ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪ್ರಸಂಗಿ 1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಪ್ರಸಂಗಿ ಮುಖ್ಯಾಂಶಗಳು

      • ಎಲ್ಲನೂ ವ್ಯರ್ಥ (1-11)

        • ಭೂಮಿ ಯಾವಾಗ್ಲೂ ಇರುತ್ತೆ (4)

        • ನೈಸರ್ಗಿಕ ಚಕ್ರಗಳು (5-7)

        • ಭೂಮಿಯಲ್ಲಿ ಹೊಸದೇನೂ ಇಲ್ಲ (9)

      • ಮನುಷ್ಯನ ವಿವೇಕ ಸೀಮಿತ (12-18)

        • ಗಾಳಿ ಹಿಡಿಯೋಕೆ ಓಡಿದ ಹಾಗೆ (14)

ಪ್ರಸಂಗಿ 1:1

ಪಾದಟಿಪ್ಪಣಿ

  • *

    ಅಥವಾ “ಸಭೆ ಸೇರಿಸುವವನ, ಜನ್ರನ್ನ ಒಟ್ಟುಗೂಡಿಸುವವನ.”

ಮಾರ್ಜಿನಲ್ ರೆಫರೆನ್ಸ್

  • +1ಅರ 2:12; 2ಪೂರ್ವ 9:30
  • +1ಅರ 8:1, 22

ಪ್ರಸಂಗಿ 1:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 39:5; ರೋಮ 8:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/2006, ಪು. 8

    6/1/1999, ಪು. 24

ಪ್ರಸಂಗಿ 1:3

ಪಾದಟಿಪ್ಪಣಿ

  • *

    ಅಕ್ಷ. “ಸೂರ್ಯನ ಕೆಳಗೆ.”

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 2:11; ಮತ್ತಾ 16:26; ಯೋಹಾ 6:27

ಪ್ರಸಂಗಿ 1:4

ಪಾದಟಿಪ್ಪಣಿ

  • *

    ಅಕ್ಷ. “ನಿಲ್ಲುತ್ತೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 78:69; 104:5; 119:90

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ,

    ಕಾವಲಿನಬುರುಜು (ಸಾರ್ವಜನಿಕ),

    ನಂ. 2 2021 ಪು. 4

ಪ್ರಸಂಗಿ 1:5

ಮಾರ್ಜಿನಲ್ ರೆಫರೆನ್ಸ್

  • +ಆದಿ 8:22; ಕೀರ್ತ 19:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 82

ಪ್ರಸಂಗಿ 1:7

ಪಾದಟಿಪ್ಪಣಿ

  • *

    ಅಥವಾ “ಚಳಿಗಾಲದ ನದಿಗಳೆಲ್ಲಾ; ಬೇರೆ ಕಾಲಗಳಲ್ಲಿ ಹರಿಯೋ ನದಿಗಳೆಲ್ಲಾ.”

ಮಾರ್ಜಿನಲ್ ರೆಫರೆನ್ಸ್

  • +ಯೋಬ 38:8, 10
  • +ಯೋಬ 36:27, 28; ಯೆಶಾ 55:10; ಆಮೋ 5:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 52-53

    ಕಾವಲಿನಬುರುಜು,

    4/1/2009, ಪು. 25-27

    2/15/1998, ಪು. 6

ಪ್ರಸಂಗಿ 1:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/2006, ಪು. 8

ಪ್ರಸಂಗಿ 1:9

ಮಾರ್ಜಿನಲ್ ರೆಫರೆನ್ಸ್

  • +ಆದಿ 8:22; ಪ್ರಸಂ 1:4

ಪ್ರಸಂಗಿ 1:11

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 2:16; 9:5; ಯೆಶಾ 40:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1997, ಪು. 9

ಪ್ರಸಂಗಿ 1:12

ಮಾರ್ಜಿನಲ್ ರೆಫರೆನ್ಸ್

  • +1ಅರ 11:42; ಪ್ರಸಂ 1:1

ಪ್ರಸಂಗಿ 1:13

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 8:16
  • +1ಅರ 4:29, 30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1997, ಪು. 13-14

ಪ್ರಸಂಗಿ 1:14

ಪಾದಟಿಪ್ಪಣಿ

  • *

    ಅಕ್ಷ. “ಸೂರ್ಯನ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 39:5, 6; ಪ್ರಸಂ 2:11, 18, 26; ಲೂಕ 12:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2008, ಪು. 21

    2/15/1997, ಪು. 18

ಪ್ರಸಂಗಿ 1:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/2006, ಪು. 9

    5/1/1999, ಪು. 28-29

    2/15/1997, ಪು. 9

ಪ್ರಸಂಗಿ 1:16

ಪಾದಟಿಪ್ಪಣಿ

  • *

    ಅಕ್ಷ. “ನನ್ನ ಹೃದಯ.”

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 2:9
  • +1ಅರ 3:28; 4:29-31; 2ಪೂರ್ವ 1:10-12

ಪ್ರಸಂಗಿ 1:17

ಪಾದಟಿಪ್ಪಣಿ

  • *

    ಅಥವಾ “ವಿಪರೀತ ಅವಿವೇಕದ.”

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 2:2, 3, 12; 7:25

ಪ್ರಸಂಗಿ 1:18

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 2:15; 12:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1997, ಪು. 9

    8/15/1993, ಪು. 12

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಪ್ರಸಂ. 1:11ಅರ 2:12; 2ಪೂರ್ವ 9:30
ಪ್ರಸಂ. 1:11ಅರ 8:1, 22
ಪ್ರಸಂ. 1:2ಕೀರ್ತ 39:5; ರೋಮ 8:20
ಪ್ರಸಂ. 1:3ಪ್ರಸಂ 2:11; ಮತ್ತಾ 16:26; ಯೋಹಾ 6:27
ಪ್ರಸಂ. 1:4ಕೀರ್ತ 78:69; 104:5; 119:90
ಪ್ರಸಂ. 1:5ಆದಿ 8:22; ಕೀರ್ತ 19:6
ಪ್ರಸಂ. 1:7ಯೋಬ 38:8, 10
ಪ್ರಸಂ. 1:7ಯೋಬ 36:27, 28; ಯೆಶಾ 55:10; ಆಮೋ 5:8
ಪ್ರಸಂ. 1:9ಆದಿ 8:22; ಪ್ರಸಂ 1:4
ಪ್ರಸಂ. 1:11ಪ್ರಸಂ 2:16; 9:5; ಯೆಶಾ 40:6
ಪ್ರಸಂ. 1:121ಅರ 11:42; ಪ್ರಸಂ 1:1
ಪ್ರಸಂ. 1:13ಪ್ರಸಂ 8:16
ಪ್ರಸಂ. 1:131ಅರ 4:29, 30
ಪ್ರಸಂ. 1:14ಕೀರ್ತ 39:5, 6; ಪ್ರಸಂ 2:11, 18, 26; ಲೂಕ 12:15
ಪ್ರಸಂ. 1:16ಪ್ರಸಂ 2:9
ಪ್ರಸಂ. 1:161ಅರ 3:28; 4:29-31; 2ಪೂರ್ವ 1:10-12
ಪ್ರಸಂ. 1:17ಪ್ರಸಂ 2:2, 3, 12; 7:25
ಪ್ರಸಂ. 1:18ಪ್ರಸಂ 2:15; 12:12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪ್ರಸಂಗಿ 1:1-18

ಪ್ರಸಂಗಿ

1 ದಾವೀದನ ಮಗನೂ ಯೆರೂಸಲೇಮಲ್ಲಿ+ ಆಳ್ತಿರೋ ರಾಜನೂ ಆದ ಪ್ರಸಂಗಿಯ*+ ಮಾತುಗಳು.

 2 ಪ್ರಸಂಗಿ ಹೇಳೋದು ಏನಂದ್ರೆ “ವ್ಯರ್ಥನೇ ವ್ಯರ್ಥ,

ವ್ಯರ್ಥನೇ ವ್ಯರ್ಥ! ಎಲ್ಲನೂ ವ್ಯರ್ಥ!”+

 3 ಈ ಭೂಮಿಯಲ್ಲಿ* ಒಬ್ಬ ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದ್ರೂ

ಆ ಎಲ್ಲ ಶ್ರಮದಿಂದ ಅವನಿಗೇನು ಲಾಭ?+

 4 ಒಂದು ಪೀಳಿಗೆ ಹೋಗುತ್ತೆ, ಇನ್ನೊಂದು ಪೀಳಿಗೆ ಬರುತ್ತೆ,

ಆದ್ರೆ ಭೂಮಿ ಶಾಶ್ವತವಾಗಿ ಇರುತ್ತೆ.*+

 5 ಸೂರ್ಯ ಹುಟ್ತಾನೆ, ಮುಳುಗ್ತಾನೆ,

ಹುಟ್ಟಿದ ಜಾಗಕ್ಕೆ ಓಡಿ ಹೋಗಿ ಮತ್ತೆ ಹುಟ್ತಾನೆ.+

 6 ಗಾಳಿ ದಕ್ಷಿಣಕ್ಕೆ ಬೀಸುತ್ತೆ, ಸುತ್ತು ಹಾಕಿ ಮತ್ತೆ ಉತ್ತರಕ್ಕೆ ಬರುತ್ತೆ,

ಹೀಗೆ ಮತ್ತೆಮತ್ತೆ ಸುತ್ತು ಹಾಕ್ತಾ ಇರುತ್ತೆ, ಅದು ನಿಲ್ಲೋದೇ ಇಲ್ಲ.

 7 ನದಿಗಳೆಲ್ಲಾ* ಸಮುದ್ರಕ್ಕೆ ಹರಿದು ಹೋಗುತ್ತೆ, ಆದ್ರೂ ಸಮುದ್ರ ತುಂಬಲ್ಲ.+

ಅವು ಎಲ್ಲಿಂದ ಹರಿದು ಬಂದ್ವೋ ಆ ಸ್ಥಳಕ್ಕೇ ವಾಪಸ್‌ ಹೋಗ್ತವೆ ಮತ್ತೆ ಅಲ್ಲಿಂದ ಹರಿತವೆ.+

 8 ಎಲ್ಲ ವಿಷ್ಯಗಳು ಮನುಷ್ಯನನ್ನ ಬಳಲಿಸೋ ವಿಷ್ಯಗಳೇ,

ಅವುಗಳನ್ನ ಯಾರೂ ವಿವರಿಸಕ್ಕಾಗಲ್ಲ.

ಎಷ್ಟು ನೋಡಿದ್ರೂ ಕಣ್ಣಿಗೆ ತೃಪ್ತಿ ಆಗಲ್ಲ,

ಎಷ್ಟು ಕೇಳಿಸಿಕೊಂಡ್ರೂ ಕಿವಿಗೆ ತೃಪ್ತಿ ಆಗಲ್ಲ.

 9 ಇಲ್ಲಿ ತನಕ ನಡೆದದ್ದೇ ನಡೆಯುತ್ತೆ,

ಇಲ್ಲಿ ತನಕ ಮಾಡಿದ್ದನ್ನೇ ಮಾಡಲಾಗುತ್ತೆ,

ಭೂಮಿಯಲ್ಲಿ ಹೊಸದೇನೂ ಇಲ್ಲ.+

10 “ನೋಡಿಲ್ಲಿ, ಇದು ಹೊಸದು” ಅಂತ ಹೇಳೋಕೆ ಏನಾದ್ರೂ ಇದ್ಯಾ?

ಅದು ಹಿಂದಿನ ಕಾಲದಿಂದಾನೂ ಇರೋದೇ,

ಅದು ನಮ್ಮ ಕಾಲಕ್ಕಿಂತ ಮುಂಚಿನಿಂದಾನೂ ಇರೋದೇ.

11 ಹಿಂದಿನ ಕಾಲದ ಜನ್ರನ್ನ ಯಾರೂ ನೆನಪಿಡಲ್ಲ,

ಅವ್ರ ನಂತ್ರ ಬರೋ ಜನ್ರನ್ನೂ ನೆನಪಿಡಲ್ಲ,

ಅವ್ರಾದ ಮೇಲೆ ಬರೋ ಪೀಳಿಗೆನೂ ನೆನಪಿಡಲ್ಲ.+

12 ಪ್ರಸಂಗಿ ಆಗಿರೋ ನಾನು ಯೆರೂಸಲೇಮಲ್ಲಿ ಇಸ್ರಾಯೇಲ್ಯರ ಮೇಲೆ ರಾಜನಾಗಿ ಆಳ್ತಿದ್ದೀನಿ.+ 13 ಆಕಾಶದ ಕೆಳಗೆ ನಡಿತಿರೋ ಪ್ರತಿಯೊಂದನ್ನ+ ವಿವೇಕದಿಂದ+ ಅಧ್ಯಯನ ಮಾಡಿ ಪರೀಕ್ಷಿಸಬೇಕಂತ ನಿರ್ಧಾರ ಮಾಡ್ದೆ. ಮನುಷ್ಯರನ್ನ ಕಾರ್ಯನಿರತರನ್ನಾಗಿ ಇಡೋಕೆ ದೇವರು ಅವ್ರಿಗೆ ಕೊಟ್ಟ ಆಶಾಭಂಗಗೊಳಿಸೋ ಕೆಲಸಗಳನ್ನ ನಾನು ಪರಿಶೋಧಿಸಿದೆ.

14 ಆಕಾಶದ* ಕೆಳಗೆ ನಡೆಯೋ ಎಲ್ಲ ಕೆಲಸಗಳನ್ನ ನಾನು ನೋಡಿದೆ,

ಗಾಳಿನ ಹಿಡಿಯೋಕೆ ಓಡಿದ ಹಾಗೆ ಎಲ್ಲಾನೂ ವ್ಯರ್ಥ ಅಂತ ನಾನು ತಿಳ್ಕೊಂಡೆ.+

15 ಸೊಟ್ಟಗಿರೋದನ್ನ ನೆಟ್ಟಗೆ ಮಾಡೋಕಾಗಲ್ಲ,

ಇಲ್ಲದಿರೋದನ್ನ ಲೆಕ್ಕಿಸೋಕಾಗಲ್ಲ.

16 ಆಮೇಲೆ ನಾನು ಮನಸ್ಸಲ್ಲೇ “ಆಹಾ! ನಾನು ತುಂಬ ವಿವೇಕ ಪಡೆದಿದ್ದೀನಿ. ಯೆರೂಸಲೇಮಲ್ಲಿ ನನಗಿಂತ ಮುಂಚೆ ಇದ್ದ ಎಲ್ರಿಗಿಂತ ಹೆಚ್ಚು ವಿವೇಕ ಸಂಪಾದಿಸಿದ್ದೀನಿ.+ ನಾನು* ಅಪಾರ ಜ್ಞಾನ, ವಿವೇಕ ಪಡ್ಕೊಂಡಿದ್ದೀನಿ”+ ಅಂತ ಯೋಚಿಸಿದೆ. 17 ವಿವೇಕದ ಬಗ್ಗೆ, ಹುಚ್ಚುತನದ* ಬಗ್ಗೆ ಮತ್ತು ಮೂರ್ಖತನದ ಬಗ್ಗೆ ತಿಳ್ಕೊಳ್ಳೋಕೆ ನಾನು ಪ್ರಯಾಸಪಟ್ಟೆ,+ ಇದು ಕೂಡ ಗಾಳಿಯನ್ನ ಹಿಡಿಯೋಕೆ ಓಡಿದ ಹಾಗೆ ಅಂತ ತಿಳ್ಕೊಂಡೆ.

18 ಹೆಚ್ಚು ವಿವೇಕ ಪಡೆದವನಿಗೆ ಹೆಚ್ಚು ಹತಾಶೆ,

ಹಾಗೇ ತುಂಬ ಜ್ಞಾನ ಪಡೆದವನಿಗೆ ತುಂಬ ವೇದನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ