ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೆಜ್ಕೇಲ 6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೆಜ್ಕೇಲ ಮುಖ್ಯಾಂಶಗಳು

      • ಇಸ್ರಾಯೇಲಿನ ಬೆಟ್ಟಗಳ ವಿರುದ್ಧ ಭವಿಷ್ಯವಾಣಿ (1-14)

        • ಅಸಹ್ಯ ಮೂರ್ತಿಗಳಿಗೆ ಅವಮಾನ ಆಗುತ್ತೆ (4-6)

        • “ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ” (7)

ಯೆಹೆಜ್ಕೇಲ 6:3

ಪಾದಟಿಪ್ಪಣಿ

  • *

    ಅಕ್ಷ. “ಎತ್ತರ ಸ್ಥಳಗಳನ್ನ.”

ಯೆಹೆಜ್ಕೇಲ 6:4

ಪಾದಟಿಪ್ಪಣಿ

  • *

    ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 27:9
  • +ಯಾಜ 26:30

ಯೆಹೆಜ್ಕೇಲ 6:5

ಮಾರ್ಜಿನಲ್ ರೆಫರೆನ್ಸ್

  • +ಯೆರೆ 8:1, 2

ಯೆಹೆಜ್ಕೇಲ 6:6

ಪಾದಟಿಪ್ಪಣಿ

  • *

    ಅಕ್ಷ. “ಎತ್ತರ ಸ್ಥಳಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 2:15; 32:29; ಮೀಕ 3:12
  • +ಯೆಹೆ 16:39

ಯೆಹೆಜ್ಕೇಲ 6:7

ಮಾರ್ಜಿನಲ್ ರೆಫರೆನ್ಸ್

  • +ಯೆರೆ 14:18
  • +ಯೆಹೆ 7:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 77

ಯೆಹೆಜ್ಕೇಲ 6:8

ಮಾರ್ಜಿನಲ್ ರೆಫರೆನ್ಸ್

  • +ಯೆರೆ 30:10; 44:28; ಯೆಹೆ 14:22

ಯೆಹೆಜ್ಕೇಲ 6:9

ಪಾದಟಿಪ್ಪಣಿ

  • *

    ಅಥವಾ “ಅನೈತಿಕವಾಗಿ ನಡೆದು”

  • *

    ಅಥವಾ “ಅನೈತಿಕವಾಗಿ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 30:1, 2; ಕೀರ್ತ 137:1
  • +ಅರ 15:39
  • +ಕೀರ್ತ 78:40, 41; ಯೆಶಾ 63:10
  • +ಯೆಹೆ 20:43; 36:31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 98-100

ಯೆಹೆಜ್ಕೇಲ 6:10

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 33:29; ದಾನಿ 9:12; ಜೆಕ 1:6

ಯೆಹೆಜ್ಕೇಲ 6:11

ಮಾರ್ಜಿನಲ್ ರೆಫರೆನ್ಸ್

  • +ಯೆರೆ 15:2; 16:4; ಯೆಹೆ 5:12

ಯೆಹೆಜ್ಕೇಲ 6:12

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 5:13

ಯೆಹೆಜ್ಕೇಲ 6:13

ಮಾರ್ಜಿನಲ್ ರೆಫರೆನ್ಸ್

  • +ಯೆರೆ 8:2
  • +ಯೆಹೆ 20:28
  • +ಯೆಹೆ 12:15

ಯೆಹೆಜ್ಕೇಲ 6:14

ಪಾದಟಿಪ್ಪಣಿ

  • *

    ಪದವಿವರಣೆಯಲ್ಲಿ “ಅರಣ್ಯಪ್ರದೇಶ” ನೋಡಿ.

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೆ. 6:4ಯೆಶಾ 27:9
ಯೆಹೆ. 6:4ಯಾಜ 26:30
ಯೆಹೆ. 6:5ಯೆರೆ 8:1, 2
ಯೆಹೆ. 6:6ಯೆರೆ 2:15; 32:29; ಮೀಕ 3:12
ಯೆಹೆ. 6:6ಯೆಹೆ 16:39
ಯೆಹೆ. 6:7ಯೆರೆ 14:18
ಯೆಹೆ. 6:7ಯೆಹೆ 7:4
ಯೆಹೆ. 6:8ಯೆರೆ 30:10; 44:28; ಯೆಹೆ 14:22
ಯೆಹೆ. 6:9ಧರ್ಮೋ 30:1, 2; ಕೀರ್ತ 137:1
ಯೆಹೆ. 6:9ಅರ 15:39
ಯೆಹೆ. 6:9ಕೀರ್ತ 78:40, 41; ಯೆಶಾ 63:10
ಯೆಹೆ. 6:9ಯೆಹೆ 20:43; 36:31
ಯೆಹೆ. 6:10ಯೆಹೆ 33:29; ದಾನಿ 9:12; ಜೆಕ 1:6
ಯೆಹೆ. 6:11ಯೆರೆ 15:2; 16:4; ಯೆಹೆ 5:12
ಯೆಹೆ. 6:12ಯೆಹೆ 5:13
ಯೆಹೆ. 6:13ಯೆರೆ 8:2
ಯೆಹೆ. 6:13ಯೆಹೆ 20:28
ಯೆಹೆ. 6:13ಯೆಹೆ 12:15
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೆಜ್ಕೇಲ 6:1-14

ಯೆಹೆಜ್ಕೇಲ

6 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ಇಸ್ರಾಯೇಲಿನ ಬೆಟ್ಟಗಳ ಕಡೆ ಮುಖಮಾಡಿ ಅವುಗಳ ವಿರುದ್ಧ ಭವಿಷ್ಯ ಹೇಳು. 3 ನೀನು ಅವಕ್ಕೆ ಹೀಗೆ ಹೇಳಬೇಕು: ‘ಇಸ್ರಾಯೇಲಿನ ಬೆಟ್ಟಗಳೇ, ವಿಶ್ವದ ರಾಜ ಯೆಹೋವ ಹೇಳೋದನ್ನ ಕೇಳಿಸ್ಕೊಳ್ಳಿ. ವಿಶ್ವದ ರಾಜ ಯೆಹೋವ ಪರ್ವತ, ಬೆಟ್ಟ, ತೊರೆ ಮತ್ತು ಕಣಿವೆಗಳಿಗೆ ಹೀಗಂತಾನೆ: “ನೋಡಿ! ನಾನು ನಿಮ್ಮನ್ನ ಕತ್ತಿಗೆ ತುತ್ತಾಗೋ ಹಾಗೆ ಮಾಡಿ ನಿಮ್ಮ ದೇವಸ್ಥಾನಗಳನ್ನ* ನಾಶಮಾಡ್ತೀನಿ. 4 ನಾನು ನಿಮ್ಮ ಯಜ್ಞವೇದಿಗಳನ್ನ ನಾಶ ಮಾಡ್ತೀನಿ. ಧೂಪಸ್ತಂಭಗಳನ್ನ ಮುರಿದು ಹಾಕ್ತೀನಿ.+ ನನ್ನ ಕೈಯಿಂದ ಸಾಯೋ ಜನ್ರ ಶವಗಳನ್ನ ನಿಮ್ಮ ಅಸಹ್ಯ ಮೂರ್ತಿಗಳ* ಮುಂದೆ ಬಿಸಾಡ್ತೀನಿ.+ 5 ಇಸ್ರಾಯೇಲಿನ ಜನ್ರ ಶವಗಳನ್ನ ಅವ್ರ ಅಸಹ್ಯ ಮೂರ್ತಿಗಳ ಮುಂದೆನೇ ಎಸಿತೀನಿ. ನಿಮ್ಮ ಮೂಳೆಗಳನ್ನ ನಿಮ್ಮ ಯಜ್ಞವೇದಿಗಳ ಸುತ್ತ ಚೆಲ್ಲಾಪಿಲ್ಲಿ ಮಾಡ್ತೀನಿ.+ 6 ನೀವು ಎಲ್ಲೆಲ್ಲ ಇರ್ತಿರೋ ಆ ಎಲ್ಲ ಪಟ್ಟಣಗಳು ಬಿದ್ದು ಹೋಗುತ್ತೆ.+ ಅಲ್ಲಿನ ದೇವಸ್ಥಾನಗಳು* ಬಿದ್ದು ಹೋಗುತ್ತೆ ಮತ್ತು ಅವು ಹಾಳು ಬಿದ್ದಿರುತ್ತೆ.+ ನಿಮ್ಮ ಯಜ್ಞವೇದಿಗಳು ಪುಡಿಪುಡಿ ಆಗಿ ನಾಶ ಆಗುತ್ತೆ. ನಿಮ್ಮ ಅಸಹ್ಯ ಮೂರ್ತಿಗಳು ನಾಶ ಆಗುತ್ತೆ, ಧೂಪಸ್ತಂಭಗಳು ಮುರಿದು ಹೋಗುತ್ತೆ, ನಿಮ್ಮ ಕೈಕೆಲಸಗಳೆಲ್ಲ ಹಾಳಾಗುತ್ತೆ. 7 ಜನ್ರು ಕತ್ತಿಯಿಂದ ನಿಮ್ಮ ಮಧ್ಯ ಸತ್ತು ಬೀಳ್ತಾರೆ.+ ಆಗ ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.+

8 ಆದ್ರೆ ನಿಮ್ಮಲ್ಲಿ ಸ್ವಲ್ಪ ಜನ್ರನ್ನ ಉಳಿಸ್ತೀನಿ. ನೀವು ಬೇರೆಬೇರೆ ದೇಶಗಳಲ್ಲಿ ಚೆಲ್ಲಾಪಿಲ್ಲಿ ಆಗಿ ಜನಾಂಗಗಳ ಮಧ್ಯ ಇರುವಾಗ ನಿಮ್ಮಲ್ಲಿ ಕೆಲವರು ಕತ್ತಿಯಿಂದ ತಪ್ಪಿಸ್ಕೊಳ್ತಾರೆ.+ 9 ಹಾಗೆ ತಪ್ಪಿಸ್ಕೊಂಡವರು ಕೈದಿಗಳಾಗಿ ಹೋದ ಜನಾಂಗಗಳ ಮಧ್ಯ ನನ್ನನ್ನ ನೆನಪಿಸ್ಕೊಳ್ತಾರೆ.+ ಅವರು ದ್ರೋಹ ಮಾಡಿ* ಅವ್ರ ಹೃದಯ ನನ್ನಿಂದ ದೂರ ಆದಾಗ ಮತ್ತು ಅವ್ರ ಕಣ್ಣು ಕಾಮಾತುರದಿಂದ* ಅವ್ರ ಅಸಹ್ಯ ಮೂರ್ತಿಗಳನ್ನ ನೋಡ್ತಿದ್ದಾಗ+ ನನ್ನ ಹೃದಯ ಒಡೆದುಹೋಯ್ತು+ ಅಂತ ಆಗ ಅವರು ಅರ್ಥ ಮಾಡ್ಕೊತಾರೆ. ಅವರು ಮಾಡಿದ ಎಲ್ಲ ಅಸಹ್ಯ ವಿಷ್ಯಗಳನ್ನ ನೆನಸಿ ಅವ್ರ ಬಗ್ಗೆ ಅವ್ರಿಗೇ ನಾಚಿಕೆ, ಹೇಸಿಗೆ ಆಗುತ್ತೆ.+ 10 ಆಗ ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ. ಅವ್ರ ಮೇಲೆ ಈ ಕಷ್ಟ ತರ್ತಿನಿ ಅಂತ ನಾನು ಹೆದರಿಸಿದ್ದು ಸುಳ್ಳಲ್ಲ ಅಂತಾನೂ ಅವರು ತಿಳ್ಕೊತಾರೆ.”’+

11 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಇಸ್ರಾಯೇಲ್‌ ಜನ್ರು ಕೆಟ್ಟ ಮತ್ತು ಅಸಹ್ಯವಾದ ಕೆಲಸಗಳನ್ನ ಮಾಡಿದ್ರಿಂದ ನೀನು ದುಃಖದಿಂದ ಕೈಗಳನ್ನ ತಟ್ಟಿ, ವ್ಯಥೆಯಿಂದ ಕಾಲನ್ನ ನೆಲಕ್ಕೆ ಬಡಿದು ಗೋಳಾಡು. ಯಾಕಂದ್ರೆ ಅವರು ಕತ್ತಿ, ಬರಗಾಲ, ಅಂಟುರೋಗದಿಂದ ಸಾಯ್ತಾರೆ.+ 12 ದೂರದಲ್ಲಿ ಇರುವವರು ಅಂಟುರೋಗದಿಂದ ಸಾಯ್ತಾರೆ. ಹತ್ರ ಇರುವವರು ಕತ್ತಿಯಿಂದ ಸಾಯ್ತಾರೆ. ಇವೆರಡರಿಂದ ತಪ್ಪಿಸ್ಕೊಂಡವರು ಬರಗಾಲದಿಂದ ಸಾಯ್ತಾರೆ. ಹೀಗೆ ನಾನು ಅವ್ರ ಮೇಲೆ ನನ್ನ ರೋಷಾಗ್ನಿಯನ್ನ ಪೂರ್ತಿ ಸುರಿದುಬಿಡ್ತೀನಿ.+ 13 ಅವ್ರ ಶವಗಳು ಅಸಹ್ಯ ಮೂರ್ತಿಗಳ ಮಧ್ಯ, ಅವ್ರ ಯಜ್ಞವೇದಿಗಳ ಸುತ್ತ,+ ಎತ್ತರವಾದ ಎಲ್ಲ ಬೆಟ್ಟಗಳ ಮೇಲೆ, ಎಲ್ಲ ಪರ್ವತಗಳ ತುದಿಗಳಲ್ಲಿ, ಸೊಂಪಾಗಿ ಬೆಳೆದಿರೋ ಎಲ್ಲ ಮರಗಳ ಕೆಳಗೆ ಮತ್ತು ದೊಡ್ಡ ದೊಡ್ಡ ಮರಗಳ ಕೊಂಬೆಗಳ ಕೆಳಗೆ ಬಿದ್ದಿರುತ್ತೆ. ಹೀಗೆ ಎಲ್ಲೆಲ್ಲಿ ಅವ್ರ ಅಸಹ್ಯ ಮೂರ್ತಿಗಳನ್ನ ಖುಷಿಪಡಿಸೋಕೆ ಸುಗಂಧಭರಿತ ಅರ್ಪಣೆಗಳನ್ನ ಕೊಡ್ತಿದ್ರೋ+ ಅಲ್ಲೆಲ್ಲ ಶವಗಳು ಬಿದ್ದಾಗ ನಾನೇ ಯೆಹೋವ ಅಂತ ಗೊತ್ತಾಗುತ್ತೆ.+ 14 ನಾನು ನನ್ನ ಕೈಚಾಚಿ ಅವ್ರನ್ನ ಶಿಕ್ಷಿಸ್ತೀನಿ. ಅವ್ರ ದೇಶದಲ್ಲಿ ಜನ್ರೇ ಇಲ್ಲದ ಹಾಗೆ ಮಾಡ್ತೀನಿ. ಅವರು ವಾಸಿಸೋ ಸ್ಥಳಗಳು ಬಿಕೋ ಅನ್ನುತ್ತವೆ. ಎಷ್ಟೆಂದ್ರೆ ಅವುಗಳ ಗತಿ ದಿಬ್ಲದ ಹತ್ರ ಇರೋ ಕಾಡಿಗಿಂತ* ಕಡೆ ಆಗಿರುತ್ತೆ. ಆಗ ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.’”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ