ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪ್ರಕಟನೆ 8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಪ್ರಕಟನೆ ಮುಖ್ಯಾಂಶಗಳು

      • ಏಳನೇ ಮುದ್ರೆ ತೆಗೆದ (1-6)

      • ನಾಲ್ಕು ತುತ್ತೂರಿ ಊದಿದ್ರು (7-12)

      • ಮೂರು ದೊಡ್ಡ ಕಷ್ಟಗಳ ಬಗ್ಗೆ ಹೇಳಿದ್ರು (13)

ಪ್ರಕಟನೆ 8:1

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 6:1
  • +ಪ್ರಕ 5:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2009, ಪು. 32

    ಪ್ರಕಟನೆ, ಪು. 129-131

ಪ್ರಕಟನೆ 8:2

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 15:1

ಪ್ರಕಟನೆ 8:3

ಮಾರ್ಜಿನಲ್ ರೆಫರೆನ್ಸ್

  • +ವಿಮೋ 30:1, 3
  • +ಪ್ರಕ 9:13
  • +ಪ್ರಕ 5:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 129-131

ಪ್ರಕಟನೆ 8:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 141:2; ಲೂಕ 1:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 129-131

ಪ್ರಕಟನೆ 8:5

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:16; ಪ್ರಕ 4:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2009, ಪು. 32

    ಪ್ರಕಟನೆ, ಪು. 131-132

ಪ್ರಕಟನೆ 8:6

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 8:7, 8, 10, 12; 9:1, 13; 11:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 132

ಪ್ರಕಟನೆ 8:7

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 16:2
  • +ವಿಮೋ 9:23-25; ಕೀರ್ತ 97:3, 5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 133-134

ಪ್ರಕಟನೆ 8:8

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 17:12, 13; 57:20
  • +ವಿಮೋ 7:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 6/2017, ಪು. 1-2

    ಪ್ರಕಟನೆ, ಪು. 134-136

ಪ್ರಕಟನೆ 8:9

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 16:1, 3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 134-136

ಪ್ರಕಟನೆ 8:10

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 16:1, 4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 136, 137-138

ಪ್ರಕಟನೆ 8:11

ಪಾದಟಿಪ್ಪಣಿ

  • *

    ಅಕ್ಷ. “ಮಾಚಿಪತ್ರೆ.”

ಮಾರ್ಜಿನಲ್ ರೆಫರೆನ್ಸ್

  • +ಆಮೋ 5:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 136-139

ಪ್ರಕಟನೆ 8:12

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 16:1, 8
  • +ವಿಮೋ 10:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 138-141

ಪ್ರಕಟನೆ 8:13

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 8:2
  • +ಪ್ರಕ 9:12; 11:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 141

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಪ್ರಕ. 8:1ಪ್ರಕ 6:1
ಪ್ರಕ. 8:1ಪ್ರಕ 5:1
ಪ್ರಕ. 8:2ಪ್ರಕ 15:1
ಪ್ರಕ. 8:3ವಿಮೋ 30:1, 3
ಪ್ರಕ. 8:3ಪ್ರಕ 9:13
ಪ್ರಕ. 8:3ಪ್ರಕ 5:8
ಪ್ರಕ. 8:4ಕೀರ್ತ 141:2; ಲೂಕ 1:10
ಪ್ರಕ. 8:5ವಿಮೋ 19:16; ಪ್ರಕ 4:5
ಪ್ರಕ. 8:6ಪ್ರಕ 8:7, 8, 10, 12; 9:1, 13; 11:15
ಪ್ರಕ. 8:7ಪ್ರಕ 16:2
ಪ್ರಕ. 8:7ವಿಮೋ 9:23-25; ಕೀರ್ತ 97:3, 5
ಪ್ರಕ. 8:8ಯೆಶಾ 17:12, 13; 57:20
ಪ್ರಕ. 8:8ವಿಮೋ 7:20
ಪ್ರಕ. 8:9ಪ್ರಕ 16:1, 3
ಪ್ರಕ. 8:10ಪ್ರಕ 16:1, 4
ಪ್ರಕ. 8:11ಆಮೋ 5:7
ಪ್ರಕ. 8:12ಪ್ರಕ 16:1, 8
ಪ್ರಕ. 8:12ವಿಮೋ 10:22
ಪ್ರಕ. 8:13ಪ್ರಕ 8:2
ಪ್ರಕ. 8:13ಪ್ರಕ 9:12; 11:14
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪ್ರಕಟನೆ 8:1-13

ಯೋಹಾನನಿಗೆ ಕೊಟ್ಟ ಪ್ರಕಟನೆ

8 ಕುರಿಮರಿ+ ಏಳನೇ ಮುದ್ರೆ ತೆಗೆದಾಗ+ ಸ್ವರ್ಗದಲ್ಲಿ ಸುಮಾರು ಅರ್ಧ ಗಂಟೆ ಏನೂ ಶಬ್ದ ಇರಲಿಲ್ಲ. 2 ಆಗ ದೇವರ ಮುಂದೆ ನಿಂತಿರೋ ಏಳು ದೇವದೂತರನ್ನ+ ನೋಡ್ದೆ. ದೇವರು ಅವ್ರಿಗೆ ಏಳು ತುತ್ತೂರಿಗಳನ್ನ ಕೊಟ್ಟನು.

3 ಆಮೇಲೆ ಧೂಪ ಇದ್ದ ಚಿನ್ನದ ಪಾತ್ರೆಗಳನ್ನ ಹಿಡ್ಕೊಂಡಿದ್ದ ಇನ್ನೊಬ್ಬ ದೇವದೂತ ಬಂದು ಯಜ್ಞವೇದಿ+ ಹತ್ರ ನಿಂತ್ಕೊಂಡ. ಪವಿತ್ರ ಜನ್ರೆಲ್ಲ ಪ್ರಾರ್ಥನೆ ಮಾಡ್ತಿದ್ದಾಗ ಸಿಂಹಾಸನದ ಮುಂದೆ ಇರೋ ಚಿನ್ನದ ಯಜ್ಞವೇದಿಯ+ ಮೇಲೆ ಅರ್ಪಿಸೋಕೆ ಆ ದೇವದೂತನಿಗೆ ತುಂಬ ಧೂಪವನ್ನ+ ಕೊಟ್ರು. 4 ಪವಿತ್ರ ಜನ್ರ ಪ್ರಾರ್ಥನೆಯ ಜೊತೆ ದೇವದೂತನ ಕೈಯಲ್ಲಿದ್ದ ಧೂಪದ ಹೊಗೆ ದೇವರ ಹತ್ರ ಹೋಯ್ತು.+ 5 ಆದ್ರೆ ಆ ದೇವದೂತ ತಕ್ಷಣ ಧೂಪದ ಪಾತ್ರೆಯನ್ನ ತಗೊಂಡು ಯಜ್ಞವೇದಿಯಲ್ಲಿ ಇದ್ದ ಸ್ವಲ್ಪ ಕೆಂಡವನ್ನ ತುಂಬಿಸಿ ಭೂಮಿಗೆ ಬಿಸಾಕಿದ. ಅದ್ರಿಂದಾಗಿ ಗುಡುಗು, ಮಿಂಚು,+ ಭೂಕಂಪ ಆಯ್ತು. ಸ್ವರಗಳು ಕೇಳಿಸಿದ್ವು. 6 ಏಳು ತುತ್ತೂರಿಗಳನ್ನ ಹಿಡ್ಕೊಂಡಿದ್ದ ಏಳು ದೇವದೂತರು+ ಅವನ್ನ ಊದೋಕೆ ತಯಾರಾದ್ರು.

7 ಮೊದಲ್ನೇ ದೇವದೂತ ತುತ್ತೂರಿ ಊದಿದ. ಆಗ ರಕ್ತದಿಂದ ಕಲಿಸಿದ್ದ ಆಲಿಕಲ್ಲಿನ ಮತ್ತು ಬೆಂಕಿಯ ಮಳೆ ಭೂಮಿ ಮೇಲೆ ಸುರಿತು.+ ಅದ್ರಿಂದಾಗಿ ಭೂಮಿಯ ಮೂರನೇ ಒಂದು ಭಾಗ, ಮರಗಳ ಮೂರನೇ ಒಂದು ಭಾಗ ಮತ್ತು ಎಲ್ಲ ಗಿಡಗಳು ಸುಟ್ಟುಹೋದ್ವು.+

8 ಎರಡನೇ ದೇವದೂತ ತುತ್ತೂರಿ ಊದಿದ. ಆಗ ಬೆಂಕಿಯಿಂದ ಉರಿತಿದ್ದ ದೊಡ್ಡ ಬೆಟ್ಟದ ತರ ಏನೋ ಒಂದು ಸಮುದ್ರಕ್ಕೆ ಬಂದು ಬಿತ್ತು.+ ಅದ್ರಿಂದ ಸಮುದ್ರದ ಮೂರನೇ ಒಂದು ಭಾಗ ರಕ್ತ ಆಯ್ತು.+ 9 ಆಗ ಮೂರನೇ ಒಂದು ಭಾಗದಷ್ಟು ಸಮುದ್ರದ ಜೀವಿಗಳು ಸತ್ತುಹೋದ್ವು,+ ಮೂರನೇ ಒಂದು ಭಾಗದಷ್ಟು ಹಡಗುಗಳು ಒಡೆದು ಹೋದ್ವು.

10 ಮೂರನೇ ದೇವದೂತ ತುತ್ತೂರಿ ಊದಿದ. ಆಗ ದೀಪದ ತರ ಉರಿತಿದ್ದ ಒಂದು ದೊಡ್ಡ ನಕ್ಷತ್ರ ಆಕಾಶದಿಂದ ಬಿತ್ತು. ಅದು ಮೂರನೇ ಒಂದು ಭಾಗದ ನದಿಗಳ ಮೇಲೆ, ನೀರಿನ ಬುಗ್ಗೆಗಳ ಮೇಲೆ ಬಿತ್ತು.+ 11 ಆ ನಕ್ಷತ್ರದ ಹೆಸ್ರು ಕಹಿ ಸಸ್ಯ.* ಅದ್ರಿಂದ ಮೂರನೇ ಒಂದು ಭಾಗದ ನೀರು ಕಹಿ ಆಯ್ತು. ಹಾಗಾಗಿ ತುಂಬ ಜನ ಸತ್ತು ಹೋದ್ರು.+

12 ನಾಲ್ಕನೇ ದೇವದೂತ ತುತ್ತೂರಿ ಊದಿದ. ಆಗ ಸೂರ್ಯ,+ ಚಂದ್ರ ಮತ್ತು ನಕ್ಷತ್ರಗಳ ಮೂರನೇ ಒಂದು ಭಾಗ ಕತ್ತಲಾಯ್ತು.+ ಅದ್ರಿಂದ ಹಗಲಿನ ಮೂರನೇ ಒಂದು ಭಾಗ, ರಾತ್ರಿಯ ಒಂದು ಭಾಗ ಬೆಳಕಿಲ್ಲದ ಹಾಗಾಯ್ತು.

13 ಆಮೇಲೆ ನಾನು ನೋಡಿದಾಗ ಆಕಾಶದ ಮಧ್ಯ ಒಂದು ಹದ್ದು ಹಾರಾಡ್ತಾ ಇತ್ತು. ಅದು ಜೋರಾಗಿ “ತುತ್ತೂರಿ ಊದೋಕೆ ಉಳಿದ ಇನ್ನೂ ಮೂರು ದೇವದೂತರು ತಯಾರಾಗಿದ್ದಾರೆ.+ ಅವರು ತುತ್ತೂರಿ ಊದಿದಾಗ ಭೂಮಿಯಲ್ಲಿ ಇರುವವ್ರಿಗೆ ತುಂಬ ಕಷ್ಟಗಳು ಬರುತ್ತೆ”+ ಅಂತ ಹೇಳ್ತು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ