ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪ್ರಕಟನೆ 16
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಪ್ರಕಟನೆ ಮುಖ್ಯಾಂಶಗಳು

      • ದೇವರ ಕೋಪ ಇದ್ದ ಏಳು ಬಟ್ಟಲು (1-21)

        • ಭೂಮಿ ಮೇಲೆ (2), ಸಮುದ್ರದ ಮೇಲೆ (3), ನದಿ ಮತ್ತು ಬುಗ್ಗೆಗಳ ಮೇಲೆ (4-7), ಸೂರ್ಯನ ಮೇಲೆ (8, 9), ಕಾಡುಪ್ರಾಣಿಯ ಸಿಂಹಾಸನದ ಮೇಲೆ (10, 11), ಯೂಫ್ರೆಟಿಸ್‌ ಮೇಲೆ (12-16), ಗಾಳಿ ಮೇಲೆ (17-21) ಸುರಿದ್ರು

        • ಹರ್ಮಗೆದೋನಲ್ಲಿ ದೇವರ ಯುದ್ಧ (14, 16)

ಪ್ರಕಟನೆ 16:1

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 16:17
  • +ಕೀರ್ತ 69:24; ಚೆಫ 3:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 220

ಪ್ರಕಟನೆ 16:2

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 8:7
  • +ಪ್ರಕ 13:16, 18
  • +ಪ್ರಕ 13:15; 19:20
  • +ವಿಮೋ 9:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 221-223

ಪ್ರಕಟನೆ 16:3

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 8:8
  • +ವಿಮೋ 7:20
  • +ಯೆಶಾ 57:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 223-224

ಪ್ರಕಟನೆ 16:4

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 8:10
  • +ವಿಮೋ 7:20; ಕೀರ್ತ 78:44

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 224-225

ಪ್ರಕಟನೆ 16:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 145:17; ಪ್ರಕ 15:4
  • +ಪ್ರಕ 1:4
  • +ಧರ್ಮೋ 32:4; ಕೀರ್ತ 119:137

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 286-288

    ಪ್ರಕಟನೆ, ಪು. 224-225

ಪ್ರಕಟನೆ 16:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 79:3
  • +ಯೆಶಾ 49:26
  • +ಪ್ರಕ 18:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 30-31, 224-225

ಪ್ರಕಟನೆ 16:7

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ವಿಮೋ 6:3
  • +ಕೀರ್ತ 19:9; 119:137; ಪ್ರಕ 19:1, 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 224-225

ಪ್ರಕಟನೆ 16:8

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 8:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 225-227

ಪ್ರಕಟನೆ 16:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 225, 226-227

ಪ್ರಕಟನೆ 16:10

ಮಾರ್ಜಿನಲ್ ರೆಫರೆನ್ಸ್

  • +ವಿಮೋ 10:21; ಯೆಶಾ 8:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 227-228

ಪ್ರಕಟನೆ 16:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 228-229

ಪ್ರಕಟನೆ 16:12

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 9:13, 14
  • +ಯೆಶಾ 44:27, 28
  • +ಯೆರೆ 50:38

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2022, ಪು. 5-6

    ಕಾವಲಿನಬುರುಜು,

    6/15/2012, ಪು. 17-18

    ಪ್ರಕಟನೆ, ಪು. 229-230, 260-261

    ದಾನಿಯೇಲನ ಪ್ರವಾದನೆ, ಪು. 281-282

    ಎಚ್ಚರ!,

    11/8/1991, ಪು. 19

ಪ್ರಕಟನೆ 16:13

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 12:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2022, ಪು. 10

    ಕಾವಲಿನಬುರುಜು,

    2/15/2009, ಪು. 4

    ಪ್ರಕಟನೆ, ಪು. 230-231

ಪ್ರಕಟನೆ 16:14

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 13:11, 13
  • +ಯೆಶಾ 13:6; ಯೆರೆ 25:33; ಯೆಹೆ 30:3; ಯೋವೇ 1:15; 2:1, 11; ಚೆಫ 1:15; 2ಪೇತ್ರ 3:11, 12
  • +ಪ್ರಕ 19:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2022, ಪು. 10

    ಕಾವಲಿನಬುರುಜು (ಅಧ್ಯಯನ),

    9/2019, ಪು. 8-9

    ಕಾವಲಿನಬುರುಜು,

    2/15/2009, ಪು. 4

    12/1/2005, ಪು. 4

    ಪ್ರಕಟನೆ, ಪು. 230-231, 285-286

ಪ್ರಕಟನೆ 16:15

ಮಾರ್ಜಿನಲ್ ರೆಫರೆನ್ಸ್

  • +1ಥೆಸ 5:2; 2ಪೇತ್ರ 3:10
  • +ಲೂಕ 21:36
  • +ಪ್ರಕ 3:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 231-232

    ಕಾವಲಿನಬುರುಜು,

    2/15/2005, ಪು. 18

    12/15/2003, ಪು. 21

    12/1/1999, ಪು. 18-19

    3/1/1997, ಪು. 14-19

    7/1/1991, ಪು. 28

ಪ್ರಕಟನೆ 16:16

ಪಾದಟಿಪ್ಪಣಿ

  • *

    ಇದ್ರರ್ಥ “ಮೆಗಿದ್ದೋ ಬೆಟ್ಟ.”

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 35:22; ಜೆಕ 12:11; ಪ್ರಕ 19:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 85

    ಕಾವಲಿನಬುರುಜು (ಅಧ್ಯಯನ),

    9/2019, ಪು. 8-9

    ಹೊಸ ಲೋಕ ಭಾಷಾಂತರ, ಪು. 2677

    ಕಾವಲಿನಬುರುಜು,

    7/1/2012, ಪು. 5-6

    12/1/2005, ಪು. 4

    4/15/1997, ಪು. 17

    ಪ್ರಕಟನೆ, ಪು. 232, 285-286

ಪ್ರಕಟನೆ 16:17

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 16:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2009, ಪು. 3-4

    ಪ್ರಕಟನೆ, ಪು. 233-234

ಪ್ರಕಟನೆ 16:18

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 38:19; ದಾನಿ 12:1; ಇಬ್ರಿ 12:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 234

ಪ್ರಕಟನೆ 16:19

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 17:18
  • +ಪ್ರಕ 18:2
  • +ಯೆರೆ 25:15; ಪ್ರಕ 15:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 234

ಪ್ರಕಟನೆ 16:20

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 6:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 5/2024, ಪು. 1-2

    ಪ್ರಕಟನೆ, ಪು. 234

ಪ್ರಕಟನೆ 16:21

ಪಾದಟಿಪ್ಪಣಿ

  • *

    ಅಕ್ಷ. “ಒಂದು ತಲಾಂತು.”

ಮಾರ್ಜಿನಲ್ ರೆಫರೆನ್ಸ್

  • +ಯೋಬ 38:22, 23
  • +ವಿಮೋ 9:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2020, ಪು. 15

    ಕಾವಲಿನಬುರುಜು (ಅಧ್ಯಯನ),

    10/2019, ಪು. 16

    ಶುದ್ಧ ಆರಾಧನೆ, ಪು. 66-67, 198

    ಕಾವಲಿನಬುರುಜು,

    7/15/2015, ಪು. 16

    2/15/2009, ಪು. 4

    7/15/2008, ಪು. 7

    ಹೊಸ ಲೋಕ ಭಾಷಾಂತರ, ಪು. 2755

    ಪ್ರಕಟನೆ, ಪು. 234

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಪ್ರಕ. 16:1ಪ್ರಕ 16:17
ಪ್ರಕ. 16:1ಕೀರ್ತ 69:24; ಚೆಫ 3:8
ಪ್ರಕ. 16:2ಪ್ರಕ 8:7
ಪ್ರಕ. 16:2ಪ್ರಕ 13:16, 18
ಪ್ರಕ. 16:2ಪ್ರಕ 13:15; 19:20
ಪ್ರಕ. 16:2ವಿಮೋ 9:10
ಪ್ರಕ. 16:3ಪ್ರಕ 8:8
ಪ್ರಕ. 16:3ವಿಮೋ 7:20
ಪ್ರಕ. 16:3ಯೆಶಾ 57:20
ಪ್ರಕ. 16:4ಪ್ರಕ 8:10
ಪ್ರಕ. 16:4ವಿಮೋ 7:20; ಕೀರ್ತ 78:44
ಪ್ರಕ. 16:5ಕೀರ್ತ 145:17; ಪ್ರಕ 15:4
ಪ್ರಕ. 16:5ಪ್ರಕ 1:4
ಪ್ರಕ. 16:5ಧರ್ಮೋ 32:4; ಕೀರ್ತ 119:137
ಪ್ರಕ. 16:6ಕೀರ್ತ 79:3
ಪ್ರಕ. 16:6ಯೆಶಾ 49:26
ಪ್ರಕ. 16:6ಪ್ರಕ 18:20
ಪ್ರಕ. 16:7ವಿಮೋ 6:3
ಪ್ರಕ. 16:7ಕೀರ್ತ 19:9; 119:137; ಪ್ರಕ 19:1, 2
ಪ್ರಕ. 16:8ಪ್ರಕ 8:12
ಪ್ರಕ. 16:10ವಿಮೋ 10:21; ಯೆಶಾ 8:22
ಪ್ರಕ. 16:12ಪ್ರಕ 9:13, 14
ಪ್ರಕ. 16:12ಯೆಶಾ 44:27, 28
ಪ್ರಕ. 16:12ಯೆರೆ 50:38
ಪ್ರಕ. 16:13ಪ್ರಕ 12:3
ಪ್ರಕ. 16:14ಪ್ರಕ 13:11, 13
ಪ್ರಕ. 16:14ಯೆಶಾ 13:6; ಯೆರೆ 25:33; ಯೆಹೆ 30:3; ಯೋವೇ 1:15; 2:1, 11; ಚೆಫ 1:15; 2ಪೇತ್ರ 3:11, 12
ಪ್ರಕ. 16:14ಪ್ರಕ 19:19
ಪ್ರಕ. 16:151ಥೆಸ 5:2; 2ಪೇತ್ರ 3:10
ಪ್ರಕ. 16:15ಲೂಕ 21:36
ಪ್ರಕ. 16:15ಪ್ರಕ 3:18
ಪ್ರಕ. 16:162ಪೂರ್ವ 35:22; ಜೆಕ 12:11; ಪ್ರಕ 19:19
ಪ್ರಕ. 16:17ಪ್ರಕ 16:1
ಪ್ರಕ. 16:18ಯೆಹೆ 38:19; ದಾನಿ 12:1; ಇಬ್ರಿ 12:26
ಪ್ರಕ. 16:19ಪ್ರಕ 17:18
ಪ್ರಕ. 16:19ಪ್ರಕ 18:2
ಪ್ರಕ. 16:19ಯೆರೆ 25:15; ಪ್ರಕ 15:7
ಪ್ರಕ. 16:20ಪ್ರಕ 6:14
ಪ್ರಕ. 16:21ಯೋಬ 38:22, 23
ಪ್ರಕ. 16:21ವಿಮೋ 9:24
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪ್ರಕಟನೆ 16:1-21

ಯೋಹಾನನಿಗೆ ಕೊಟ್ಟ ಪ್ರಕಟನೆ

16 ಆಮೇಲೆ ಪವಿತ್ರಸ್ಥಳದಿಂದ ಒಂದು ದೊಡ್ಡ ಧ್ವನಿ+ ಆ ಏಳು ದೇವದೂತರಿಗೆ “ನೀವು ಹೋಗಿ ಆ ಏಳು ಬಟ್ಟಲಲ್ಲಿ ಇರೋ ದೇವರ ಕೋಪವನ್ನ ಭೂಮಿ ಮೇಲೆ ಸುರೀರಿ”+ ಅನ್ನೋದನ್ನ ಕೇಳಿಸ್ಕೊಂಡೆ.

2 ಮೊದಲನೇ ದೇವದೂತ ಹೋಗಿ ತನ್ನ ಬಟ್ಟಲಲ್ಲಿ ಇರೋದನ್ನ ಭೂಮಿ ಮೇಲೆ ಸುರಿದ.+ ಆಗ ಕಾಡುಪ್ರಾಣಿಯ+ ಗುರುತು ಇದ್ದವ್ರಿಗೆ, ಅದ್ರ ಮೂರ್ತಿಯನ್ನ+ ಆರಾಧಿಸ್ತಿದ್ದ ಜನ್ರಿಗೆ ತುಂಬ ಉರಿಯೋ ವಾಸಿಯಾಗದ ಹುಣ್ಣಾಯ್ತು.+

3 ಎರಡನೇ ದೇವದೂತ ತನ್ನ ಬಟ್ಟಲಲ್ಲಿ ಇರೋದನ್ನ ಸಮುದ್ರಕ್ಕೆ ಸುರಿದ.+ ಆಗ ಸಮುದ್ರ ಸತ್ತ ವ್ಯಕ್ತಿಯ ರಕ್ತದ ತರ ಆಯ್ತು.+ ಅದ್ರಿಂದ ಸಮುದ್ರದಲ್ಲಿದ್ದ ಜೀವಿಗಳೆಲ್ಲ ಸತ್ತುಹೋದ್ವು.+

4 ಮೂರನೇ ದೇವದೂತ ತನ್ನ ಬಟ್ಟಲಲ್ಲಿ ಇರೋದನ್ನ ನದಿಗೆ ಮತ್ತು ನೀರಿನ ಬುಗ್ಗೆಗೆ ಸುರಿದ.+ ಆಗ ನೀರೆಲ್ಲಾ ರಕ್ತ ಆಯ್ತು.+ 5 ಆಗ ನೀರಿನ ಮೇಲೆ ಅಧಿಕಾರ ಇರೋ ದೇವದೂತ ಹೀಗೆ ಹೇಳಿದ “ನಿಷ್ಠಾವಂತ ದೇವರೇ,+ ನೀನು ಈಗ್ಲೂ ಇದ್ದೀಯ, ಈ ಮುಂಚೆನೂ ಇದ್ದೆ,+ ಹೀಗೆ ತೀರ್ಪು ಮಾಡಿರೋದ್ರಿಂದ ನೀನೇ ನ್ಯಾಯವಂತ.+ 6 ಯಾಕಂದ್ರೆ ಅವರು ಪವಿತ್ರ ಜನ್ರ ರಕ್ತ ಮತ್ತು ಪ್ರವಾದಿಗಳ ರಕ್ತ ಸುರಿಸಿದ್ರು.+ ನೀನು ಅವ್ರಿಗೆ ಕುಡಿಯೋಕೆ ರಕ್ತ ಕೊಟ್ಟೆ.+ ಅವ್ರಿಗೆ ಹಾಗೇ ಆಗಬೇಕಿತ್ತು.”+ 7 ಆಮೇಲೆ ಯಜ್ಞವೇದಿ ಹೀಗೆ ಹೇಳೋದನ್ನ ನಾನು ಕೇಳಿಸ್ಕೊಂಡೆ “ಯೆಹೋವ* ದೇವರೇ, ಸರ್ವಶಕ್ತನೇ,+ ನೀನು ಯಾವಾಗ್ಲೂ ಸರಿಯಾಗೇ ತೀರ್ಪು ಮಾಡ್ತೀಯ. ಅದ್ರಲ್ಲಿ ನ್ಯಾಯ ಇರುತ್ತೆ.”+

8 ನಾಲ್ಕನೇ ದೇವದೂತ ತನ್ನ ಬಟ್ಟಲಲ್ಲಿ ಇರೋದನ್ನ ಸೂರ್ಯನ ಮೇಲೆ ಸುರಿದ.+ ಆಗ ಸೂರ್ಯನಿಗೆ ತನ್ನ ಬೆಂಕಿಯಿಂದ ಮನುಷ್ಯರನ್ನ ಸುಟ್ಟು ಹಾಕೋಕೆ ಅನುಮತಿ ಸಿಕ್ತು. 9 ಆ ಬಿಸಿಗೆ ಜನ ಸುಟ್ಟು ಕರಕಲಾದ್ರು. ಆದ್ರೆ ಅವರು ಈ ಕಷ್ಟಗಳ ಮೇಲೆ ಅಧಿಕಾರ ಇರೋ ದೇವರ ಬಗ್ಗೆ ತಪ್ಪುತಪ್ಪಾಗಿ ಮಾತಾಡಿದ್ರು. ಅವರು ಪಶ್ಚಾತ್ತಾಪ ಪಡಲಿಲ್ಲ. ದೇವರಿಗೆ ಗೌರವ ಕೊಡಲಿಲ್ಲ.

10 ಐದನೇ ದೇವದೂತ ತನ್ನ ಬಟ್ಟಲಲ್ಲಿ ಇರೋದನ್ನ ಕಾಡುಪ್ರಾಣಿಯ ಸಿಂಹಾಸನದ ಮೇಲೆ ಸುರಿದ. ಆಗ ಅದು ಆಳ್ತಿದ್ದ ಜಾಗ ಎಲ್ಲ ಕತ್ತಲಾಯ್ತು.+ ನೋವು ತಡಿಯೋಕ್ಕಾಗದೆ ಜನ ನಾಲಿಗೆ ಕಚ್ಕೊಂಡ್ರು. 11 ಆದ್ರೆ ಅವ್ರಿಗಾದ ಹುಣ್ಣಿಂದಾಗಿ, ನೋವಿಂದಾಗಿ ಅವರು ಸ್ವರ್ಗದ ದೇವರನ್ನ ಬೈದ್ರು. ಅವರು ಕೊನೆಗೂ ತಮ್ಮ ತಪ್ಪನ್ನ ತಿದ್ಕೊಳ್ಳಲೇ ಇಲ್ಲ.

12 ಆರನೇ ದೇವದೂತ ತನ್ನ ಬಟ್ಟಲಲ್ಲಿ ಇರೋದನ್ನ ಯೂಫ್ರೆಟಿಸ್‌ ಮಹಾ ನದಿಗೆ+ ಸುರಿದ. ಆಗ ಸೂರ್ಯ ಹುಟ್ಟೋ ದಿಕ್ಕಿಂದ ಬರೋ ರಾಜರಿಗೆ ದಾರಿ ಸಿದ್ಧಮಾಡೋಕೆ+ ಆ ನದಿಯ ನೀರು ಒಣಗಿ ಹೋಯ್ತು.+

13 ಘಟಸರ್ಪದ+ ಬಾಯಿಂದ, ಕಾಡುಪ್ರಾಣಿಯ ಬಾಯಿಂದ ಮತ್ತು ಸುಳ್ಳು ಪ್ರವಾದಿಯ ಬಾಯಿಂದ ಮೂರು ಅಶುದ್ಧ ಮಾತುಗಳು ಕಪ್ಪೆಗಳ ತರ ಬರೋದನ್ನ ನಾನು ನೋಡ್ದೆ. 14 ನಿಜ ಹೇಳಬೇಕಂದ್ರೆ ಅವು ಕೆಟ್ಟ ದೇವದೂತರು ಕಳಿಸಿದ ಸಂದೇಶಗಳಾಗಿದ್ವು. ಅವು ಅದ್ಭುತಗಳನ್ನ ಮಾಡಿದ್ವು.+ ಅವು ಸರ್ವಶಕ್ತ ದೇವರ ಮಹಾ ದಿನದಲ್ಲಿ+ ಆಗೋ ಯುದ್ಧಕ್ಕಾಗಿ ಭೂಮೀಲಿರೋ ಎಲ್ಲ ರಾಜರನ್ನ ಒಟ್ಟುಸೇರಿಸೋಕೆ ಅವ್ರ ಹತ್ರ ಹೋದ್ವು.+

15 ಆಮೇಲೆ ಒಂದು ಧ್ವನಿ ಹೀಗೆ ಹೇಳೋದನ್ನ ಕೇಳಿಸ್ಕೊಂಡೆ: “ನೋಡು, ನಾನು ಕಳ್ಳನ ತರ ಬರ್ತಿನಿ.+ ನಿದ್ದೆ ಮಾಡದೆ+ ತನ್ನ ಬಟ್ಟೆಯನ್ನ ಜೋಪಾನವಾಗಿ ನೋಡ್ಕೊಳ್ಳೋನು ಖುಷಿಯಾಗಿ ಇರ್ತಾನೆ. ಯಾಕಂದ್ರೆ ಅವನು ಬಟ್ಟೆ ಕಳ್ಕೊಂಡು ಬೆತ್ತಲೆಯಾಗಿ ನಡಿಯಲ್ಲ. ಜನ್ರ ಮುಂದೆ ಅವನಿಗೆ ಅವಮಾನ ಆಗಲ್ಲ.”+

16 ಆ ಕೆಟ್ಟ ದೇವದೂತರು ರಾಜರನ್ನ ಒಂದು ಜಾಗದಲ್ಲಿ ಒಟ್ಟು ಸೇರಿಸಿದ್ರು. ಹೀಬ್ರು ಭಾಷೆಯಲ್ಲಿ ಆ ಜಾಗದ ಹೆಸ್ರು ಹರ್ಮಗೆದೋನ್‌.*+

17 ಏಳನೇ ದೇವದೂತ ತನ್ನ ಬಟ್ಟಲಲ್ಲಿ ಇರೋದನ್ನ ಗಾಳಿ ಮೇಲೆ ಸುರಿದ. ಆಗ ಪವಿತ್ರಸ್ಥಳದ ಸಿಂಹಾಸನದ ಕಡೆಯಿಂದ ಒಂದು ದೊಡ್ಡ ಧ್ವನಿ ಕೇಳಿಸ್ತು.+ ಅದೇನಂದ್ರೆ “ಎಲ್ಲ ಮುಗಿತು!” 18 ಆಗ ಗುಡುಗು-ಮಿಂಚು ಬಂತು, ದೊಡ್ಡ ದೊಡ್ಡ ಶಬ್ದಗಳು ಕೇಳಿಸ್ತು. ದೊಡ್ಡ ಭೂಕಂಪ ಆಯ್ತು. ಅದೆಷ್ಟು ಭಯಂಕರವಾಗಿ ಇತ್ತಂದ್ರೆ ಭೂಮಿ ಮೇಲೆ ಮನುಷ್ಯ ಸೃಷ್ಟಿ ಆದಾಗಿಂದ ಇಲ್ಲಿ ತನಕ ಅಂಥ ಭೂಕಂಪ ಆಗೇ ಇರಲಿಲ್ಲ.+ 19 ಆಗ ಮಹಾ ಪಟ್ಟಣ+ ಒಡೆದು ಮೂರು ಭಾಗ ಆಯ್ತು. ದೇಶಗಳ ಪಟ್ಟಣಗಳು ನಾಶ ಆದ್ವು. ದೇವರು ಮಹಾ ಬಾಬೆಲನ್ನ+ ನೆನಪಿಸ್ಕೊಂಡು ತನ್ನ ಮಹಾ ಕೋಪ ಅನ್ನೋ ದ್ರಾಕ್ಷಾಮದ್ಯದ ಬಟ್ಟಲನ್ನ ಅವಳಿಗೆ ಕೊಟ್ಟ.+ 20 ಅಷ್ಟೇ ಅಲ್ಲ ಎಲ್ಲ ದ್ವೀಪಗಳು ಮುಳುಗಿ ಹೋದ್ವು. ಬೆಟ್ಟಗಳೆಲ್ಲ ಮಾಯ ಆದ್ವು.+ 21 ಆಮೇಲೆ ಆಕಾಶದಿಂದ ಜನ್ರ ಮೇಲೆ ದೊಡ್ಡ ಆಲಿಕಲ್ಲಿನ ಮಳೆ ಸುರಿತು.+ ಒಂದೊಂದು ಕಲ್ಲು ಸುಮಾರು 20 ಕೆಜಿ* ಇತ್ತು. ಆ ಆಲಿಕಲ್ಲಿನ ಕಷ್ಟದಿಂದ+ ಜನ್ರಿಗೆ ತುಂಬ ನಷ್ಟ ಆಗಿದ್ರಿಂದ ಅವರು ದೇವರನ್ನ ಬೈದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ