ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 128
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಯೆಹೋವನ ಭಯನೇ ಸಂತೋಷ ತರುತ್ತೆ

        • ಹೆಂಡತಿ ಫಲ ಕೊಡೋ ದ್ರಾಕ್ಷಿಬಳ್ಳಿ ತರ (3)

        • “ಯೆರೂಸಲೇಮಿನ ಯಶಸ್ಸನ್ನ ನೀನು ನೋಡೋ ಹಾಗೆ ಆಗಲಿ” (5)

ಕೀರ್ತನೆ 128:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 112:1; ಇಬ್ರಿ 5:7
  • +ಕೀರ್ತ 119:1; ಮೀಕ 6:8

ಕೀರ್ತನೆ 128:2

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 5:18; ಯೆಶಾ 65:22

ಕೀರ್ತನೆ 128:3

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:26; ಕೀರ್ತ 127:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2000, ಪು. 30

    5/15/2000, ಪು. 27

    ಎಚ್ಚರ!,

    9/8/1997, ಪು. 8

    1/8/1993, ಪು. 3

ಕೀರ್ತನೆ 128:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 127:4, 5

ಕೀರ್ತನೆ 128:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 122:6; ಯೆಶಾ 33:20

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 128:1ಕೀರ್ತ 112:1; ಇಬ್ರಿ 5:7
ಕೀರ್ತ. 128:1ಕೀರ್ತ 119:1; ಮೀಕ 6:8
ಕೀರ್ತ. 128:2ಪ್ರಸಂ 5:18; ಯೆಶಾ 65:22
ಕೀರ್ತ. 128:3ವಿಮೋ 23:26; ಕೀರ್ತ 127:3
ಕೀರ್ತ. 128:4ಕೀರ್ತ 127:4, 5
ಕೀರ್ತ. 128:5ಕೀರ್ತ 122:6; ಯೆಶಾ 33:20
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 128:1-6

ಕೀರ್ತನೆ

ಯಾತ್ರೆ ಗೀತೆ.

128 ಯೆಹೋವನಿಗೆ ಭಯಪಡೋ ಜನ್ರೆಲ್ಲ ಖುಷಿಯಾಗಿ ಇರ್ತಾರೆ,+

ಆತನ ದಾರಿಯಲ್ಲಿ ನಡಿಯೋ ಜನ್ರೆಲ್ಲ ಭಾಗ್ಯವಂತರು.+

 2 ಪರಿಶ್ರಮಪಟ್ಟು ದುಡಿದು ಬರೋ ಪ್ರತಿಫಲವನ್ನ ನೀನು ತಿಂತೀಯ.

ನೀನು ಖುಷಿಯಾಗಿ ಇರ್ತಿಯ, ಯಶ್ಸಸು ಸಿಕ್ಕಾಗ ಆಗೋ ಆನಂದವನ್ನ ಅನುಭವಿಸ್ತೀಯ.+

 3 ನಿನ್ನ ಹೆಂಡತಿ ನಿನ್ನ ಮನೆಯೊಳಗೆ ಹಣ್ಣು ಬಿಡೋ ದ್ರಾಕ್ಷಿ ಬಳ್ಳಿ ತರ ಇರ್ತಾಳೆ,+

ನಿನ್ನ ಮೇಜಿನ ಸುತ್ತ ನಿನ್ನ ಮಕ್ಕಳು ಆಲಿವ್‌ ಮರದ ಚಿಗುರುಗಳ ತರ ಇರ್ತಾರೆ.

 4 ನೋಡು! ಯೆಹೋವನಿಗೆ ಭಯಪಡೋ ವ್ಯಕ್ತಿಗೆ

ಈ ಎಲ್ಲ ಆಶೀರ್ವಾದ ಸಿಗುತ್ತೆ.+

 5 ಯೆಹೋವ ನಿನ್ನನ್ನ ಚೀಯೋನಿಂದ ಆಶೀರ್ವದಿಸ್ತಾನೆ.

ಬದುಕಿರೋ ತನಕ ಯೆರೂಸಲೇಮಿನ ಯಶಸ್ಸನ್ನ ನೀನು ನೋಡೋ ಹಾಗೆ ಆಗಲಿ.+

 6 ನಿನ್ನ ಮೊಮ್ಮಕ್ಕಳನ್ನು ನೋಡೋ ಸೌಭಾಗ್ಯ ನಿನಗೆ ಸಿಗಲಿ.

ಇಸ್ರಾಯೇಲಿನಲ್ಲಿ ಶಾಂತಿ ನೆಮ್ಮದಿ ಇರಲಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ