ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಪೂರ್ವಕಾಲವೃತ್ತಾಂತ 17
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ದಾವೀದ ದೇವಾಲಯ ಕಟ್ಟಲ್ಲ (1-6)

      • ರಾಜ್ಯಕ್ಕಾಗಿ ದಾವೀದನ ಜೊತೆ ಒಪ್ಪಂದ (7-15)

      • ದಾವೀದ ಧನ್ಯವಾದ ಹೇಳ್ತಾ ಮಾಡಿದ ಪ್ರಾರ್ಥನೆ (16-27)

1 ಪೂರ್ವಕಾಲವೃತ್ತಾಂತ 17:1

ಮಾರ್ಜಿನಲ್ ರೆಫರೆನ್ಸ್

  • +1ಅರ 1:8; 1ಪೂರ್ವ 29:29
  • +2ಸಮು 7:1-3; 1ಪೂರ್ವ 15:1; 2ಪೂರ್ವ 1:4
  • +1ಪೂರ್ವ 14:1

1 ಪೂರ್ವಕಾಲವೃತ್ತಾಂತ 17:4

ಮಾರ್ಜಿನಲ್ ರೆಫರೆನ್ಸ್

  • +2ಸಮು 7:4-7; 1ಅರ 8:17-19; 1ಪೂರ್ವ 22:7, 8

1 ಪೂರ್ವಕಾಲವೃತ್ತಾಂತ 17:5

ಪಾದಟಿಪ್ಪಣಿ

  • *

    ಬಹುಶಃ ಇದ್ರರ್ಥ “ಒಂದು ಡೇರೆಯ ಸ್ಥಳದಿಂದ ಮತ್ತೊಂದು ಡೇರೆಯ ಸ್ಥಳಕ್ಕೆ ಮತ್ತು ಒಂದು ವಾಸಸ್ಥಾನದಿಂದ ಮತ್ತೊಂದು ವಾಸಸ್ಥಾನಕ್ಕೆ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 40:2; ಅರ 4:24, 25; 2ಸಮು 6:17; ಕೀರ್ತ 78:60

1 ಪೂರ್ವಕಾಲವೃತ್ತಾಂತ 17:7

ಮಾರ್ಜಿನಲ್ ರೆಫರೆನ್ಸ್

  • +1ಸಮು 16:11, 12; 17:15; 25:30; 2ಸಮು 7:8-11; ಕೀರ್ತ 78:70, 71

1 ಪೂರ್ವಕಾಲವೃತ್ತಾಂತ 17:8

ಪಾದಟಿಪ್ಪಣಿ

  • *

    ಅಕ್ಷ. “ನಾಶಮಾಡ್ತೀನಿ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 18:14; 2ಸಮು 8:6
  • +1ಸಮು 25:29; 26:10; ಕೀರ್ತ 89:20, 22
  • +1ಸಮು 18:30

1 ಪೂರ್ವಕಾಲವೃತ್ತಾಂತ 17:9

ಮಾರ್ಜಿನಲ್ ರೆಫರೆನ್ಸ್

  • +ವಿಮೋ 2:23

1 ಪೂರ್ವಕಾಲವೃತ್ತಾಂತ 17:10

ಪಾದಟಿಪ್ಪಣಿ

  • *

    ಅಥವಾ “ಸಾಮ್ರಾಜ್ಯ.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 2:16
  • +ಕೀರ್ತ 18:40

1 ಪೂರ್ವಕಾಲವೃತ್ತಾಂತ 17:11

ಮಾರ್ಜಿನಲ್ ರೆಫರೆನ್ಸ್

  • +1ಅರ 8:20; ಕೀರ್ತ 132:11
  • +2ಸಮು 7:12-17; 1ಅರ 9:5; 1ಪೂರ್ವ 28:5; ಯೆರೆ 23:5

1 ಪೂರ್ವಕಾಲವೃತ್ತಾಂತ 17:12

ಮಾರ್ಜಿನಲ್ ರೆಫರೆನ್ಸ್

  • +1ಅರ 5:5; 1ಪೂರ್ವ 22:10
  • +ಕೀರ್ತ 89:3, 4; ಯೆಶಾ 9:7; ದಾನಿ 2:44

1 ಪೂರ್ವಕಾಲವೃತ್ತಾಂತ 17:13

ಮಾರ್ಜಿನಲ್ ರೆಫರೆನ್ಸ್

  • +2ಸಮು 7:14; ಲೂಕ 9:35; ಇಬ್ರಿ 1:5
  • +ಯೆಶಾ 55:3
  • +1ಸಮು 15:24, 28; 1ಪೂರ್ವ 10:13, 14

1 ಪೂರ್ವಕಾಲವೃತ್ತಾಂತ 17:14

ಮಾರ್ಜಿನಲ್ ರೆಫರೆನ್ಸ್

  • +ದಾನಿ 2:44; ಯೋಹಾ 1:49; 2ಪೇತ್ರ 1:11
  • +ಕೀರ್ತ 89:36; ಯೆರೆ 33:20, 21; ಲೂಕ 1:32, 33; ಇಬ್ರಿ 1:8; ಪ್ರಕ 3:21

1 ಪೂರ್ವಕಾಲವೃತ್ತಾಂತ 17:15

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

1 ಪೂರ್ವಕಾಲವೃತ್ತಾಂತ 17:16

ಮಾರ್ಜಿನಲ್ ರೆಫರೆನ್ಸ್

  • +2ಸಮು 7:8, 18-20

1 ಪೂರ್ವಕಾಲವೃತ್ತಾಂತ 17:17

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 22:42; ಅಕಾ 13:34; ಪ್ರಕ 22:16

1 ಪೂರ್ವಕಾಲವೃತ್ತಾಂತ 17:18

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 139:1

1 ಪೂರ್ವಕಾಲವೃತ್ತಾಂತ 17:19

ಮಾರ್ಜಿನಲ್ ರೆಫರೆನ್ಸ್

  • +2ಸಮು 7:21-24

1 ಪೂರ್ವಕಾಲವೃತ್ತಾಂತ 17:20

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:11
  • +ಯೆಶಾ 43:10

1 ಪೂರ್ವಕಾಲವೃತ್ತಾಂತ 17:21

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:7; ಕೀರ್ತ 147:20
  • +ವಿಮೋ 19:5; ಕೀರ್ತ 77:15
  • +ಧರ್ಮೋ 4:34; ನೆಹೆ 9:10; ಯೆಶಾ 63:12; ಯೆಹೆ 20:9
  • +ಧರ್ಮೋ 7:1; ಯೆಹೋ 10:42; 21:44

1 ಪೂರ್ವಕಾಲವೃತ್ತಾಂತ 17:22

ಮಾರ್ಜಿನಲ್ ರೆಫರೆನ್ಸ್

  • +1ಸಮು 12:22
  • +ಆದಿ 17:7; ಧರ್ಮೋ 7:6, 9

1 ಪೂರ್ವಕಾಲವೃತ್ತಾಂತ 17:23

ಮಾರ್ಜಿನಲ್ ರೆಫರೆನ್ಸ್

  • +2ಸಮು 7:25-29

1 ಪೂರ್ವಕಾಲವೃತ್ತಾಂತ 17:24

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 6:33; ಕೀರ್ತ 72:19; ಮತ್ತಾ 6:9; ಯೋಹಾ 12:28
  • +ಕೀರ್ತ 89:35, 36

1 ಪೂರ್ವಕಾಲವೃತ್ತಾಂತ 17:25

ಪಾದಟಿಪ್ಪಣಿ

  • *

    ಅಥವಾ “ಸಾಮ್ರಾಜ್ಯ.”

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಪೂರ್ವ. 17:11ಅರ 1:8; 1ಪೂರ್ವ 29:29
1 ಪೂರ್ವ. 17:12ಸಮು 7:1-3; 1ಪೂರ್ವ 15:1; 2ಪೂರ್ವ 1:4
1 ಪೂರ್ವ. 17:11ಪೂರ್ವ 14:1
1 ಪೂರ್ವ. 17:42ಸಮು 7:4-7; 1ಅರ 8:17-19; 1ಪೂರ್ವ 22:7, 8
1 ಪೂರ್ವ. 17:5ವಿಮೋ 40:2; ಅರ 4:24, 25; 2ಸಮು 6:17; ಕೀರ್ತ 78:60
1 ಪೂರ್ವ. 17:71ಸಮು 16:11, 12; 17:15; 25:30; 2ಸಮು 7:8-11; ಕೀರ್ತ 78:70, 71
1 ಪೂರ್ವ. 17:81ಸಮು 18:14; 2ಸಮು 8:6
1 ಪೂರ್ವ. 17:81ಸಮು 25:29; 26:10; ಕೀರ್ತ 89:20, 22
1 ಪೂರ್ವ. 17:81ಸಮು 18:30
1 ಪೂರ್ವ. 17:9ವಿಮೋ 2:23
1 ಪೂರ್ವ. 17:10ನ್ಯಾಯ 2:16
1 ಪೂರ್ವ. 17:10ಕೀರ್ತ 18:40
1 ಪೂರ್ವ. 17:111ಅರ 8:20; ಕೀರ್ತ 132:11
1 ಪೂರ್ವ. 17:112ಸಮು 7:12-17; 1ಅರ 9:5; 1ಪೂರ್ವ 28:5; ಯೆರೆ 23:5
1 ಪೂರ್ವ. 17:121ಅರ 5:5; 1ಪೂರ್ವ 22:10
1 ಪೂರ್ವ. 17:12ಕೀರ್ತ 89:3, 4; ಯೆಶಾ 9:7; ದಾನಿ 2:44
1 ಪೂರ್ವ. 17:132ಸಮು 7:14; ಲೂಕ 9:35; ಇಬ್ರಿ 1:5
1 ಪೂರ್ವ. 17:13ಯೆಶಾ 55:3
1 ಪೂರ್ವ. 17:131ಸಮು 15:24, 28; 1ಪೂರ್ವ 10:13, 14
1 ಪೂರ್ವ. 17:14ದಾನಿ 2:44; ಯೋಹಾ 1:49; 2ಪೇತ್ರ 1:11
1 ಪೂರ್ವ. 17:14ಕೀರ್ತ 89:36; ಯೆರೆ 33:20, 21; ಲೂಕ 1:32, 33; ಇಬ್ರಿ 1:8; ಪ್ರಕ 3:21
1 ಪೂರ್ವ. 17:162ಸಮು 7:8, 18-20
1 ಪೂರ್ವ. 17:17ಮತ್ತಾ 22:42; ಅಕಾ 13:34; ಪ್ರಕ 22:16
1 ಪೂರ್ವ. 17:18ಕೀರ್ತ 139:1
1 ಪೂರ್ವ. 17:192ಸಮು 7:21-24
1 ಪೂರ್ವ. 17:20ವಿಮೋ 15:11
1 ಪೂರ್ವ. 17:20ಯೆಶಾ 43:10
1 ಪೂರ್ವ. 17:21ಧರ್ಮೋ 4:7; ಕೀರ್ತ 147:20
1 ಪೂರ್ವ. 17:21ವಿಮೋ 19:5; ಕೀರ್ತ 77:15
1 ಪೂರ್ವ. 17:21ಧರ್ಮೋ 4:34; ನೆಹೆ 9:10; ಯೆಶಾ 63:12; ಯೆಹೆ 20:9
1 ಪೂರ್ವ. 17:21ಧರ್ಮೋ 7:1; ಯೆಹೋ 10:42; 21:44
1 ಪೂರ್ವ. 17:221ಸಮು 12:22
1 ಪೂರ್ವ. 17:22ಆದಿ 17:7; ಧರ್ಮೋ 7:6, 9
1 ಪೂರ್ವ. 17:232ಸಮು 7:25-29
1 ಪೂರ್ವ. 17:242ಪೂರ್ವ 6:33; ಕೀರ್ತ 72:19; ಮತ್ತಾ 6:9; ಯೋಹಾ 12:28
1 ಪೂರ್ವ. 17:24ಕೀರ್ತ 89:35, 36
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಪೂರ್ವಕಾಲವೃತ್ತಾಂತ 17:1-27

ಒಂದನೇ ಪೂರ್ವಕಾಲವೃತ್ತಾಂತ

17 ದಾವೀದ ತನ್ನ ಸ್ವಂತ ಅರಮನೆಯಲ್ಲಿ ವಾಸ ಮಾಡೋಕೆ ಶುರುಮಾಡಿದ ಕೂಡ್ಲೇ ಅವನು ಪ್ರವಾದಿ ನಾತಾನನಿಗೆ+ “ಯೆಹೋವನ ಒಪ್ಪಂದದ ಮಂಜೂಷ ಬಟ್ಟೆಯಿಂದ ಮಾಡಿದ ಡೇರೆಯಲ್ಲಿದೆ.+ ಆದ್ರೆ ನಾನು ದೇವದಾರು ಮರದಿಂದ+ ಮಾಡಿದ ಮನೇಲಿ ಇದ್ದೀನಿ” ಅಂದ. 2 ಅದಕ್ಕೆ ನಾತಾನ “ನಿನಗೆ ಏನು ಆಸೆನೋ ಅದನ್ನೇ ಮಾಡು. ಯಾಕಂದ್ರೆ ದೇವರು ನಿನ್ನ ಜೊತೆ ಇದ್ದಾನೆ” ಅಂದ.

3 ಆ ರಾತ್ರಿನೇ ನಾತಾನನಿಗೆ ದೇವರ ಈ ಸಂದೇಶ ಬಂತು: 4 “ಹೋಗಿ ನನ್ನ ಸೇವಕನಾದ ದಾವೀದನಿಗೆ ಹೀಗೆ ಹೇಳು: ‘ಯೆಹೋವ ಹೇಳೋದು ಏನಂದ್ರೆ “ನಾನು ವಾಸ ಮಾಡೋ ಮನೆಯನ್ನ ನೀನು ಕಟ್ಟಲ್ಲ.+ 5 ಇಸ್ರಾಯೇಲನ್ನ ಈಜಿಪ್ಟಿಂದ ಕರ್ಕೊಂಡು ಬಂದ ದಿನದಿಂದ ಇವತ್ತಿನ ತನಕ ನಾನು ಆಲಯದಲ್ಲಿ ಇರಲಿಲ್ಲ. ನಾನು ಯಾವಾಗ್ಲೂ ಒಂದು ಡೇರೆಯಿಂದ ಇನ್ನೊಂದು ಡೇರೆಗೆ, ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ* ಹೋಗ್ತಿದ್ದೆ.+ 6 ಆ ಎಲ್ಲ ಸಮಯದಲ್ಲಿ ನಾನು ಇಡೀ ಇಸ್ರಾಯೇಲ್ಯರ ಜೊತೆ ನಡಿತಿದ್ದೆ. ನನ್ನ ಜನ್ರನ್ನ ಇಸ್ರಾಯೇಲಿನ ಯಾವ ನ್ಯಾಯಾಧೀಶ ನೋಡ್ಕೊಬೇಕು ಅಂತ ನಾನೇ ಆರಿಸ್ತಿದ್ದೆ. ಆ ನ್ಯಾಯಾಧೀಶರಲ್ಲಿ ಯಾರ ಹತ್ರನಾದ್ರೂ ‘ನನಗಾಗಿ ದೇವದಾರು ಮರದಿಂದ ಒಂದು ಮನೆ ಕಟ್ಕೊಡಿ’ ಅಂತ ಕೇಳಿದ್ನಾ?”’

7 ಈಗ ನನ್ನ ಸೇವಕನಾದ ದಾವೀದನಿಗೆ ಹೀಗೆ ಹೇಳು: ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ: “ಹುಲ್ಲುಗಾವಲುಗಳಲ್ಲಿ ಕುರಿಕಾಯ್ತಿದ್ದ ನಿನ್ನನ್ನ, ನಾನು ಕರ್ಕೊಂಡು ಬಂದು ನನ್ನ ಜನ್ರಾದ ಇಸ್ರಾಯೇಲ್ಯರ ಮೇಲೆ ನಾಯಕನಾಗಿ ಮಾಡಿದೆ.+ 8 ನೀನು ಎಲ್ಲಿ ಹೋದ್ರೂ ನಾನು ನಿನ್ನ ಜೊತೆ ಇರ್ತಿನಿ.+ ನಿನ್ನ ಶತ್ರುಗಳನ್ನೆಲ್ಲ ನಿನ್ನ ಮುಂದಿಂದ ಓಡಿಸಿಬಿಡ್ತೀನಿ.*+ ಭೂಮಿಯಲ್ಲಿರೋ ಮಹಾ ಪುರುಷರ ಹೆಸ್ರಿನ ತರ ನಿನಗೂ ದೊಡ್ಡ ಹೆಸ್ರು ಬರೋ ತರ ಮಾಡ್ತೀನಿ.+ 9 ನನ್ನ ಜನ್ರಾದ ಇಸ್ರಾಯೇಲ್ಯರು ನೆಲೆಯೂರೋ ತರ ಅವ್ರಿಗೆ ಒಂದು ಜಾಗ ಕೊಡ್ತೀನಿ. ಅಲ್ಲಿ ಅವರು ಇರ್ತಾರೆ. ಮುಂದೆ ಯಾವತ್ತೂ ಅವ್ರಿಗೆ ತೊಂದ್ರೆ ಆಗಲ್ಲ. ಕೆಟ್ಟವರು ಅವ್ರನ್ನ ಮುಂಚಿನ ಹಾಗೆ ತುಳಿದು ಹಾಕಲ್ಲ.+ 10 ನಾನು ನನ್ನ ಜನ್ರಾದ ಇಸ್ರಾಯೇಲ್ಯರ ಮೇಲೆ ನ್ಯಾಯಾಧೀಶರನ್ನ ನೇಮಿಸಿದ ದಿನದಿಂದ ಕೆಟ್ಟವರು ಅವ್ರಿಗೆ ಕಾಟ ಕೊಡ್ತಾ ಇದ್ದಾರೆ.+ ನಿನ್ನ ಎಲ್ಲ ಶತ್ರುಗಳು ನಿನಗೆ ಅಧೀನರಾಗೋ ತರ ಮಾಡ್ತೀನಿ.+ ನಾನು ನಿನಗೆ ಇನ್ನೊಂದು ಮಾತು ಹೇಳ್ತೀನಿ, ಅದೇನಂದ್ರೆ ‘ಯೆಹೋವನೇ ನಿನಗಾಗಿ ಒಂದು ರಾಜಮನೆತನ* ಕಟ್ಟಿ ಕೊಡ್ತಾನೆ.’

11 ನೀನು ಸತ್ತು, ನಿನ್ನ ಪೂರ್ವಜರ ತರ ತೀರಿಹೋದಾಗ ನಿನ್ನ ನಂತ್ರದ ಸಂತಾನವನ್ನ ಅಂದ್ರೆ ನಿನ್ನ ಗಂಡು ಮಕ್ಕಳಲ್ಲಿ ಒಬ್ಬನನ್ನ ಮೇಲೇರಿಸ್ತೀನಿ.+ ನಾನು ಅವನ ರಾಜ್ಯಾಧಿಕಾರವನ್ನ ದೃಢಪಡಿಸ್ತೀನಿ.+ 12 ಅವನೇ ನನಗಾಗಿ ಮನೆ ಕಟ್ತಾನೆ.+ ಅವನ ಸಿಂಹಾಸನವನ್ನ ನಾನು ಶಾಶ್ವತವಾಗಿ ಇರೋ ಹಾಗೆ ಮಾಡ್ತೀನಿ.+ 13 ನಾನು ಅವನಿಗೆ ತಂದೆ ಆಗ್ತೀನಿ, ಅವನು ನನಗೆ ಮಗನಾಗ್ತಾನೆ.+ ನಿನಗಿಂತ ಮುಂಚೆ ಇದ್ದ ವ್ಯಕ್ತಿ ಕಡೆಗೆ ನನಗಿದ್ದ ಶಾಶ್ವತ ಪ್ರೀತಿಯನ್ನ ತೆಗೆದುಬಿಟ್ಟೆ.+ ಆದ್ರೆ ನಿನ್ನ ಮಗನ ವಿಷ್ಯದಲ್ಲಿ ಹಾಗೆ ಮಾಡಲ್ಲ.+ 14 ಅವನು ನನ್ನ ಆಲಯದಲ್ಲಿ, ನನ್ನ ರಾಜ್ಯದಲ್ಲಿ ಯಾವಾಗ್ಲೂ ಇರೋ ಹಾಗೆ ಮಾಡ್ತೀನಿ.+ ಅವನ ಸಿಂಹಾಸನ ಶಾಶ್ವತವಾಗಿ ಇರುತ್ತೆ.”’”+

15 ಈ ಎಲ್ಲ ಮಾತನ್ನ, ಈ ಇಡೀ ದರ್ಶನವನ್ನ* ನಾತಾನ ದಾವೀದನಿಗೆ ಹೇಳಿದ.

16 ಆಗ ರಾಜ ದಾವೀದ ಯೆಹೋವನ ಮುಂದೆ ಕೂತು ಹೀಗಂದ: “ಯೆಹೋವ ದೇವರೇ ನಾನ್ಯಾರು? ನನ್ನ ಮನೆತನಕ್ಕೆ ಯೋಗ್ಯತೆನೇ ಇಲ್ಲ. ನೀನು ಇವತ್ತಿನ ತನಕ ನಮಗೆ ಏನೆಲ್ಲ ಮಾಡಿದ್ದೀಯ!+ 17 ಅಷ್ಟೇ ಅಲ್ಲ ನಿನ್ನ ಸೇವಕನ ಮನೆ ಸದಾಕಾಲ ಇರುತ್ತೆ ಅಂತನೂ ನನಗೆ ಹೇಳಿದ್ದೀಯ.+ ಯೆಹೋವ ದೇವರೇ, ನಾನು ಇನ್ನೂ ಗೌರವ ಸಿಗಬೇಕಾದ ವ್ಯಕ್ತಿ ಅನ್ನೋ ತರ ನನ್ನನ್ನ ನೋಡ್ತಿದ್ದೀಯ. 18 ನಿನಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತಿರುವಾಗ, ನಿನ್ನ ಸೇವಕನಾದ ನನಗೆ ಇಷ್ಟೊಂದು ಗೌರವ ಕೊಟ್ಟಿರುವಾಗ ನಾನು ಇನ್ನೇನು ಹೇಳಕ್ಕಾಗುತ್ತೆ?+ 19 ಯೆಹೋವನೇ, ನಿನ್ನ ಈ ಸೇವಕನ ಸಲುವಾಗಿ, ನಿನ್ನ ಇಷ್ಟದ ಪ್ರಕಾರ ಈ ಎಲ್ಲ ಅದ್ಭುತಗಳನ್ನ ಮಾಡಿ ನಿನ್ನ ಮಹತ್ತನ್ನ ತೋರಿಸಿದೆ.+ 20 ಯೆಹೋವ, ನಿನ್ನ ತರ ಯಾರೂ ಇಲ್ಲ.+ ನಿನ್ನನ್ನ ಬಿಟ್ಟು ಬೇರೆ ದೇವರಿಲ್ಲ.+ ನಮ್ಮ ಕಿವಿಯಾರೆ ಕೇಳಿಸ್ಕೊಂಡ ವಿಷ್ಯಗಳೆಲ್ಲ ಇದನ್ನ ಸತ್ಯ ಅಂತ ಸಾಬೀತು ಮಾಡುತ್ತೆ. 21 ಭೂಮಿಯಲ್ಲಿರೋ ಬೇರೆ ಯಾವ ಜನಾಂಗ ನಿನ್ನ ಜನ್ರಾದ ಇಸ್ರಾಯೇಲ್‌ ತರ ಇದೆ?+ ಸತ್ಯ ದೇವರಾಗಿರೋ ನೀನು ಅವ್ರನ್ನ ಬಿಡಿಸಿ ನಿನ್ನ ಜನ್ರಾಗಿ ಮಾಡ್ಕೊಂಡೆ.+ ಅವ್ರಿಗಾಗಿ ಮಹಾ ಕೆಲಸಗಳನ್ನ, ವಿಸ್ಮಯಕಾರಿ ವಿಷ್ಯಗಳನ್ನ ಮಾಡಿದೆ. ನೀನು ಈಜಿಪ್ಟಿಂದ ಬಿಡಿಸ್ಕೊಂಡು ಬಂದ ನಿನ್ನ ಜನ್ರಿಗಾಗಿ ಬೇರೆ ಜನ್ರನ್ನ ಅವ್ರ ಮುಂದಿಂದ ಓಡಿಸಿಬಿಟ್ಟೆ.+ ಹೀಗೆ ನಿನ್ನ ಹೆಸ್ರಿಗೆ ಗೌರವ ತಂದ್ಕೊಂಡೆ.+ 22 ನಿನ್ನ ಜನ್ರಾದ ಇಸ್ರಾಯೇಲ್ಯರನ್ನ ಶಾಶ್ವತವಾಗಿ ನಿನ್ನ ಸ್ವಂತ ಜನ್ರಾಗಿ ಮಾಡ್ಕೊಂಡೆ.+ ಯೆಹೋವ ನೀನೇ ಅವ್ರ ದೇವರಾದೆ.+ 23 ಯೆಹೋವ ದೇವರೇ ನಿನ್ನ ಸೇವಕನ ಬಗ್ಗೆ, ಅವನ ಮನೆ ಬಗ್ಗೆ ಕೊಟ್ಟ ಮಾತನ್ನ ಯಾವಾಗ್ಲೂ ನೆರವೇರಿಸು. ಮಾತು ಕೊಟ್ಟ ಹಾಗೇ ಮಾಡು.+ 24 ‘ಇಸ್ರಾಯೇಲಿನ ದೇವರೂ ಸೈನಗಳ ದೇವರೂ ಆದ ಯೆಹೋವ ಇಸ್ರಾಯೇಲ್ಯರಿಗೆ ದೇವರಾಗಿದ್ದಾನೆ’ ಅಂತ ಜನ್ರು ಹೇಳೋ ಹಾಗೆ ನಿನ್ನ ಹೆಸ್ರು ಯಾವಾಗ್ಲೂ ಇರಲಿ, ಅದಕ್ಕೆ ತುಂಬ ಗೌರವ ಸಿಗಲಿ.+ ನಿನ್ನ ಸೇವಕನಾದ ದಾವೀದನ ರಾಜವಂಶ ನಿನ್ನ ಮುಂದೆ ದೃಢವಾಗಿ ನಿಲ್ಲಲಿ.+ 25 ನನ್ನ ದೇವರೇ, ನಿನಗಾಗಿ ಒಂದು ಆಲಯ* ಕಟ್ಟೋ ನಿನ್ನ ಉದ್ದೇಶವನ್ನ ನೀನು ನಿನ್ನ ಸೇವಕನಿಗೆ ಹೇಳಿದೆ. ಹಾಗಾಗಿ ನಿನ್ನ ಈ ಸೇವಕನಿಗೆ ನಿನ್ನ ಹತ್ರ ನಂಬಿಕೆಯಿಂದ ಹೀಗೆ ಪ್ರಾರ್ಥಿಸೋಕೆ ಆಯ್ತು. 26 ಯೆಹೋವ, ನೀನೇ ನಿಜವಾದ ದೇವರು. ನಿನ್ನ ಸೇವಕನಿಗೆ ಈ ಒಳ್ಳೇ ವಿಷ್ಯಗಳನ್ನ ಮಾಡ್ತೀನಿ ಅಂತ ಮಾತು ಕೊಟ್ಟಿದ್ದೀಯ. 27 ಹಾಗಾಗಿ ದಯವಿಟ್ಟು ಈ ನಿನ್ನ ಸೇವಕನ ರಾಜವಂಶವನ್ನ ಆಶೀರ್ವದಿಸು. ಅದು ಯಾವಾಗ್ಲೂ ನಿನ್ನ ಮುಂದೆನೇ ಇರಲಿ. ಯಾಕಂದ್ರೆ ಯೆಹೋವನೇ, ನನ್ನ ಮನೆಯನ್ನ ನೀನೇ ಆಶೀರ್ವದಿಸಿದ್ದೀಯ, ಆ ನಿನ್ನ ಆಶೀರ್ವಾದ ಶಾಶ್ವತವಾಗಿ ಇರುತ್ತೆ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ