ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 16
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯಾಜಕಕಾಂಡ ಮುಖ್ಯಾಂಶಗಳು

      • ಪ್ರಾಯಶ್ಚಿತ್ತ ದಿನ (1-34)

ಯಾಜಕಕಾಂಡ 16:1

ಮಾರ್ಜಿನಲ್ ರೆಫರೆನ್ಸ್

  • +ಯಾಜ 10:1, 2

ಯಾಜಕಕಾಂಡ 16:2

ಪಾದಟಿಪ್ಪಣಿ

  • *

    ಅಕ್ಷ. “ಮಂಜೂಷದ ಮುಚ್ಚಳದ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 40:21; ಇಬ್ರಿ 6:19; 9:3, 7
  • +ಯಾಜ 23:27
  • +ಅರ 4:19, 20
  • +ವಿಮೋ 40:34
  • +ವಿಮೋ 25:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2005, ಪು. 31

    7/1/1996, ಪು. 9

ಯಾಜಕಕಾಂಡ 16:3

ಮಾರ್ಜಿನಲ್ ರೆಫರೆನ್ಸ್

  • +ಯಾಜ 4:3
  • +ಯಾಜ 1:3

ಯಾಜಕಕಾಂಡ 16:4

ಪಾದಟಿಪ್ಪಣಿ

  • *

    ಅಥವಾ “ಒಳಉಡುಪು.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 30:20; ಇಬ್ರಿ 10:22
  • +ವಿಮೋ 28:39
  • +ವಿಮೋ 28:42
  • +ವಿಮೋ 39:27, 29
  • +ವಿಮೋ 28:4
  • +ವಿಮೋ 28:2

ಯಾಜಕಕಾಂಡ 16:5

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 7:27

ಯಾಜಕಕಾಂಡ 16:6

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 5:1-3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1998, ಪು. 12

ಯಾಜಕಕಾಂಡ 16:8

ಪಾದಟಿಪ್ಪಣಿ

  • *

    ಅಕ್ಷ. “ಅಜಾಜೇಲಗಾಗಿ.” ಪದವಿವರಣೆಯಲ್ಲಿ “ಅಜಾಜೇಲ” ನೋಡಿ.

ಯಾಜಕಕಾಂಡ 16:9

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 16:33

ಯಾಜಕಕಾಂಡ 16:10

ಪಾದಟಿಪ್ಪಣಿ

  • *

    ಅಕ್ಷ. “ಅಜಾಜೇಲಗಾಗಿರೋ.”

  • *

    ಅಕ್ಷ. “ಅಜಾಜೇಲಗಾಗಿ.” ಪದವಿವರಣೆಯಲ್ಲಿ “ಅಜಾಜೇಲ” ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯಾಜ 14:7, 53; 16:21, 22; ಯೆಶಾ 53:4; ರೋಮ 15:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1990, ಪು. 26-27

ಯಾಜಕಕಾಂಡ 16:11

ಮಾರ್ಜಿನಲ್ ರೆಫರೆನ್ಸ್

  • +ಯಾಜ 16:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1998, ಪು. 12, 17

ಯಾಜಕಕಾಂಡ 16:12

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 9:4
  • +ವಿಮೋ 40:29; ಯಾಜ 6:13; ಅರ 16:46
  • +ವಿಮೋ 30:34-36; ಪ್ರಕ 5:8; 8:3-5
  • +ಯಾಜ 16:2; ಇಬ್ರಿ 6:19; 10:19, 20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2019, ಪು. 20-22

    ಪ್ರಕಟನೆ, ಪು. 87

ಯಾಜಕಕಾಂಡ 16:13

ಮಾರ್ಜಿನಲ್ ರೆಫರೆನ್ಸ್

  • +ವಿಮೋ 25:22; 2ಅರ 19:15
  • +ವಿಮೋ 34:29
  • +ವಿಮೋ 25:18, 21; 1ಪೂರ್ವ 28:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2019, ಪು. 20-22

    ಪ್ರಕಟನೆ, ಪು. 87

ಯಾಜಕಕಾಂಡ 16:14

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 9:22
  • +ರೋಮ 3:25; ಇಬ್ರಿ 9:12, 24, 25; 10:4, 12

ಯಾಜಕಕಾಂಡ 16:15

ಮಾರ್ಜಿನಲ್ ರೆಫರೆನ್ಸ್

  • +ಯಾಜ 16:5; ಇಬ್ರಿ 2:17; 5:1-3; 9:26; 1ಯೋಹಾ 2:1, 2
  • +ಇಬ್ರಿ 6:19; 9:3, 7; 10:19, 20
  • +ಯಾಜ 17:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1998, ಪು. 12, 17

ಯಾಜಕಕಾಂಡ 16:16

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 7:20

ಯಾಜಕಕಾಂಡ 16:17

ಮಾರ್ಜಿನಲ್ ರೆಫರೆನ್ಸ್

  • +ಯಾಜ 16:6
  • +ಮಾರ್ಕ 10:45; ಇಬ್ರಿ 2:9; 7:27; 9:7, 12; ಪ್ರಕ 1:5

ಯಾಜಕಕಾಂಡ 16:18

ಮಾರ್ಜಿನಲ್ ರೆಫರೆನ್ಸ್

  • +ವಿಮೋ 38:1

ಯಾಜಕಕಾಂಡ 16:20

ಮಾರ್ಜಿನಲ್ ರೆಫರೆನ್ಸ್

  • +ಯಾಜ 16:16; ಇಬ್ರಿ 9:23
  • +ಯಾಜ 16:8, 10

ಯಾಜಕಕಾಂಡ 16:21

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 53:5, 6; 2ಕೊರಿಂ 5:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1990, ಪು. 26-27

ಯಾಜಕಕಾಂಡ 16:22

ಮಾರ್ಜಿನಲ್ ರೆಫರೆನ್ಸ್

  • +ಯಾಜ 16:10
  • +ಯೆಶಾ 53:12; ಎಫೆ 1:7; ಇಬ್ರಿ 9:28; 1ಪೇತ್ರ 2:24; 1ಯೋಹಾ 3:5
  • +ಕೀರ್ತ 103:12; ಇಬ್ರಿ 13:12

ಯಾಜಕಕಾಂಡ 16:24

ಪಾದಟಿಪ್ಪಣಿ

  • *

    ಬಹುಶಃ ಪವಿತ್ರ ಡೇರೆಯ ಅಂಗಳದಲ್ಲಿ.

ಮಾರ್ಜಿನಲ್ ರೆಫರೆನ್ಸ್

  • +ವಿಮೋ 30:20
  • +ವಿಮೋ 28:4; ಯಾಜ 8:7
  • +ಯಾಜ 16:3
  • +ಯಾಜ 16:5
  • +ಎಫೆ 1:7

ಯಾಜಕಕಾಂಡ 16:26

ಮಾರ್ಜಿನಲ್ ರೆಫರೆನ್ಸ್

  • +ಯಾಜ 16:8, 21

ಯಾಜಕಕಾಂಡ 16:27

ಮಾರ್ಜಿನಲ್ ರೆಫರೆನ್ಸ್

  • +ಯಾಜ 4:11, 12; ಇಬ್ರಿ 13:11, 12

ಯಾಜಕಕಾಂಡ 16:29

ಪಾದಟಿಪ್ಪಣಿ

  • *

    ಇದು ಸಾಮಾನ್ಯವಾಗಿ, ಉಪವಾಸ ಇರೋದನ್ನ, ಬೇರೆ ತುಂಬ ವಿಷ್ಯ ಮಾಡದೇ ಇರೋದನ್ನ ಸೂಚಿಸುತ್ತೆ.

ಮಾರ್ಜಿನಲ್ ರೆಫರೆನ್ಸ್

  • +ಯಾಜ 23:27, 28; ಅರ 29:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 139

    ಕಾವಲಿನಬುರುಜು,

    5/15/2004, ಪು. 24

ಯಾಜಕಕಾಂಡ 16:30

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 3:16; ರೋಮ 8:32; ತೀತ 2:13, 14; 1ಯೋಹಾ 1:7; 3:16
  • +ಯೆರೆ 33:8; ಇಬ್ರಿ 9:13, 14; 10:2

ಯಾಜಕಕಾಂಡ 16:31

ಮಾರ್ಜಿನಲ್ ರೆಫರೆನ್ಸ್

  • +ಯಾಜ 23:32

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 139

    ಎಚ್ಚರ!,

    3/8/1995, ಪು. 11-12

ಯಾಜಕಕಾಂಡ 16:32

ಮಾರ್ಜಿನಲ್ ರೆಫರೆನ್ಸ್

  • +ಯಾಜ 8:33
  • +ಅರ 20:26
  • +ವಿಮೋ 29:4, 7; ಯಾಜ 8:12
  • +ವಿಮೋ 28:39; 39:27, 28
  • +ವಿಮೋ 28:2; 29:29; ಯಾಜ 16:4

ಯಾಜಕಕಾಂಡ 16:33

ಮಾರ್ಜಿನಲ್ ರೆಫರೆನ್ಸ್

  • +ಯಾಜ 16:16
  • +ಯಾಜ 16:20
  • +ಯಾಜ 16:18
  • +ಯಾಜ 16:24; 1ಯೋಹಾ 2:1, 2

ಯಾಜಕಕಾಂಡ 16:34

ಮಾರ್ಜಿನಲ್ ರೆಫರೆನ್ಸ್

  • +ವಿಮೋ 30:10; ಇಬ್ರಿ 9:7
  • +ಯಾಜ 23:31; ಅರ 29:7

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯಾಜ. 16:1ಯಾಜ 10:1, 2
ಯಾಜ. 16:2ವಿಮೋ 40:21; ಇಬ್ರಿ 6:19; 9:3, 7
ಯಾಜ. 16:2ಯಾಜ 23:27
ಯಾಜ. 16:2ಅರ 4:19, 20
ಯಾಜ. 16:2ವಿಮೋ 40:34
ಯಾಜ. 16:2ವಿಮೋ 25:22
ಯಾಜ. 16:3ಯಾಜ 4:3
ಯಾಜ. 16:3ಯಾಜ 1:3
ಯಾಜ. 16:4ವಿಮೋ 30:20; ಇಬ್ರಿ 10:22
ಯಾಜ. 16:4ವಿಮೋ 28:39
ಯಾಜ. 16:4ವಿಮೋ 28:42
ಯಾಜ. 16:4ವಿಮೋ 39:27, 29
ಯಾಜ. 16:4ವಿಮೋ 28:4
ಯಾಜ. 16:4ವಿಮೋ 28:2
ಯಾಜ. 16:5ಇಬ್ರಿ 7:27
ಯಾಜ. 16:6ಇಬ್ರಿ 5:1-3
ಯಾಜ. 16:9ಜ್ಞಾನೋ 16:33
ಯಾಜ. 16:10ಯಾಜ 14:7, 53; 16:21, 22; ಯೆಶಾ 53:4; ರೋಮ 15:3
ಯಾಜ. 16:11ಯಾಜ 16:6
ಯಾಜ. 16:12ಇಬ್ರಿ 9:4
ಯಾಜ. 16:12ವಿಮೋ 40:29; ಯಾಜ 6:13; ಅರ 16:46
ಯಾಜ. 16:12ವಿಮೋ 30:34-36; ಪ್ರಕ 5:8; 8:3-5
ಯಾಜ. 16:12ಯಾಜ 16:2; ಇಬ್ರಿ 6:19; 10:19, 20
ಯಾಜ. 16:13ವಿಮೋ 25:22; 2ಅರ 19:15
ಯಾಜ. 16:13ವಿಮೋ 34:29
ಯಾಜ. 16:13ವಿಮೋ 25:18, 21; 1ಪೂರ್ವ 28:11
ಯಾಜ. 16:14ಇಬ್ರಿ 9:22
ಯಾಜ. 16:14ರೋಮ 3:25; ಇಬ್ರಿ 9:12, 24, 25; 10:4, 12
ಯಾಜ. 16:15ಯಾಜ 16:5; ಇಬ್ರಿ 2:17; 5:1-3; 9:26; 1ಯೋಹಾ 2:1, 2
ಯಾಜ. 16:15ಇಬ್ರಿ 6:19; 9:3, 7; 10:19, 20
ಯಾಜ. 16:15ಯಾಜ 17:11
ಯಾಜ. 16:16ಪ್ರಸಂ 7:20
ಯಾಜ. 16:17ಯಾಜ 16:6
ಯಾಜ. 16:17ಮಾರ್ಕ 10:45; ಇಬ್ರಿ 2:9; 7:27; 9:7, 12; ಪ್ರಕ 1:5
ಯಾಜ. 16:18ವಿಮೋ 38:1
ಯಾಜ. 16:20ಯಾಜ 16:16; ಇಬ್ರಿ 9:23
ಯಾಜ. 16:20ಯಾಜ 16:8, 10
ಯಾಜ. 16:21ಯೆಶಾ 53:5, 6; 2ಕೊರಿಂ 5:21
ಯಾಜ. 16:22ಯಾಜ 16:10
ಯಾಜ. 16:22ಯೆಶಾ 53:12; ಎಫೆ 1:7; ಇಬ್ರಿ 9:28; 1ಪೇತ್ರ 2:24; 1ಯೋಹಾ 3:5
ಯಾಜ. 16:22ಕೀರ್ತ 103:12; ಇಬ್ರಿ 13:12
ಯಾಜ. 16:24ವಿಮೋ 30:20
ಯಾಜ. 16:24ವಿಮೋ 28:4; ಯಾಜ 8:7
ಯಾಜ. 16:24ಯಾಜ 16:3
ಯಾಜ. 16:24ಯಾಜ 16:5
ಯಾಜ. 16:24ಎಫೆ 1:7
ಯಾಜ. 16:26ಯಾಜ 16:8, 21
ಯಾಜ. 16:27ಯಾಜ 4:11, 12; ಇಬ್ರಿ 13:11, 12
ಯಾಜ. 16:29ಯಾಜ 23:27, 28; ಅರ 29:7
ಯಾಜ. 16:30ಯೋಹಾ 3:16; ರೋಮ 8:32; ತೀತ 2:13, 14; 1ಯೋಹಾ 1:7; 3:16
ಯಾಜ. 16:30ಯೆರೆ 33:8; ಇಬ್ರಿ 9:13, 14; 10:2
ಯಾಜ. 16:31ಯಾಜ 23:32
ಯಾಜ. 16:32ಯಾಜ 8:33
ಯಾಜ. 16:32ಅರ 20:26
ಯಾಜ. 16:32ವಿಮೋ 29:4, 7; ಯಾಜ 8:12
ಯಾಜ. 16:32ವಿಮೋ 28:39; 39:27, 28
ಯಾಜ. 16:32ವಿಮೋ 28:2; 29:29; ಯಾಜ 16:4
ಯಾಜ. 16:33ಯಾಜ 16:16
ಯಾಜ. 16:33ಯಾಜ 16:20
ಯಾಜ. 16:33ಯಾಜ 16:18
ಯಾಜ. 16:33ಯಾಜ 16:24; 1ಯೋಹಾ 2:1, 2
ಯಾಜ. 16:34ವಿಮೋ 30:10; ಇಬ್ರಿ 9:7
ಯಾಜ. 16:34ಯಾಜ 23:31; ಅರ 29:7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯಾಜಕಕಾಂಡ 16:1-34

ಯಾಜಕಕಾಂಡ

16 ಆರೋನನ ಇಬ್ರು ಮಕ್ಕಳು ನಿಯಮಕ್ಕೆ ವಿರುದ್ಧವಾಗಿ ನಡ್ಕೊಂಡು ಯೆಹೋವನ ಮುಂದೆ ಸತ್ತುಹೋದ ಮೇಲೆ+ ಯೆಹೋವ ಮೋಶೆ ಜೊತೆ ಮಾತಾಡಿದನು. 2 ಯೆಹೋವ ಮೋಶೆಗೆ ಹೀಗಂದನು: “ನಿನ್ನ ಅಣ್ಣ ಆರೋನ ನೆನಸಿದಾಗೆಲ್ಲ ಪರದೆ ದಾಟಿ+ ಅತಿ ಪವಿತ್ರ ಸ್ಥಳದೊಳಗೆ ಮಂಜೂಷದ* ಮುಂದೆ ಬರಬಾರದು+ ಅಂತ ಅವನಿಗೆ ಹೇಳು. ಬಂದ್ರೆ ಸತ್ತುಹೋಗ್ತಾನೆ.+ ಯಾಕಂದ್ರೆ ನಾನು ಮಂಜೂಷದ ಮುಚ್ಚಳದ ಮೇಲೆ ಮೋಡದಲ್ಲಿ+ ಕಾಣಿಸ್ಕೊಳ್ತೀನಿ.+

3 ಆರೋನ ಅತಿ ಪವಿತ್ರ ಸ್ಥಳದ ಒಳಗೆ ಬರೋ ಮುಂಚೆ ಪಾಪಪರಿಹಾರಕ ಬಲಿಗಾಗಿ ಒಂದು ಹೋರಿಯನ್ನ,+ ಸರ್ವಾಂಗಹೋಮ ಬಲಿಗಾಗಿ ಒಂದು ಟಗರನ್ನ ತರಬೇಕು.+ 4 ಅವನು ಅತಿ ಪವಿತ್ರ ಸ್ಥಳದ ಒಳಗೆ ಬರೋ ಮುಂಚೆ ಸ್ನಾನ ಮಾಡಿ+ ನಾರಿನ ಪವಿತ್ರವಾದ ಉದ್ದ ಅಂಗಿಯನ್ನ,+ ಗುಪ್ತಾಂಗಗಳು ಕಾಣಿಸದ ಹಾಗೆ ನಾರಿನ ಚಡ್ಡಿ*+ ಹಾಕೊಳ್ಳಬೇಕು. ನಾರಿನ ಸೊಂಟಪಟ್ಟಿಯನ್ನ ಸುತ್ಕೊಂಡು,+ ನಾರಿನ ವಿಶೇಷ ಪೇಟವನ್ನ+ ತಲೆಗೆ ಸುತ್ಕೊಳ್ಳಬೇಕು. ಅವು ಪವಿತ್ರ ಬಟ್ಟೆಗಳು.+

5 ಆರೋನ ಎಲ್ಲ ಇಸ್ರಾಯೇಲ್ಯರಿಂದ ಪಾಪಪರಿಹಾರಕ ಬಲಿಗಾಗಿ ಎರಡು ಆಡುಮರಿಗಳನ್ನ, ಸರ್ವಾಂಗಹೋಮ ಬಲಿಗಾಗಿ ಒಂದು ಟಗರನ್ನ ತಗೊಳ್ಳಬೇಕು.+

6 ಆರೋನ ತಾನು ತಂದ ಹೋರಿಯನ್ನ ತನ್ನ ಪಾಪಗಳ ಪರಿಹಾರಕ್ಕಾಗಿ ಬಲಿ ಅರ್ಪಿಸಬೇಕು. ತನಗಾಗಿ,+ ತನ್ನ ಮನೆಯವರಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.

7 ಆಮೇಲೆ ಅವನು ಆ ಎರಡು ಆಡುಗಳನ್ನ ಯೆಹೋವನ ಮುಂದೆ, ದೇವದರ್ಶನ ಡೇರೆಯ ಬಾಗಿಲ ಹತ್ರ ತಂದು ನಿಲ್ಲಿಸಬೇಕು. 8 ಒಂದು ಯೆಹೋವನಿಗಾಗಿ, ಇನ್ನೊಂದು ಜನ್ರ ಪಾಪಗಳನ್ನ ಹೊತ್ಕೊಂಡು ಹೋಗೋಕೆ.* ಅವುಗಳಲ್ಲಿ ಯಾವುದನ್ನ ಯಾವುದಕ್ಕಾಗಿ ಉಪಯೋಗಿಸಬೇಕು ಅಂತ ಆರೋನ ಚೀಟು ಹಾಕಿ ತೀರ್ಮಾನಿಸಬೇಕು. 9 ಚೀಟು ಹಾಕಿದಾಗ+ ಯೆಹೋವನಿಗೆ ಬಂದ ಆಡನ್ನ ಆರೋನ ಪಾಪಪರಿಹಾರಕ ಬಲಿಗಾಗಿ ಅರ್ಪಿಸಬೇಕು. 10 ಪ್ರಾಯಶ್ಚಿತ್ತ ಮಾಡೋಕೆ ಇನ್ನೊಂದು* ಆಡನ್ನ ಯೆಹೋವನ ಮುಂದೆ ಜೀವಂತವಾಗಿ ತಂದು ನಿಲ್ಲಿಸಬೇಕು. ಜನ್ರ ಪಾಪಗಳನ್ನ ಹೊತ್ಕೊಂಡು ಹೋಗೋಕೆ* ಅದನ್ನ ಕಾಡಿಗೆ ಕಳಿಸಿಬಿಡಬೇಕು.+

11 ಆರೋನ ತನಗೋಸ್ಕರ ಪಾಪಪರಿಹಾರಕ ಬಲಿಗಾಗಿ ಅರ್ಪಿಸೋ ಹೋರಿಯನ್ನ ಯಜ್ಞವೇದಿ ಹತ್ರ ತರಬೇಕು. ಅವನು ತನ್ನ,+ ತನ್ನ ಕುಟುಂಬದವರ ಪಾಪಗಳಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಆಮೇಲೆ ಅವನು ಆ ಹೋರಿನ ಕಡಿಬೇಕು.

12 ಆರೋನ ಧೂಪ ಹಾಕೋ ಪಾತ್ರೆ ತಗೊಂಡು+ ಅದ್ರಲ್ಲಿ ಯೆಹೋವನ ಮುಂದಿರೋ ಯಜ್ಞವೇದಿಯಿಂದ ಕೆಂಡ ತುಂಬಿಸಬೇಕು.+ ಜೊತೆಗೆ ಎರಡು ಹಿಡಿ ತುಂಬ ಪರಿಮಳ ಇರೋ ಧೂಪದ ಪುಡಿ+ ತಗೊಂಡು ಅತಿ ಪವಿತ್ರ ಸ್ಥಳದ ಒಳಗೆ ಬರಬೇಕು.+ 13 ಅಲ್ಲಿ ಅವನು ಯೆಹೋವನ ಮುಂದೆ+ ಕೆಂಡಗಳ ಮೇಲೆ ಧೂಪ ಹಾಕಬೇಕು. ಆಗ ಸಾಕ್ಷಿ ಮಂಜೂಷದ+ ಮೇಲಿರೋ ಮುಚ್ಚಳವನ್ನ ಧೂಪದ ಹೊಗೆ ಮುಚ್ಕೊಳ್ಳುತ್ತೆ.+ ಆಗ ಅವನು ಸಾಯಲ್ಲ.

14 ಅವನು ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನ+ ತನ್ನ ಬೆರಳಿಂದ ತಗೊಂಡು ಮಂಜೂಷದ ಮುಚ್ಚಳದ ಮುಂದೆ ಪೂರ್ವದ ಕಡೆಗೆ ಚಿಮಿಕಿಸಬೇಕು. ಸ್ವಲ್ಪ ರಕ್ತವನ್ನ ಮಂಜೂಷದ ಮುಚ್ಚಳದ ಮುಂದೆ ಬೆರಳಿಂದ ಏಳು ಸಲ ಚಿಮಿಕಿಸಬೇಕು.+

15 ಆಮೇಲೆ ಆರೋನ ಜನ್ರ ಪಾಪಗಳ ಪರಿಹಾರಕ್ಕಾಗಿ+ ಇರೋ ಆಡನ್ನ ಕಡಿಬೇಕು. ಅದ್ರ ರಕ್ತವನ್ನ ಅತಿ ಪವಿತ್ರ ಸ್ಥಳದ ಒಳಗೆ ತಂದು+ ಹೋರಿಯ ರಕ್ತವನ್ನ ಚಿಮಿಕಿಸಿದ ಹಾಗೆ+ ಮಂಜೂಷದ ಮುಚ್ಚಳದ ಕಡೆ ಮತ್ತು ಅದ್ರ ಮುಂದೆ ಚಿಮಿಕಿಸಬೇಕು.

16 ಆರೋನ ಅತಿ ಪವಿತ್ರ ಸ್ಥಳಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು. ಇಸ್ರಾಯೇಲ್ಯರ ಅಶುದ್ಧ ಕೆಲಸಗಳಿಂದ, ಅಪರಾಧ ಪಾಪಗಳಿಂದ+ ಆ ಸ್ಥಳ ಅಪವಿತ್ರ ಆಗದ ಹಾಗೆ ಮಾಡಬೇಕು. ಇಸ್ರಾಯೇಲ್ಯರ ಮಧ್ಯ ಇರೋ ದೇವದರ್ಶನ ಡೇರೆ ಅವರ ಅಶುದ್ಧ ಕೆಲಸಗಳಿಂದ ಅಪವಿತ್ರ ಆಗದ ಹಾಗೆ ಆ ಡೇರೆಗಾಗಿ ಅವನು ಪ್ರಾಯಶ್ಚಿತ್ತ ಮಾಡಬೇಕು.

17 ಅವನು ಪ್ರಾಯಶ್ಚಿತ್ತ ಮಾಡೋಕೆ ಅತಿ ಪವಿತ್ರ ಸ್ಥಳದ ಒಳಗೆ ಹೋಗಿ ಹೊರಗೆ ಬರೋ ತನಕ ಯಾರೂ ದೇವದರ್ಶನ ಡೇರೆಯಲ್ಲಿ ಇರಬಾರದು. ಅವನು ತನಗಾಗಿ, ತನ್ನ ಕುಟುಂಬದವರಿಗಾಗಿ,+ ಎಲ್ಲ ಇಸ್ರಾಯೇಲ್‌ ಜನರಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.+

18 ಆರೋನ ಹೊರಗೆ ಬಂದ ಮೇಲೆ ಯೆಹೋವನ ಮುಂದಿರೋ ಯಜ್ಞವೇದಿ+ ಹತ್ರ ಹೋಗಿ ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು. ಅವನು ಹೋರಿ ರಕ್ತದಲ್ಲಿ ಸ್ವಲ್ಪ, ಆಡಿನ ರಕ್ತದಲ್ಲಿ ಸ್ವಲ್ಪ ತಗೊಂಡು ಯಜ್ಞವೇದಿಯ ಎಲ್ಲ ಕೊಂಬುಗಳಿಗೆ ಹಚ್ಚಬೇಕು. 19 ಅಷ್ಟೇ ಅಲ್ಲ ಯಜ್ಞವೇದಿಯ ಮೇಲೆನೂ ಸ್ವಲ್ಪ ರಕ್ತವನ್ನ ಬೆರಳಿಂದ ಏಳು ಸಲ ಚಿಮಿಕಿಸಬೇಕು. ಇಸ್ರಾಯೇಲ್ಯರಿಂದ ಅಶುದ್ಧವಾಗಿದ್ದ ಯಜ್ಞವೇದಿಯನ್ನ ಶುದ್ಧ ಮಾಡಬೇಕು, ಪವಿತ್ರ ಮಾಡಬೇಕು.

20 ಅವನು ಅತಿ ಪವಿತ್ರ ಸ್ಥಳಕ್ಕಾಗಿ, ದೇವದರ್ಶನ ಡೇರೆಗಾಗಿ, ಯಜ್ಞವೇದಿಗಾಗಿ ಪ್ರಾಯಶ್ಚಿತ್ತ ಮಾಡಿದ+ ಮೇಲೆ ಜೀವ ಇರೋ ಆಡನ್ನ ತರಬೇಕು.+ 21 ಆರೋನ ತನ್ನ ಎರಡು ಕೈಯನ್ನ ಆ ಆಡಿನ ತಲೆ ಮೇಲಿಟ್ಟು ಇಸ್ರಾಯೇಲ್ಯರ ಎಲ್ಲ ತಪ್ಪು, ಅಪರಾಧ, ಪಾಪಗಳನ್ನ ಅರಿಕೆ ಮಾಡಬೇಕು. ಇದು ಆಡಿನ ತಲೆ ಮೇಲೆ ಆ ಎಲ್ಲ ಪಾಪಗಳನ್ನ ಹಾಕಿದ ಹಾಗೆ ಇರುತ್ತೆ.+ ಆಮೇಲೆ ಆ ಆಡನ್ನ ಕಾಡಿಗೆ ಕಳಿಸಿಬಿಡಬೇಕು. ಅದನ್ನ ಕಳಿಸೋಕೆ ಒಬ್ಬನನ್ನ ನೇಮಿಸಿರಬೇಕು. 22 ಅವನು ಆ ಆಡನ್ನ ಕಾಡಿಗೆ ಕಳಿಸಿಬಿಡ್ತಾನೆ.+ ಅದು ಅವ್ರ ಎಲ್ಲ ತಪ್ಪನ್ನ ತನ್ನ ಮೇಲೆ ಹೊತ್ಕೊಂಡು+ ಬಯಲು ಪ್ರದೇಶಕ್ಕೆ+ ಹೋಗುತ್ತೆ.

23 ಆಮೇಲೆ ಆರೋನ ದೇವದರ್ಶನ ಡೇರೆ ಒಳಗೆ ಹೋಗಬೇಕು. ಅವನು ಅತಿ ಪವಿತ್ರ ಸ್ಥಳದ ಒಳಗೆ ಹೋಗುವಾಗ ಹಾಕೊಂಡಿದ್ದ ನಾರಿನ ಬಟ್ಟೆಗಳನ್ನ ತೆಗೆದು ಅಲ್ಲೇ ಕೆಳಗೆ ಇಡಬೇಕು. 24 ಅವನು ಪವಿತ್ರವಾದ ಒಂದು ಜಾಗದಲ್ಲಿ* ಸ್ನಾನ ಮಾಡಿ+ ಪುರೋಹಿತ ಬಟ್ಟೆಗಳನ್ನ ಹಾಕೊಳ್ಳಬೇಕು.+ ಆಮೇಲೆ ಯಜ್ಞವೇದಿ ಹತ್ರ ಬಂದು ಸರ್ವಾಂಗಹೋಮ ಬಲಿಗಾಗಿ ತಾನು ತಂದ ಪ್ರಾಣಿನ,+ ಜನ್ರು ತಂದಿದ್ದ ಪ್ರಾಣಿನ+ ಅರ್ಪಿಸಬೇಕು. ತನ್ನ ಮತ್ತು ಜನ್ರ ಪಾಪಗಳಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.+ 25 ಪಾಪಪರಿಹಾರಕ ಬಲಿಯ ಪ್ರಾಣಿಯ ಕೊಬ್ಬನ್ನ ಯಜ್ಞವೇದಿ ಮೇಲೆ ಸುಡಬೇಕು. ಅದ್ರ ಹೊಗೆ ಮೇಲೆ ಹೋಗಬೇಕು.

26 ಜನ್ರ ಪಾಪಗಳನ್ನ ಹೊತ್ಕೊಂಡು ಹೋದ ಆಡನ್ನ+ ಕಾಡಿಗೆ ಕಳಿಸಿಬಿಟ್ಟ ವ್ಯಕ್ತಿ ತನ್ನ ಬಟ್ಟೆಗಳನ್ನ ಒಗೆದು ಸ್ನಾನ ಮಾಡ್ಕೊಂಡ ಮೇಲೆ ಪಾಳೆಯದ ಒಳಗೆ ಬರಬಹುದು.

27 ಪ್ರಾಯಶ್ಚಿತ್ತ ಮಾಡೋಕೆ ಯಾವುದ್ರ ರಕ್ತವನ್ನ ಅತಿ ಪವಿತ್ರ ಸ್ಥಳದ ಒಳಗೆ ತಗೊಂಡು ಹೋಗಿದ್ರೋ ಆ ಪಾಪಪರಿಹಾರಕ ಬಲಿಯ ಹೋರಿಯನ್ನ, ಪಾಪಪರಿಹಾರಕ ಬಲಿಯ ಆಡನ್ನ, ಅವುಗಳ ಚರ್ಮ, ಮಾಂಸ, ಸಗಣಿಯನ್ನ ಪಾಳೆಯದ ಹೊರಗೆ ತಗೊಂಡು ಹೋಗಿ ಬೆಂಕಿಯಲ್ಲಿ ಸುಟ್ಟುಬಿಡಬೇಕು.+ 28 ಅದನ್ನ ಸುಡೋ ವ್ಯಕ್ತಿ ತನ್ನ ಬಟ್ಟೆ ಒಗೆದು ಸ್ನಾನ ಮಾಡಬೇಕು. ಆಮೇಲೆ ಅವನು ಪಾಳೆಯದ ಒಳಗೆ ಬರಬಹುದು.

29 ನೀವು ಯಾವಾಗ್ಲೂ ಪಾಲಿಸಬೇಕಾದ ನಿಯಮ ಯಾವುದಂದ್ರೆ, ನೀವೆಲ್ಲ ಏಳನೇ ತಿಂಗಳ ಹತ್ತನೇ ದಿನದಲ್ಲಿ ನಿಮ್ಮ ಪಾಪಗಳಿಗಾಗಿ ದುಃಖ ಪಡಬೇಕು,* ಇಸ್ರಾಯೇಲ್ಯನಾಗಲಿ ನಿಮ್ಮ ಮಧ್ಯ ವಾಸ ಮಾಡೋ ವಿದೇಶಿಯಾಗಲಿ ಯಾವುದೇ ಕೆಲಸ ಮಾಡಬಾರದು.+ 30 ಯಾಕಂದ್ರೆ ಆ ದಿನ ಪುರೋಹಿತ ಪ್ರಾಯಶ್ಚಿತ್ತ ಮಾಡ್ತಾನೆ.+ ಆಗ ನಿಮ್ಮ ಎಲ್ಲ ಪಾಪಗಳಿಗೆ ಕ್ಷಮೆ ಸಿಗುತ್ತೆ. ಯೆಹೋವನ ದೃಷ್ಟಿಯಲ್ಲಿ ನೀವು ಶುದ್ಧ ಆಗ್ತೀರ.+ 31 ಅವತ್ತು ನಿಮಗೆ ಸಬ್ಬತ್‌ ದಿನ ಆಗಿರೋದ್ರಿಂದ ನೀವು ಪೂರ್ತಿ ವಿಶ್ರಾಂತಿ ಪಡ್ಕೊಬೇಕು, ನಿಮ್ಮ ಪಾಪಗಳಿಗಾಗಿ ದುಃಖ ಪಡಬೇಕು.+ ಈ ನಿಯಮವನ್ನ ಯಾವಾಗ್ಲೂ ಪಾಲಿಸಬೇಕು.

32 ಮಹಾ ಪುರೋಹಿತ ಸ್ಥಾನಕ್ಕೆ+ ತಂದೆ ನಂತ್ರ ಅವನ ಮಕ್ಕಳಲ್ಲಿ ಯಾರಿಗೆ+ ಅಭಿಷೇಕ ಆಗಿರುತ್ತೋ,+ ಯಾರ ನೇಮಕ ಆಗಿರುತ್ತೋ ಅವನು ಪ್ರಾಯಶ್ಚಿತ್ತ ಮಾಡಬೇಕು. ಅವನು ನಾರಿನ ಬಟ್ಟೆಗಳನ್ನ+ ಅಂದ್ರೆ ಪವಿತ್ರ ಬಟ್ಟೆಗಳನ್ನ+ ಹಾಕೊಳ್ಳಬೇಕು. 33 ಅವನು ಅತಿ ಪವಿತ್ರ ಸ್ಥಳಕ್ಕಾಗಿ,+ ದೇವದರ್ಶನ ಡೇರೆಗಾಗಿ,+ ಯಜ್ಞವೇದಿಗಾಗಿ+ ಪ್ರಾಯಶ್ಚಿತ್ತ ಮಾಡಬೇಕು. ಅವನು ಪುರೋಹಿತರಿಗಾಗಿ, ಎಲ್ಲ ಇಸ್ರಾಯೇಲ್ಯರಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.+ 34 ಇಸ್ರಾಯೇಲ್ಯರ ಎಲ್ಲ ಪಾಪಗಳಿಗಾಗಿ ವರ್ಷಕ್ಕೆ ಒಮ್ಮೆ ಪ್ರಾಯಶ್ಚಿತ್ತ ಮಾಡಬೇಕು.+ ಈ ನಿಯಮವನ್ನ ಯಾವಾಗ್ಲೂ ಪಾಲಿಸಬೇಕು.”+

ಮೋಶೆಗೆ ಯೆಹೋವ ಹೇಳಿದ ಹಾಗೆನೇ ಆರೋನ ಮಾಡಿದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ