ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಧರ್ಮೋಪದೇಶಕಾಂಡ ಮುಖ್ಯಾಂಶಗಳು

      • ಹೋರೇಬಿನಲ್ಲಿ ಯೆಹೋವನು ಮಾಡಿದ ಒಪ್ಪಂದ (1-5)

      • 10 ಆಜ್ಞೆಗಳನ್ನ ಮತ್ತೆ ಹೇಳಿದ್ದು (6-22)

      • ಸಿನಾಯಿ ಬೆಟ್ಟದ ಹತ್ರ ಜನ್ರು ಹೆದರಿದರು (23-33)

ಧರ್ಮೋಪದೇಶಕಾಂಡ 5:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:5; ಇಬ್ರಿ 9:19, 20

ಧರ್ಮೋಪದೇಶಕಾಂಡ 5:4

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:9, 18; ಅಕಾ 7:38

ಧರ್ಮೋಪದೇಶಕಾಂಡ 5:5

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:16
  • +ವಿಮೋ 20:19; ಗಲಾ 3:19

ಧರ್ಮೋಪದೇಶಕಾಂಡ 5:6

ಮಾರ್ಜಿನಲ್ ರೆಫರೆನ್ಸ್

  • +ವಿಮೋ 13:3; 20:2

ಧರ್ಮೋಪದೇಶಕಾಂಡ 5:7

ಪಾದಟಿಪ್ಪಣಿ

  • *

    ಅಥವಾ “ನನ್ನನ್ನ ವಿರೋಧಿಸಿ ನೀವು ಬೇರೆ ದೇವರುಗಳನ್ನ ಆರಾಧಿಸಬಾರದು.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:3-6; 2ಅರ 17:35

ಧರ್ಮೋಪದೇಶಕಾಂಡ 5:8

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:1; ಧರ್ಮೋ 4:15, 16, 23; 27:15; ಅಕಾ 17:29

ಧರ್ಮೋಪದೇಶಕಾಂಡ 5:9

ಪಾದಟಿಪ್ಪಣಿ

  • *

    ಅಥವಾ “ಅನನ್ಯ ಭಕ್ತಿ ಕೇಳೋ ಹಕ್ಕಿರೋ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:24; 1ಕೊರಿಂ 10:14
  • +ವಿಮೋ 34:14; ಧರ್ಮೋ 4:24; ಯೆಶಾ 42:8; ಮತ್ತಾ 4:10
  • +ವಿಮೋ 34:6, 7

ಧರ್ಮೋಪದೇಶಕಾಂಡ 5:11

ಮಾರ್ಜಿನಲ್ ರೆಫರೆನ್ಸ್

  • +ವಿಮೋ 22:28; ಯಾಜ 19:12
  • +ವಿಮೋ 20:7; ಯಾಜ 24:16

ಧರ್ಮೋಪದೇಶಕಾಂಡ 5:12

ಮಾರ್ಜಿನಲ್ ರೆಫರೆನ್ಸ್

  • +ವಿಮೋ 16:23; 20:8-10; 31:13

ಧರ್ಮೋಪದೇಶಕಾಂಡ 5:13

ಮಾರ್ಜಿನಲ್ ರೆಫರೆನ್ಸ್

  • +ವಿಮೋ 34:21

ಧರ್ಮೋಪದೇಶಕಾಂಡ 5:14

ಮಾರ್ಜಿನಲ್ ರೆಫರೆನ್ಸ್

  • +ವಿಮೋ 16:29
  • +ವಿಮೋ 23:12
  • +ನೆಹೆ 13:15
  • +ಧರ್ಮೋ 10:17; ಎಫೆ 6:9

ಧರ್ಮೋಪದೇಶಕಾಂಡ 5:15

ಪಾದಟಿಪ್ಪಣಿ

  • *

    ಅಕ್ಷ. “ಬಲಿಷ್ಠ ಕೈಯಿಂದ, ಚಾಚಿದ ತೋಳಿಂದ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 6:6; ಧರ್ಮೋ 4:34

ಧರ್ಮೋಪದೇಶಕಾಂಡ 5:16

ಪಾದಟಿಪ್ಪಣಿ

  • *

    ಅಥವಾ “ಅಭಿವೃದ್ಧಿ ಆಗ್ತೀರ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 21:15; ಯಾಜ 19:3; ಧರ್ಮೋ 27:16; ಜ್ಞಾನೋ 1:8; ಮಾರ್ಕ 7:10
  • +ವಿಮೋ 20:12; ಎಫೆ 6:2, 3

ಧರ್ಮೋಪದೇಶಕಾಂಡ 5:17

ಮಾರ್ಜಿನಲ್ ರೆಫರೆನ್ಸ್

  • +ಆದಿ 9:6; ವಿಮೋ 20:13; ಅರ 35:20, 21; ಮತ್ತಾ 5:21; ರೋಮ 13:9

ಧರ್ಮೋಪದೇಶಕಾಂಡ 5:18

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:14; 1ಕೊರಿಂ 6:18; ಇಬ್ರಿ 13:4

ಧರ್ಮೋಪದೇಶಕಾಂಡ 5:19

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:15; ಯಾಜ 19:11; ಜ್ಞಾನೋ 30:8, 9; 1ಕೊರಿಂ 6:10; ಎಫೆ 4:28

ಧರ್ಮೋಪದೇಶಕಾಂಡ 5:20

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:16; 23:1; ಯಾಜ 19:16; ಧರ್ಮೋ 19:16-19; ಜ್ಞಾನೋ 6:16, 19; 19:5

ಧರ್ಮೋಪದೇಶಕಾಂಡ 5:21

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 5:28
  • +ವಿಮೋ 20:17; ಲೂಕ 12:15; ರೋಮ 7:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2019, ಪು. 21-22

    ಕಾವಲಿನಬುರುಜು,

    5/15/2012, ಪು. 7

ಧರ್ಮೋಪದೇಶಕಾಂಡ 5:22

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:9, 18
  • +ವಿಮೋ 24:12; 31:18; ಧರ್ಮೋ 4:12, 13

ಧರ್ಮೋಪದೇಶಕಾಂಡ 5:23

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:18; ಇಬ್ರಿ 12:18, 19

ಧರ್ಮೋಪದೇಶಕಾಂಡ 5:24

ಮಾರ್ಜಿನಲ್ ರೆಫರೆನ್ಸ್

  • +ವಿಮೋ 24:17
  • +ಧರ್ಮೋ 4:33, 36

ಧರ್ಮೋಪದೇಶಕಾಂಡ 5:27

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:19; ಇಬ್ರಿ 12:18, 19

ಧರ್ಮೋಪದೇಶಕಾಂಡ 5:28

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 18:16, 17

ಧರ್ಮೋಪದೇಶಕಾಂಡ 5:29

ಪಾದಟಿಪ್ಪಣಿ

  • *

    ಅಕ್ಷ. “ಹೃದಯ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 10:12; ಯೋಬ 28:28; ಜ್ಞಾನೋ 1:7; ಮತ್ತಾ 10:28; 1ಪೇತ್ರ 2:17
  • +ಜ್ಞಾನೋ 4:4; 7:2; ಪ್ರಸಂ 12:13; ಯೆಶಾ 48:18; 1ಯೋಹಾ 5:3
  • +ಕೀರ್ತ 19:8, 11; ಯಾಕೋ 1:25

ಧರ್ಮೋಪದೇಶಕಾಂಡ 5:32

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 6:3, 25; 8:1
  • +ಧರ್ಮೋ 12:32; ಯೆಹೋ 1:7, 8

ಧರ್ಮೋಪದೇಶಕಾಂಡ 5:33

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 10:12
  • +ಧರ್ಮೋ 4:40; 12:28; ರೋಮ 10:5

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಧರ್ಮೋ. 5:2ವಿಮೋ 19:5; ಇಬ್ರಿ 9:19, 20
ಧರ್ಮೋ. 5:4ವಿಮೋ 19:9, 18; ಅಕಾ 7:38
ಧರ್ಮೋ. 5:5ವಿಮೋ 19:16
ಧರ್ಮೋ. 5:5ವಿಮೋ 20:19; ಗಲಾ 3:19
ಧರ್ಮೋ. 5:6ವಿಮೋ 13:3; 20:2
ಧರ್ಮೋ. 5:7ವಿಮೋ 20:3-6; 2ಅರ 17:35
ಧರ್ಮೋ. 5:8ಯಾಜ 26:1; ಧರ್ಮೋ 4:15, 16, 23; 27:15; ಅಕಾ 17:29
ಧರ್ಮೋ. 5:9ವಿಮೋ 23:24; 1ಕೊರಿಂ 10:14
ಧರ್ಮೋ. 5:9ವಿಮೋ 34:14; ಧರ್ಮೋ 4:24; ಯೆಶಾ 42:8; ಮತ್ತಾ 4:10
ಧರ್ಮೋ. 5:9ವಿಮೋ 34:6, 7
ಧರ್ಮೋ. 5:11ವಿಮೋ 22:28; ಯಾಜ 19:12
ಧರ್ಮೋ. 5:11ವಿಮೋ 20:7; ಯಾಜ 24:16
ಧರ್ಮೋ. 5:12ವಿಮೋ 16:23; 20:8-10; 31:13
ಧರ್ಮೋ. 5:13ವಿಮೋ 34:21
ಧರ್ಮೋ. 5:14ವಿಮೋ 16:29
ಧರ್ಮೋ. 5:14ವಿಮೋ 23:12
ಧರ್ಮೋ. 5:14ನೆಹೆ 13:15
ಧರ್ಮೋ. 5:14ಧರ್ಮೋ 10:17; ಎಫೆ 6:9
ಧರ್ಮೋ. 5:15ವಿಮೋ 6:6; ಧರ್ಮೋ 4:34
ಧರ್ಮೋ. 5:16ವಿಮೋ 21:15; ಯಾಜ 19:3; ಧರ್ಮೋ 27:16; ಜ್ಞಾನೋ 1:8; ಮಾರ್ಕ 7:10
ಧರ್ಮೋ. 5:16ವಿಮೋ 20:12; ಎಫೆ 6:2, 3
ಧರ್ಮೋ. 5:17ಆದಿ 9:6; ವಿಮೋ 20:13; ಅರ 35:20, 21; ಮತ್ತಾ 5:21; ರೋಮ 13:9
ಧರ್ಮೋ. 5:18ವಿಮೋ 20:14; 1ಕೊರಿಂ 6:18; ಇಬ್ರಿ 13:4
ಧರ್ಮೋ. 5:19ವಿಮೋ 20:15; ಯಾಜ 19:11; ಜ್ಞಾನೋ 30:8, 9; 1ಕೊರಿಂ 6:10; ಎಫೆ 4:28
ಧರ್ಮೋ. 5:20ವಿಮೋ 20:16; 23:1; ಯಾಜ 19:16; ಧರ್ಮೋ 19:16-19; ಜ್ಞಾನೋ 6:16, 19; 19:5
ಧರ್ಮೋ. 5:21ಮತ್ತಾ 5:28
ಧರ್ಮೋ. 5:21ವಿಮೋ 20:17; ಲೂಕ 12:15; ರೋಮ 7:7
ಧರ್ಮೋ. 5:22ವಿಮೋ 19:9, 18
ಧರ್ಮೋ. 5:22ವಿಮೋ 24:12; 31:18; ಧರ್ಮೋ 4:12, 13
ಧರ್ಮೋ. 5:23ವಿಮೋ 20:18; ಇಬ್ರಿ 12:18, 19
ಧರ್ಮೋ. 5:24ವಿಮೋ 24:17
ಧರ್ಮೋ. 5:24ಧರ್ಮೋ 4:33, 36
ಧರ್ಮೋ. 5:27ವಿಮೋ 20:19; ಇಬ್ರಿ 12:18, 19
ಧರ್ಮೋ. 5:28ಧರ್ಮೋ 18:16, 17
ಧರ್ಮೋ. 5:29ಧರ್ಮೋ 10:12; ಯೋಬ 28:28; ಜ್ಞಾನೋ 1:7; ಮತ್ತಾ 10:28; 1ಪೇತ್ರ 2:17
ಧರ್ಮೋ. 5:29ಜ್ಞಾನೋ 4:4; 7:2; ಪ್ರಸಂ 12:13; ಯೆಶಾ 48:18; 1ಯೋಹಾ 5:3
ಧರ್ಮೋ. 5:29ಕೀರ್ತ 19:8, 11; ಯಾಕೋ 1:25
ಧರ್ಮೋ. 5:32ಧರ್ಮೋ 6:3, 25; 8:1
ಧರ್ಮೋ. 5:32ಧರ್ಮೋ 12:32; ಯೆಹೋ 1:7, 8
ಧರ್ಮೋ. 5:33ಧರ್ಮೋ 10:12
ಧರ್ಮೋ. 5:33ಧರ್ಮೋ 4:40; 12:28; ರೋಮ 10:5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಧರ್ಮೋಪದೇಶಕಾಂಡ 5:1-33

ಧರ್ಮೋಪದೇಶಕಾಂಡ

5 ಆಮೇಲೆ ಮೋಶೆ ಎಲ್ಲ ಇಸ್ರಾಯೇಲ್ಯರನ್ನ ಕರೆದು ಹೀಗಂದ: “ಇಸ್ರಾಯೇಲ್ಯರೇ, ಇವತ್ತು ನಾನು ನಿಮಗೆ ಹೇಳ್ತಿರೋ ನಿಯಮಗಳನ್ನ ತೀರ್ಪುಗಳನ್ನ ಕೇಳಿ. ಅದನ್ನೆಲ್ಲ ಅರ್ಥ ಮಾಡ್ಕೊಂಡು ತಪ್ಪದೆ ಪಾಲಿಸಿ. 2 ನಮ್ಮ ದೇವರಾದ ಯೆಹೋವ ಹೋರೇಬ್‌ ಬೆಟ್ಟದ ಹತ್ರ ನಮ್ಮ ಜೊತೆ ಒಂದು ಒಪ್ಪಂದ ಮಾಡ್ಕೊಂಡನು.+ 3 ಯೆಹೋವ ಆ ಒಪ್ಪಂದವನ್ನ ನಮ್ಮ ಪೂರ್ವಜರ ಜೊತೆ ಅಲ್ಲ, ಈಗ ಬದುಕಿರೋ ನಮ್ಮೆಲ್ರ ಜೊತೆ ಮಾಡ್ಕೊಂಡನು. 4 ಯೆಹೋವ ಆ ಬೆಟ್ಟದಲ್ಲಿ ಬೆಂಕಿ ಒಳಗಿಂದ ನಿಮ್ಮ ಜೊತೆ ನೇರವಾಗಿ ಮಾತಾಡಿದ್ದನ್ನ ನೆನಪಿಸ್ಕೊಳ್ಳಿ.+ 5 ನೀವು ಬೆಂಕಿ ನೋಡಿ ಹೆದರಿ ಬೆಟ್ಟ ಹತ್ತಲಿಲ್ಲ.+ ಹಾಗಾಗಿ ಯೆಹೋವನ ಮಾತುಗಳನ್ನ ನಿಮಗೆ ಹೇಳೋಕೆ ನಾನು ಯೆಹೋವನ ಮತ್ತು ನಿಮ್ಮ ಮಧ್ಯ ನಿಂತ್ಕೊಂಡೆ.+ ಆಗ ಆತನು ಹೇಳಿದ್ದು ಏನಂದ್ರೆ

6 ‘ನಾನು ನಿಮ್ಮ ದೇವರಾದ ಯೆಹೋವ. ನೀವು ಗುಲಾಮರಾಗಿದ್ದ ಈಜಿಪ್ಟ್‌ ದೇಶದಿಂದ ನಿಮ್ಮನ್ನ ಬಿಡಿಸ್ಕೊಂಡು ಬಂದವನು ನಾನೇ.+ 7 ನಿಮಗೆ ಯಾವತ್ತೂ ನಾನಲ್ಲದೆ ಬೇರೆ ದೇವರುಗಳು ಇರಬಾರದು.*+

8 ಕೆತ್ತಿದ ಯಾವ ಮೂರ್ತಿಯನ್ನೂ ನೀವು ಮಾಡ್ಕೊಬಾರದು.+ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ನೀರಲ್ಲಾಗಲಿ ಇರೋ ಯಾವುದ್ರ ಮೂರ್ತಿನೂ ಮಾಡ್ಕೊಬಾರದು. 9 ಅವುಗಳಿಗೆ ಅಡ್ಡಬೀಳಬಾರದು. ಆರಾಧನೆ ಮಾಡ್ಲೂಬಾರದು.+ ಯಾಕಂದ್ರೆ ನಾನೇ ನಿಮ್ಮ ದೇವರಾದ ಯೆಹೋವ. ನನ್ನನ್ನ ಮಾತ್ರ ಆರಾಧಿಸಬೇಕಂತ ಬಯಸೋ* ದೇವರು ನಾನು.+ ನನ್ನನ್ನ ಬಿಟ್ಟು ಬೇರೆ ಯಾರನ್ನೂ ಆರಾಧನೆ ಮಾಡಬಾರದು. ತಂದೆಗಳು ನನ್ನನ್ನ ದ್ವೇಷಿಸಿದ್ರೆ ಅವರು ಮಾಡಿದ ಪಾಪದ ಪರಿಣಾಮಗಳನ್ನ ಅವ್ರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಅನುಭವಿಸೋ ತರ ಬಿಡ್ತೀನಿ.+ 10 ಆದ್ರೆ ನನ್ನನ್ನ ಪ್ರೀತಿಸಿ ನನ್ನ ಆಜ್ಞೆಗಳನ್ನ ಪಾಲಿಸುವವರಿಗೆ ಸಾವಿರಾರು ಪೀಳಿಗೆ ತನಕ ಶಾಶ್ವತ ಪ್ರೀತಿ ತೋರಿಸ್ತೀನಿ.

11 ನೀವು ನಿಮ್ಮ ದೇವರಾದ ಯೆಹೋವನ ಹೆಸ್ರನ್ನ ಅಯೋಗ್ಯ ರೀತಿಯಲ್ಲಿ ಬಳಸಬಾರದು.+ ಯಾಕಂದ್ರೆ ತನ್ನ ಹೆಸ್ರನ್ನ ಅಯೋಗ್ಯವಾಗಿ ಬಳಸೋ ಯಾರನ್ನೂ ಯೆಹೋವ ಶಿಕ್ಷೆ ಕೊಡದೆ ಬಿಡಲ್ಲ.+

12 ನಿಮ್ಮ ದೇವರಾದ ಯೆಹೋವ ಹೇಳಿದ ಹಾಗೇ ನೀವು ಸಬ್ಬತ್‌ ದಿನ ಆಚರಿಸಬೇಕು. ಅವತ್ತು ದೇವರ ವಿಷ್ಯಗಳನ್ನ ಮಾಡಬೇಕಾದ ದಿನ.+ 13 ನಿಮಗೆ ಯಾವುದೇ ಕೆಲಸ ಇರಲಿ, ದುಡಿಮೆ ಇರಲಿ ನೀವದನ್ನ ಆರು ದಿನದಲ್ಲೇ ಮಾಡ್ಕೊಬೇಕು.+ 14 ಆದ್ರೆ ಏಳನೇ ದಿನ ನಿಮ್ಮ ದೇವರಾದ ಯೆಹೋವನಿಗೆ ಗೌರವ ಕೊಡೋಕೆ ಸಬ್ಬತ್ತನ್ನ ಆಚರಿಸಬೇಕು.+ ಆ ದಿನ ನೀವಾಗ್ಲಿ ನಿಮ್ಮ ಮಗನಾಗ್ಲಿ ಮಗಳಾಗ್ಲಿ ದಾಸನಾಗ್ಲಿ ದಾಸಿಯಾಗ್ಲಿ ಪಟ್ಟಣಗಳಲ್ಲಿ ವಾಸಿಸೋ ವಿದೇಶಿಯಾಗ್ಲಿ+ ಯಾವ ಕೆಲಸನೂ ಮಾಡಬಾರದು.+ ಇದ್ರಿಂದ ನಿಮ್ಮ ಹಾಗೆ ನಿಮ್ಮ ದಾಸದಾಸಿಯರಿಗೂ ವಿಶ್ರಾಂತಿ ಸಿಗುತ್ತೆ.+ ನಿಮ್ಮ ಹೋರಿ, ಕತ್ತೆ ಅಥವಾ ಬೇರೆ ಯಾವುದೇ ಸಾಕುಪ್ರಾಣಿಯಿಂದ ಯಾವ ಕೆಲಸನೂ ಮಾಡಿಸಬಾರದು. 15 ನೀವು ಈಜಿಪ್ಟಲ್ಲಿ ಗುಲಾಮರಾಗಿ ಇದ್ದದ್ದನ್ನ ನಿಮ್ಮ ದೇವರಾದ ಯೆಹೋವ ತನ್ನ ಮಹಾ ಶಕ್ತಿ ತೋರಿಸಿ*+ ನಿಮ್ಮನ್ನ ಅಲ್ಲಿಂದ ಕರ್ಕೊಂಡು ಬಂದಿದ್ದನ್ನ ಮರಿಬೇಡಿ. ಅದನ್ನ ಮರಿಬಾರದು ಅಂತಾನೇ ನಿಮ್ಮ ದೇವರಾದ ಯೆಹೋವ ಸಬ್ಬತ್‌ ದಿನ ಆಚರಿಸಬೇಕು ಅಂತ ಹೇಳಿದ್ದಾನೆ.

16 ನಿಮ್ಮ ದೇವರಾದ ಯೆಹೋವ ಆಜ್ಞೆ ಕೊಟ್ಟ ಹಾಗೇ ನಿಮ್ಮ ಅಪ್ಪಅಮ್ಮನಿಗೆ ಗೌರವ ಕೊಡಬೇಕು.+ ಗೌರವ ಕೊಟ್ರೆ ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶದಲ್ಲಿ ಜಾಸ್ತಿ ವರ್ಷ ಬದುಕ್ತೀರ, ನಿಮಗೆ ಒಳ್ಳೇದಾಗುತ್ತೆ.*+

17 ನೀವು ಕೊಲೆ ಮಾಡಬಾರದು.+

18 ವ್ಯಭಿಚಾರ* ಮಾಡಬಾರದು.+

19 ಕದಿಬಾರದು.+

20 ಇನ್ನೊಬ್ಬನ ವಿರುದ್ಧ ಸುಳ್ಳು ಸಾಕ್ಷಿ ಹೇಳಬಾರದು.+

21 ಇನ್ನೊಬ್ಬನ ಹೆಂಡತಿಗಾಗಿ ಆಸೆಪಡಬಾರದು.+ ಸ್ವಾರ್ಥದಿಂದ ಇನ್ನೊಬ್ಬನ ಮನೆ, ಹೊಲ, ದಾಸ, ದಾಸಿ, ಹೋರಿ, ಕತ್ತೆ, ಹೀಗೆ ಇನ್ನೊಬ್ಬನಿಗೆ ಸೇರಿದ ಯಾವುದಕ್ಕೂ ಆಸೆಪಡಬಾರದು.’+

22 ಯೆಹೋವನ ಈ ಆಜ್ಞೆಗಳನ್ನ ಎಲ್ಲಾ ಇಸ್ರಾಯೇಲ್ಯರಿಗೆ ಹೇಳಿದನು. ಆತನು ಬೆಟ್ಟದ ಮೇಲೆ ಬೆಂಕಿ, ಮೋಡ, ಕಾರ್ಗತ್ತಲಿನ+ ಮಧ್ಯದಿಂದ ಗಟ್ಟಿಯಾದ ಸ್ವರದಲ್ಲಿ ಅವುಗಳನ್ನ ನಿಮಗೆ ಹೇಳಿದನು. ಅವುಗಳನ್ನ ಬಿಟ್ಟು ಬೇರೆ ಆಜ್ಞೆಗಳನ್ನ ಆತನು ಕೊಡಲಿಲ್ಲ. ಆಮೇಲೆ ಆತನು ಆ ಆಜ್ಞೆಗಳನ್ನ ಎರಡು ಕಲ್ಲಿನ ಹಲಗೆಗಳ ಮೇಲೆ ಬರೆದು ನನಗೆ ಕೊಟ್ಟನು.+

23 ಆದ್ರೆ ಬೆಟ್ಟ ಬೆಂಕಿಯಿಂದ ಉರೀತಾ ಇರುವಾಗ+ ಕಾರ್ಗತ್ತಲೆಯ ಮಧ್ಯದಿಂದ ನೀವು ಆತನ ಸ್ವರ ಕೇಳಿಸ್ಕೊಂಡು ತಕ್ಷಣ ನಿಮ್ಮ ಎಲ್ಲ ಕುಲಗಳ ಮುಖ್ಯಸ್ಥರು, ಹಿರಿಯರು ನನ್ನ ಹತ್ರ ಬಂದ್ರು. 24 ನೀವು ನನಗೆ ‘ನಮ್ಮ ದೇವರಾದ ಯೆಹೋವ ಆತನ ಮಹಿಮೆ, ಶ್ರೇಷ್ಠತೆಯನ್ನ ನಮಗೆ ತೋರಿಸಿದ್ದಾನೆ. ನಾವು ಬೆಂಕಿ ಒಳಗಿಂದ ಆತನ ಸ್ವರ ಕೇಳಿಸ್ಕೊಂಡ್ವಿ.+ ದೇವರು ಮನುಷ್ಯನ ಜೊತೆ ಮಾತಾಡೋಕೆ ಸಾಧ್ಯ, ಆತನ ಸ್ವರ ಕೇಳಿಸ್ಕೊಂಡ ಮೇಲೂ ಮನುಷ್ಯ ಜೀವಂತವಾಗಿ ಇರೋಕೆ ಸಾಧ್ಯ ಅಂತ ಇವತ್ತು ನಮಗೆ ಗೊತ್ತಾಯ್ತು.+ 25 ಆದ್ರೂ ಆ ದೊಡ್ಡ ಬೆಂಕಿ ನಮ್ಮನ್ನೆಲ್ಲಿ ಸುಟ್ಟುಬಿಡುತ್ತೋ, ನಾವೆಲ್ಲಿ ಸತ್ತು ಹೋಗ್ತೀವೋ ಅಂತ ಭಯ ಆಗ್ತಿದೆ. ನಮ್ಮ ದೇವರಾದ ಯೆಹೋವನ ಸ್ವರವನ್ನ ನಾವಿನ್ನೂ ಕೇಳಿಸ್ಕೊಳ್ತಾ ಇದ್ರೆ ಸಾಯೋದು ಖಂಡಿತ. 26 ಜೀವ ಇರೋ ದೇವರು ಬೆಂಕಿ ಒಳಗಿಂದ ಮಾತಾಡೋದನ್ನ ನಮ್ಮ ಹಾಗೆ ಬೇರೆ ಯಾವ ಮನುಷ್ಯರಾದ್ರೂ ಕೇಳಿಸ್ಕೊಂಡು ಬದುಕಿ ಉಳಿದಿದ್ದಾರಾ? 27 ಹಾಗಾಗಿ ನೀನೇ ನಮ್ಮ ದೇವರಾದ ಯೆಹೋವನ ಹತ್ರ ಹೋಗಿ ಆತನ ಮಾತನ್ನೆಲ್ಲ ಕೇಳಿಸ್ಕೊ. ನಮ್ಮ ದೇವರಾದ ಯೆಹೋವ ನಿನಗೆ ಏನೇನು ಹೇಳ್ತಾನೋ ಅದನ್ನೆಲ್ಲ ಬಂದು ನಮಗೆ ಹೇಳು. ಅದನ್ನ ಕೇಳಿ ಅದೇ ತರ ನಡಿತೀವಿ’ ಅಂದ್ರಿ.+

28 ನೀವು ನನಗೆ ಹೇಳಿದ ವಿಷ್ಯಗಳನ್ನ ಯೆಹೋವ ಕೇಳಿಸ್ಕೊಂಡನು. ಆಗ ಯೆಹೋವ ನನಗೆ ‘ಈ ಜನ ನಿನಗೆ ಹೇಳಿದ್ದನ್ನೆಲ್ಲ ನಾನು ಕೇಳಿಸ್ಕೊಂಡೆ. ಅವರು ಹೇಳಿದ್ದು ಸರಿ.+ 29 ನನಗೆ ಭಯಪಡೋ,+ ನನ್ನ ಎಲ್ಲ ಆಜ್ಞೆಗಳನ್ನ ಪಾಲಿಸೋ ಮನಸ್ಸು*+ ಅವ್ರಿಗೆ ಯಾವಾಗ್ಲೂ ಇದ್ರೆ ಚೆನ್ನಾಗಿರುತ್ತೆ. ಅದ್ರಿಂದ ಅವ್ರಿಗೆ ಅವ್ರ ಮಕ್ಕಳಿಗೆ ಯಾವಾಗ್ಲೂ ಒಳ್ಳೇದಾಗುತ್ತೆ!+ 30 ಎಲ್ರಿಗೂ ಅವ್ರವ್ರ ಡೇರೆಗೆ ಹೋಗೋಕೆ ಹೇಳು. 31 ಆದ್ರೆ ನೀನು ಇಲ್ಲೇ ನನ್ನ ಜೊತೆ ಇರು. ನನ್ನ ಎಲ್ಲ ಆಜ್ಞೆಗಳನ್ನ ನಿಯಮಗಳನ್ನ ತೀರ್ಪುಗಳನ್ನ ನಿನಗೆ ತಿಳಿಸ್ತೀನಿ. ನೀನು ಹೋಗಿ ಅವುಗಳನ್ನ ಅವ್ರಿಗೆ ಕಲಿಸಬೇಕು. ಅವ್ರಿಗೆ ಆಸ್ತಿಯಾಗಿ ಕೊಡೋ ದೇಶದಲ್ಲಿ ಅವರು ಅವುಗಳನ್ನ ಪಾಲಿಸಬೇಕು’ ಅಂದನು. 32 ಹೀಗೆ ನಿಮ್ಮ ದೇವರಾದ ಯೆಹೋವ ಹೇಳಿದ ಹಾಗೇ ಎಲ್ಲವನ್ನ ತಪ್ಪದೆ ಪಾಲಿಸಬೇಕು.+ ಅದನ್ನ ಬಿಟ್ಟು ಒಂದು ಆಜ್ಞೆಯನ್ನೂ ಮೀರಬಾರದು.+ 33 ಎಲ್ಲ ವಿಷ್ಯಗಳಲ್ಲಿ ನಿಮ್ಮ ದೇವರಾದ ಯೆಹೋವ ತೋರಿಸಿದ ದಾರಿಯಲ್ಲೇ ನೀವು ನಡೀಬೇಕು.+ ಹಾಗೆ ಮಾಡಿದ್ರೆ ನೀವು ವಶ ಮಾಡ್ಕೊಳ್ಳೋ ದೇಶದಲ್ಲಿ ಚೆನ್ನಾಗಿ ಇರ್ತಿರ, ಜಾಸ್ತಿ ವರ್ಷ ಬದುಕಿ ಬಾಳ್ತೀರ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ