ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೊಲೊಸ್ಸೆ 4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೊಲೊಸ್ಸೆ ಮುಖ್ಯಾಂಶಗಳು

      • ಯಜಮಾನರಿಗೆ ಬುದ್ಧಿವಾದ (1)

      • “ಪ್ರಾರ್ಥನೆ ಮಾಡ್ತಾ ಇರಿ” (2-4)

      • ಹೊರಗಿನವ್ರ ಜೊತೆ ಜಾಣ್ಮೆಯಿಂದ ನಡ್ಕೊಳ್ಳಿ (5, 6)

      • ಕೊನೆಯಲ್ಲಿ ವಂದನೆ (7-18)

ಕೊಲೊಸ್ಸೆ 4:1

ಮಾರ್ಜಿನಲ್ ರೆಫರೆನ್ಸ್

  • +ಎಫೆ 6:9

ಕೊಲೊಸ್ಸೆ 4:2

ಪಾದಟಿಪ್ಪಣಿ

  • *

    ಅಕ್ಷ. “ಎಚ್ಚರವಾಗಿದ್ದು.”

ಮಾರ್ಜಿನಲ್ ರೆಫರೆನ್ಸ್

  • +ಲೂಕ 18:1; ರೋಮ 12:12; ಎಫೆ 6:18
  • +ಕೊಲೊ 3:15; 1ಥೆಸ 5:18

ಕೊಲೊಸ್ಸೆ 4:3

ಮಾರ್ಜಿನಲ್ ರೆಫರೆನ್ಸ್

  • +ರೋಮ 15:30
  • +ಎಫೆ 6:19, 20; ಫಿಲಿ 1:7

ಕೊಲೊಸ್ಸೆ 4:5

ಪಾದಟಿಪ್ಪಣಿ

  • *

    ಅಕ್ಷ. “ಸಮಯವನ್ನ ಖರೀದಿಸಿ.”

ಮಾರ್ಜಿನಲ್ ರೆಫರೆನ್ಸ್

  • +ಎಫೆ 5:15, 16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2023, ಪು. 18-19

    ಕಾವಲಿನಬುರುಜು,

    7/1/1993, ಪು. 18-23

ಕೊಲೊಸ್ಸೆ 4:6

ಪಾದಟಿಪ್ಪಣಿ

  • *

    ಅಥವಾ “ಉಪ್ಪಿಂದ ಹದಗೊಳಿಸಿದ ಹಾಗೆ.”

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 5:13; ಮಾರ್ಕ 9:50
  • +1ಪೇತ್ರ 3:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 22

    ಕಾವಲಿನಬುರುಜು,

    6/15/2010, ಪು. 20-24

    1/15/1999, ಪು. 22-23

    ರಾಜ್ಯ ಸೇವೆ,

    1/2008, ಪು. 8

    ಶುಶ್ರೂಷಾ ಶಾಲೆ, ಪು. 66, 69

    ಕುಟುಂಬ ಸಂತೋಷ, ಪು. 36, 186

ಕೊಲೊಸ್ಸೆ 4:7

ಮಾರ್ಜಿನಲ್ ರೆಫರೆನ್ಸ್

  • +ಎಫೆ 6:21, 22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/1998, ಪು. 8

ಕೊಲೊಸ್ಸೆ 4:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/1998, ಪು. 8

ಕೊಲೊಸ್ಸೆ 4:9

ಮಾರ್ಜಿನಲ್ ರೆಫರೆನ್ಸ್

  • +ಫಿಲೆ 10

ಕೊಲೊಸ್ಸೆ 4:10

ಮಾರ್ಜಿನಲ್ ರೆಫರೆನ್ಸ್

  • +ಅಕಾ 19:29; 20:4; 27:2
  • +ಅಕಾ 12:12; 15:37; ಫಿಲೆ 23, 24
  • +ರೋಮ 15:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 118

    ಕಾವಲಿನಬುರುಜು,

    3/15/2010, ಪು. 8

    12/15/2000, ಪು. 17

    9/15/1997, ಪು. 31

    5/1/1991, ಪು. 25

ಕೊಲೊಸ್ಸೆ 4:11

ಪಾದಟಿಪ್ಪಣಿ

  • *

    ಅಥವಾ “ಸಂತೈಸ್ತಾ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2004, ಪು. 13

    5/1/2004, ಪು. 18-21

    12/15/2000, ಪು. 17-19

    12/15/1999, ಪು. 27

    9/15/1997, ಪು. 31

ಕೊಲೊಸ್ಸೆ 4:12

ಮಾರ್ಜಿನಲ್ ರೆಫರೆನ್ಸ್

  • +ಕೊಲೊ 1:7, 8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2008, ಪು. 3-4

    12/15/2000, ಪು. 15-16, 19-24

    5/15/1997, ಪು. 31

ಕೊಲೊಸ್ಸೆ 4:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2008, ಪು. 3-4

    5/15/1997, ಪು. 31

ಕೊಲೊಸ್ಸೆ 4:14

ಮಾರ್ಜಿನಲ್ ರೆಫರೆನ್ಸ್

  • +ಲೂಕ 1:3; ಅಕಾ 1:1
  • +ಫಿಲೆ 23, 24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2015, ಪು. 25

    ಎಚ್ಚರ!,

    12/8/1992, ಪು. 7

ಕೊಲೊಸ್ಸೆ 4:15

ಮಾರ್ಜಿನಲ್ ರೆಫರೆನ್ಸ್

  • +ರೋಮ 16:5; 1ಕೊರಿಂ 16:19

ಕೊಲೊಸ್ಸೆ 4:16

ಮಾರ್ಜಿನಲ್ ರೆಫರೆನ್ಸ್

  • +1ಥೆಸ 5:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2008, ಪು. 28

    1/1/1991, ಪು. 32

ಕೊಲೊಸ್ಸೆ 4:17

ಮಾರ್ಜಿನಲ್ ರೆಫರೆನ್ಸ್

  • +ಫಿಲೆ 1, 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2008, ಪು. 6

ಕೊಲೊಸ್ಸೆ 4:18

ಮಾರ್ಜಿನಲ್ ರೆಫರೆನ್ಸ್

  • +2ಥೆಸ 3:17
  • +ಫಿಲಿ 1:7; ಫಿಲೆ 9

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೊಲೊ. 4:1ಎಫೆ 6:9
ಕೊಲೊ. 4:2ಲೂಕ 18:1; ರೋಮ 12:12; ಎಫೆ 6:18
ಕೊಲೊ. 4:2ಕೊಲೊ 3:15; 1ಥೆಸ 5:18
ಕೊಲೊ. 4:3ರೋಮ 15:30
ಕೊಲೊ. 4:3ಎಫೆ 6:19, 20; ಫಿಲಿ 1:7
ಕೊಲೊ. 4:5ಎಫೆ 5:15, 16
ಕೊಲೊ. 4:6ಮತ್ತಾ 5:13; ಮಾರ್ಕ 9:50
ಕೊಲೊ. 4:61ಪೇತ್ರ 3:15
ಕೊಲೊ. 4:7ಎಫೆ 6:21, 22
ಕೊಲೊ. 4:9ಫಿಲೆ 10
ಕೊಲೊ. 4:10ಅಕಾ 19:29; 20:4; 27:2
ಕೊಲೊ. 4:10ಅಕಾ 12:12; 15:37; ಫಿಲೆ 23, 24
ಕೊಲೊ. 4:10ರೋಮ 15:7
ಕೊಲೊ. 4:12ಕೊಲೊ 1:7, 8
ಕೊಲೊ. 4:14ಲೂಕ 1:3; ಅಕಾ 1:1
ಕೊಲೊ. 4:14ಫಿಲೆ 23, 24
ಕೊಲೊ. 4:15ರೋಮ 16:5; 1ಕೊರಿಂ 16:19
ಕೊಲೊ. 4:161ಥೆಸ 5:27
ಕೊಲೊ. 4:17ಫಿಲೆ 1, 2
ಕೊಲೊ. 4:182ಥೆಸ 3:17
ಕೊಲೊ. 4:18ಫಿಲಿ 1:7; ಫಿಲೆ 9
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೊಲೊಸ್ಸೆ 4:1-18

ಕೊಲೊಸ್ಸೆಯವರಿಗೆ ಬರೆದ ಪತ್ರ

4 ಯಜಮಾನರೇ, ನಿಮ್ಮ ಕೈಕೆಳಗೆ ಕೆಲಸ ಮಾಡುವವ್ರ ಜೊತೆ ನ್ಯಾಯನೀತಿಯಿಂದ ನಡ್ಕೊಳ್ಳಿ. ಯಾಕಂದ್ರೆ ಸ್ವರ್ಗದಲ್ಲಿ ನಿಮಗೂ ಒಬ್ಬ ಯಜಮಾನ ಇದ್ದಾನೆ ಅನ್ನೋದನ್ನ ನೆನಪಿಡಿ.+

2 ಪ್ರಾರ್ಥನೆ ಮಾಡ್ತಾ ಇರಿ,+ ಅದನ್ನ ಮರಿಬೇಡಿ.* ಧನ್ಯವಾದ ಹೇಳಿ.+ 3 ದೇವರ ಸಂದೇಶವನ್ನ, ಕ್ರಿಸ್ತನ ಬಗ್ಗೆ ಪವಿತ್ರ ರಹಸ್ಯವನ್ನ ತಿಳಿಸೋಕೆ ನಮಗೆ ಅವಕಾಶದ ಬಾಗಿಲು ತೆರೀಲಿ ಅಂತ ನಮಗೋಸ್ಕರನೂ ದೇವರಿಗೆ ಪ್ರಾರ್ಥಿಸಿ.+ ಆ ರಹಸ್ಯವನ್ನ ಸಾರಿದ್ರಿಂದಾನೇ ನಾನು ಜೈಲಲ್ಲಿದ್ದೀನಿ.+ 4 ನಾನು ಆ ರಹಸ್ಯವನ್ನ ಜನ್ರಿಗೆ ಆದಷ್ಟು ಸ್ಪಷ್ಟವಾಗಿ ಅರ್ಥ ಮಾಡಿಸೋ ಹಾಗೆ ನನಗೋಸ್ಕರನೂ ಪ್ರಾರ್ಥನೆ ಮಾಡಿ.

5 ಸಭೆಯ ಹೊರಗೆ ಇರುವವ್ರ ಜೊತೆ ವಿವೇಕದಿಂದ ನಡ್ಕೊಳ್ಳಿ. ನಿಮಗಿರೋ ಸಮಯವನ್ನ ಮುಖ್ಯ ವಿಷ್ಯಗಳಿಗೆ ಬಳಸಿ.*+ 6 ನಿಮ್ಮ ಮಾತು ಯಾವಾಗ್ಲೂ ಮೃದುವಾಗಿ, ಮಧುರವಾಗಿ* ಇರಲಿ.+ ಆಗ ಯಾರಿಗೆ ಹೇಗೆ ಉತ್ತರ ಕೊಡಬೇಕು ಅಂತ ನಿಮಗೆ ಗೊತ್ತಾಗುತ್ತೆ.+

7 ನನ್ನ ಪ್ರೀತಿಯ ಸಹೋದರ ತುಖಿಕ+ ನನ್ನ ಬಗ್ಗೆ ಎಲ್ಲ ವಿಷ್ಯಗಳನ್ನ ನಿಮಗೆ ಹೇಳ್ತಾನೆ. ಅವನು ನನ್ನ ಜೊತೆ ನಂಬಿಗಸ್ತಿಕೆಯಿಂದ ಒಡೆಯನ ಸೇವೆ ಮಾಡ್ತಿದ್ದಾನೆ. 8 ನಾವು ಹೇಗಿದ್ದೀವಿ ಅಂತ ನಿಮಗೆ ಹೇಳೋಕೆ, ನಿಮ್ಮನ್ನ ಸಂತೈಸೋಕೆ ಅವನನ್ನ ನಿಮ್ಮ ಹತ್ರ ಕಳಿಸ್ತಾ ಇದ್ದೀನಿ. 9 ಅವನ ಜೊತೆ ನನ್ನ ಪ್ರೀತಿಯ ನಂಬಿಗಸ್ತ ಸಹೋದರ ಅಂದ್ರೆ ನಿಮ್ಮ ಊರಿನವನಾದ ಒನೆಸಿಮನನ್ನೂ+ ಕಳಿಸ್ತಾ ಇದ್ದೀನಿ. ಅವ್ರಿಬ್ರೂ ಇಲ್ಲಿ ನಡಿತಿರೋ ಎಲ್ಲ ವಿಷ್ಯಗಳನ್ನ ನಿಮಗೆ ಹೇಳ್ತಾರೆ.

10 ನನ್ನ ಜೊತೆ ಜೈಲಲ್ಲಿರೋ ಅರಿಸ್ತಾರ್ಕ+ ನಿಮಗೆ ವಂದನೆ ಹೇಳಿದ್ದಾನೆ. ಬಾರ್ನಬನ ಸಂಬಂಧಿಕ ಮಾರ್ಕನೂ+ ವಂದನೆ ಹೇಳಿದ್ದಾನೆ. (ನಿಮಗೆ ಮೊದ್ಲೇ ಹೇಳಿದ ಹಾಗೆ ಮಾರ್ಕ ಅಲ್ಲಿಗೆ ಬಂದ್ರೆ ಅವನನ್ನ ಪ್ರೀತಿಯಿಂದ ಸ್ವಾಗತಿಸಿ.)+ 11 ಯೂಸ್ತ ಅನ್ನೋ ಹೆಸ್ರಿರೋ ಯೇಸು ಕೂಡ ನಿಮಗೆ ವಂದನೆ ಹೇಳಿದ್ದಾನೆ. ಸುನ್ನತಿ ಆದವ್ರಲ್ಲಿ ಇವರು ಮಾತ್ರ ನನ್ನ ಜೊತೆ ಸೇರಿ ದೇವರ ಆಳ್ವಿಕೆ ಬಗ್ಗೆ ಸಿಹಿಸುದ್ದಿ ಸಾರ್ತಿದ್ದಾರೆ. ಇವರು ನನ್ನನ್ನ ಬಲಪಡಿಸ್ತಾ* ಸಹಾಯ ಮಾಡಿದ್ದಾರೆ. 12 ಕ್ರಿಸ್ತ ಯೇಸುವಿನ ದಾಸನಾದ ನಿಮ್ಮ ಊರಿನ ಎಪಫ್ರ+ ನಿಮಗೆ ವಂದನೆ ಹೇಳಿದ್ದಾನೆ. ದೇವರ ಜೊತೆ ನಿಮಗೆ ಒಳ್ಳೇ ಸಂಬಂಧ ಇರಬೇಕು, ದೇವರು ಇಷ್ಟಪಡೋ ಎಲ್ಲ ವಿಷ್ಯಗಳಲ್ಲಿ ನಿಮಗೆ ದೃಢ ಭರವಸೆ ಇರಬೇಕು ಅಂತ ಅವನು ಯಾವಾಗ್ಲೂ ನಿಮಗೋಸ್ಕರ ಆಸಕ್ತಿಯಿಂದ ಪ್ರಾರ್ಥನೆ ಮಾಡ್ತಾನೆ. 13 ನಿಮಗಾಗಿ, ಲವೊದಿಕೀಯ ಮತ್ತು ಹಿರಿಯಾಪೊಲಿಯ ಸಹೋದರರಿಗಾಗಿ ಅವನು ತುಂಬ ಕಷ್ಟಪಟ್ಟು ಕೆಲಸ ಮಾಡ್ತಾನೆ. ಇದಕ್ಕೆ ನಾನೇ ಸಾಕ್ಷಿ.

14 ಪ್ರಿಯ ವೈದ್ಯ ಲೂಕ+ ಮತ್ತು ದೇಮ+ ನಿಮಗೆ ವಂದನೆ ಹೇಳಿದ್ದಾರೆ. 15 ಲವೊದಿಕೀಯದ ಸಹೋದರರಿಗೆ, ನುಂಫಳಿಗೆ, ಅವಳ ಮನೇಲಿ ಸೇರಿಬರೋ ಸಭೆಗೆ ನನ್ನ ವಂದನೆ ಹೇಳಿ.+ 16 ನೀವು ಈ ಪತ್ರ ಓದಿದ ಮೇಲೆ ಲವೊದಿಕೀಯ ಸಭೆಯಲ್ಲೂ ಇದನ್ನ ಓದೋಕೆ ಏರ್ಪಾಡು ಮಾಡಿ.+ ನಾನು ಲವೊದಿಕೀಯಕ್ಕೆ ಕಳಿಸಿದ ಪತ್ರವನ್ನೂ ಓದಿ. 17 ಅಷ್ಟೇ ಅಲ್ಲ ಅರ್ಖಿಪ್ಪನಿಗೆ+ “ಒಡೆಯನಿಂದ ಸಿಕ್ಕಿದ ಕೆಲಸವನ್ನ ಮಾಡಿ ಮುಗಿಸು, ಅದಕ್ಕೆ ಗಮನಕೊಡು” ಅಂತ ಹೇಳಿ.

18 ನಿಮಗೆ ನನ್ನ ವಂದನೆ, ಪೌಲನಾದ ನಾನೇ ಕೈಯಾರೆ ಇದನ್ನ ಬರಿತಾ ಇದ್ದೀನಿ.+ ನಾನು ಜೈಲಲ್ಲಿ ಇರೋದನ್ನ ಮರಿಬೇಡಿ.+ ದೇವರು ನಿಮಗೆ ಅಪಾರ ಕೃಪೆ ತೋರಿಸ್ಲಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ