ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 105
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ತನ್ನ ಜನ್ರಿಗೆ ಯೆಹೋವನು ನಂಬಿಗಸ್ತ

        • ತನ್ನ ಒಪ್ಪಂದವನ್ನ ಆತನು ಯಾವತ್ತೂ ಮರಿಯಲ್ಲ (8-10)

        • “ನನ್ನ ಅಭಿಷಿಕ್ತರನ್ನ ಮುಟ್ಟಬೇಡಿ” (15)

        • ಗುಲಾಮನಾದ ಯೋಸೇಫನನ್ನ ದೇವರು ಬಳಸ್ತಾನೆ (17-22)

        • ಈಜಿಪ್ಟಲ್ಲಿ ದೇವರ ಅದ್ಭುತಗಳು (23-36)

        • ಇಸ್ರಾಯೇಲ್ಯರು ಈಜಿಪ್ಟಿಂದ ಹೊರಗೆ ಬಂದ್ರು (37-39)

        • ದೇವರು ಅಬ್ರಹಾಮನಿಗೆ ಕೊಟ್ಟ ಮಾತನ್ನ ನೆನಪಿಸ್ಕೊಳ್ತಾನೆ (42)

ಕೀರ್ತನೆ 105:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 136:1
  • +1ಪೂರ್ವ 16:8-13; ಕೀರ್ತ 96:3; 145:11, 12; ಯೆಶಾ 12:4

ಕೀರ್ತನೆ 105:2

ಪಾದಟಿಪ್ಪಣಿ

  • *

    ಅಥವಾ “ಆತನಿಗಾಗಿ ಸಂಗೀತ ರಚಿಸಿ.”

  • *

    ಬಹುಶಃ, “ಮಾತಾಡಿ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 77:12; 119:27

ಕೀರ್ತನೆ 105:3

ಮಾರ್ಜಿನಲ್ ರೆಫರೆನ್ಸ್

  • +ಯೆರೆ 9:24
  • +ಕೀರ್ತ 119:2

ಕೀರ್ತನೆ 105:4

ಮಾರ್ಜಿನಲ್ ರೆಫರೆನ್ಸ್

  • +ಆಮೋ 5:4; ಚೆಫ 2:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/2000, ಪು. 15

ಕೀರ್ತನೆ 105:5

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 7:18, 19

ಕೀರ್ತನೆ 105:6

ಮಾರ್ಜಿನಲ್ ರೆಫರೆನ್ಸ್

  • +ವಿಮೋ 3:6
  • +ವಿಮೋ 19:5, 6; ಯೆಶಾ 41:8

ಕೀರ್ತನೆ 105:7

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:2; ಕೀರ್ತ 100:3
  • +1ಪೂರ್ವ 16:14-18; ಯೆಶಾ 26:9; ಪ್ರಕ 15:4

ಕೀರ್ತನೆ 105:8

ಪಾದಟಿಪ್ಪಣಿ

  • *

    ಅಕ್ಷ. “ಆಜ್ಞೆಯನ್ನ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 7:9; ಲೂಕ 1:72, 73
  • +ನೆಹೆ 1:5

ಕೀರ್ತನೆ 105:9

ಮಾರ್ಜಿನಲ್ ರೆಫರೆನ್ಸ್

  • +ಆದಿ 17:1, 2; 22:15-18
  • +ಆದಿ 26:3

ಕೀರ್ತನೆ 105:11

ಮಾರ್ಜಿನಲ್ ರೆಫರೆನ್ಸ್

  • +ಆದಿ 12:7; 13:14, 15; 15:18; 26:3; 28:13
  • +ಕೀರ್ತ 78:55

ಕೀರ್ತನೆ 105:12

ಮಾರ್ಜಿನಲ್ ರೆಫರೆನ್ಸ್

  • +ಆದಿ 34:30
  • +ಆದಿ 17:8; 23:4; 1ಪೂರ್ವ 16:19-22; ಅಕಾ 7:4, 5

ಕೀರ್ತನೆ 105:13

ಮಾರ್ಜಿನಲ್ ರೆಫರೆನ್ಸ್

  • +ಆದಿ 20:1; 46:6

ಕೀರ್ತನೆ 105:14

ಮಾರ್ಜಿನಲ್ ರೆಫರೆನ್ಸ್

  • +ಆದಿ 31:7, 42
  • +ಆದಿ 12:17; 20:2, 3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2013, ಪು. 20-21

    4/15/2010, ಪು. 8

ಕೀರ್ತನೆ 105:15

ಮಾರ್ಜಿನಲ್ ರೆಫರೆನ್ಸ್

  • +ಆದಿ 26:9, 11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2013, ಪು. 20-21

    4/15/2010, ಪು. 8

ಕೀರ್ತನೆ 105:16

ಪಾದಟಿಪ್ಪಣಿ

  • *

    ಅಕ್ಷ. “ರೊಟ್ಟಿಯ ಎಲ್ಲ ಕೋಲನ್ನ ಮುರಿದುಬಿಟ್ಟ.” ಬಹುಶಃ ಅದು ರೊಟ್ಟಿ ತೂಗು ಹಾಕೋಕೆ ಬಳಸ್ತಿದ್ದ ಕೋಲು ಇರಬೇಕು.

ಮಾರ್ಜಿನಲ್ ರೆಫರೆನ್ಸ್

  • +ಆದಿ 41:30, 54; 42:5; ಅಕಾ 7:11

ಕೀರ್ತನೆ 105:17

ಮಾರ್ಜಿನಲ್ ರೆಫರೆನ್ಸ್

  • +ಆದಿ 37:28, 36; 45:4, 5; 50:20

ಕೀರ್ತನೆ 105:18

ಪಾದಟಿಪ್ಪಣಿ

  • *

    ಅಕ್ಷ. “ಬಾಧಿಸಿದ್ರು.”

ಮಾರ್ಜಿನಲ್ ರೆಫರೆನ್ಸ್

  • +ಆದಿ 39:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    5/2020, ಪು. 4

ಕೀರ್ತನೆ 105:19

ಮಾರ್ಜಿನಲ್ ರೆಫರೆನ್ಸ್

  • +ಅಕಾ 7:10

ಕೀರ್ತನೆ 105:20

ಮಾರ್ಜಿನಲ್ ರೆಫರೆನ್ಸ್

  • +ಆದಿ 41:14

ಕೀರ್ತನೆ 105:21

ಮಾರ್ಜಿನಲ್ ರೆಫರೆನ್ಸ್

  • +ಆದಿ 41:39-41, 48; 45:8

ಕೀರ್ತನೆ 105:22

ಮಾರ್ಜಿನಲ್ ರೆಫರೆನ್ಸ್

  • +ಆದಿ 41:33, 38

ಕೀರ್ತನೆ 105:23

ಮಾರ್ಜಿನಲ್ ರೆಫರೆನ್ಸ್

  • +ಆದಿ 46:4, 6

ಕೀರ್ತನೆ 105:24

ಮಾರ್ಜಿನಲ್ ರೆಫರೆನ್ಸ್

  • +ವಿಮೋ 1:7; ಅಕಾ 7:17
  • +ವಿಮೋ 1:8, 9

ಕೀರ್ತನೆ 105:25

ಮಾರ್ಜಿನಲ್ ರೆಫರೆನ್ಸ್

  • +ವಿಮೋ 1:10; ಅಕಾ 7:18, 19

ಕೀರ್ತನೆ 105:26

ಮಾರ್ಜಿನಲ್ ರೆಫರೆನ್ಸ್

  • +ವಿಮೋ 3:10; 4:12; 6:11
  • +ವಿಮೋ 4:14; 7:1

ಕೀರ್ತನೆ 105:27

ಮಾರ್ಜಿನಲ್ ರೆಫರೆನ್ಸ್

  • +ನೆಹೆ 9:10; ಕೀರ್ತ 78:43-51

ಕೀರ್ತನೆ 105:28

ಮಾರ್ಜಿನಲ್ ರೆಫರೆನ್ಸ್

  • +ವಿಮೋ 10:22, 23

ಕೀರ್ತನೆ 105:29

ಮಾರ್ಜಿನಲ್ ರೆಫರೆನ್ಸ್

  • +ವಿಮೋ 7:20, 21

ಕೀರ್ತನೆ 105:30

ಮಾರ್ಜಿನಲ್ ರೆಫರೆನ್ಸ್

  • +ವಿಮೋ 8:6

ಕೀರ್ತನೆ 105:31

ಮಾರ್ಜಿನಲ್ ರೆಫರೆನ್ಸ್

  • +ವಿಮೋ 8:17, 24

ಕೀರ್ತನೆ 105:32

ಪಾದಟಿಪ್ಪಣಿ

  • *

    ಅಥವಾ “ಬೆಂಕಿಯನ್ನ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 9:23-26

ಕೀರ್ತನೆ 105:34

ಮಾರ್ಜಿನಲ್ ರೆಫರೆನ್ಸ್

  • +ವಿಮೋ 10:13-15

ಕೀರ್ತನೆ 105:36

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:29

ಕೀರ್ತನೆ 105:37

ಮಾರ್ಜಿನಲ್ ರೆಫರೆನ್ಸ್

  • +ಆದಿ 15:13, 14; ವಿಮೋ 3:22; 12:35, 36

ಕೀರ್ತನೆ 105:38

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:33

ಕೀರ್ತನೆ 105:39

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:19, 20
  • +ವಿಮೋ 13:21

ಕೀರ್ತನೆ 105:40

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 78:27
  • +ವಿಮೋ 16:12-15; ಕೀರ್ತ 78:24

ಕೀರ್ತನೆ 105:41

ಮಾರ್ಜಿನಲ್ ರೆಫರೆನ್ಸ್

  • +ವಿಮೋ 17:6; 1ಕೊರಿಂ 10:1, 4
  • +ಕೀರ್ತ 78:15, 16

ಕೀರ್ತನೆ 105:42

ಮಾರ್ಜಿನಲ್ ರೆಫರೆನ್ಸ್

  • +ಆದಿ 12:7; 15:13, 14; ವಿಮೋ 2:24; ಧರ್ಮೋ 9:5

ಕೀರ್ತನೆ 105:43

ಮಾರ್ಜಿನಲ್ ರೆಫರೆನ್ಸ್

  • +ಅರ 33:3

ಕೀರ್ತನೆ 105:44

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 11:23; 21:43; ನೆಹೆ 9:22; ಕೀರ್ತ 78:55; ಅಕಾ 13:19
  • +ಧರ್ಮೋ 6:10, 11; ಯೆಹೋ 5:11, 12

ಕೀರ್ತನೆ 105:45

ಪಾದಟಿಪ್ಪಣಿ

  • *

    ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:40

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 105:1ಕೀರ್ತ 136:1
ಕೀರ್ತ. 105:11ಪೂರ್ವ 16:8-13; ಕೀರ್ತ 96:3; 145:11, 12; ಯೆಶಾ 12:4
ಕೀರ್ತ. 105:2ಕೀರ್ತ 77:12; 119:27
ಕೀರ್ತ. 105:3ಯೆರೆ 9:24
ಕೀರ್ತ. 105:3ಕೀರ್ತ 119:2
ಕೀರ್ತ. 105:4ಆಮೋ 5:4; ಚೆಫ 2:3
ಕೀರ್ತ. 105:5ಧರ್ಮೋ 7:18, 19
ಕೀರ್ತ. 105:6ವಿಮೋ 3:6
ಕೀರ್ತ. 105:6ವಿಮೋ 19:5, 6; ಯೆಶಾ 41:8
ಕೀರ್ತ. 105:7ವಿಮೋ 20:2; ಕೀರ್ತ 100:3
ಕೀರ್ತ. 105:71ಪೂರ್ವ 16:14-18; ಯೆಶಾ 26:9; ಪ್ರಕ 15:4
ಕೀರ್ತ. 105:8ಧರ್ಮೋ 7:9; ಲೂಕ 1:72, 73
ಕೀರ್ತ. 105:8ನೆಹೆ 1:5
ಕೀರ್ತ. 105:9ಆದಿ 17:1, 2; 22:15-18
ಕೀರ್ತ. 105:9ಆದಿ 26:3
ಕೀರ್ತ. 105:11ಆದಿ 12:7; 13:14, 15; 15:18; 26:3; 28:13
ಕೀರ್ತ. 105:11ಕೀರ್ತ 78:55
ಕೀರ್ತ. 105:12ಆದಿ 34:30
ಕೀರ್ತ. 105:12ಆದಿ 17:8; 23:4; 1ಪೂರ್ವ 16:19-22; ಅಕಾ 7:4, 5
ಕೀರ್ತ. 105:13ಆದಿ 20:1; 46:6
ಕೀರ್ತ. 105:14ಆದಿ 31:7, 42
ಕೀರ್ತ. 105:14ಆದಿ 12:17; 20:2, 3
ಕೀರ್ತ. 105:15ಆದಿ 26:9, 11
ಕೀರ್ತ. 105:16ಆದಿ 41:30, 54; 42:5; ಅಕಾ 7:11
ಕೀರ್ತ. 105:17ಆದಿ 37:28, 36; 45:4, 5; 50:20
ಕೀರ್ತ. 105:18ಆದಿ 39:20
ಕೀರ್ತ. 105:19ಅಕಾ 7:10
ಕೀರ್ತ. 105:20ಆದಿ 41:14
ಕೀರ್ತ. 105:21ಆದಿ 41:39-41, 48; 45:8
ಕೀರ್ತ. 105:22ಆದಿ 41:33, 38
ಕೀರ್ತ. 105:23ಆದಿ 46:4, 6
ಕೀರ್ತ. 105:24ವಿಮೋ 1:7; ಅಕಾ 7:17
ಕೀರ್ತ. 105:24ವಿಮೋ 1:8, 9
ಕೀರ್ತ. 105:25ವಿಮೋ 1:10; ಅಕಾ 7:18, 19
ಕೀರ್ತ. 105:26ವಿಮೋ 3:10; 4:12; 6:11
ಕೀರ್ತ. 105:26ವಿಮೋ 4:14; 7:1
ಕೀರ್ತ. 105:27ನೆಹೆ 9:10; ಕೀರ್ತ 78:43-51
ಕೀರ್ತ. 105:28ವಿಮೋ 10:22, 23
ಕೀರ್ತ. 105:29ವಿಮೋ 7:20, 21
ಕೀರ್ತ. 105:30ವಿಮೋ 8:6
ಕೀರ್ತ. 105:31ವಿಮೋ 8:17, 24
ಕೀರ್ತ. 105:32ವಿಮೋ 9:23-26
ಕೀರ್ತ. 105:34ವಿಮೋ 10:13-15
ಕೀರ್ತ. 105:36ವಿಮೋ 12:29
ಕೀರ್ತ. 105:37ಆದಿ 15:13, 14; ವಿಮೋ 3:22; 12:35, 36
ಕೀರ್ತ. 105:38ವಿಮೋ 12:33
ಕೀರ್ತ. 105:39ವಿಮೋ 14:19, 20
ಕೀರ್ತ. 105:39ವಿಮೋ 13:21
ಕೀರ್ತ. 105:40ಕೀರ್ತ 78:27
ಕೀರ್ತ. 105:40ವಿಮೋ 16:12-15; ಕೀರ್ತ 78:24
ಕೀರ್ತ. 105:41ವಿಮೋ 17:6; 1ಕೊರಿಂ 10:1, 4
ಕೀರ್ತ. 105:41ಕೀರ್ತ 78:15, 16
ಕೀರ್ತ. 105:42ಆದಿ 12:7; 15:13, 14; ವಿಮೋ 2:24; ಧರ್ಮೋ 9:5
ಕೀರ್ತ. 105:43ಅರ 33:3
ಕೀರ್ತ. 105:44ಯೆಹೋ 11:23; 21:43; ನೆಹೆ 9:22; ಕೀರ್ತ 78:55; ಅಕಾ 13:19
ಕೀರ್ತ. 105:44ಧರ್ಮೋ 6:10, 11; ಯೆಹೋ 5:11, 12
ಕೀರ್ತ. 105:45ಧರ್ಮೋ 4:40
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 105:1-45

ಕೀರ್ತನೆ

105 ಯೆಹೋವನಿಗೆ ಧನ್ಯವಾದ ಹೇಳಿ,+ ಆತನ ಹೆಸ್ರಲ್ಲಿ ಪ್ರಾರ್ಥಿಸಿ,

ಆತನ ಕೆಲಸಗಳ ಬಗ್ಗೆ ಜನ್ರಿಗೆ ಹೇಳಿ!+

 2 ಆತನಿಗೆ ಹಾಡನ್ನ ಹಾಡಿ, ಆತನನ್ನ ಹೊಗಳಿ,*

ಆತನ ಎಲ್ಲ ಅದ್ಭುತಗಳ ಬಗ್ಗೆ ಧ್ಯಾನಿಸಿ.*+

 3 ಹೆಮ್ಮೆಯಿಂದ ಆತನ ಪವಿತ್ರ ಹೆಸ್ರನ್ನ ಕೊಂಡಾಡಿ.+

ಯೆಹೋವನನ್ನ ಹುಡುಕುವವರ ಹೃದಯ ಖುಷಿಪಡಲಿ.+

 4 ಯೆಹೋವನಿಗಾಗಿ, ಆತನ ಬಲಕ್ಕಾಗಿ ಹುಡುಕಿ.+

ಆತನ ಮೆಚ್ಚುಗೆ ಪಡಿಯೋಕೆ ಪ್ರಯತ್ನಿಸ್ತಾ ಇರಿ.

 5 ಆತನು ಮಾಡಿದ ಮಹತ್ಕಾರ್ಯಗಳನ್ನ,

ಅದ್ಭುತಗಳನ್ನ, ತೀರ್ಪುಗಳನ್ನ ನೆನಪಿಸ್ಕೊಳ್ಳಿ,+

 6 ಆತನ ಸೇವಕನಾದ ಅಬ್ರಹಾಮನ ಸಂತತಿಯವರೇ,+

ಯಾಕೋಬನ ಮಕ್ಕಳೇ, ಆತನು ಆರಿಸ್ಕೊಂಡ ಜನ್ರೇ+ ಅದನ್ನ ನೆನಪಿಸ್ಕೊಳ್ಳಿ.

 7 ಆತನು ನಮ್ಮ ದೇವರಾದ ಯೆಹೋವ.+

ಆತನ ತೀರ್ಪುಗಳು ಇಡೀ ಭೂಮಿಯಲ್ಲಿ ತುಂಬ್ಕೊಂಡಿವೆ.+

 8 ಸಾವಿರ ಪೀಳಿಗೆಗಳಿಗೆ ತಾನು ಕೊಟ್ಟ ಮಾತನ್ನ*+

ತನ್ನ ಆ ಒಪ್ಪಂದವನ್ನ ಆತನು ಯಾವತ್ತೂ ಮರಿಯಲ್ಲ.+

 9 ಆತನು ಅಬ್ರಹಾಮನ ಜೊತೆ ಮಾಡ್ಕೊಂಡ ಒಪ್ಪಂದವನ್ನ+

ಆತನು ಇಸಾಕನಿಗೆ ಕೊಟ್ಟ ಮಾತನ್ನ+

10 ಯಾಕೋಬನಿಗೆ ಒಂದು ಆಜ್ಞೆಯಾಗಿ ಕೊಟ್ಟ,

ಇಸ್ರಾಯೇಲ್ಯರ ಜೊತೆ ಒಂದು ಶಾಶ್ವತ ಒಪ್ಪಂದ ಮಾಡ್ಕೊಂಡ.

11 “ನಾನು ಕಾನಾನ್‌ ದೇಶನ+

ನಿನ್ನ ಸೊತ್ತಾಗಿ ಕೊಡ್ತೀನಿ”+ ಅಂತ ಹೇಳಿದ್ದ.

12 ಅವರು ಆಗ ಸ್ವಲ್ಪಾನೇ ಜನ ಇದ್ರು,+ ಹೌದು, ತುಂಬ ಕಮ್ಮಿ ಇದ್ರು.

ಆ ದೇಶದಲ್ಲಿ ಅವರು ವಿದೇಶಿಗಳಾಗಿದ್ರು.+

13 ಅವರು ಒಂದು ದೇಶದಿಂದ ಇನ್ನೊಂದು ದೇಶಕ್ಕೆ,

ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗ್ತಿದ್ರು.+

14 ಯಾರಿಂದನೂ ಅವ್ರಿಗೆ

ಅನ್ಯಾಯ ಆಗದೆ ಇರೋ ತರ ಆತನು ನೋಡ್ಕೊಂಡ,+

ಅವ್ರಿಗೋಸ್ಕರ ರಾಜರನ್ನೂ ಬೈದ,+

15 “ನನ್ನ ಅಭಿಷಿಕ್ತರನ್ನ ಮುಟ್ಟಬೇಡಿ,

ನನ್ನ ಪ್ರವಾದಿಗಳಿಗೆ ಯಾವ ಕೆಟ್ಟದನ್ನೂ ಮಾಡಬೇಡಿ”+ ಅಂತ ಹೇಳಿದ.

16 ಆತನು ಆ ದೇಶಕ್ಕೆ ಬರಗಾಲ ಬರೋ ತರ ಮಾಡಿದ,+

ಅವ್ರಿಗೆ ಆಹಾರ ಸಿಗದೆ ಇರೋ ತರ ಮಾಡಿದ.*

17 ಆತನು ಅವ್ರಿಗಿಂತ ಮುಂದೆ ಒಬ್ಬ ವ್ಯಕ್ತಿಯನ್ನ ಕಳಿಸಿದ.

ಅವರು ಅವನನ್ನ ದಾಸನಾಗಿ ಮಾರಿಬಿಟ್ರು, ಅವನೇ ಯೋಸೇಫ.+

18 ಅವನ ಕಾಲುಗಳನ್ನ ಬೇಡಿಗಳಿಂದ ಬಂಧಿಸಿದ್ರು,*+

ಅವನ ಕುತ್ತಿಗೆಗೆ ಕಬ್ಬಿಣದ ಸರಪಳಿ ಬಿಗಿದ್ರು.

19 ದೇವರ ಮಾತು ಸತ್ಯ ಅಂತ ಸಾಬೀತಾಗೋ ತನಕ+

ಯೆಹೋವನ ಮಾತೇ ಅವನನ್ನ ಶುದ್ಧ ಮಾಡ್ತು.

20 ಅವನನ್ನ ಬಿಡೋಕೆ ರಾಜ ಆಜ್ಞೆ ಕೊಟ್ಟ,+

ಅಧಿಕಾರಿಗಳು ಅವನನ್ನ ಬಿಟ್ಟುಬಿಟ್ರು.

21 ರಾಜ ಅವನನ್ನ ತನ್ನ ಮನೆಗೆ ಯಜಮಾನನಾಗಿ ಮಾಡಿದ,

ತನ್ನ ಎಲ್ಲ ಆಸ್ತಿ ಮೇಲೆ ಅಧಿಕಾರಿಯಾಗಿ ಇಟ್ಟ.+

22 ತಾನು ಮೆಚ್ಚೋ ತರ ತನ್ನ ದೊಡ್ಡ ಅಧಿಕಾರಿಗಳ ಮೇಲೆ ಅಧಿಕಾರ ನಡೆಸೋಕೆ,

ತನ್ನ ಹಿರಿಯರಿಗೆ ವಿವೇಕದ ಮಾತುಗಳನ್ನ ಕಲಿಸೋಕೆ ರಾಜ ಯೋಸೇಫನನ್ನ ನೇಮಿಸಿದ.+

23 ಆಮೇಲೆ ಇಸ್ರಾಯೇಲನು ಈಜಿಪ್ಟಿಗೆ ಬಂದ,+

ಹಾಮನ ದೇಶದಲ್ಲಿ ಯಾಕೋಬ ವಿದೇಶಿಯಾಗಿದ್ದ.

24 ದೇವರು ತನ್ನ ಜನ್ರ ಸಂಖ್ಯೆಯನ್ನ ಜಾಸ್ತಿ ಮಾಡಿದ.+

ಅವ್ರ ಶತ್ರುಗಳಿಗಿಂತ ಅವ್ರನ್ನ ಬಲಿಷ್ಠರಾಗಿ ಮಾಡಿದ.+

25 ಆತನು ಶತ್ರುಗಳ ಹೃದಯ ಬದಲಾಗೋಕೆ ಬಿಟ್ಟ.

ಹಾಗಾಗಿ ಅವರು ಆತನ ಸೇವಕರನ್ನ ದ್ವೇಷಿಸಿದ್ರು,

ಅವ್ರ ವಿರುದ್ಧ ಸಂಚು ಮಾಡಿದ್ರು.+

26 ಆತನು ತನ್ನ ಸೇವಕ ಮೋಶೆಯನ್ನ,+

ತಾನು ಆರಿಸ್ಕೊಂಡ ಆರೋನನನ್ನ+ ಕಳಿಸಿದ.

27 ಅವರು ಈಜಿಪ್ಟಿನವರ ಮುಂದೆ ಆತನ ಅದ್ಭುತಗಳನ್ನ,

ಹಾಮನ ದೇಶದಲ್ಲಿ ಆತನ ಮಹತ್ಕಾರ್ಯಗಳನ್ನ ತೋರಿಸಿದ್ರು.+

28 ಆತನು ಕತ್ತಲನ್ನ ಕಳಿಸಿದಾಗ ಇಡೀ ದೇಶ ಕತ್ತಲಾಯ್ತು,+

ಮೋಶೆ ಮತ್ತು ಆರೋನ ಆತನ ಮಾತಿಗೆ ವಿರುದ್ಧವಾಗಿ ದಂಗೆ ಏಳಲಿಲ್ಲ.

29 ಆತನು ಈಜಿಪ್ಟಿನವರ ನೀರನ್ನ ರಕ್ತ ಮಾಡಿದ,

ಅವ್ರ ಮೀನುಗಳನ್ನ ಸಾಯಿಸಿದ.+

30 ಅವ್ರ ದೇಶ ಕಪ್ಪೆಗಳಿಂದ ತುಂಬಿಹೋಯ್ತು,+

ಅವು ರಾಜನ ಮನೆಯನ್ನೂ ಬಿಡಲಿಲ್ಲ.

31 ರಕ್ತ ಹೀರೋ ನೊಣಗಳಿಗೆ ಆತನು ಅವ್ರ ಮೇಲೆ ಆಕ್ರಮಣ ಮಾಡು ಅಂತ ಆಜ್ಞೆ ಕೊಟ್ಟ.

ಸೊಳ್ಳೆಗಳಿಗೆ ಅವ್ರ ಎಲ್ಲ ಪ್ರದೇಶಗಳ ಮೇಲೆ ದಾಳಿ ಮಾಡೋಕೆ ಹೇಳಿದ.+

32 ಆತನು ಅವ್ರ ಮಳೆಯನ್ನ ಆಲಿಕಲ್ಲಾಗಿ ಬದಲಾಯಿಸಿದ

ಅವ್ರ ದೇಶದ ಮೇಲೆ ಸಿಡಿಲನ್ನ* ಬೀಳಿಸಿದ.+

33 ಆತನು ಅವ್ರ ದ್ರಾಕ್ಷಿ ತೋಟಗಳನ್ನ, ಅಂಜೂರ ಮರಗಳನ್ನ ನಾಶಮಾಡಿದ

ಅವ್ರ ಪ್ರದೇಶದಲ್ಲಿದ್ದ ಮರಗಳನ್ನ ಧ್ವಂಸಮಾಡಿದ.

34 ಆತನು ಮಿಡತೆಗಳಿಗೆ ಅವ್ರ ಮೇಲೆ ಆಕ್ರಮಣ ಮಾಡೋಕೆ ಹೇಳಿದ,

ಲೆಕ್ಕವಿಲ್ಲದಷ್ಟು ಮರಿ ಮಿಡತೆಗಳಿಗೆ ಆಜ್ಞೆ ಕೊಟ್ಟ.+

35 ಅವು ದೇಶದ ಬೆಳೆಯನ್ನೆಲ್ಲ ತಿಂದುಹಾಕಿದ್ವು,

ಭೂಮಿಯ ಫಸಲನ್ನ ನುಂಗಿಬಿಟ್ವು.

36 ಆಮೇಲೆ ಆತನು ಅವ್ರ ದೇಶದ ಎಲ್ಲ ಮೊದಲ ಮಕ್ಕಳನ್ನ ಹತಿಸಿದ,+

ಅವ್ರಿಗೆ ಮೊದಲು ಹುಟ್ಟಿದವರನ್ನೇ ಅಳಿಸಿಹಾಕಿದ.

37 ತನ್ನ ಜನ್ರು ಬೆಳ್ಳಿಬಂಗಾರ ತಗೊಂಡು ಬರೋ ತರ ಮಾಡಿದ,+

ಆತನ ಕುಲಗಳಲ್ಲಿ ಒಬ್ಬನೂ ಎಡವಿ ಬೀಳಲಿಲ್ಲ.

38 ಅವರು ಹೋದಾಗ ಈಜಿಪ್ಟಿನವರು ಖುಷಿಪಟ್ರು,

ಯಾಕಂದ್ರೆ ಇಸ್ರಾಯೇಲ್ಯರ ಭಯ ಅವ್ರನ್ನ ಕಾಡ್ತಿತ್ತು.+

39 ಇಸ್ರಾಯೇಲ್ಯರನ್ನ ಕಾಪಾಡೋಕೆ ಆತನು ಒಂದು ಮೋಡ ಇಟ್ಟ.+

ರಾತ್ರಿಯಲ್ಲಿ ಬೆಳಕಿಗಾಗಿ ಅಗ್ನಿಸ್ತಂಭ ಇಟ್ಟ.+

40 ಅವರು ಮಾಂಸ ಕೇಳಿದಾಗ ಲಾವಕ್ಕಿಗಳನ್ನ ಕೊಟ್ಟ,+

ಸ್ವರ್ಗದಿಂದ ಆಹಾರ ಕಳಿಸಿ ಅವ್ರನ್ನ ತೃಪ್ತಿಪಡಿಸ್ತಾ ಇದ್ದ.+

41 ಆತನು ಬಂಡೆಯನ್ನ ಸೀಳಿದ, ಅದ್ರಿಂದ ನೀರು ಹರಿದುಬಂತು,+

ಆ ನೀರು ಮರುಭೂಮಿಯಲ್ಲಿ ನದಿ ತರ ಹರೀತು.+

42 ಆತನು ತನ್ನ ಸೇವಕ ಅಬ್ರಹಾಮನಿಗೆ ಕೊಟ್ಟ ಮಾತನ್ನ ನೆನಪಿಸ್ಕೊಂಡ.+

43 ಹಾಗಾಗಿ ತನ್ನ ಪ್ರಜೆಗಳನ್ನ ಹೊರಗೆ ತಂದ.+

ಆತನು ಆರಿಸ್ಕೊಂಡ ಜನ್ರು ಉಲ್ಲಾಸಿಸ್ತಾ, ಸಂತೋಷದಿಂದ ಜೈಕಾರ ಹಾಕ್ತಾ ಹೋದ್ರು.

44 ಬೇರೆ ಜನ್ರಿಗೆ ಸೇರಿದ ಪ್ರದೇಶಗಳನ್ನ ಆತನು ಅವ್ರಿಗೆ ಕೊಟ್ಟ,+

ಆ ಜನ್ರು ಕಷ್ಟಪಟ್ಟು ಕೆಲಸಮಾಡಿದ್ದರ ಪ್ರತಿಫಲವನ್ನ ಇವರು ಆಸ್ತಿಯಾಗಿ ಪಡ್ಕೊಂಡ್ರು.+

45 ಅವರು ತನ್ನ ಆಜ್ಞೆಗಳನ್ನ ಪಾಲಿಸಬೇಕಂತ,+

ತನ್ನ ನಿಯಮಗಳನ್ನ ಅನುಸರಿಸಬೇಕಂತ ಆತನು ಹೀಗೆ ಮಾಡಿದ.

ಯಾಹುವನ್ನ ಸ್ತುತಿಸಿ!*

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ