ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 136
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಯೆಹೋವನ ಶಾಶ್ವತ ಪ್ರೀತಿ ಸದಾಕಾಲ ಇರುತ್ತೆ

        • ಭೂಮ್ಯಾಕಾಶಗಳನ್ನ ನೈಪುಣ್ಯತೆಯಿಂದ ರಚಿಸಿದ (5, 6)

        • ಫರೋಹ ಕೆಂಪು ಸಮುದ್ರದೊಳಗೆ ಸತ್ತ (15)

        • ಕುಗ್ಗಿಹೋಗಿರೋ ಜನ್ರನ್ನ ದೇವರು ನೆನಪಿಸ್ಕೊಳ್ತಾನೆ (23)

        • ಸೃಷ್ಟಿಗಳಿಗೆಲ್ಲ ಆಹಾರ (25)

ಕೀರ್ತನೆ 136:1

ಮಾರ್ಜಿನಲ್ ರೆಫರೆನ್ಸ್

  • +ಲೂಕ 18:19
  • +2ಪೂರ್ವ 7:3; 20:21; ಕೀರ್ತ 106:1; 107:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 284

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 4

ಕೀರ್ತನೆ 136:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 97:9; ದಾನಿ 2:47

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 4

ಕೀರ್ತನೆ 136:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 4

ಕೀರ್ತನೆ 136:4

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:11; ಪ್ರಕ 15:3
  • +ಕೀರ್ತ 103:17

ಕೀರ್ತನೆ 136:5

ಮಾರ್ಜಿನಲ್ ರೆಫರೆನ್ಸ್

  • +ಯೋಬ 38:36; ಜ್ಞಾನೋ 3:19, 20

ಕೀರ್ತನೆ 136:6

ಮಾರ್ಜಿನಲ್ ರೆಫರೆನ್ಸ್

  • +ಆದಿ 1:9; ಕೀರ್ತ 24:1, 2

ಕೀರ್ತನೆ 136:7

ಮಾರ್ಜಿನಲ್ ರೆಫರೆನ್ಸ್

  • +ಆದಿ 1:14

ಕೀರ್ತನೆ 136:8

ಮಾರ್ಜಿನಲ್ ರೆಫರೆನ್ಸ್

  • +ಆದಿ 1:16; ಯೆರೆ 31:35

ಕೀರ್ತನೆ 136:9

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 8:3

ಕೀರ್ತನೆ 136:10

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:29

ಕೀರ್ತನೆ 136:11

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:51

ಕೀರ್ತನೆ 136:12

ಮಾರ್ಜಿನಲ್ ರೆಫರೆನ್ಸ್

  • +ವಿಮೋ 13:14

ಕೀರ್ತನೆ 136:13

ಪಾದಟಿಪ್ಪಣಿ

  • *

    ಅಕ್ಷ. “ತುಂಡು.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:21

ಕೀರ್ತನೆ 136:14

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:29

ಕೀರ್ತನೆ 136:15

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:27, 28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 7/2020, ಪು. 6-7

ಕೀರ್ತನೆ 136:16

ಮಾರ್ಜಿನಲ್ ರೆಫರೆನ್ಸ್

  • +ವಿಮೋ 13:18; 15:22

ಕೀರ್ತನೆ 136:17

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 12:7, 8

ಕೀರ್ತನೆ 136:19

ಮಾರ್ಜಿನಲ್ ರೆಫರೆನ್ಸ್

  • +ಅರ 21:21-24

ಕೀರ್ತನೆ 136:20

ಮಾರ್ಜಿನಲ್ ರೆಫರೆನ್ಸ್

  • +ಅರ 21:33-35

ಕೀರ್ತನೆ 136:21

ಮಾರ್ಜಿನಲ್ ರೆಫರೆನ್ಸ್

  • +ಅರ 32:33

ಕೀರ್ತನೆ 136:23

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:36
  • +ನೆಹೆ 9:32

ಕೀರ್ತನೆ 136:24

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 3:9; 6:9

ಕೀರ್ತನೆ 136:25

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 145:15; 147:9

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 136:1ಲೂಕ 18:19
ಕೀರ್ತ. 136:12ಪೂರ್ವ 7:3; 20:21; ಕೀರ್ತ 106:1; 107:1
ಕೀರ್ತ. 136:2ಕೀರ್ತ 97:9; ದಾನಿ 2:47
ಕೀರ್ತ. 136:4ವಿಮೋ 15:11; ಪ್ರಕ 15:3
ಕೀರ್ತ. 136:4ಕೀರ್ತ 103:17
ಕೀರ್ತ. 136:5ಯೋಬ 38:36; ಜ್ಞಾನೋ 3:19, 20
ಕೀರ್ತ. 136:6ಆದಿ 1:9; ಕೀರ್ತ 24:1, 2
ಕೀರ್ತ. 136:7ಆದಿ 1:14
ಕೀರ್ತ. 136:8ಆದಿ 1:16; ಯೆರೆ 31:35
ಕೀರ್ತ. 136:9ಕೀರ್ತ 8:3
ಕೀರ್ತ. 136:10ವಿಮೋ 12:29
ಕೀರ್ತ. 136:11ವಿಮೋ 12:51
ಕೀರ್ತ. 136:12ವಿಮೋ 13:14
ಕೀರ್ತ. 136:13ವಿಮೋ 14:21
ಕೀರ್ತ. 136:14ವಿಮೋ 14:29
ಕೀರ್ತ. 136:15ವಿಮೋ 14:27, 28
ಕೀರ್ತ. 136:16ವಿಮೋ 13:18; 15:22
ಕೀರ್ತ. 136:17ಯೆಹೋ 12:7, 8
ಕೀರ್ತ. 136:19ಅರ 21:21-24
ಕೀರ್ತ. 136:20ಅರ 21:33-35
ಕೀರ್ತ. 136:21ಅರ 32:33
ಕೀರ್ತ. 136:23ಧರ್ಮೋ 32:36
ಕೀರ್ತ. 136:23ನೆಹೆ 9:32
ಕೀರ್ತ. 136:24ನ್ಯಾಯ 3:9; 6:9
ಕೀರ್ತ. 136:25ಕೀರ್ತ 145:15; 147:9
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 136:1-26

ಕೀರ್ತನೆ

136 ಯೆಹೋವನಿಗೆ ಧನ್ಯವಾದ ಹೇಳಿ, ಆತನು ಒಳ್ಳೆಯವನು.+

ಆತನ ಪ್ರೀತಿ ಶಾಶ್ವತ.+

 2 ಎಲ್ಲ ದೇವರಿಗಿಂತ ಅತ್ಯುನ್ನತ ದೇವರಾಗಿರೋ ಆತನಿಗೆ ಕೃತಜ್ಞತೆ ಸಲ್ಲಿಸಿ,+

ಆತನ ಪ್ರೀತಿ ಶಾಶ್ವತ.

 3 ಎಲ್ಲ ಒಡೆಯರಿಗಿಂತ ಮಹೋನ್ನತ ಒಡೆಯನಿಗೆ ಧನ್ಯವಾದ ಹೇಳಿ,

ಆತನ ಪ್ರೀತಿ ಶಾಶ್ವತ.

 4 ಮಹಾ ಅದ್ಭುತಗಳನ್ನ ಮಾಡೋನು ಆತನೊಬ್ಬನೇ,+

ಆತನ ಪ್ರೀತಿ ಶಾಶ್ವತ.+

 5 ಆತನು ತುಂಬ ನಿಪುಣತೆಯಿಂದ ಆಕಾಶ ರಚಿಸಿದ,+

ಆತನ ಪ್ರೀತಿ ಶಾಶ್ವತ.

 6 ಆತನು ನೀರಿನ ಮೇಲೆ ಭೂಮಿಯನ್ನ ಹರಡಿದ,+

ಆತನ ಪ್ರೀತಿ ಶಾಶ್ವತ.

 7 ಆತನು ದೊಡ್ಡದೊಡ್ಡ ಬೆಳಕುಗಳನ್ನ ಮಾಡಿದ,+

ಆತನ ಪ್ರೀತಿ ಶಾಶ್ವತ.

 8 ಹಗಲಿನ ಮೇಲೆ ಅಧಿಕಾರ ಮಾಡೋಕೆ ಸೂರ್ಯನನ್ನ ಮಾಡಿದ,+

ಆತನ ಪ್ರೀತಿ ಶಾಶ್ವತ.

 9 ರಾತ್ರಿ ಮೇಲೆ ಅಧಿಕಾರ ಮಾಡೋಕೆ ಚಂದ್ರ, ನಕ್ಷತ್ರಗಳನ್ನ ಮಾಡಿದ,+

ಆತನ ಪ್ರೀತಿ ಶಾಶ್ವತ.

10 ಆತನು ಈಜಿಪ್ಟಿನ ಮೊದಲ ಮಕ್ಕಳನ್ನ ಸಂಹರಿಸಿದ,+

ಆತನ ಪ್ರೀತಿ ಶಾಶ್ವತ.

11 ಇಸ್ರಾಯೇಲ್ಯರನ್ನ ಅವ್ರ ಮಧ್ಯದಿಂದ ಕರ್ಕೊಂಡು ಬಂದ,+

ಆತನ ಪ್ರೀತಿ ಶಾಶ್ವತ.

12 ತನ್ನ ಬಲಿಷ್ಠ ಕೈಯಿಂದ,+ ಚಾಚಿದ ತೋಳುಗಳಿಂದ ಇಸ್ರಾಯೇಲ್ಯರನ್ನ ಕರ್ಕೊಂಡು ಬಂದ,

ಆತನ ಪ್ರೀತಿ ಶಾಶ್ವತ.

13 ಕೆಂಪು ಸಮುದ್ರವನ್ನ ಎರಡು ಭಾಗ* ಮಾಡಿದ.+

ಆತನ ಪ್ರೀತಿ ಶಾಶ್ವತ.

14 ಅದ್ರ ಮಧ್ಯ ಇಸ್ರಾಯೇಲ್ಯರು ನಡ್ಕೊಂಡು ಹೋಗೋ ಹಾಗೆ ಮಾಡಿದ,+

ಆತನ ಪ್ರೀತಿ ಶಾಶ್ವತ.

15 ಫರೋಹನನ್ನ, ಅವನ ಸೈನ್ಯವನ್ನ ಕೆಂಪು ಸಮುದ್ರದಲ್ಲಿ ಮುಳುಗಿಸಿಬಿಟ್ಟ.+

ಆತನ ಪ್ರೀತಿ ಶಾಶ್ವತ.

16 ಕಾಡಲ್ಲಿ ದಾರಿತೋರಿಸ್ತಾ ಆತನು ತನ್ನ ಜನ್ರನ್ನ ನಡೆಸಿದ,+

ಆತನ ಪ್ರೀತಿ ಶಾಶ್ವತ.

17 ಆತನು ದೊಡ್ಡದೊಡ್ಡ ರಾಜರನ್ನ ನಾಶಮಾಡಿದ,+

ಆತನ ಪ್ರೀತಿ ಶಾಶ್ವತ.

18 ಆತನು ಬಲಿಷ್ಠ ರಾಜರನ್ನ ಕೊಂದುಹಾಕಿದ,

ಆತನ ಪ್ರೀತಿ ಶಾಶ್ವತ.

19 ಅಮೋರಿಯರ ರಾಜ ಸೀಹೋನನನ್ನ+ ಕೊಂದುಹಾಕಿದ,

ಆತನ ಪ್ರೀತಿ ಶಾಶ್ವತ.

20 ಬಾಷಾನಿನ ರಾಜ ಓಗನನ್ನ+ ಸಾಯಿಸಿಬಿಟ್ಟ,

ಆತನ ಪ್ರೀತಿ ಶಾಶ್ವತ.

21 ಆತನು ಅವ್ರ ದೇಶವನ್ನ ತನ್ನ ಜನ್ರಿಗೆ ಆಸ್ತಿಯಾಗಿ ಕೊಟ್ಟ,+

ಆತನ ಪ್ರೀತಿ ಶಾಶ್ವತ.

22 ತನ್ನ ಸೇವಕ ಇಸ್ರಾಯೇಲನಿಗೆ ಅದನ್ನ ಸೊತ್ತಾಗಿ ಕೊಟ್ಟ,

ಆತನ ಪ್ರೀತಿ ಶಾಶ್ವತ.

23 ನಾವು ಕುಗ್ಗಿಹೋದಾಗ ನಮ್ಮನ್ನ ನೆನಪಿಸ್ಕೊಂಡ,+

ಆತನ ಪ್ರೀತಿ ಶಾಶ್ವತ.+

24 ನಮ್ಮ ಶತ್ರುಗಳಿಂದ ನಮ್ಮನ್ನ ರಕ್ಷಿಸ್ತಾನೇ ಬಂದ,+

ಆತನ ಪ್ರೀತಿ ಶಾಶ್ವತ.

25 ಆತನು ತನ್ನ ಎಲ್ಲ ಸೃಷ್ಟಿಗೆ ಆಹಾರ ಕೊಡ್ತಾನೆ,+

ಆತನ ಪ್ರೀತಿ ಶಾಶ್ವತ.

26 ಸ್ವರ್ಗದ ದೇವರಿಗೆ ಧನ್ಯವಾದ ಹೇಳಿ,

ಆತನ ಪ್ರೀತಿ ಶಾಶ್ವತ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ