ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನ್ಯಾಯಸ್ಥಾಪಕರು 2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ನ್ಯಾಯಸ್ಥಾಪಕರು ಮುಖ್ಯಾಂಶಗಳು

      • ಯೆಹೋವನ ದೂತನಿಂದ ಎಚ್ಚರಿಕೆ (1-5)

      • ಯೆಹೋಶುವನ ಮರಣ (6-10)

      • ಇಸ್ರಾಯೇಲ್ಯರನ್ನ ರಕ್ಷಿಸೋಕೆ ನ್ಯಾಯಾಧೀಶರ ನೇಮಕ (11-23)

ನ್ಯಾಯಸ್ಥಾಪಕರು 2:1

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 5:8, 9
  • +ಆದಿ 12:7; 26:3
  • +ವಿಮೋ 23:20, 23; ಯೆಹೋ 5:13, 14
  • +ಆದಿ 17:1, 7; ಯಾಜ 26:42

ನ್ಯಾಯಸ್ಥಾಪಕರು 2:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:32; ಧರ್ಮೋ 7:2; 2ಕೊರಿಂ 6:14
  • +ವಿಮೋ 34:13; ಅರ 33:52
  • +ನ್ಯಾಯ 1:28

ನ್ಯಾಯಸ್ಥಾಪಕರು 2:3

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 2:20-23
  • +ಅರ 33:55; ಯೆಹೋ 23:12, 13
  • +ವಿಮೋ 23:33; ಧರ್ಮೋ 7:16; 1ಅರ 11:2

ನ್ಯಾಯಸ್ಥಾಪಕರು 2:5

ಪಾದಟಿಪ್ಪಣಿ

  • *

    ಅರ್ಥ “ಅಳೋರು.”

ನ್ಯಾಯಸ್ಥಾಪಕರು 2:6

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 24:28

ನ್ಯಾಯಸ್ಥಾಪಕರು 2:7

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 23:3; 24:31

ನ್ಯಾಯಸ್ಥಾಪಕರು 2:8

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 24:29

ನ್ಯಾಯಸ್ಥಾಪಕರು 2:9

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 19:49, 50
  • +ಯೆಹೋ 24:30

ನ್ಯಾಯಸ್ಥಾಪಕರು 2:11

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 3:7; 10:6; 1ಅರ 18:17, 18

ನ್ಯಾಯಸ್ಥಾಪಕರು 2:12

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 31:16
  • +ಧರ್ಮೋ 6:14
  • +ವಿಮೋ 20:5

ನ್ಯಾಯಸ್ಥಾಪಕರು 2:13

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 3:7; 10:6; 1ಅರ 11:5

ನ್ಯಾಯಸ್ಥಾಪಕರು 2:14

ಪಾದಟಿಪ್ಪಣಿ

  • *

    ಅಥವಾ “ಕೋಪದ ಜ್ವಾಲೆ ಹೊತ್ತಿ ಉರಿತು.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 3:8; 2ಅರ 17:20; ಕೀರ್ತ 106:40, 41
  • +ನ್ಯಾಯ 4:2
  • +ಯಾಜ 26:17, 37; ಧರ್ಮೋ 28:15, 25

ನ್ಯಾಯಸ್ಥಾಪಕರು 2:15

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:25, 26
  • +ಧರ್ಮೋ 28:15
  • +ನ್ಯಾಯ 10:9

ನ್ಯಾಯಸ್ಥಾಪಕರು 2:16

ಪಾದಟಿಪ್ಪಣಿ

  • *

    ಅಕ್ಷ. “ಎಬ್ಬಿಸಿದನು.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 3:9; 1ಸಮು 12:11; ನೆಹೆ 9:27; ಕೀರ್ತ 106:43

ನ್ಯಾಯಸ್ಥಾಪಕರು 2:17

ಪಾದಟಿಪ್ಪಣಿ

  • *

    ಅಥವಾ “ವೇಶ್ಯೆರ ತರ ನಡ್ಕೊಳ್ಳೋಕೆ.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 2:7

ನ್ಯಾಯಸ್ಥಾಪಕರು 2:18

ಪಾದಟಿಪ್ಪಣಿ

  • *

    ಅಥವಾ “ಮನಸ್ಸಿಗೆ ದುಃಖ ಆಯ್ತು.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 4:3
  • +ಧರ್ಮೋ 32:36; ಕೀರ್ತ 106:45
  • +ನ್ಯಾಯ 3:9

ನ್ಯಾಯಸ್ಥಾಪಕರು 2:19

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 4:1; 8:33

ನ್ಯಾಯಸ್ಥಾಪಕರು 2:20

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 7:4; ನ್ಯಾಯ 10:7; ಕೀರ್ತ 106:40
  • +ವಿಮೋ 24:3, 8; 34:27; ಧರ್ಮೋ 29:1; ಯೆಹೋ 23:16
  • +ಯಾಜ 26:14, 17

ನ್ಯಾಯಸ್ಥಾಪಕರು 2:21

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 13:1, 2

ನ್ಯಾಯಸ್ಥಾಪಕರು 2:22

ಮಾರ್ಜಿನಲ್ ರೆಫರೆನ್ಸ್

  • +ಅರ 33:55; ಧರ್ಮೋ 8:2; ಯೆಹೋ 23:12, 13; ನ್ಯಾಯ 3:4

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ನ್ಯಾಯ. 2:1ಯೆಹೋ 5:8, 9
ನ್ಯಾಯ. 2:1ಆದಿ 12:7; 26:3
ನ್ಯಾಯ. 2:1ವಿಮೋ 23:20, 23; ಯೆಹೋ 5:13, 14
ನ್ಯಾಯ. 2:1ಆದಿ 17:1, 7; ಯಾಜ 26:42
ನ್ಯಾಯ. 2:2ವಿಮೋ 23:32; ಧರ್ಮೋ 7:2; 2ಕೊರಿಂ 6:14
ನ್ಯಾಯ. 2:2ವಿಮೋ 34:13; ಅರ 33:52
ನ್ಯಾಯ. 2:2ನ್ಯಾಯ 1:28
ನ್ಯಾಯ. 2:3ನ್ಯಾಯ 2:20-23
ನ್ಯಾಯ. 2:3ಅರ 33:55; ಯೆಹೋ 23:12, 13
ನ್ಯಾಯ. 2:3ವಿಮೋ 23:33; ಧರ್ಮೋ 7:16; 1ಅರ 11:2
ನ್ಯಾಯ. 2:6ಯೆಹೋ 24:28
ನ್ಯಾಯ. 2:7ಯೆಹೋ 23:3; 24:31
ನ್ಯಾಯ. 2:8ಯೆಹೋ 24:29
ನ್ಯಾಯ. 2:9ಯೆಹೋ 19:49, 50
ನ್ಯಾಯ. 2:9ಯೆಹೋ 24:30
ನ್ಯಾಯ. 2:11ನ್ಯಾಯ 3:7; 10:6; 1ಅರ 18:17, 18
ನ್ಯಾಯ. 2:12ಧರ್ಮೋ 31:16
ನ್ಯಾಯ. 2:12ಧರ್ಮೋ 6:14
ನ್ಯಾಯ. 2:12ವಿಮೋ 20:5
ನ್ಯಾಯ. 2:13ನ್ಯಾಯ 3:7; 10:6; 1ಅರ 11:5
ನ್ಯಾಯ. 2:14ನ್ಯಾಯ 3:8; 2ಅರ 17:20; ಕೀರ್ತ 106:40, 41
ನ್ಯಾಯ. 2:14ನ್ಯಾಯ 4:2
ನ್ಯಾಯ. 2:14ಯಾಜ 26:17, 37; ಧರ್ಮೋ 28:15, 25
ನ್ಯಾಯ. 2:15ಧರ್ಮೋ 4:25, 26
ನ್ಯಾಯ. 2:15ಧರ್ಮೋ 28:15
ನ್ಯಾಯ. 2:15ನ್ಯಾಯ 10:9
ನ್ಯಾಯ. 2:16ನ್ಯಾಯ 3:9; 1ಸಮು 12:11; ನೆಹೆ 9:27; ಕೀರ್ತ 106:43
ನ್ಯಾಯ. 2:17ನ್ಯಾಯ 2:7
ನ್ಯಾಯ. 2:18ನ್ಯಾಯ 4:3
ನ್ಯಾಯ. 2:18ಧರ್ಮೋ 32:36; ಕೀರ್ತ 106:45
ನ್ಯಾಯ. 2:18ನ್ಯಾಯ 3:9
ನ್ಯಾಯ. 2:19ನ್ಯಾಯ 4:1; 8:33
ನ್ಯಾಯ. 2:20ಧರ್ಮೋ 7:4; ನ್ಯಾಯ 10:7; ಕೀರ್ತ 106:40
ನ್ಯಾಯ. 2:20ವಿಮೋ 24:3, 8; 34:27; ಧರ್ಮೋ 29:1; ಯೆಹೋ 23:16
ನ್ಯಾಯ. 2:20ಯಾಜ 26:14, 17
ನ್ಯಾಯ. 2:21ಯೆಹೋ 13:1, 2
ನ್ಯಾಯ. 2:22ಅರ 33:55; ಧರ್ಮೋ 8:2; ಯೆಹೋ 23:12, 13; ನ್ಯಾಯ 3:4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ನ್ಯಾಯಸ್ಥಾಪಕರು 2:1-23

ನ್ಯಾಯಸ್ಥಾಪಕರು

2 ಆಮೇಲೆ ಯೆಹೋವನ ದೂತ+ ಗಿಲ್ಗಾಲಿಂದ+ ಬೋಕೀಮಿಗೆ ಹೋಗಿ ಇಸ್ರಾಯೇಲ್ಯರಿಗೆ ಹೀಗಂದ: “ನಾನು ನಿಮ್ಮ ಪೂರ್ವಜರಿಗೆ ಮಾತು ಕೊಟ್ಟ+ ಹಾಗೆ ನಿಮ್ಮನ್ನ ಈಜಿಪ್ಟಿಂದ ಕರ್ಕೊಂಡು ಬಂದೆ. ‘ನಾನು ನಿಮ್ಮ ಜೊತೆ ಮಾಡ್ಕೊಂಡ ಒಪ್ಪಂದವನ್ನ ಯಾವತ್ತೂ ಮುರಿಯಲ್ಲ.+ 2 ಈ ದೇಶದ ಜನ್ರ ಜೊತೆ ನೀವು ಒಪ್ಪಂದ ಮಾಡ್ಕೊಬಾರದು,+ ಅವ್ರ ಯಜ್ಞವೇದಿಗಳನ್ನ ನಾಶ ಮಾಡಬೇಕು’+ ಅಂತ ಆಜ್ಞೆ ಕೊಟ್ಟಿದ್ದೆ. ಆದ್ರೆ ನೀವು ನನ್ನ ಮಾತು ಕೇಳಲಿಲ್ಲ.+ ಯಾಕೆ ಹೀಗೆ ಮಾಡಿದ್ರಿ? 3 ಅದಕ್ಕೇ ‘ನಾನು ಅವ್ರನ್ನ ನಿಮ್ಮಿಂದ ದೂರ ಓಡಿಸಿ ಬಿಡಲ್ಲ.+ ಅವರು ನಿಮ್ಮನ್ನ ಉರ್ಲಿಗೆ ಸಿಕ್ಕಿಸ್ತಾರೆ.+ ನೀವು ಅವ್ರ ದೇವರುಗಳನ್ನ ಆರಾಧಿಸೋ ಹಾಗೆ ಮಾಡಿಬಿಡ್ತಾರೆ’ ಅಂತ ಹೇಳಿದ್ದೆ.”+

4 ಯೆಹೋವನ ದೂತ ಎಲ್ಲ ಇಸ್ರಾಯೇಲ್ಯರಿಗೆ ಈ ಮಾತು ಹೇಳಿದ ಕೂಡ್ಲೇ, ಜನ್ರು ಜೋರಾಗಿ ಅಳೋಕೆ ಶುರು ಮಾಡಿದ್ರು. 5 ಹಾಗಾಗಿ ಅವರು ಆ ಜಾಗಕ್ಕೆ ಬೋಕೀಮ್‌* ಅಂತ ಹೆಸ್ರಿಟ್ಟು, ಅಲ್ಲಿ ಯೆಹೋವನಿಗೆ ಬಲಿ ಅರ್ಪಿಸಿದ್ರು.

6 ಯೆಹೋಶುವ ಇಸ್ರಾಯೇಲ್ಯರನ್ನ ಕಳಿಸಿದ ಮೇಲೆ ಅವರು ತಮ್ಮತಮ್ಮ ಪಾಲಿಗೆ ಬಂದ ಆಸ್ತಿ ವಶ ಮಾಡ್ಕೊಂಡ್ರು.+ 7 ಯೆಹೋಶುವ ಬದುಕಿದ್ದಾಗ್ಲೂ ಇಸ್ರಾಯೇಲ್ಯರು ಯೆಹೋವನನ್ನ ಆರಾಧಿಸಿದ್ರು. ಇಸ್ರಾಯೇಲ್ಯರಿಗೋಸ್ಕರ ಯೆಹೋವ ಮಾಡಿದ ಕೆಲಸಗಳನ್ನೆಲ್ಲ ನೋಡಿದ ಹಿರಿಯರು ಬದುಕಿರೋ ತನಕ ಇಸ್ರಾಯೇಲ್ಯರು ಸತ್ಯ ದೇವರ ಆರಾಧನೆ ಮಾಡ್ತಾ ಇದ್ರು.+ 8 ಯೆಹೋವನ ಸೇವಕನೂ ನೂನನ ಮಗನೂ ಆದ ಯೆಹೋಶುವನಿಗೆ 110 ವರ್ಷ ಆದಾಗ ತೀರಿಹೋದ.+ 9 ಅವನಿಗೆ ಆಸ್ತಿಯಾಗಿ ಸಿಕ್ಕಿದ್ದ ತಿಮ್ನತ್‌-ಹೆರೆಸ್‌ನಲ್ಲಿ+ ಅವನನ್ನ ಸಮಾಧಿ ಮಾಡಿದ್ರು. ಅದು ಗಾಷ್‌ ಬೆಟ್ಟದ ಉತ್ತರದಲ್ಲಿರೋ ಎಫ್ರಾಯೀಮ್‌ ಬೆಟ್ಟ ಪ್ರದೇಶದಲ್ಲಿ ಇತ್ತು.+ 10 ಯೆಹೋಶುವನ ಪೀಳಿಗೆಯಲ್ಲಿದ್ದ ಜನ್ರೆಲ್ಲ ತೀರಿಹೋದ್ರು. ಆಮೇಲೆ ಬಂದ ಪೀಳಿಗೆಗೆ ಯೆಹೋವನ ಬಗ್ಗೆ, ಆತನು ಇಸ್ರಾಯೇಲ್ಯರಿಗೋಸ್ಕರ ಮಾಡಿದ ವಿಷ್ಯಗಳ ಬಗ್ಗೆ ಗೊತ್ತಿರಲಿಲ್ಲ.

11 ಹಾಗಾಗಿ ಇಸ್ರಾಯೇಲ್ಯರು ಯೆಹೋವನಿಗೆ ಸ್ವಲ್ಪನೂ ಇಷ್ಟ ಆಗದ ವಿಷ್ಯಗಳನ್ನ ಮಾಡಿದ್ರು. ಬಾಳನ ಮೂರ್ತಿಗಳನ್ನ ಆರಾಧಿಸಿದ್ರು.+ 12 ಹೀಗೆ ಅವ್ರನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬಂದಿದ್ದ, ಅವ್ರ ಪೂರ್ವಜರ ದೇವರಾಗಿದ್ದ ಯೆಹೋವನನ್ನ ಬಿಟ್ಟುಬಿಟ್ರು.+ ತಮ್ಮ ಅಕ್ಕಪಕ್ಕದಲ್ಲಿದ್ದ ಜನ್ರ ದೇವರುಗಳ ಅಂದ್ರೆ ಬೇರೆ ದೇವರುಗಳ ಹಿಂದೆ ಹೋದ್ರು.+ ಅವುಗಳಿಗೆ ಅಡ್ಡಬಿದ್ದು ಯೆಹೋವನಿಗೆ ಸಿಟ್ಟು ಬರಿಸಿದ್ರು.+ 13 ಅವರು ಯೆಹೋವನನ್ನ ಬಿಟ್ಟು ಬಾಳ್‌, ಅಷ್ಟೋರೆತ್‌ ದೇವರುಗಳ ಮೂರ್ತಿಗಳನ್ನ ಆರಾಧಿಸಿದ್ರು.+ 14 ಆಗ ಇಸ್ರಾಯೇಲ್ಯರ ಮೇಲೆ ಯೆಹೋವನಿಗೆ ತುಂಬ ಕೋಪ ಬಂತು.* ಹಾಗಾಗಿ ದೇವರು ಅವ್ರನ್ನ ಲೂಟಿ ಮಾಡೋರ ಕೈಗೆ ಒಪ್ಪಿಸಿದನು.+ ಅವರು ಇಸ್ರಾಯೇಲ್ಯರನ್ನ ಲೂಟಿ ಮಾಡಿದ್ರು. ಆತನು ಇಸ್ರಾಯೇಲ್ಯರನ್ನ ಸುತ್ತಮುತ್ತ ಇರೋ ಶತ್ರುಗಳಿಗೆ ಒಪ್ಪಿಸಿಬಿಟ್ಟನು.+ ಏನೇ ಮಾಡಿದ್ರೂ ಶತ್ರುಗಳಿಂದ ತಪ್ಪಿಸ್ಕೊಳ್ಳೋಕೆ ಆಗಲಿಲ್ಲ.+ 15 ಯೆಹೋವ ಹೇಳಿದ ಹಾಗೇ, ಯೆಹೋವ ಮಾತು ಕೊಟ್ಟ+ ಹಾಗೇ ಎಲ್ಲಿ ಹೋದ್ರೂ ಯೆಹೋವನ ಕೈ ಅವ್ರ ವಿರುದ್ಧನೇ ಇತ್ತು. ದೇವರು ಅವ್ರ ಮೇಲೆ ಕಷ್ಟ ತಂದನು.+ ಇದ್ರಿಂದಾಗಿ ಇಸ್ರಾಯೇಲ್ಯರು ತುಂಬ ಕಷ್ಟ ಪಟ್ರು.+ 16 ಆಗ ಲೂಟಿ ಮಾಡೋರ ಕೈಯಿಂದ ಅವ್ರನ್ನ ಬಿಡಿಸೋಕೆ ಯೆಹೋವ ನ್ಯಾಯಾಧೀಶರನ್ನ ನೇಮಿಸಿದನು.*+

17 ಆದ್ರೆ ಅವರು ನ್ಯಾಯಾಧೀಶರ ಮಾತನ್ನ ಕೂಡ ಕೇಳಲಿಲ್ಲ. ಬೇರೆ ದೇವರುಗಳಿಗೆ ಅಡ್ಡಬಿದ್ದು ಆರಾಧನೆ ಮಾಡೋಕೆ* ಶುರು ಮಾಡಿದ್ರು. ಯೆಹೋವನ ಆಜ್ಞೆಗಳನ್ನ ಪಾಲಿಸ್ತಿದ್ದ ತಮ್ಮ ಪೂರ್ವಜರ+ ದಾರಿ ಬಿಟ್ಟು, ಬೇರೆ ದಾರಿ ಹಿಡಿದ್ರು. ಆ ಆಜ್ಞೆಗಳನ್ನ ಪಾಲಿಸ್ತಾ ಇರಲಿಲ್ಲ. 18 ಇಸ್ರಾಯೇಲ್ಯರ ಮೇಲೆ ಬೇರೆಯವರು ದಬ್ಬಾಳಿಕೆ ಮಾಡಿದಾಗ,+ ಕ್ರೂರವಾಗಿ ಕಷ್ಟ ಕೊಟ್ಟಾಗ ಅವ್ರ ನೋವನ್ನ ನೋಡಿ ಯೆಹೋವನ ಮನಸ್ಸು ಕರಗ್ತಾ ಇತ್ತು.*+ ಆಗೆಲ್ಲ ಯೆಹೋವ ನ್ಯಾಯಾಧೀಶರನ್ನ ನೇಮಿಸ್ತಿದ್ದನು.+ ಪ್ರತಿಯೊಬ್ಬ ನ್ಯಾಯಾಧೀಶನಿಗೂ ಬೆಂಬಲವಾಗಿ ಯೆಹೋವನೇ ಇದ್ದನು. ಆ ನ್ಯಾಯಾಧೀಶ ಇದ್ದಷ್ಟು ಕಾಲ ದೇವರು ಇಸ್ರಾಯೇಲ್ಯರನ್ನ ಶತ್ರುಗಳ ಕೈಯಿಂದ ಕಾಪಾಡ್ತಿದ್ದನು.

19 ಆದ್ರೆ ನ್ಯಾಯಾಧೀಶ ತೀರಿಹೋದ ಕೂಡ್ಲೇ ಮತ್ತೆ ಬೇರೆ ದೇವರುಗಳ ಹಿಂದೆ ಹೋಗ್ತಿದ್ರು. ಅವುಗಳನ್ನ ಆರಾಧನೆ ಮಾಡ್ತಿದ್ರು. ಅವುಗಳಿಗೆ ಅಡ್ಡಬಿದ್ದು ತಮ್ಮ ಪೂರ್ವಜರಿಗಿಂತ ಇನ್ನೂ ಜಾಸ್ತಿ ಕೆಟ್ಟವರಾದ್ರು.+ ಅವರು ತಮ್ಮ ಹಳೇ ರೂಢಿಗಳನ್ನ, ಮೊಂಡುತನವನ್ನ ಬಿಡ್ಲೇ ಇಲ್ಲ. 20 ಕೊನೆಗೆ ಇಸ್ರಾಯೇಲ್ಯರ ಮೇಲೆ ಯೆಹೋವನಿಗೆ ತುಂಬ ಕೋಪ ಬಂತು.+ ಆತನು ಹೀಗಂದನು: “ನಾನು ಈ ಜನ್ರ ಪೂರ್ವಜರ ಜೊತೆ ಮಾಡ್ಕೊಂಡ ಒಪ್ಪಂದವನ್ನ ಇವರು ಮುರಿದಿದ್ದಾರೆ,+ ನನ್ನ ಮಾತು ಕೇಳ್ತಿಲ್ಲ.+ 21 ಯೆಹೋಶುವ ತೀರಿಹೋಗುವಾಗ ಯಾವೆಲ್ಲ ಪ್ರದೇಶಗಳನ್ನ ಅವನು ವಶ ಮಾಡ್ಕೊಂಡಿರಲಿಲ್ವೋ ಆ ಪ್ರದೇಶಗಳ ಜನಾಂಗಗಳಲ್ಲಿ ಒಂದನ್ನ ಸಹ ನಾನು ಇವರಿಗಾಗಿ ಓಡಿಸಿಬಿಡಲ್ಲ.+ 22 ಇವರು ಪೂರ್ವಜರ ತರ ಯೆಹೋವನಾದ ನಾನು ಹೇಳಿದ ಹಾಗೆ ನಡೀತಾರಾ ಇಲ್ವಾ ಅಂತ ಪರೀಕ್ಷಿಸ್ತೀನಿ.”+ 23 ಯೆಹೋವ ಆ ಜನ್ರನ್ನ ಅಲ್ಲೇ ಇರೋಕೆ ಬಿಟ್ಟ. ಅವ್ರನ್ನ ಕೂಡ್ಲೇ ಅಲ್ಲಿಂದ ಓಡಿಸಿಬಿಡಲಿಲ್ಲ, ಯೆಹೋಶುವನ ಕೈಗೂ ಅವ್ರನ್ನ ಒಪ್ಪಿಸಿರಲಿಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ