾಗಿ ಹೀಗೆ ಕಿರಿಚ್ತಾ ಇದ್ರು: “ವಿಶ್ವದ ರಾಜನೇ, ಪವಿತ್ರನೇ, ಸತ್ಯವಂತನೇ+ ಎಷ್ಟು ದಿನ ಅಂತ ನೀನು ಹೀಗೇ ನೋಡ್ತಾ ನ್ಯಾಯತೀರಿಸದೆ ಸುಮ್ಮನೆ ಇರ್ತಿಯಾ? ನಮ್ಮ ರಕ್ತ ಸುರಿಸಿದವ್ರ ವಿರುದ್ಧ ಯಾವಾಗ ಸೇಡು ತೀರಿಸ್ಕೊಳ್ತೀಯಾ?”+ 11 ಬಲಿ ಆದವ್ರಲ್ಲಿ ಒಬ್ಬೊಬ್ರಿಗೂ ಹಾಕೊಳ್ಳೋಕೆ ಒಡೆಯ ಒಂದೊಂದು ಬಿಳಿ ಬಟ್ಟೆ ಕೊಟ್ಟನು.+ ಆಮೇಲೆ ಅವ್ರಿಗೆ ಸ್ವಲ್ಪ ಸಮಯ ಕಾಯೋಕೆ ಹೇಳಿದನು. ಯಾಕಂದ್ರೆ ಅವ್ರ ತರಾನೇ, ಭವಿಷ್ಯದಲ್ಲಿ ಸಾಯ್ತಿದ್ದ ಜೊತೆ ಸೇವಕರ, ಸಹೋದರರ ಸಂಖ್ಯೆ ಪೂರ್ತಿ ಆಗಬೇಕಿತ್ತು.+

12 ಕುರಿಮರಿ ಆರನೇ ಮುದ್ರೆ ತೆಗೆಯೋದನ್ನ ನಾನು ನೋಡ್ದೆ. ಆಗ ಒಂದು ದೊಡ್ಡ ಭೂಕಂಪ ಆಯ್ತು. ಸೂರ್ಯ ಕೂದಲಿಂದ* ಮಾಡಿದ ಕಪ್ಪು ಗೋಣಿಚೀಲದ ತರ ಆದ. ಚಂದ್ರ ರಕ್ತದ ತರ ಕೆಂಪಗಾದ.+ 13 ಜೋರಾಗಿ ಗಾಳಿ ಬೀಸಿದಾಗ ಅಂಜೂರದ ಕಾಯಿಗಳು ಉದುರೋ ಹಾಗೆ ಆಕಾಶದ ನಕ್ಷತ್ರಗಳು ಭೂಮಿಗೆ ಉದುರಿದ್ವು. 14 ಆಕಾಶ ಸುರುಳಿ ತರ ಸುತ್ಕೊಂಡು ಮಾಯ ಆಯ್ತು.+ ಎಲ್ಲ ಬೆಟ್ಟ, ದ್ವೀಪಗಳು ತಮ್ಮತಮ್ಮ ಜಾಗ ಬಿಟ್ಟು ಹೋಗಿಬಿಟ್ವು.+ 15 ಆಮೇಲೆ ಭೂಮಿ ಮೇಲಿದ್ದ ರಾಜರು, ದೊಡ್ಡದೊಡ್ಡ ಅಧಿಕಾರಿಗಳು, ಸೇನಾಪತಿಗಳು, ಶ್ರೀಮಂತರು, ಬಲಿಷ್ಠರು, ದಾಸರು, ಸ್ವತಂತ್ರರಾಗಿದ್ದ ಎಲ್ಲ ಜನ್ರು ಗುಹೆಗಳಲ್ಲಿ, ಬೆಟ್ಟಗಳಲ್ಲಿ, ಬಂಡೆಗಳಲ್ಲಿ ಬಚ್ಚಿಟ್ಕೊಂಡ್ರು.+ 16 ಅವರು ಬೆಟ್ಟಗಳಿಗೆ ಮತ್ತು ಬಂಡೆಗಳಿಗೆ “ನಾವು ಕಾಣಿಸದ ಹಾಗೆ+ ನಮ್ಮನ್ನ ಬಚ್ಚಿಡಿ. ಸಿಂಹಾಸನದ+ ಮೇಲೆ ಕೂತಿರೋ ದೇವರಿಂದ, ಕುರಿಮರಿಯ+ ಕೋಪದಿಂದ ನಮ್ಮನ್ನ ಕಾಪಾಡಿ. 17 ಯಾಕಂದ್ರೆ ಅವರು ಕೋಪ ತೋರಿಸೋ ಮಹಾ ದಿನ ಬಂದಿದೆ.+ ಅದ್ರಿಂದ ಯಾರು ತಪ್ಪಿಸ್ಕೊಳ್ತಾರೆ?”+ ಅಂತ ಹೇಳ್ತಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ