ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಫಿಲೆಮೋನ
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಫಿಲೆಮೋನ ಮುಖ್ಯಾಂಶಗಳು

    • ವಂದನೆ (1-3)

    • ಫಿಲೆಮೋನನಿಗೆ ಇದ್ದ ಪ್ರೀತಿ, ನಂಬಿಕೆ (4-7)

    • ಒನೆಸಿಮನಿಗಾಗಿ ಪೌಲನ ವಿನಂತಿ (8-22)

    • ಕೊನೆಯಲ್ಲಿ ವಂದನೆ (23-25)

ಫಿಲೆಮೋನ 1

ಮಾರ್ಜಿನಲ್ ರೆಫರೆನ್ಸ್

  • +ಎಫೆ 4:1
  • +ಅಕಾ 16:1, 2; ಇಬ್ರಿ 13:23

ಫಿಲೆಮೋನ 2

ಮಾರ್ಜಿನಲ್ ರೆಫರೆನ್ಸ್

  • +ಕೊಲೊ 4:17
  • +ರೋಮ 16:5; 1ಕೊರಿಂ 16:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2008, ಪು. 31

ಫಿಲೆಮೋನ 4

ಮಾರ್ಜಿನಲ್ ರೆಫರೆನ್ಸ್

  • +ಎಫೆ 1:15, 16; 1ಥೆಸ 1:2

ಫಿಲೆಮೋನ 7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/1992, ಪು. 25

ಫಿಲೆಮೋನ 9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/1999, ಪು. 29

    7/15/1992, ಪು. 23-25

ಫಿಲೆಮೋನ 10

ಮಾರ್ಜಿನಲ್ ರೆಫರೆನ್ಸ್

  • +ಕೊಲೊ 4:9
  • +1ಕೊರಿಂ 4:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/1998, ಪು. 30

ಫಿಲೆಮೋನ 11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2008, ಪು. 31

    1/15/1998, ಪು. 30

ಫಿಲೆಮೋನ 13

ಮಾರ್ಜಿನಲ್ ರೆಫರೆನ್ಸ್

  • +ಎಫೆ 6:19, 20; ಫಿಲಿ 1:7

ಫಿಲೆಮೋನ 14

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 9:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1994, ಪು. 20

ಫಿಲೆಮೋನ 15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2008, ಪು. 31

    4/1/1991, ಪು. 11

ಫಿಲೆಮೋನ 16

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 7:22
  • +1ತಿಮೊ 6:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2008, ಪು. 31

    4/1/1991, ಪು. 11

ಫಿಲೆಮೋನ 18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/1998, ಪು. 29-30

    7/15/1992, ಪು. 23

ಫಿಲೆಮೋನ 21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2008, ಪು. 31

    1/15/1998, ಪು. 31

ಫಿಲೆಮೋನ 22

ಮಾರ್ಜಿನಲ್ ರೆಫರೆನ್ಸ್

  • +ಫಿಲಿ 2:24

ಫಿಲೆಮೋನ 23

ಮಾರ್ಜಿನಲ್ ರೆಫರೆನ್ಸ್

  • +ಕೊಲೊ 1:7; 4:12, 13

ಫಿಲೆಮೋನ 24

ಮಾರ್ಜಿನಲ್ ರೆಫರೆನ್ಸ್

  • +ಅಕಾ 19:29; 27:2; ಕೊಲೊ 4:10
  • +2ತಿಮೊ 4:10
  • +ಕೊಲೊ 4:14

ಫಿಲೆಮೋನ 25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2012, ಪು. 12-13

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಫಿಲೆ. 1ಎಫೆ 4:1
ಫಿಲೆ. 1ಅಕಾ 16:1, 2; ಇಬ್ರಿ 13:23
ಫಿಲೆ. 2ಕೊಲೊ 4:17
ಫಿಲೆ. 2ರೋಮ 16:5; 1ಕೊರಿಂ 16:19
ಫಿಲೆ. 4ಎಫೆ 1:15, 16; 1ಥೆಸ 1:2
ಫಿಲೆ. 10ಕೊಲೊ 4:9
ಫಿಲೆ. 101ಕೊರಿಂ 4:15
ಫಿಲೆ. 13ಎಫೆ 6:19, 20; ಫಿಲಿ 1:7
ಫಿಲೆ. 142ಕೊರಿಂ 9:7
ಫಿಲೆ. 161ತಿಮೊ 6:2
ಫಿಲೆ. 161ಕೊರಿಂ 7:22
ಫಿಲೆ. 22ಫಿಲಿ 2:24
ಫಿಲೆ. 23ಕೊಲೊ 1:7; 4:12, 13
ಫಿಲೆ. 24ಅಕಾ 19:29; 27:2; ಕೊಲೊ 4:10
ಫಿಲೆ. 242ತಿಮೊ 4:10
ಫಿಲೆ. 24ಕೊಲೊ 4:14
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಫಿಲೆಮೋನ 1-25

ಫಿಲೆಮೋನನಿಗೆ ಬರೆದ ಪತ್ರ

1 ನಮ್ಮ ಪ್ರೀತಿಯ ಜೊತೆ ಕೆಲಸಗಾರ ಫಿಲೆಮೋನನಿಗೆ ಕ್ರಿಸ್ತ ಯೇಸುವಿಗಾಗಿ ಜೈಲಲ್ಲಿರೋ ಪೌಲ+ ಮತ್ತು ನಮ್ಮ ಸಹೋದರ ತಿಮೊತಿ+ ಮಾಡೋ ವಂದನೆ. 2 ನಮ್ಮ ಸಹೋದರಿ ಅಪ್ಫಿಯ, ನಮ್ಮ ಜೊತೆ ಸೈನಿಕ ಅರ್ಖಿಪ್ಪ+ ಮತ್ತು ನಿನ್ನ ಮನೆಯಲ್ಲಿ ​ಸೇರಿಬರೋ ಸಭೆಯವ್ರಿಗೂ ನಮ್ಮ ವಂದನೆ.+

3 ನಮ್ಮ ತಂದೆಯಾದ ದೇವರಿಂದ, ಒಡೆಯ ಯೇಸು ಕ್ರಿಸ್ತನಿಂದ ನಿಮಗೆ ಅಪಾರ ಕೃಪೆ, ಶಾಂತಿ ಸಿಗಲಿ.

4 ನಾನು ನಿನಗಾಗಿ ಪ್ರಾರ್ಥಿಸುವಾಗೆಲ್ಲ ನನ್ನ ದೇವರಿಗೆ ​ಧನ್ಯವಾದ ಹೇಳ್ತೀನಿ.+ 5 ಯಾಕಂದ್ರೆ ನಿನ್ನ ನಂಬಿಕೆ ಬಗ್ಗೆ, ನಿನಗೆ ಒಡೆಯ ಯೇಸುವಿನ ಮೇಲೆ ಮತ್ತು ಪವಿತ್ರ ಜನ್ರೆಲ್ಲರ ಮೇಲೆ ಇರೋ ಪ್ರೀತಿ ಬಗ್ಗೆ ನಾನು ಕೇಳಿಸ್ಕೊಳ್ತಾ ಇದ್ದೀನಿ. 6 ಬೇರೆ ಸಹೋದರರ ತರ ನಿನ್ನಲ್ಲಿರೋ ನಂಬಿಕೆ ಕ್ರಿಸ್ತನ ಮೂಲಕ ನಮಗೆ ಸಿಕ್ಕಿರೋ ಎಲ್ಲ ಆಶೀರ್ವಾದಗಳನ್ನ ಅರ್ಥ ಮಾಡ್ಕೊಳ್ಳೋಕೆ ನಿನ್ನನ್ನ ಪ್ರೇರೇಪಿಸಲಿ ಅಂತ ಪ್ರಾರ್ಥಿಸ್ತೀನಿ. 7 ನನ್ನ ಸಹೋದರ, ನೀನು ತೋರಿಸಿದ ಪ್ರೀತಿಯಿಂದ ಪವಿತ್ರ ಜನ್ರ ಹೃದಯಗಳಿಗೆ ಹೊಸ ಚೈತನ್ಯ ಸಿಕ್ಕಿದೆ. ಇದನ್ನ ಕೇಳಿ ನನಗೆ ತುಂಬ ಖುಷಿ, ನೆಮ್ಮದಿ ಆಯ್ತು.

8 ಹಾಗಾಗಿ ಸರಿಯಾಗಿರೋದನ್ನ ಮಾಡು ಅಂತ ಆಜ್ಞೆ ಕೊಡೋ ಪೂರ್ತಿ ಅಧಿಕಾರ ಕ್ರಿಸ್ತನ ಅಪೊಸ್ತಲನಾದ ನನಗಿದೆ. 9 ಆದ್ರೂ ಹಾಗೆ ಮಾಡದೆ ನಿನ್ನಲ್ಲಿರೋ ಪ್ರೀತಿ ನೋಡಿ ನಿನ್ನ ಹತ್ರ ಬೇಡ್ಕೊಳ್ತೀನಿ. ನನಗೂ ವಯಸ್ಸಾಗಿದೆ. ಕ್ರಿಸ್ತ ಯೇಸುವಿಗಾಗಿ ಈಗ ಜೈಲಲ್ಲಿದ್ದೀನಿ. 10 ನಾನು ನಿನ್ನನ್ನ ಕೇಳ್ಕೊಳ್ತೀನಿ, ದಯವಿಟ್ಟು ನನ್ನ ಮಗ ಒನೆಸಿಮನಿಗೆ+ ಒಂದು ಸಹಾಯ ಮಾಡು. ಜೈಲಲ್ಲಿ ಇರುವಾಗ ನಾನು ಅವನಿಗೆ ಅಪ್ಪ ತರ ಇದ್ದೆ.+ 11 ಮುಂಚೆ ಅವನಿಂದ ನಿನಗೆ ಏನು ಪ್ರಯೋಜನ ಇರಲಿಲ್ಲ. ಆದ್ರೆ ಈಗ ಅವನಿಂದ ನನಗೂ ನಿನಗೂ ತುಂಬ ಪ್ರಯೋಜನ ಇದೆ. 12 ನಾನು ಅವನನ್ನ ಅಂದ್ರೆ ನನ್ನ ಉಸಿರಾಗಿರೋ ಅವನನ್ನೇ ನಿನ್ನ ಹತ್ರ ಕಳಿಸ್ತಿದ್ದೀನಿ.

13 ಅವನು ಇಲ್ಲೇ ಇರಬೇಕಂತ ನನಗಿಷ್ಟ. ಯಾಕಂದ್ರೆ ರಾಜ್ಯದ ಸಿಹಿಸುದ್ದಿ ಸಾರಿದ್ರಿಂದ+ ನಾನು ಜೈಲಲ್ಲಿರೋ ತನಕ ನಿನ್ನ ಬದ್ಲು ಅವನು ನನಗೆ ಸಹಾಯ ಮಾಡಬಹುದು. 14 ಆದ್ರೆ ನಿನ್ನನ್ನ ಕೇಳದೆ ಏನೂ ಮಾಡೋಕೆ ಇಷ್ಟ ಇಲ್ಲ. ಈ ಸಹಾಯನ ನನ್ನ ಒತ್ತಾಯದಿಂದಲ್ಲ, ಇಷ್ಟಪಟ್ಟು ಮಾಡಬೇಕಂತ ಕೇಳ್ಕೊಳ್ತೀನಿ.+ 15 ಅವನು ಸ್ವಲ್ಪ ಸಮಯ ನಿನ್ನಿಂದ ದೂರ ಇದ್ದಿದ್ದು ಯಾವಾಗ್ಲೂ ನಿನ್ನ ಜೊತೆ ಇರೋದಕ್ಕೇ ಆಗಿರಬಹುದು. 16 ಅವನು ಮೊದಲಿನ ತರ ಬರೀ ಒಬ್ಬ ದಾಸ ಅಲ್ಲ,+ ಒಬ್ಬ ಪ್ರೀತಿಯ ಸಹೋದರನಾಗಿದ್ದಾನೆ.+ ಅವನು ನನಗೇ ಪ್ರಿಯನಾಗಿದ್ದಾನೆ ಅಂದ್ಮೇಲೆ ನಿನಗೆಷ್ಟು ಪ್ರಿಯನಾಗಿರಬೇಕು ಹೇಳು. ಅವನು ನಿನಗೆ ದಾಸನಾಗಿ ಮತ್ತು ಪ್ರೀತಿಯ ಕ್ರೈಸ್ತ ಸಹೋದರನಾಗಿ ಇದ್ದಾನಲ್ವಾ? 17 ಹಾಗಾಗಿ ನೀನು ನನ್ನನ್ನ ಸ್ನೇಹಿತನಾಗಿ ನೋಡೋದಾದ್ರೆ ನನ್ನನ್ನ ಸ್ವಾಗತಿಸೋ ಹಾಗೆ ಅವನನ್ನ ಸ್ವಾಗತಿಸು. 18 ಅವನಿಂದ ನಿನಗೆ ಏನಾದ್ರೂ ನಷ್ಟ ಆಗಿದ್ರೆ, ಅವನು ನಿನಗೆ ಸಾಲ ತೀರಿಸಬೇಕಾಗಿದ್ರೆ ಅದನ್ನ ನಾನು ತೀರಿಸ್ತೀನಿ. 19 ನಾನು ಪೌಲ, ಕೈಯಾರೆ ಇದನ್ನ ಬರೀತಿದ್ದೀನಿ. ನಾನೇ ಅದನ್ನ ತೀರಿಸ್ತೀನಿ. ನಿನ್ನ ಜೀವಕ್ಕಾಗಿ ನೀನು ನನಗೆ ಸಾಲಗಾರ ಅಂತ ನಾನು ಹೇಳಬೇಕಾಗಿಲ್ಲ. 20 ಸಹೋದರ, ದಯವಿಟ್ಟು ಒಡೆಯನ ಹೆಸ್ರಲ್ಲಿ ನನಗೆ ಈ ಸಹಾಯ ಮಾಡು. ಕ್ರಿಸ್ತನ ಹೆಸ್ರಲ್ಲಿ ನನ್ನ ಹೃದಯಕ್ಕೆ ಚೈತನ್ಯ ಕೊಡು.

21 ನೀನು ನನ್ನ ಮಾತು ಕೇಳ್ತೀಯ ಅಂತ ನನಗೆ ನಂಬಿಕೆ ಇದೆ. ನಾನು ಹೇಳೋದಕ್ಕಿಂತ ನೀನು ಜಾಸ್ತಿನೇ ಮಾಡ್ತಿಯ ಅಂತ ನಂಗೊತ್ತು. ಅದಕ್ಕೇ ಇದನ್ನ ಬರೀತಿದ್ದೀನಿ. 22 ನೀವು ಪ್ರಾರ್ಥನೆ ಮಾಡ್ತಾ ಇರೋದ್ರಿಂದ ನನಗೆ ಆದಷ್ಟು ಬೇಗ ಬಿಡುಗಡೆ ಆಗಬಹುದು.+ ಹಾಗಾಗಿ ನನಗೆ ಉಳ್ಕೊಳ್ಳೋಕೆ ಜಾಗ ಸಿದ್ಧಮಾಡು.

23 ಕ್ರಿಸ್ತ ಯೇಸುಗಾಗಿ ನನ್ನ ಜೊತೆ ಜೈಲಲ್ಲಿರೋ ಎಪಫ್ರ+ ನಿನಗೆ ವಂದನೆ ಹೇಳಿದ್ದಾನೆ. 24 ನನ್ನ ಜೊತೆ ಕೆಲಸ ಮಾಡೋ ಮಾರ್ಕ, ಅರಿಸ್ತಾರ್ಕ,+ ದೇಮ,+ ಲೂಕನೂ+ ನಿನ್ನನ್ನ ಕೇಳಿದ್ದಾರೆ.

25 ನಿಮಗೆ ಒಳ್ಳೇ ಮನಸ್ಸು ಇರೋದ್ರಿಂದ ಒಡೆಯ ಯೇಸು ಕ್ರಿಸ್ತ ಅಪಾರ ಕೃಪೆ ತೋರಿಸಲಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ