ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅ. ಕಾರ್ಯ 24
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅಪೊಸ್ತಲರ ಕಾರ್ಯ ಮುಖ್ಯಾಂಶಗಳು

      • ಪೌಲನ ವಿರುದ್ಧ ಆರೋಪಗಳು (1-9)

      • ಪೌಲ ಫೇಲಿಕ್ಸನ ಮುಂದೆ ವಿವರಿಸಿದ (10-21)

      • ಪೌಲನ ಕೇಸನ್ನ ಎರಡು ವರ್ಷ ಮುಂದೂಡಿದ್ರು (22-27)

ಅ. ಕಾರ್ಯ 24:1

ಮಾರ್ಜಿನಲ್ ರೆಫರೆನ್ಸ್

  • +ಅಕಾ 23:2
  • +ಅಕಾ 23:26

ಅ. ಕಾರ್ಯ 24:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 192

ಅ. ಕಾರ್ಯ 24:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 192

ಅ. ಕಾರ್ಯ 24:5

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 5:11; ಅಕಾ 16:20, 21; 17:6, 7
  • +ಲೂಕ 23:1, 2
  • +ಮತ್ತಾ 2:23; ಅಕಾ 28:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 192

    ಕಾವಲಿನಬುರುಜು,

    12/15/2001, ಪು. 22-23

ಅ. ಕಾರ್ಯ 24:6

ಮಾರ್ಜಿನಲ್ ರೆಫರೆನ್ಸ್

  • +ಅಕಾ 21:27, 28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 192

    ಕಾವಲಿನಬುರುಜು,

    12/15/2001, ಪು. 22-23

ಅ. ಕಾರ್ಯ 24:7

ಪಾದಟಿಪ್ಪಣಿ

  • *

    ಪರಿಶಿಷ್ಟ ಎ3 ನೋಡಿ.

ಅ. ಕಾರ್ಯ 24:10

ಮಾರ್ಜಿನಲ್ ರೆಫರೆನ್ಸ್

  • +ಫಿಲಿ 1:7

ಅ. ಕಾರ್ಯ 24:11

ಮಾರ್ಜಿನಲ್ ರೆಫರೆನ್ಸ್

  • +ಅಕಾ 21:17, 26

ಅ. ಕಾರ್ಯ 24:14

ಮಾರ್ಜಿನಲ್ ರೆಫರೆನ್ಸ್

  • +ವಿಮೋ 3:15; ಅಕಾ 3:13; 2ತಿಮೊ 1:3
  • +ಅಕಾ 28:23; ರೋಮ 3:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2000, ಪು. 13-14

ಅ. ಕಾರ್ಯ 24:15

ಮಾರ್ಜಿನಲ್ ರೆಫರೆನ್ಸ್

  • +ಲೂಕ 23:43
  • +ಯೆಶಾ 26:19; ಮತ್ತಾ 22:31, 32; ಲೂಕ 14:13, 14; ಯೋಹಾ 5:28, 29; 11:25; ಇಬ್ರಿ 11:35; ಪ್ರಕ 20:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 77

    ಕಾವಲಿನಬುರುಜು (ಅಧ್ಯಯನ),

    9/2022, ಪು. 16-17, 20, 22, 26

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 30

    ಎಚ್ಚರ!,

    ನಂ. 1 2021 ಪು. 13

    ಕಾವಲಿನಬುರುಜು (ಅಧ್ಯಯನ),

    12/2020, ಪು. 7

    ಕಾವಲಿನಬುರುಜು,

    3/15/2012, ಪು. 11

    7/1/2006, ಪು. 6

    7/15/2001, ಪು. 6

    7/15/2000, ಪು. 13-14

    4/1/1999, ಪು. 18

    7/1/1998, ಪು. 22

    2/15/1995, ಪು. 8-12

    ಬೈಬಲ್‌ ಕಲಿಸುತ್ತದೆ, ಪು. 77-79

    ಬೈಬಲ್‌ ಬೋಧಿಸುತ್ತದೆ, ಪು. 72-73

    ಪ್ರಕಟನೆ, ಪು. 297-298

    ಜ್ಞಾನ, ಪು. 185-187

ಅ. ಕಾರ್ಯ 24:16

ಮಾರ್ಜಿನಲ್ ರೆಫರೆನ್ಸ್

  • +ಅಕಾ 23:1; 1ಕೊರಿಂ 4:4; ಇಬ್ರಿ 13:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2005, ಪು. 14-15

ಅ. ಕಾರ್ಯ 24:17

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 8:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 169

ಅ. ಕಾರ್ಯ 24:18

ಮಾರ್ಜಿನಲ್ ರೆಫರೆನ್ಸ್

  • +ಅಕಾ 21:24, 26

ಅ. ಕಾರ್ಯ 24:19

ಮಾರ್ಜಿನಲ್ ರೆಫರೆನ್ಸ್

  • +ಅಕಾ 25:16

ಅ. ಕಾರ್ಯ 24:21

ಮಾರ್ಜಿನಲ್ ರೆಫರೆನ್ಸ್

  • +ಅಕಾ 23:6

ಅ. ಕಾರ್ಯ 24:22

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:1, 2; 19:9

ಅ. ಕಾರ್ಯ 24:24

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 10:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 194-195

ಅ. ಕಾರ್ಯ 24:25

ಮಾರ್ಜಿನಲ್ ರೆಫರೆನ್ಸ್

  • +ಅಕಾ 17:30, 31; 2ಕೊರಿಂ 5:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 194-195

    ಕಾವಲಿನಬುರುಜು,

    8/15/1993, ಪು. 17-19

ಅ. ಕಾರ್ಯ 24:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2001, ಪು. 23

ಅ. ಕಾರ್ಯ 24:27

ಮಾರ್ಜಿನಲ್ ರೆಫರೆನ್ಸ್

  • +ಅಕಾ 25:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 195

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅ. ಕಾ. 24:1ಅಕಾ 23:2
ಅ. ಕಾ. 24:1ಅಕಾ 23:26
ಅ. ಕಾ. 24:5ಮತ್ತಾ 5:11; ಅಕಾ 16:20, 21; 17:6, 7
ಅ. ಕಾ. 24:5ಲೂಕ 23:1, 2
ಅ. ಕಾ. 24:5ಮತ್ತಾ 2:23; ಅಕಾ 28:22
ಅ. ಕಾ. 24:6ಅಕಾ 21:27, 28
ಅ. ಕಾ. 24:10ಫಿಲಿ 1:7
ಅ. ಕಾ. 24:11ಅಕಾ 21:17, 26
ಅ. ಕಾ. 24:14ವಿಮೋ 3:15; ಅಕಾ 3:13; 2ತಿಮೊ 1:3
ಅ. ಕಾ. 24:14ಅಕಾ 28:23; ರೋಮ 3:21
ಅ. ಕಾ. 24:15ಲೂಕ 23:43
ಅ. ಕಾ. 24:15ಯೆಶಾ 26:19; ಮತ್ತಾ 22:31, 32; ಲೂಕ 14:13, 14; ಯೋಹಾ 5:28, 29; 11:25; ಇಬ್ರಿ 11:35; ಪ್ರಕ 20:12
ಅ. ಕಾ. 24:16ಅಕಾ 23:1; 1ಕೊರಿಂ 4:4; ಇಬ್ರಿ 13:18
ಅ. ಕಾ. 24:172ಕೊರಿಂ 8:4
ಅ. ಕಾ. 24:18ಅಕಾ 21:24, 26
ಅ. ಕಾ. 24:19ಅಕಾ 25:16
ಅ. ಕಾ. 24:21ಅಕಾ 23:6
ಅ. ಕಾ. 24:22ಅಕಾ 9:1, 2; 19:9
ಅ. ಕಾ. 24:24ಮತ್ತಾ 10:18
ಅ. ಕಾ. 24:25ಅಕಾ 17:30, 31; 2ಕೊರಿಂ 5:10
ಅ. ಕಾ. 24:27ಅಕಾ 25:9
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅ. ಕಾರ್ಯ 24:1-27

ಅಪೊಸ್ತಲರ ಕಾರ್ಯ

24 ಐದು ದಿನ ಆದಮೇಲೆ ಮಹಾ ಪುರೋಹಿತ ಅನನೀಯ+ ಕೆಲವು ಹಿರಿಯರನ್ನ, ತೆರ್ತುಲ್ಲ ಅನ್ನೋ ಒಬ್ಬ ವಕೀಲನನ್ನ ಕರ್ಕೊಂಡು ಬಂದ. ಇವರು ರಾಜ್ಯಪಾಲನ ಮುಂದೆ ಪೌಲನ ಮೇಲೆ ದೂರು ಹೊರಿಸೋಕೆ ಬಂದ್ರು.+ 2 ಪೌಲನನ್ನ ಕರೆದಾಗ ತೆರ್ತುಲ್ಲ ಅವನ ಮೇಲೆ ಹೀಗೆ ಆರೋಪ ಹಾಕಿದ

“ಮಹಾಪ್ರಭು ಫೇಲಿಕ್ಸನೇ, ನೀನು ಇರೋದ್ರಿಂದ ನಾವು ಸಮಾಧಾನದಿಂದ ಜೀವನ ಮಾಡ್ತಾ ಇದ್ದೀವಿ. ನಿನ್ನ ಮುಂದಾಲೋಚನೆಯಿಂದ ಈ ದೇಶ ಉದ್ಧಾರ ಆಗ್ತಿದೆ. 3 ನಾವೆಲ್ಲೇ ಹೋದ್ರೂ ನಿನಗೆ ಋಣಿಗಳಾಗಿರ್ತಿವಿ. 4 ನಾನು ನಿನ್ನ ಸಮಯ ಹಾಳುಮಾಡಲ್ಲ. ನೇರವಾಗಿ ವಿಷ್ಯಕ್ಕೆ ಬರ್ತಿನಿ. ದಯವಿಟ್ಟು ನಾನು ಹೇಳೋದನ್ನ ಕೇಳು. 5 ಇಡೀ ಭೂಮಿಯಲ್ಲಿ ಇವನು ಜನ್ರ ತಲೆ ಕೆಡಿಸ್ತಿದ್ದಾನೆ.+ ಯೆಹೂದ್ಯರು ಸರ್ಕಾರದ ವಿರುದ್ಧ ದಂಗೆ ಏಳೋ ತರ ಮಾಡ್ತಿದ್ದಾನೆ.+ ನಜರೇತಿನವರ+ ಹೊಸ ಧರ್ಮದ ನಾಯಕ ಇವನೇ. 6 ಇವನು ದೇವಾಲಯವನ್ನ ಅಪವಿತ್ರ ಮಾಡೋಕೆ ಪ್ರಯತ್ನಿಸಿದ. ಅದಕ್ಕೆ ನಾವು ಇವನನ್ನ ಹಿಡ್ಕೊಂಡ್ವಿ.+ 7 *— 8 ನೀನೇ ಇವನನ್ನ ವಿಚಾರಿಸು. ನಾವು ಹೇಳಿದ್ದೆಲ್ಲ ನಿಜ ಅಂತ ಆಗ ನಿಂಗೆ ಗೊತ್ತಾಗುತ್ತೆ.”

9 ಪೌಲನ ವಿರುದ್ಧ ಇರೋ ಈ ಆರೋಪಗಳೆಲ್ಲ ನಿಜ ಅಂತ ಯೆಹೂದ್ಯರು ಅವನ ಜೊತೆ ಸೇರ್ಕೊಂಡು ಹೇಳಿದ್ರು. 10 ಆಗ ರಾಜ್ಯಪಾಲ ಪೌಲನಿಗೆ ಮಾತಾಡೋಕೆ ಸನ್ನೆ ಮಾಡಿದ. ಅದಕ್ಕೆ ಪೌಲ ಹೀಗಂದ

“ನಂಗೆ ತುಂಬ ಸಂತೋಷ ಆಗ್ತಿದೆ. ಯಾಕಂದ್ರೆ ನೀನು ತುಂಬ ವರ್ಷಗಳಿಂದ ಈ ದೇಶದಲ್ಲಿ ನ್ಯಾಯಾಧೀಶನಾಗಿ ಇದ್ದೀಯ ಅಂತ ನಂಗೊತ್ತು. ಅದಕ್ಕೆ ನನ್ನ ಪರ ನಾನೇ ಮಾತಾಡ್ತೀನಿ.+ 11 ನಾನು ಆರಾಧನೆಗೋಸ್ಕರ ಯೆರೂಸಲೇಮಿಗೆ ಹೋಗಿ 12 ದಿನಕ್ಕಿಂತ ಜಾಸ್ತಿ ಆಗಿಲ್ಲ.+ ಈ ವಿಷ್ಯನ ನೀನೇ ಬೇಕಾದ್ರೆ ಕಂಡುಹಿಡಿಬಹುದು. 12 ದೇವಾಲಯದಲ್ಲಿ ನಾನು ಯಾರ ಜೊತೆನೂ ಮಾತಿಗೆ ಮಾತು ಬೆಳೆಸಿಲ್ಲ. ಸಭಾಮಂದಿರದಲ್ಲಾಗಲಿ ಪಟ್ಟಣದಲ್ಲಿ ಎಲ್ಲೇ ಆಗಲಿ ಯಾರನ್ನೂ ದಂಗೆ ಏಳೋ ತರ ಮಾಡಿಲ್ಲ. ಅದು ಯೆಹೂದ್ಯರಿಗೂ ಗೊತ್ತು. 13 ನಾನು ಇದೆಲ್ಲ ಮಾಡಿದೆ ಅಂತ ಸಾಬೀತು ಮಾಡೋಕೂ ಅವ್ರಿಂದ ಆಗಲ್ಲ. 14 ಆದ್ರೆ ಇವರು ಯಾವುದನ್ನ ‘ಹೊಸ ಧರ್ಮ’ ಅಂತ ಕರಿತಾ ಇದ್ದಾರೋ ಆ ‘ದೇವ್ರ ಮಾರ್ಗಕ್ಕೆ’ ನಾನು ಸೇರಿದವನು ಅಂತ ನಿನ್ನ ಮುಂದೆ ಧೈರ್ಯವಾಗಿ ಒಪ್ಕೊಳ್ತೀನಿ. ಆ ಮಾರ್ಗದ ಪ್ರಕಾರ ನಾನು ನಮ್ಮ ಪೂರ್ವಜರ ದೇವ್ರಿಗೆ ಪವಿತ್ರ ಸೇವೆ ಸಲ್ಲಿಸ್ತಾ ಇದ್ದೀನಿ.+ ಯಾಕಂದ್ರೆ ನಿಯಮ ಪುಸ್ತಕದಲ್ಲಿ ಮತ್ತು ಪ್ರವಾದಿಗಳ ಗ್ರಂಥದಲ್ಲಿ ಬರೆದಿರೋ ಎಲ್ಲ ವಿಷ್ಯಗಳನ್ನ ನಾನು ನಂಬ್ತೀನಿ.+ 15 ನೀತಿವಂತರು ಮತ್ತು ಅನೀತಿವಂತರು+ ಮತ್ತೆ ಬದುಕೋ ತರ+ ದೇವರು ಮಾಡ್ತಾನೆ ಅಂತ ಈ ಜನ ದೇವ್ರ ಮೇಲೆ ನಂಬಿಕೆ ಇಟ್ಟಿದ್ದಾರೆ. ಅದೇ ನಂಬಿಕೆ ನಂಗೂ ಇದೆ. 16 ಹಾಗಾಗಿ ದೇವ್ರ ನಿಯಮನಾಗಲಿ, ಮನುಷ್ಯರ ನಿಯಮನಾಗಲಿ ಮುರಿಯದೆ ಶುದ್ಧ ಮನಸ್ಸಾಕ್ಷಿ ಇರೋಕೆ ನಾನು ಯಾವಾಗ್ಲೂ ಪ್ರಯತ್ನ ಮಾಡ್ತೀನಿ.+ 17 ತುಂಬ ವರ್ಷ ಆದ ಮೇಲೆ ನಾನು ಯೆರೂಸಲೇಮಿಗೆ ಹೋಗಿ ನನ್ನ ಜನ್ರಿಗೆ ಹಣ ಕೊಟ್ಟು ಸಹಾಯಮಾಡಿದೆ.+ ದೇವ್ರಿಗೆ ಬಲಿ ಅರ್ಪಿಸಿದೆ. 18 ಇದನ್ನೆಲ್ಲ ನಾನು ದೇವಾಲಯದಲ್ಲಿ ಮಾಡ್ತಿದ್ದಾಗ ಅವರು ನನ್ನನ್ನ ನೋಡಿದ್ರು. ನಾನು ದೇವಾಲಯದ ಒಳಗೆ ಬರೋ ಮುಂಚೆನೇ ಪದ್ಧತಿ ಪ್ರಕಾರ ಶುದ್ಧ ಮಾಡ್ಕೊಂಡಿದ್ದೆ.+ ನನ್ನ ಜೊತೆ ದೊಡ್ಡ ಗುಂಪೇನೂ ಇರಲಿಲ್ಲ. ನಾನು ಅಲ್ಲಿ ಏನೂ ತೊಂದ್ರೆ ಮಾಡಿಲ್ಲ. ಆದ್ರೆ ನನ್ನ ಜೊತೆ ಏಷ್ಯಾ ಪ್ರದೇಶದಿಂದ ಬಂದ ಕೆಲವು ಯೆಹೂದ್ಯರು ಇದ್ರು. 19 ಅವ್ರಿಗೆ ನನ್ನ ವಿರುದ್ಧ ಏನಾದ್ರೂ ದೂರು ಇದ್ದಿದ್ರೆ ಇಲ್ಲಿ ನಿನ್ನ ಮುಂದೆ ಬಂದು ಹೇಳ್ತಿದ್ರು.+ 20 ನನ್ನನ್ನ ಹಿರೀಸಭೆ ಮುಂದೆ ವಿಚಾರಣೆ ಮಾಡಿದಾಗ ನನ್ನಲ್ಲಿ ಏನು ತಪ್ಪು ಕಂಡುಹಿಡಿದ್ರು ಅಂತ ಈ ಜನ ಬೇಕಾದ್ರೆ ಈಗ ಹೇಳಲಿ. 21 ನಾನು ಹಿರೀಸಭೆಯಲ್ಲಿ ನಿಂತಿದ್ದಾಗ ‘ಸತ್ತವ್ರಿಗೆ ಮತ್ತೆ ಜೀವ ಬರುತ್ತೆ ಅಂತ ನಾನು ನಂಬ್ತೀನಿ. ಅದಕ್ಕೆ ಇವತ್ತು ನನಗೆ ವಿಚಾರಣೆ ಆಗ್ತಿದೆ’ ಅಂತ ಜೋರಾಗಿ ಹೇಳಿದ್ದೆ. ಆ ಒಂದು ಮಾತನ್ನ ಹಿಡ್ಕೊಂಡು ಈ ಜನ ನನ್ನ ಮೇಲೆ ತಪ್ಪು ಹೊರಿಸಬಹುದು ಅಷ್ಟೇ.”+

22 ಆದ್ರೆ ಫೇಲಿಕ್ಸನಿಗೆ ‘ದೇವ್ರ ಮಾರ್ಗದ’+ ಬಗ್ಗೆ ಚೆನ್ನಾಗಿ ಗೊತ್ತಿದ್ರಿಂದ ಆ ವಿಚಾರಣೆಯನ್ನ ಅಲ್ಲಿಗೇ ನಿಲ್ಲಿಸಿದ. ಆಮೇಲೆ “ಸೇನಾಪತಿ ಲೂಸ್ಯ ಬಂದ ಮೇಲೆ ಈ ವಿಷ್ಯಕ್ಕೆ ಒಂದು ತೀರ್ಮಾನ ಹೇಳ್ತೀನಿ” ಅಂದ. 23 ಆಮೇಲೆ ಸೇನಾಧಿಕಾರಿಗೆ ‘ಪೌಲನನ್ನ ಕಾವಲಲ್ಲಿ ಇಡು. ಅವನಿಗೆ ಸ್ವಲ್ಪ ಸ್ವಾತಂತ್ರ್ಯನೂ ಕೊಡು. ಅವನ ಜನ ಬಂದು ಅವನಿಗೆ ಸಹಾಯ ಮಾಡೋದಾದ್ರೆ ಬಿಟ್ಟುಬಿಡು’ ಅಂತ ಆಜ್ಞೆ ಕೊಟ್ಟ.

24 ಸ್ವಲ್ಪ ದಿನ ಆದಮೇಲೆ ಫೇಲಿಕ್ಸ ಪೌಲನನ್ನ ಕರೆಸಿದ. ಫೇಲಿಕ್ಸನ ಜೊತೆ ಅವನ ಹೆಂಡತಿ ದ್ರೂಸಿಲ್ಲ ಕೂಡ ಇದ್ದಳು. ಅವಳು ಒಬ್ಬ ಯೆಹೂದ್ಯಳಾಗಿದ್ದಳು. ಅವ್ರಿಬ್ಬರಿಗೆ ಪೌಲ ಕ್ರಿಸ್ತ ಯೇಸುವಿನ ಮೇಲೆ ನಂಬಿಕೆ ಇಡೋದು ಅಂದ್ರೆ ಏನು ಅಂತ ವಿವರಿಸಿದ.+ ಅದನ್ನ ಅವರು ಕೇಳಿಸ್ಕೊಂಡ್ರು. 25 ಆದ್ರೆ ಪೌಲ ನೀತಿ ಬಗ್ಗೆ, ಸ್ವನಿಯಂತ್ರಣದ ಬಗ್ಗೆ ಮತ್ತು ದೇವರು ಮುಂದೆ ಮಾಡೋ ನ್ಯಾಯವಿಚಾರಣೆ+ ಬಗ್ಗೆ ಫೇಲಿಕ್ಸನಿಗೆ ಹೇಳಿದಾಗ ಅವನಿಗೆ ತುಂಬ ಭಯ ಆಯ್ತು. ಅವನು “ಸದ್ಯಕ್ಕೆ ನೀನು ಈಗ ಹೋಗು. ಸಮಯ ಸಿಕ್ಕಿದಾಗ ಇನ್ನೊಂದು ಸಲ ನಿನ್ನನ್ನ ಕರಿತೀನಿ” ಅಂದ. 26 ಅದೇ ಸಮಯದಲ್ಲಿ ಪೌಲ ತನಗೆ ಲಂಚ ಕೊಡಬಹುದು ಅಂತ ಅಂದ್ಕೊಂಡ. ಅದಕ್ಕೆ ಪೌಲನನ್ನ ಆಗಾಗ ಕರೆಸಿ ಅವನ ಹತ್ರ ಮಾತಾಡ್ತಿದ್ದ. 27 ಹೀಗೆ ಎರಡು ವರ್ಷ ಕಳೆದು ಹೋಯ್ತು. ಆಮೇಲೆ ಫೇಲಿಕ್ಸನಿಗೆ ಬದಲಾಗಿ ಪೋರ್ಕಿಯ ಫೆಸ್ತ ಆ ಸ್ಥಾನಕ್ಕೆ ಬಂದ. ಫೇಲಿಕ್ಸ ಯೆಹೂದ್ಯರ ಮೆಚ್ಚುಗೆ ಪಡಿಬೇಕಂತ ಪೌಲನನ್ನ ಜೈಲಲ್ಲೇ ಇರಿಸಿದ್ದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ