ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನ್ಯಾಯಸ್ಥಾಪಕರು 5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ನ್ಯಾಯಸ್ಥಾಪಕರು ಮುಖ್ಯಾಂಶಗಳು

      • ದೆಬೋರ ಮತ್ತು ಬಾರಾಕನ ವಿಜಯಗೀತೆ (1-31)

        • ನಕ್ಷತ್ರಗಳು ಸಿಸೆರನ ವಿರುದ್ಧ ಹೋರಾಡಿದ್ವು (20)

        • ಕೀಷೋನ್‌ ಹೊಳೆಯ ಪ್ರವಾಹ (21)

        • ಯೆಹೋವನನ್ನ ಪ್ರೀತಿಸೋರು ಸೂರ್ಯನ ತರ (31)

ನ್ಯಾಯಸ್ಥಾಪಕರು 5:1

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 4:4
  • +ನ್ಯಾಯ 4:6; ಇಬ್ರಿ 11:32
  • +ವಿಮೋ 15:1; ಕೀರ್ತ 18:ಶೀರ್ಷಿಕೆ

ನ್ಯಾಯಸ್ಥಾಪಕರು 5:2

ಪಾದಟಿಪ್ಪಣಿ

  • *

    ಅಕ್ಷ. “ಕೂದ್ಲು ಕಟ್ಟದೆ ಬಿಟ್ಟಿರೋದಕ್ಕಾಗಿ.” ಕೂದ್ಲು ಬಿಟ್ಟಿದ್ರೆ ಏನೋ ಹರಕೆ ಮಾಡಿದ್ದಾರೆ ಅಂತ ಅರ್ಥ.

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 4:10

ನ್ಯಾಯಸ್ಥಾಪಕರು 5:3

ಪಾದಟಿಪ್ಪಣಿ

  • *

    ಅಥವಾ “ಸಂಗೀತ ರಚಿಸ್ತೀನಿ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:2
  • +2ಸಮು 22:50; ಕೀರ್ತ 7:17

ನ್ಯಾಯಸ್ಥಾಪಕರು 5:4

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 33:2

ನ್ಯಾಯಸ್ಥಾಪಕರು 5:5

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:11
  • +ವಿಮೋ 20:2
  • +ವಿಮೋ 19:18; ನೆಹೆ 9:13

ನ್ಯಾಯಸ್ಥಾಪಕರು 5:6

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 3:31
  • +ನ್ಯಾಯ 4:17

ನ್ಯಾಯಸ್ಥಾಪಕರು 5:7

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 4:4
  • +ನ್ಯಾಯ 4:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2003, ಪು. 28

ನ್ಯಾಯಸ್ಥಾಪಕರು 5:8

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:16, 17; ನ್ಯಾಯ 2:12
  • +ನ್ಯಾಯ 4:1-3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2003, ಪು. 29

    12/15/1998, ಪು. 11-12

ನ್ಯಾಯಸ್ಥಾಪಕರು 5:9

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 4:6
  • +ನ್ಯಾಯ 4:10

ನ್ಯಾಯಸ್ಥಾಪಕರು 5:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2017, ಪು. 30-31

ನ್ಯಾಯಸ್ಥಾಪಕರು 5:12

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 4:4
  • +ನ್ಯಾಯ 5:1
  • +ನ್ಯಾಯ 4:6

ನ್ಯಾಯಸ್ಥಾಪಕರು 5:14

ಪಾದಟಿಪ್ಪಣಿ

  • *

    ಬಹುಶಃ, “ಬರಹಗಾರನ ಉಪಕರಣ ನೋಡ್ಕೊಳ್ಳೋರು.”

ಮಾರ್ಜಿನಲ್ ರೆಫರೆನ್ಸ್

  • +ಅರ 32:39

ನ್ಯಾಯಸ್ಥಾಪಕರು 5:15

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 4:6; ಇಬ್ರಿ 11:32
  • +ನ್ಯಾಯ 4:14

ನ್ಯಾಯಸ್ಥಾಪಕರು 5:16

ಮಾರ್ಜಿನಲ್ ರೆಫರೆನ್ಸ್

  • +ಅರ 32:1

ನ್ಯಾಯಸ್ಥಾಪಕರು 5:17

ಪಾದಟಿಪ್ಪಣಿ

  • *

    ಅಥವಾ “ಹಡಗು ನಿಲ್ಲಿಸೋ ಜಾಗಗಳಲ್ಲೇ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 22:9
  • +ಯೆಹೋ 19:46, 48
  • +ಯೆಹೋ 19:24, 29

ನ್ಯಾಯಸ್ಥಾಪಕರು 5:18

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 4:6, 10
  • +ನ್ಯಾಯ 4:14

ನ್ಯಾಯಸ್ಥಾಪಕರು 5:19

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 1:27
  • +ನ್ಯಾಯ 4:13
  • +ನ್ಯಾಯ 4:16

ನ್ಯಾಯಸ್ಥಾಪಕರು 5:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2017, ಪು. 30

    ಕಾವಲಿನಬುರುಜು,

    1/15/2005, ಪು. 25

    11/15/2003, ಪು. 30

    10/1/1990, ಪು. 23

    ಎಚ್ಚರ!,

    7/8/1994, ಪು. 17

ನ್ಯಾಯಸ್ಥಾಪಕರು 5:21

ಪಾದಟಿಪ್ಪಣಿ

  • *

    ಅಥವಾ “ನದಿ.”

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 4:7, 13; ಕೀರ್ತ 83:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2017, ಪು. 30

    ಕಾವಲಿನಬುರುಜು,

    12/15/1998, ಪು. 11-12

    10/1/1990, ಪು. 23

ನ್ಯಾಯಸ್ಥಾಪಕರು 5:22

ಪಾದಟಿಪ್ಪಣಿ

  • *

    ಅಕ್ಷ. “ಗೊರಸುಗಳು.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 20:7; ಜ್ಞಾನೋ 21:31

ನ್ಯಾಯಸ್ಥಾಪಕರು 5:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2017, ಪು. 30

ನ್ಯಾಯಸ್ಥಾಪಕರು 5:24

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 4:11
  • +ನ್ಯಾಯ 4:17

ನ್ಯಾಯಸ್ಥಾಪಕರು 5:25

ಪಾದಟಿಪ್ಪಣಿ

  • *

    ಅಥವಾ “ಬೆಣ್ಣೆ.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 4:19

ನ್ಯಾಯಸ್ಥಾಪಕರು 5:26

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 4:21, 22

ನ್ಯಾಯಸ್ಥಾಪಕರು 5:28

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 4:15, 16

ನ್ಯಾಯಸ್ಥಾಪಕರು 5:30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2003, ಪು. 31

ನ್ಯಾಯಸ್ಥಾಪಕರು 5:31

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 83:9
  • +ನ್ಯಾಯ 3:10, 11, 30

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ನ್ಯಾಯ. 5:1ನ್ಯಾಯ 4:4
ನ್ಯಾಯ. 5:1ನ್ಯಾಯ 4:6; ಇಬ್ರಿ 11:32
ನ್ಯಾಯ. 5:1ವಿಮೋ 15:1; ಕೀರ್ತ 18:ಶೀರ್ಷಿಕೆ
ನ್ಯಾಯ. 5:2ನ್ಯಾಯ 4:10
ನ್ಯಾಯ. 5:3ವಿಮೋ 20:2
ನ್ಯಾಯ. 5:32ಸಮು 22:50; ಕೀರ್ತ 7:17
ನ್ಯಾಯ. 5:4ಧರ್ಮೋ 33:2
ನ್ಯಾಯ. 5:5ಧರ್ಮೋ 4:11
ನ್ಯಾಯ. 5:5ವಿಮೋ 20:2
ನ್ಯಾಯ. 5:5ವಿಮೋ 19:18; ನೆಹೆ 9:13
ನ್ಯಾಯ. 5:6ನ್ಯಾಯ 3:31
ನ್ಯಾಯ. 5:6ನ್ಯಾಯ 4:17
ನ್ಯಾಯ. 5:7ನ್ಯಾಯ 4:4
ನ್ಯಾಯ. 5:7ನ್ಯಾಯ 4:5
ನ್ಯಾಯ. 5:8ಧರ್ಮೋ 32:16, 17; ನ್ಯಾಯ 2:12
ನ್ಯಾಯ. 5:8ನ್ಯಾಯ 4:1-3
ನ್ಯಾಯ. 5:9ನ್ಯಾಯ 4:6
ನ್ಯಾಯ. 5:9ನ್ಯಾಯ 4:10
ನ್ಯಾಯ. 5:12ನ್ಯಾಯ 4:4
ನ್ಯಾಯ. 5:12ನ್ಯಾಯ 5:1
ನ್ಯಾಯ. 5:12ನ್ಯಾಯ 4:6
ನ್ಯಾಯ. 5:14ಅರ 32:39
ನ್ಯಾಯ. 5:15ನ್ಯಾಯ 4:6; ಇಬ್ರಿ 11:32
ನ್ಯಾಯ. 5:15ನ್ಯಾಯ 4:14
ನ್ಯಾಯ. 5:16ಅರ 32:1
ನ್ಯಾಯ. 5:17ಯೆಹೋ 22:9
ನ್ಯಾಯ. 5:17ಯೆಹೋ 19:46, 48
ನ್ಯಾಯ. 5:17ಯೆಹೋ 19:24, 29
ನ್ಯಾಯ. 5:18ನ್ಯಾಯ 4:6, 10
ನ್ಯಾಯ. 5:18ನ್ಯಾಯ 4:14
ನ್ಯಾಯ. 5:19ನ್ಯಾಯ 1:27
ನ್ಯಾಯ. 5:19ನ್ಯಾಯ 4:13
ನ್ಯಾಯ. 5:19ನ್ಯಾಯ 4:16
ನ್ಯಾಯ. 5:21ನ್ಯಾಯ 4:7, 13; ಕೀರ್ತ 83:9
ನ್ಯಾಯ. 5:22ಕೀರ್ತ 20:7; ಜ್ಞಾನೋ 21:31
ನ್ಯಾಯ. 5:24ನ್ಯಾಯ 4:11
ನ್ಯಾಯ. 5:24ನ್ಯಾಯ 4:17
ನ್ಯಾಯ. 5:25ನ್ಯಾಯ 4:19
ನ್ಯಾಯ. 5:26ನ್ಯಾಯ 4:21, 22
ನ್ಯಾಯ. 5:28ನ್ಯಾಯ 4:15, 16
ನ್ಯಾಯ. 5:31ಕೀರ್ತ 83:9
ನ್ಯಾಯ. 5:31ನ್ಯಾಯ 3:10, 11, 30
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ನ್ಯಾಯಸ್ಥಾಪಕರು 5:1-31

ನ್ಯಾಯಸ್ಥಾಪಕರು

5 ಆ ದಿನದಲ್ಲಿ ದೆಬೋರ+ ಅಬೀನೋವಮನ ಮಗ ಬಾರಾಕನ+ ಜೊತೆ ಹಾಡಿದ ಹಾಡು:+

 2 “ಇಸ್ರಾಯೇಲ್ಯರು ಹರಕೆ ತೀರಿಸಿದ್ದಕ್ಕೆ,*

ಜನ್ರ ಸ್ವಯಂ ಸೇವೆಗಾಗಿ,+

ಯೆಹೋವನನ್ನ ಹಾಡಿಹೊಗಳಿ!

 3 ರಾಜರೇ ಕೇಳಿ! ಅಧಿಪತಿಗಳೇ ಕೇಳಿ!

ನಾನು ಯೆಹೋವನಿಗೆ ಹಾಡ್ತೀನಿ.

ಇಸ್ರಾಯೇಲಿನ ದೇವರಾದ+ ಯೆಹೋವನನ್ನ ಹಾಡಿಹೊಗಳ್ತೀನಿ.*+

 4 ಯೆಹೋವ, ನೀನು ಸೇಯೀರಿನಿಂದ+ ಹೋದಾಗ,

ಎದೋಮ್‌ ಪ್ರದೇಶದಿಂದ ಹೊರಟಾಗ,

ಭೂಮಿ ನಡುಗ್ತು, ಆಕಾಶ ಮಳೆ ಸುರಿಸ್ತು,

ಮೋಡಗಳಿಂದ ನೀರು ಸುರೀತು.

 5 ಯೆಹೋವನ ಮುಂದೆ ಬೆಟ್ಟಗಳು ಕರಗಿಹೋಯ್ತು,+

ಇಸ್ರಾಯೇಲ್‌ ದೇವರಾದ+ ಯೆಹೋವನ ಮುಂದೆ ಸಿನಾಯಿ ಕರಗಿ ನೀರಾಯ್ತು.+

 6 ಅನಾತನ ಮಗ ಶಮ್ಗರನ+ ಕಾಲದಲ್ಲೂ

ಯಾಯೇಲ+ ಇದ್ದಾಗ್ಲೂ ದಾರಿಗಳು ನಿರ್ಜನ ಆಯ್ತು,

ಪ್ರಯಾಣಿಕರು ಬೇರೆ ದಾರಿಗಳಲ್ಲಿ ಹೋದ್ರು.

 7 ಇಸ್ರಾಯೇಲಿನ ಹಳ್ಳಿಗಳಲ್ಲಿ ಯಾರೂ ಇರಲಿಲ್ಲ,

ದೆಬೋರಳಾದ+ ನಾನು ಬರೋ ತನಕ,

ಇಸ್ರಾಯೇಲಿಗೆ ಒಬ್ಬ ತಾಯಿ ತರ ಬರೋ ತನಕ ಯಾರೂ ಇರಲಿಲ್ಲ.+

 8 ಅವರು ಹೊಸ ದೇವರುಗಳನ್ನ ಆರಿಸ್ಕೊಂಡ್ರು,+

ಆಗ ಪಟ್ಟಣದ ಬಾಗಿಲುಗಳಲ್ಲಿ ಯುದ್ಧ ನಡಿತು.+

ಇಸ್ರಾಯೇಲ್ಯರ 40,000 ಗಂಡಸ್ರಲ್ಲಿ ಒಬ್ಬನ ಹತ್ರನೂ ಗುರಾಣಿ, ಈಟಿ ಕಾಣಲಿಲ್ಲ.

 9 ನನ್ನ ಹೃದಯ ಇಸ್ರಾಯೇಲಿನ ಸೇನಾಪತಿಗಳನ್ನ ಬೆಂಬಲಿಸುತ್ತೆ,+

ಅವರು ಜನ್ರ ಜೊತೆ ತಾವಾಗೇ ಹೋದ್ರು.+

ಯೆಹೋವನನ್ನ ಕೊಂಡಾಡಿ!

10 ತಿಳಿಕಂದು ಬಣ್ಣದ ಕತ್ತೆ ಸವಾರರೇ,

ಶ್ರೇಷ್ಠ ರತ್ನಗಂಬಳಿಗಳ ಮೇಲೆ ಕೂತವ್ರೇ,

ದಾರಿಯಲ್ಲಿ ನಡೆದು ಹೋಗೋರೇ,

ದೇವರ ಕೆಲಸಗಳ ಬಗ್ಗೆ ಯೋಚಿಸಿ!

11 ಬಾವಿ ನೀರು ಸೇದಿಕೊಡೋರು ಮಾತಾಡ್ತಿದ್ದಾರೆ,

ಅವರು ಯೆಹೋವನ ಒಳ್ಳೇ ಕೆಲಸಗಳನ್ನ ಹೊಗಳ್ತಿದ್ದಾರೆ,

ಇಸ್ರಾಯೇಲಿನ ಹಳ್ಳಿಗಳಲ್ಲಿ ಇರೋ ಜನ್ರ ಒಳ್ಳೇ ಕೆಲಸಗಳ ಬಗ್ಗೆ ಗುಣಗಾನ ಮಾಡ್ತಿದ್ದಾರೆ.

ಆಗ ಯೆಹೋವನ ಜನ್ರು ಪಟ್ಟಣದ ಬಾಗಿಲುಗಳ ಹತ್ರ ಹೋದ್ರು.

12 ಎದ್ದೇಳು ದೆಬೋರಾ!+ ಎದ್ದೇಳು!

ಎದ್ದು, ಒಂದು ಹಾಡನ್ನ ಹಾಡು!+

ಅಬೀನೋವಮನ ಮಗ ಬಾರಾಕ+ ಎದ್ದೇಳು! ಕೈದಿಗಳನ್ನ ಕರ್ಕೊಂಡು ಹೋಗು!

13 ಆಗ ಉಳಿದವರು ಪ್ರಮುಖರ ಹತ್ರ ಬಂದ್ರು,

ಬಲಿಷ್ಠರ ವಿರುದ್ಧ ಹೋರಾಡೋಕೆ ಯೆಹೋವನ ಜನ ನನ್ನ ಹತ್ರ ಬಂದ್ರು.

14 ಕಣಿವೆಯಲ್ಲಿ ಇರೋರು ಎಫ್ರಾಯೀಮಿಂದ ಬಂದಿದ್ದಾರೆ,

ಓ ಬೆನ್ಯಾಮೀನನೇ, ಅವರು ನಿನ್ನ ಜನ್ರ ಜೊತೆ ನಿನ್ನ ಹಿಂದೆ ಬರ್ತಾ ಇದ್ದಾರೆ.

ಮಾಕೀರಿನಿಂದ+ ಸೇನಾಪತಿಗಳು ಕೆಳಗೆ ಇಳಿದ್ರು,

ಜೆಬುಲೂನಿಂದ ಸೈನಿಕರನ್ನ ನೇಮಿಸೋರು* ಬಂದ್ರು.

15 ಇಸ್ಸಾಕಾರಿನ ಅಧಿಕಾರಿಗಳು ದೆಬೋರ ಜೊತೆ ಇದ್ರು,

ಇಸ್ಸಾಕಾರನ ತರ ಬಾರಾಕ+ ಅವಳ ಜೊತೆ ಇದ್ದ.

ಅವನನ್ನ ಕಾಲುನಡಿಗೆಯಲ್ಲಿ ಕಣಿವೆ ಬಯಲಿಗೆ ಕಳಿಸಲಾಯ್ತು.+

ರೂಬೇನ್‌ ಕುಲದವ್ರ ಮನಸ್ಸು ಚಂಚಲ ಆಗಿತ್ತು.

16 ಕುರಿ ಮಂದೆಗಾಗಿ+ ಕೊಳಲು ಊದೋದನ್ನ ಕೇಳಿಸ್ಕೊಳ್ತಾ,

ಭಾರವಾದ ಎರಡು ತಡಿ ಚೀಲಗಳ ಮಧ್ಯ ನೀನ್ಯಾಕೆ ಕೂತಿದ್ದೀಯಾ?

ರೂಬೇನ್‌ ಕುಲದವ್ರ ಮನಸ್ಸು ಚಂಚಲ ಆಗಿತ್ತು.

17 ಗಿಲ್ಯಾದ ಯೋರ್ದನಿನ ಆಕಡೆನೇ ಇದ್ದ,+

ದಾನ್‌ ಯಾಕೆ ಹಡಗುಗಳಲ್ಲೇ ಇದ್ದುಬಿಟ್ಟ?+

ಅಶೇರ ಸಮುದ್ರತೀರದಲ್ಲಿ ಸುಮ್ಮನೆ ಕೂತ,

ಅವನು ಬಂದರುಗಳಲ್ಲೇ* ಉಳಿದ.+

18 ಸಾವಿಗೂ ಹೆದರದೆ ಜೀವ ಪಣಕ್ಕಿಟ್ಟು ನಿಂತವರು ಜೆಬುಲೂನಿನ ಜನ್ರು,

ನಫ್ತಾಲಿಯರೂ+ ಗುಡ್ಡಗಳಲ್ಲಿ+ ತಮ್ಮ ಜೀವ ಪಣತೊಟ್ರು.

19 ಮೆಗಿದ್ದೋವಿನ ಬುಗ್ಗೆ ಹತ್ರ ಇರೋ ತಾನಕಿಗೆ,+

ರಾಜರು ಬಂದು ಹೋರಾಡಿದ್ರು,

ಕಾನಾನಿನ ರಾಜರು ಹೋರಾಡಿದ್ರು,+

ಆದ್ರೆ, ಬೆಳ್ಳಿಯನ್ನ ಕೊಳ್ಳೆ ಹೊಡಿಲಿಲ್ಲ.+

20 ಆಕಾಶದಿಂದ ನಕ್ಷತ್ರಗಳು ಹೋರಾಡ್ತು,

ತಮ್ಮ ಕಕ್ಷೆಯಿಂದ ಸಿಸೆರನ ವಿರುದ್ಧ ಹೋರಾಡ್ತು.

21 ಕೀಷೋನಿನ ಪ್ರವಾಹ* ಅವ್ರನ್ನ ಕೊಚ್ಕೊಂಡು ಹೋಯ್ತು,+

ಪುರಾತನ ಪ್ರವಾಹ ಕೀಷೋನಿನ ಪ್ರವಾಹ.

ನನ್ನ ಪ್ರಾಣವೇ,* ನೀನು ಬಲಿಷ್ಠರನ್ನ ತುಳಿದುಹಾಕಿದ್ದೀ.

22 ರಭಸವಾಗಿ ಅವನ ಯುದ್ಧ ಕುದುರೆಗಳು ಓಡ್ತಿದ್ದಾಗ,

ಅದ್ರ ಕಾಲುಗಳು* ನೆಲವನ್ನ ಅದುರಿಸಿದ್ವು.+

23 ಯೆಹೋವನ ದೂತ ‘ಮೇರೋಜನನ್ನ ಶಪಿಸು’ ಅಂದ,

‘ಹೌದು, ಅದ್ರ ಜನ್ರನ್ನ ಶಪಿಸು,

ಅವರು ಯೆಹೋವನ ಸಹಾಯಕ್ಕೆ ಬರಲಿಲ್ಲ,

ಅವ್ರಲ್ಲಿದ್ದ ಬಲಿಷ್ಠರ ಜೊತೆ ಯೆಹೋವನ ಸಹಾಯಕ್ಕೆ ಬರಲಿಲ್ಲ.’

24 ಕೇನ್ಯನಾದ ಹೆಬೆರನ+ ಹೆಂಡತಿ ಯಾಯೇಲಗೆ+

ಸ್ತ್ರೀಯರಲ್ಲೇ ಹೆಚ್ಚು ಆಶೀರ್ವಾದ ಸಿಕ್ತು!

ಡೇರೆಗಳಲ್ಲಿ ವಾಸಿಸೋ ಸ್ತ್ರೀಯರಲ್ಲೇ ಹೆಚ್ಚು ಆಶೀರ್ವಾದ ಸಿಕ್ತು!

25 ಅವನು ನೀರು ಕೇಳಿದಾಗ, ಅವಳು ಹಾಲು ಕೊಟ್ಟಳು,

ಒಳ್ಳೇ ಬಟ್ಟಲಲ್ಲಿ ಕೆನೆಭರಿತ ಹಾಲು* ಕೊಟ್ಟಳು.+

26 ತನ್ನ ಕೈಚಾಚಿ ಡೇರೆಯ ಗೂಟವನ್ನೂ,

ಬಲಗೈಯಿಂದ ಕೆಲಸಗಾರನ ಸುತ್ತಿಗೆಯನ್ನೂ ತಗೊಂಡಳು.

ಸುತ್ತಿಗೆಯಿಂದ ಸಿಸೆರನಿಗೆ ಹೊಡೆದು ತಲೆ ಜಜ್ಜಿದಳು,

ಹಣೆಗೆ ತಿವಿದು ಛಿದ್ರಛಿದ್ರ ಮಾಡಿದಳು.+

27 ಅವಳ ಕಾಲಿಗೆ ಕುಸಿದು ಬಿದ್ದ, ಬಿದ್ದವನು ಅಲುಗಾಡ್ಲೇ ಇಲ್ಲ,

ಅವಳ ಕಾಲುಗಳ ಮಧ್ಯ ಕುಸಿದು ಬಿದ್ದ,

ಎಲ್ಲಿ ಕುಸಿದು ಬಿದ್ನೋ, ಅಲ್ಲೇ ಸತ್ತು ಬಿದ್ದ.

28 ಕಿಟಕಿಯಿಂದ ಸ್ತ್ರೀಯೊಬ್ಬಳು ಹೊರಗೆ ಇಣುಕಿ ನೋಡಿದಳು,

ಜಾಲರಿಯಿಂದ ಸಿಸೆರನ ತಾಯಿ ಹೊರಗೆ ಇಣುಕಿದಳು,

‘ರಥ ಬರೋಕೆ ಯಾಕಿಷ್ಟು ತಡ?

ರಥದ ಕುದುರೆಗಳ ಸದ್ದು ಇನ್ನೂ ಯಾಕೆ ಕೇಳಿಸ್ತಿಲ್ಲ?’+

29 ಅವಳ ಜೊತೆ ಇರೋ ಪ್ರಧಾನ ಸ್ತ್ರೀಯರಲ್ಲಿ ವಿವೇಕಿಗಳು ಹೀಗಂದ್ರು,

ಅವಳೂ ತನ್ನಲ್ಲೇ ಹೀಗೆ ಅಂದ್ಕೊಂಡಳು:

30 ‘ಅವರು ಸಿಕ್ಕಿದ ಕೊಳ್ಳೆಯನ್ನ ಪಾಲು ಮಾಡ್ಕೊಳ್ತಾ ಇರ್ಬೇಕು,

ಒಬ್ಬೊಬ್ಬ ಸೈನಿಕನಿಗೆ ಒಬ್ಬಳೋ ಇಬ್ಬರೋ ಹುಡುಗಿಯರನ್ನ ಹಂಚ್ಕೊಡ್ತಾ ಇರ್ಬೇಕು,

ಬಣ್ಣಬಣ್ಣದ ಬಟ್ಟೆಗಳನ್ನ ಸಿಸೆರನಿಗೆ ಕೊಡ್ತಾ ಇರಬೇಕು,

ಕಸೂತಿ ಹಾಕಿದ ಬಟ್ಟೆ, ಬಣ್ಣಬಣ್ಣದ ಬಟ್ಟೆ, ಕಸೂತಿ ಹಾಕಿದ ಎರಡು ಬಟ್ಟೆಗಳನ್ನ

ಕೊಳ್ಳೆ ಹೊಡೆದವ್ರ ಕುತ್ತಿಗೆಗೆ ಹಾಕ್ತಾ ಇರಬೇಕು.’

31 ಓ ಯೆಹೋವನೇ, ನಿನ್ನ ಶತ್ರುಗಳೆಲ್ಲ ನಾಶ ಆಗ್ಲಿ,+

ನಿನ್ನನ್ನ ಪ್ರೀತಿಸೋರು ಉದಯಿಸೋ ಸೂರ್ಯನ ತರ ಪ್ರಕಾಶಿಸ್ಲಿ.”

ಆಮೇಲೆ ದೇಶದಲ್ಲಿ 40 ವರ್ಷ ತನಕ ಸಮಾಧಾನ ಇತ್ತು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ