ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 137
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಬಾಬೆಲಿನ ನದಿಗಳ ದಡದಲ್ಲಿ

        • ಚೀಯೋನಿನ ಯಾವ ಹಾಡನ್ನೂ ಹಾಡಲಿಲ್ಲ (3, 4)

        • ಬಾಬೆಲ್‌ ಹಾಳಾಗಿ ಹೋಗುತ್ತೆ (8)

ಕೀರ್ತನೆ 137:1

ಮಾರ್ಜಿನಲ್ ರೆಫರೆನ್ಸ್

  • +ಯೆರೆ 51:13; ಯೆಹೆ 3:15; ದಾನಿ 10:4
  • +ದಾನಿ 9:2, 3

ಕೀರ್ತನೆ 137:2

ಪಾದಟಿಪ್ಪಣಿ

  • *

    ಬಾಬೆಲಿನ ಬಗ್ಗೆ ಹೇಳ್ತಿದ್ದಾರೆ.

  • *

    ಅಥವಾ, “ಪಾಪ್ಲರ್‌.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 24:8

ಕೀರ್ತನೆ 137:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 123:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 96

ಕೀರ್ತನೆ 137:5

ಪಾದಟಿಪ್ಪಣಿ

  • *

    ಬಹುಶಃ, “ಒಣಗಿಹೋಗಲಿ.”

ಮಾರ್ಜಿನಲ್ ರೆಫರೆನ್ಸ್

  • +ನೆಹೆ 2:3; ಕೀರ್ತ 84:2; 102:13, 14; ಯೆಶಾ 62:1; ಯೆರೆ 51:50

ಕೀರ್ತನೆ 137:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 122:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/1998, ಪು. 13-14

ಕೀರ್ತನೆ 137:7

ಮಾರ್ಜಿನಲ್ ರೆಫರೆನ್ಸ್

  • +ಯೆರೆ 49:7; ಪ್ರಲಾ 4:22; ಯೆಹೆ 25:12; ಓಬ 10-13

ಕೀರ್ತನೆ 137:8

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 47:1; ಯೆರೆ 25:12; 50:2
  • +ಯೆರೆ 50:29; ಪ್ರಕ 18:6

ಕೀರ್ತನೆ 137:9

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 13:1, 16

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 137:1ಯೆರೆ 51:13; ಯೆಹೆ 3:15; ದಾನಿ 10:4
ಕೀರ್ತ. 137:1ದಾನಿ 9:2, 3
ಕೀರ್ತ. 137:2ಯೆಶಾ 24:8
ಕೀರ್ತ. 137:3ಕೀರ್ತ 123:4
ಕೀರ್ತ. 137:5ನೆಹೆ 2:3; ಕೀರ್ತ 84:2; 102:13, 14; ಯೆಶಾ 62:1; ಯೆರೆ 51:50
ಕೀರ್ತ. 137:6ಕೀರ್ತ 122:1
ಕೀರ್ತ. 137:7ಯೆರೆ 49:7; ಪ್ರಲಾ 4:22; ಯೆಹೆ 25:12; ಓಬ 10-13
ಕೀರ್ತ. 137:8ಯೆಶಾ 47:1; ಯೆರೆ 25:12; 50:2
ಕೀರ್ತ. 137:8ಯೆರೆ 50:29; ಪ್ರಕ 18:6
ಕೀರ್ತ. 137:9ಯೆಶಾ 13:1, 16
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 137:1-9

ಕೀರ್ತನೆ

137 ಬಾಬೆಲಿನ ನದಿಗಳ ದಡದಲ್ಲಿ+ ನಾವು ಕೂತ್ಕೊಂಡ್ವಿ,

ಚೀಯೋನನ್ನ ನೆನಪಿಸ್ಕೊಂಡು ಕಣ್ಣೀರು ಹಾಕಿದ್ವಿ.+

 2 ಅದ್ರ* ಮಧ್ಯದಲ್ಲಿದ್ದ ನೀರವಂಜಿ* ಮರಗಳಿಗೆ

ನಾವು ನಮ್ಮ ತಂತಿವಾದ್ಯಗಳನ್ನ ನೇತುಹಾಕಿದ್ವಿ.+

 3 ನಮ್ಮನ್ನ ಸೆರೆಹಿಡಿದವರು ಅಲ್ಲಿ ನಮಗೊಂದು ಹಾಡು ಹಾಡೋಕೆ ಹೇಳಿದ್ರು,+

ನಮ್ಮನ್ನ ಅಣಿಕಿಸೋರು ಮಜಾ ತಗೊಳ್ಳೋಕೆ,

“ಚೀಯೋನಿನ ಒಂದು ಹಾಡನ್ನ ನಮಗೋಸ್ಕರ ಹಾಡಿ” ಅಂದ್ರು.

 4 ವಿದೇಶಿ ಮಣ್ಣಲ್ಲಿ ನಾವು ಹೇಗೆ ತಾನೇ ಯೆಹೋವನ ಹಾಡನ್ನ ಹಾಡೋಕೆ ಸಾಧ್ಯ?

 5 ಯೆರೂಸಲೇಮೇ, ನಾನು ನಿನ್ನನ್ನ ಮರೆತ್ರೆ

ನನ್ನ ಬಲಗೈ ಬಿದ್ದುಹೋಗಲಿ.*+

 6 ನನ್ನ ಅಪಾರ ಆನಂದಕ್ಕೆ ಕಾರಣವಾಗಿದ್ದ

ಯೆರೂಸಲೇಮನ್ನ ನಾನು ಉನ್ನತ ಸ್ಥಾನದಲ್ಲಿ ಇಡದಿದ್ರೆ,+

ಅದನ್ನ ನೆನಪಿಸ್ಕೊಳ್ಳದಿದ್ರೆ

ನನ್ನ ನಾಲಿಗೆ ಸೇದಿಹೋಗಲಿ.

 7 ಯೆಹೋವನೇ, ನೆನಪಿಸ್ಕೊ!

ಯೆರೂಸಲೇಮ್‌ ಬಿದ್ದುಹೋಗೋ ದಿನ ಎದೋಮ್ಯರು,

“ಅದನ್ನ ಕೆಡವಿಹಾಕಿ! ಅದ್ರ ಅಸ್ತಿವಾರದ ಸಮೇತ ಅದನ್ನ ಬೀಳಿಸಿ!”+ ಅಂದಿದ್ದನ್ನ ನೆನಪಿಸ್ಕೊ.

 8 ಬಾಬೆಲಿನ ಮಗಳೇ, ಆದಷ್ಟು ಬೇಗ ನಾಶ ಆಗಿ ಹೋಗುವವಳೇ,+

ನೀನು ನಮ್ಮ ಜೊತೆ ನಡ್ಕೊಂಡ ತರಾನೇ

ನಿನ್ನ ಜೊತೆನೂ ನಡ್ಕೊಳ್ಳೋರು ಭಾಗ್ಯವಂತರು.+

 9 ನಿನ್ನ ಮಕ್ಕಳನ್ನ ಹಿಡಿದು

ಬಂಡೆಗೆ ಅಪ್ಪಳಿಸೋರು ಸಂತೋಷ ಉಳ್ಳವರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ