ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೆಜ್ಕೇಲ 37
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೆಜ್ಕೇಲ ಮುಖ್ಯಾಂಶಗಳು

      • ಒಣ ಮೂಳೆಗಳ ಕಣಿವೆಯ ದರ್ಶನ (1-14)

      • ಎರಡೂ ಕೋಲುಗಳು ಒಂದಾದದ್ದು (15-28)

        • ಒಬ್ಬ ರಾಜನ ಆಳ್ವಿಕೆ ಕೆಳಗೆ ಒಂದೇ ಜನಾಂಗ (22)

        • ಶಾಶ್ವತಕ್ಕೂ ಇರೋ ಶಾಂತಿ ಒಪ್ಪಂದ (26)

ಯೆಹೆಜ್ಕೇಲ 37:1

ಪಾದಟಿಪ್ಪಣಿ

  • *

    ಅಥವಾ “ಕೈ.”

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 21:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 113, 118

ಯೆಹೆಜ್ಕೇಲ 37:2

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 37:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 113, 114-115

    ಕಾವಲಿನಬುರುಜು (ಅಧ್ಯಯನ),

    3/2016, ಪು. 29-30

ಯೆಹೆಜ್ಕೇಲ 37:3

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:39; 1ಸಮು 2:6

ಯೆಹೆಜ್ಕೇಲ 37:5

ಮಾರ್ಜಿನಲ್ ರೆಫರೆನ್ಸ್

  • +ಆದಿ 2:7; ಯೆಹೆ 37:14

ಯೆಹೆಜ್ಕೇಲ 37:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 115-116

    ಕಾವಲಿನಬುರುಜು (ಅಧ್ಯಯನ),

    3/2016, ಪು. 29-31

ಯೆಹೆಜ್ಕೇಲ 37:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 115-116

    ಕಾವಲಿನಬುರುಜು (ಅಧ್ಯಯನ),

    3/2016, ಪು. 29-31

ಯೆಹೆಜ್ಕೇಲ 37:9

ಪಾದಟಿಪ್ಪಣಿ

  • *

    ಅಥವಾ “ಉಸಿರೇ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 114-115

ಯೆಹೆಜ್ಕೇಲ 37:10

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 11:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 116-119

    ಕಾವಲಿನಬುರುಜು (ಅಧ್ಯಯನ),

    3/2016, ಪು. 29-31

ಯೆಹೆಜ್ಕೇಲ 37:11

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 36:10
  • +ಯೆಶಾ 49:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 113-114

    ಕಾವಲಿನಬುರುಜು (ಅಧ್ಯಯನ),

    3/2016, ಪು. 29-30

ಯೆಹೆಜ್ಕೇಲ 37:12

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 66:14
  • +ಯೆಹೆ 11:17; ಆಮೋ 9:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 113

ಯೆಹೆಜ್ಕೇಲ 37:13

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 126:2

ಯೆಹೆಜ್ಕೇಲ 37:14

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 32:14, 15; ಯೆಹೆ 36:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 117

ಯೆಹೆಜ್ಕೇಲ 37:16

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 15:9; 30:11
  • +1ಅರ 11:31; 12:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2022, ಪು. 22

    ಕಾವಲಿನಬುರುಜು (ಅಧ್ಯಯನ),

    1/2018, ಪು. 14

    ಶುದ್ಧ ಆರಾಧನೆ, ಪು. 129-131, 240

    ಕಾವಲಿನಬುರುಜು (ಅಧ್ಯಯನ),

    7/2016, ಪು. 31-32

ಯೆಹೆಜ್ಕೇಲ 37:17

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 11:13; ಯೆರೆ 3:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2022, ಪು. 22

    ಕಾವಲಿನಬುರುಜು (ಅಧ್ಯಯನ),

    1/2018, ಪು. 14

    ಶುದ್ಧ ಆರಾಧನೆ, ಪು. 130-131, 240

    ಕಾವಲಿನಬುರುಜು (ಅಧ್ಯಯನ),

    7/2016, ಪು. 31-32

ಯೆಹೆಜ್ಕೇಲ 37:19

ಮಾರ್ಜಿನಲ್ ರೆಫರೆನ್ಸ್

  • +ಯೆರೆ 50:4; ಜೆಕ 10:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 133-134

ಯೆಹೆಜ್ಕೇಲ 37:21

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 30:3; ಯೆಶಾ 11:12; ಯೆರೆ 16:14, 15; ಆಮೋ 9:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 130-132

ಯೆಹೆಜ್ಕೇಲ 37:22

ಮಾರ್ಜಿನಲ್ ರೆಫರೆನ್ಸ್

  • +ಯೆರೆ 3:18; ಹೋಶೇ 1:11
  • +ಆದಿ 49:10; ಕೀರ್ತ 2:6; ಯೆಶಾ 9:6; ಯೆರೆ 23:5; ಲೂಕ 1:32
  • +ಯೆಹೆ 37:19; ಜೆಕ 10:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 89, 130

ಯೆಹೆಜ್ಕೇಲ 37:23

ಪಾದಟಿಪ್ಪಣಿ

  • *

    ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 2:18; ಯೆಹೆ 11:18; ಹೋಶೇ 14:8; ಜೆಕ 13:2
  • +ಯೆರೆ 31:33; ಯೆಹೆ 36:28

ಯೆಹೆಜ್ಕೇಲ 37:24

ಮಾರ್ಜಿನಲ್ ರೆಫರೆನ್ಸ್

  • +ಯೆರೆ 23:5; 30:9; ಹೋಶೇ 3:5; ಲೂಕ 1:32
  • +ಯೋಹಾ 10:16; 1ಪೇತ್ರ 5:4
  • +ಧರ್ಮೋ 30:8-10; ಯೆರೆ 32:39; ಯೆಹೆ 36:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 89, 133, 213-214

ಯೆಹೆಜ್ಕೇಲ 37:25

ಪಾದಟಿಪ್ಪಣಿ

  • *

    ಅಥವಾ “ಅಧಿಕಾರಿಯಾಗಿ ಇರ್ತಾನೆ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 30:3
  • +ಯೆಶಾ 60:21; ಆಮೋ 9:15
  • +ಯೋವೇ 3:20
  • +ಯೆಹೆ 34:24; ಲೂಕ 1:32

ಯೆಹೆಜ್ಕೇಲ 37:26

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 34:25
  • +ಯೆರೆ 30:19; ಜೆಕ 8:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 134

    ಕಾವಲಿನಬುರುಜು,

    3/15/2010, ಪು. 27-28

ಯೆಹೆಜ್ಕೇಲ 37:27

ಪಾದಟಿಪ್ಪಣಿ

  • *

    ಅಥವಾ “ವಾಸಸ್ಥಳ; ಮನೆ.”

  • *

    ಅಥವಾ “ಮೇಲೆ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:12; ಯೆಹೆ 11:19, 20; 43:7; ಹೋಶೇ 2:23; ಪ್ರಕ 21:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 134

ಯೆಹೆಜ್ಕೇಲ 37:28

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 36:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 135

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೆ. 37:1ಪ್ರಕ 21:10
ಯೆಹೆ. 37:2ಯೆಹೆ 37:11
ಯೆಹೆ. 37:3ಧರ್ಮೋ 32:39; 1ಸಮು 2:6
ಯೆಹೆ. 37:5ಆದಿ 2:7; ಯೆಹೆ 37:14
ಯೆಹೆ. 37:10ಪ್ರಕ 11:11
ಯೆಹೆ. 37:11ಯೆಹೆ 36:10
ಯೆಹೆ. 37:11ಯೆಶಾ 49:14
ಯೆಹೆ. 37:12ಯೆಶಾ 66:14
ಯೆಹೆ. 37:12ಯೆಹೆ 11:17; ಆಮೋ 9:14
ಯೆಹೆ. 37:13ಕೀರ್ತ 126:2
ಯೆಹೆ. 37:14ಯೆಶಾ 32:14, 15; ಯೆಹೆ 36:27
ಯೆಹೆ. 37:162ಪೂರ್ವ 15:9; 30:11
ಯೆಹೆ. 37:161ಅರ 11:31; 12:20
ಯೆಹೆ. 37:17ಯೆಶಾ 11:13; ಯೆರೆ 3:18
ಯೆಹೆ. 37:19ಯೆರೆ 50:4; ಜೆಕ 10:6
ಯೆಹೆ. 37:21ಧರ್ಮೋ 30:3; ಯೆಶಾ 11:12; ಯೆರೆ 16:14, 15; ಆಮೋ 9:14
ಯೆಹೆ. 37:22ಯೆರೆ 3:18; ಹೋಶೇ 1:11
ಯೆಹೆ. 37:22ಆದಿ 49:10; ಕೀರ್ತ 2:6; ಯೆಶಾ 9:6; ಯೆರೆ 23:5; ಲೂಕ 1:32
ಯೆಹೆ. 37:22ಯೆಹೆ 37:19; ಜೆಕ 10:6
ಯೆಹೆ. 37:23ಯೆಶಾ 2:18; ಯೆಹೆ 11:18; ಹೋಶೇ 14:8; ಜೆಕ 13:2
ಯೆಹೆ. 37:23ಯೆರೆ 31:33; ಯೆಹೆ 36:28
ಯೆಹೆ. 37:24ಯೆರೆ 23:5; 30:9; ಹೋಶೇ 3:5; ಲೂಕ 1:32
ಯೆಹೆ. 37:24ಯೋಹಾ 10:16; 1ಪೇತ್ರ 5:4
ಯೆಹೆ. 37:24ಧರ್ಮೋ 30:8-10; ಯೆರೆ 32:39; ಯೆಹೆ 36:27
ಯೆಹೆ. 37:25ಯೆರೆ 30:3
ಯೆಹೆ. 37:25ಯೆಶಾ 60:21; ಆಮೋ 9:15
ಯೆಹೆ. 37:25ಯೋವೇ 3:20
ಯೆಹೆ. 37:25ಯೆಹೆ 34:24; ಲೂಕ 1:32
ಯೆಹೆ. 37:26ಯೆಹೆ 34:25
ಯೆಹೆ. 37:26ಯೆರೆ 30:19; ಜೆಕ 8:5
ಯೆಹೆ. 37:27ಯಾಜ 26:12; ಯೆಹೆ 11:19, 20; 43:7; ಹೋಶೇ 2:23; ಪ್ರಕ 21:3
ಯೆಹೆ. 37:28ಯೆಹೆ 36:23
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೆಜ್ಕೇಲ 37:1-28

ಯೆಹೆಜ್ಕೇಲ

37 ಯೆಹೋವನ ಪವಿತ್ರಶಕ್ತಿ* ನನ್ನ ಮೇಲಿತ್ತು. ಯೆಹೋವ ತನ್ನ ಪವಿತ್ರಶಕ್ತಿಯಿಂದ ನನ್ನನ್ನ ಎತ್ಕೊಂಡು ಹೋಗಿ ಕಣಿವೆ ಬಯಲಿನ ಮಧ್ಯ ಇಟ್ಟ.+ ಅಲ್ಲಿ ಬರೀ ಮೂಳೆಗಳು ತುಂಬಿದ್ವು. 2 ಆತನು ನನ್ನನ್ನ ಆ ಮೂಳೆಗಳ ಮಧ್ಯ ತಿರುಗಾಡಿಸಿದನು. ಆ ಕಣಿವೆ ಬಯಲಲ್ಲಿ ಲೆಕ್ಕ ಇಲ್ಲದಷ್ಟು ಮೂಳೆಗಳು ಬಿದ್ದಿರೋದನ್ನ ನೋಡ್ದೆ. ಅವು ತುಂಬ ಒಣಗಿಹೋಗಿದ್ವು.+ 3 ಆತನು ನನಗೆ “ಮನುಷ್ಯಕುಮಾರನೇ, ಈ ಮೂಳೆಗಳಿಗೆ ಜೀವ ಬರೋಕೆ ಸಾಧ್ಯನಾ?” ಅಂತ ಕೇಳಿದನು. ಅದಕ್ಕೆ ನಾನು “ವಿಶ್ವದ ರಾಜ ಯೆಹೋವನೇ, ಅದು ನಿನಗೇ ಗೊತ್ತು”+ ಅಂದೆ. 4 ಅದಕ್ಕೆ ಆತನು “ನೀನು ಈ ಮೂಳೆಗಳ ಬಗ್ಗೆ ಭವಿಷ್ಯ ಹೇಳು. ಅವಕ್ಕೆ ನೀನು ಏನು ಹೇಳಬೇಕಂದ್ರೆ ‘ಒಣಗಿ ಹೋಗಿರೋ ಮೂಳೆಗಳೇ, ಯೆಹೋವನ ಈ ಮಾತನ್ನ ಕೇಳಿಸಿಕೊಳ್ಳಿ:

5 ವಿಶ್ವದ ರಾಜ ಯೆಹೋವ ನಿಮಗೆ ಹೀಗಂತಾನೆ: “ನಿಮ್ಮೊಳಗೆ ಉಸಿರು ಸೇರೋ ಹಾಗೆ ಮಾಡ್ತೀನಿ. ಆಗ ನಿಮಗೆ ಜೀವ ಬರುತ್ತೆ.+ 6 ನಾನು ನಿಮ್ಮ ಮೇಲೆ ಸ್ನಾಯುಗಳನ್ನ ಇಟ್ಟು, ಮಾಂಸದಿಂದ ಮುಚ್ಚಿ, ಅದ್ರ ಮೇಲೆ ಚರ್ಮ ಹೊದಿಸ್ತೀನಿ. ಆಮೇಲೆ ಉಸಿರು ಕೊಡ್ತೀನಿ. ನಿಮಗೆ ಜೀವ ಬರುತ್ತೆ. ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.”’”

7 ಆತನು ಆಜ್ಞೆ ಕೊಟ್ಟ ತರಾನೇ ನಾನು ಭವಿಷ್ಯ ಹೇಳಿದೆ. ತಕ್ಷಣ ಟಕಟಕ ಅನ್ನೋ ಶಬ್ದ ಕೇಳಿಸ್ತು. ಮೂಳೆಗಳು ಒಂದ್ರ ಹತ್ರ ಒಂದು ಬಂದು ಕೂಡಿಕೊಳ್ಳೋಕೆ ಶುರು ಆಯ್ತು. 8 ಆಮೇಲೆ ಸ್ನಾಯುಗಳು ಮತ್ತು ಮಾಂಸ ಬಂದು ಮುಚ್ಕೊಂಡಿತು. ಅದ್ರ ಮೇಲೆ ಚರ್ಮದ ಹೊದಿಕೆ ಬಂತು. ಆದ್ರೆ ಅದ್ರಲ್ಲಿ ಇನ್ನೂ ಉಸಿರು ಇರಲಿಲ್ಲ.

9 ಆಮೇಲೆ ಆತನು ನನಗೆ “ನೀನು ಗಾಳಿಗೆ ಭವಿಷ್ಯ ಹೇಳು. ಮನುಷ್ಯಕುಮಾರನೇ, ನೀನು ಗಾಳಿಗೆ ಭವಿಷ್ಯ ಹೇಳ್ತಾ ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ಗಾಳಿಯೇ,* ನೀನು ನಾಲ್ಕು ದಿಕ್ಕುಗಳಿಂದ ಬಾ. ಸತ್ತ ಈ ಜನ್ರ ಮೇಲೆ ಬೀಸು, ಅವರು ಬದುಕ್ಲಿ”’” ಅಂದನು.

10 ಆತನು ಆಜ್ಞೆ ಕೊಟ್ಟ ತರಾನೇ ನಾನು ಭವಿಷ್ಯ ಹೇಳ್ದೆ. ಆಗ ಅವರೊಳಗೆ ಉಸಿರು ಸೇರಿತು. ಅವ್ರಿಗೆ ಜೀವ ಬಂದು ನಿಂತ್ಕೊಂಡ್ರು.+ ಅವರು ಅತಿ ದೊಡ್ಡ ಸೈನ್ಯವಾದ್ರು.

11 ಆಮೇಲೆ ಆತನು ನನಗೆ ಹೀಗಂದನು: “ಮನುಷ್ಯಕುಮಾರನೇ, ಈ ಮೂಳೆಗಳು ಎಲ್ಲ ಇಸ್ರಾಯೇಲ್ಯರನ್ನ ಸೂಚಿಸುತ್ತೆ.+ ಅವರು ‘ನಮ್ಮ ಮೂಳೆಗಳು ಒಣಗಿಹೋಗಿವೆ. ನಮ್ಮ ನಿರೀಕ್ಷೆ ನುಚ್ಚುನೂರಾಗಿದೆ.+ ಎಲ್ರಿಂದ ನಮ್ಮನ್ನ ದೂರ ಮಾಡಲಾಗಿದೆ’ ಅಂತ ಹೇಳ್ತಿದ್ದಾರೆ. 12 ಹಾಗಾಗಿ ನೀನು ಅವ್ರಿಗೆ ಏನು ಭವಿಷ್ಯ ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ನನ್ನ ಜನ್ರೇ, ನಾನು ನಿಮ್ಮ ಸಮಾಧಿಗಳನ್ನ ತೆಗೆದು+ ನಿಮ್ಮನ್ನ ಎಬ್ಬಿಸ್ತೀನಿ. ನಿಮ್ಮನ್ನ ಇಸ್ರಾಯೇಲ್‌ ದೇಶಕ್ಕೆ ಕರ್ಕೊಂಡು ಬರ್ತಿನಿ.+ 13 ನನ್ನ ಜನರೇ, ನಾನು ನಿಮ್ಮ ಸಮಾಧಿಗಳನ್ನ ತೆಗೆದು ಅಲ್ಲಿಂದ ನಿಮ್ಮನ್ನ ಎಬ್ಬಿಸುವಾಗ ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.”’+ 14 ಯೆಹೋವ ಹೇಳೋದು ಏನಂದ್ರೆ ‘ನಾನು ನನ್ನ ಪವಿತ್ರಶಕ್ತಿಯನ್ನ ನಿಮಗೆ ಕೊಡ್ತೀನಿ. ನಿಮಗೆ ಜೀವ ಬರುತ್ತೆ.+ ನಾನು ನಿಮ್ಮನ್ನ ನಿಮ್ಮ ದೇಶದಲ್ಲಿ ಸ್ಥಿರ ಮಾಡ್ತೀನಿ. ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ, ನಾನೇ ಇದನ್ನ ನಿಜ ಮಾಡಿದ್ದೀನಿ ಅಂತ ನಿಮಗೆ ಗೊತ್ತಾಗುತ್ತೆ.’”

15 ಯೆಹೋವ ಮತ್ತೆ ನನಗೆ ಹೀಗಂದನು: 16 “ಮನುಷ್ಯಕುಮಾರನೇ, ನೀನು ಒಂದು ಕೋಲನ್ನ ತಗೊಂಡು ಅದ್ರ ಮೇಲೆ ‘ಯೆಹೂದನದ್ದು ಮತ್ತು ಅವನ ಜೊತೆ ಇರೋ ಇಸ್ರಾಯೇಲ್‌ ಜನ್ರದ್ದು’+ ಅಂತ ಬರಿ. ಆಮೇಲೆ ಇನ್ನೊಂದು ಕೋಲು ತಗೊಂಡು ಅದ್ರ ಮೇಲೆ ‘ಎಫ್ರಾಯೀಮನ ಕೋಲು ಅಂದ್ರೆ ಯೋಸೇಫನದ್ದು ಮತ್ತು ಅವನ ಜೊತೆ ಇರೋ ಎಲ್ಲ ಇಸ್ರಾಯೇಲ್‌ ಜನ್ರದ್ದು’+ ಅಂತ ಬರಿ. 17 ಆಮೇಲೆ ಆ ಎರಡೂ ಕೋಲುಗಳು ಒಂದಾಗೋ ಹಾಗೆ ಅವನ್ನ ಒಟ್ಟಿಗೆ ಸೇರಿಸಿ ಹಿಡಿ.+ 18 ನಿನ್ನ ಜನ್ರು ನಿನಗೆ ‘ಇದ್ರ ಅರ್ಥ ಏನಂತ ನಮಗೆ ಹೇಳು’ ಅಂತ ಕೇಳಿದಾಗ 19 ಅವ್ರಿಗೆ, ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ನಾನು ಎಫ್ರಾಯೀಮನ ಕೈಯಲ್ಲಿರೋ ಯೋಸೇಫನ ಕೋಲನ್ನ ತಗೊಳ್ತೀನಿ. ಈ ಕೋಲು ಎಫ್ರಾಯೀಮನ ಜೊತೆ ಇರೋ ಇಸ್ರಾಯೇಲ್‌ ಕುಲಗಳನ್ನೂ ಸೂಚಿಸುತ್ತೆ. ನಾನು ಈ ಕೋಲನ್ನ ಯೆಹೂದನ ಕೋಲಿಗೆ ಸೇರಿಸ್ತೀನಿ. ಆ ಎರಡೂ ಕೋಲುಗಳನ್ನ ಒಂದೇ ಕೋಲಾಗಿ ಮಾಡ್ತೀನಿ.+ ಅವೆರಡು ನನ್ನ ಕೈಯಲ್ಲಿ ಒಂದೇ ಕೋಲಾಗುತ್ತೆ”’ ಅಂತ ಹೇಳು. 20 ನೀನು ಹೆಸ್ರುಗಳನ್ನ ಬರೆದಿರೋ ಕೋಲುಗಳು ಅವ್ರಿಗೆ ಕಾಣೋ ಹಾಗೆ ಅವನ್ನ ನಿನ್ನ ಕೈಯಲ್ಲಿ ಹಿಡ್ಕೊಬೇಕು.

21 ನೀನು ಅವ್ರಿಗೆ ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ನಾನು ಇಸ್ರಾಯೇಲ್ಯರನ್ನ ಅವರು ಚೆಲ್ಲಾಪಿಲ್ಲಿ ಆಗಿರೋ ಜನಾಂಗಗಳಿಂದ, ಎಲ್ಲ ದಿಕ್ಕಿಂದ ಒಟ್ಟುಸೇರಿಸಿ ಅವ್ರ ದೇಶಕ್ಕೆ ಕರ್ಕೊಂಡು ಬರ್ತಿನಿ.+ 22 ನಾನು ಅವ್ರನ್ನ ಅವ್ರ ದೇಶದಲ್ಲಿ, ಇಸ್ರಾಯೇಲಿನ ಬೆಟ್ಟಗಳ ಮೇಲೆ ಒಂದೇ ಜನಾಂಗವಾಗಿ ಮಾಡ್ತೀನಿ.+ ಅವ್ರೆಲ್ಲರನ್ನ ಒಬ್ಬನೇ ರಾಜ ಆಳ್ತಾನೆ.+ ಅದಾದ ಮೇಲೆ ಅವರು ಎರಡು ಜನಾಂಗಗಳಾಗಿ ಇರಲ್ಲ, ಎರಡು ರಾಜ್ಯಗಳಾಗಿ ಭಾಗ ಆಗಿರಲ್ಲ.+ 23 ಅವರು ಮುಂದೆ ಯಾವತ್ತೂ ತಮ್ಮ ಹೊಲಸು ಮೂರ್ತಿಗಳಿಂದ,* ಅಸಹ್ಯ ಕೆಲಸಗಳಿಂದ, ಎಲ್ಲ ಅಪರಾಧಗಳಿಂದ ತಮ್ಮನ್ನ ಅಶುದ್ಧ ಮಾಡ್ಕೊಳ್ಳಲ್ಲ.+ ಅವರು ನಂಬಿಕೆ ದ್ರೋಹ ಮಾಡಿ ಯಾವೆಲ್ಲ ಪಾಪಗಳನ್ನ ಮಾಡಿದ್ರೋ ಅವನ್ನ ಅವ್ರಿಂದ ತೊಲಗಿಸಿ ಅವ್ರನ್ನ ಶುದ್ಧ ಮಾಡ್ತೀನಿ. ಅವರು ನನ್ನ ಜನ್ರಾಗಿ ಇರ್ತಾರೆ, ನಾನೇ ಅವ್ರ ದೇವರಾಗಿ ಇರ್ತಿನಿ.+

24 ನನ್ನ ಸೇವಕ ದಾವೀದ ಅವರ ರಾಜನಾಗಿ ಇರ್ತಾನೆ.+ ಅವ್ರಿಗೆಲ್ಲ ಒಬ್ಬನೇ ಕುರುಬ ಇರ್ತಾನೆ.+ ಅವರು ನನ್ನ ತೀರ್ಪುಗಳ ಪ್ರಕಾರ ನಡೀತಾರೆ, ನನ್ನ ನಿಯಮಗಳನ್ನ ಚಾಚೂತಪ್ಪದೆ ಪಾಲಿಸ್ತಾರೆ.+ 25 ನನ್ನ ಸೇವಕ ಯಾಕೋಬನಿಗೆ ನಾನು ಕೊಟ್ಟ ದೇಶದಲ್ಲಿ ಅಂದ್ರೆ ನಿಮ್ಮ ಪೂರ್ವಜರು ವಾಸಿಸಿದ ದೇಶದಲ್ಲಿ ಅವರು ವಾಸಿಸ್ತಾರೆ.+ ಅವರೂ ಅವ್ರ ಮಕ್ಕಳೂ ಮೊಮ್ಮಕ್ಕಳೂ+ ಶಾಶ್ವತವಾಗಿ ಅಲ್ಲಿ ಇರ್ತಾರೆ.+ ನನ್ನ ಸೇವಕ ದಾವೀದ ಶಾಶ್ವತಕ್ಕೂ ಅವ್ರ ಪ್ರಧಾನನಾಗಿ ಇರ್ತಾನೆ.*+

26 ನಾನು ಅವ್ರ ಜೊತೆ ಶಾಂತಿಯ ಒಪ್ಪಂದ ಮಾಡ್ಕೊಳ್ತೀನಿ.+ ಅದು ಅವ್ರ ಜೊತೆ ನಾನು ಮಾಡ್ಕೊಳ್ಳೋ ಶಾಶ್ವತ ಒಪ್ಪಂದ ಆಗಿರುತ್ತೆ. ಅವರು ತಮ್ಮ ದೇಶದಲ್ಲಿ ವಾಸಿಸೋ ಹಾಗೆ ಮತ್ತು ಅವ್ರ ಸಂಖ್ಯೆ ಜಾಸ್ತಿ ಆಗೋ ಹಾಗೆ ಮಾಡ್ತೀನಿ.+ ನನ್ನ ಆರಾಧನಾ ಸ್ಥಳ ಯಾವಾಗ್ಲೂ ಅವ್ರ ಮಧ್ಯ ಇರೋ ತರ ಮಾಡ್ತೀನಿ. 27 ನನ್ನ ಡೇರೆ* ಅವ್ರ ಮಧ್ಯ* ಇರುತ್ತೆ. ನಾನು ಅವ್ರ ದೇವರಾಗಿ ಇರ್ತಿನಿ, ಅವರು ನನ್ನ ಜನ್ರಾಗಿ ಇರ್ತಾರೆ.+ 28 ನನ್ನ ಆರಾಧನಾ ಸ್ಥಳ ಇಸ್ರಾಯೇಲ್ಯರ ಮಧ್ಯ ಶಾಶ್ವತಕ್ಕೂ ಇರುವಾಗ ಯೆಹೋವನಾದ ನಾನೇ ಅವ್ರನ್ನ ಪವಿತ್ರ ಜನ್ರಾಗಿ ಆರಿಸ್ಕೊಂಡಿದ್ದೀನಿ ಅಂತ ಜನಾಂಗಗಳಿಗೆ ಗೊತ್ತಾಗುತ್ತೆ.”’”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ