ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 43
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ದೇವರು ನ್ಯಾಯಾಧೀಶನಾಗಿ ಕಾಪಾಡ್ತಾನೆ

        • ‘ನಿನ್ನ ಬೆಳಕನ್ನ, ನಿನ್ನ ಸತ್ಯವನ್ನ ನನಗೆ ಕೊಡು’ (3)

        • “ಯಾಕೆ ಇಷ್ಟೊಂದು ಬೇಜಾರಲ್ಲಿ ಇದ್ದೀಯ?” (5)

        • “ದೇವರಿಗಾಗಿ ಕಾಯ್ತಾ ಇರು” (5)

ಕೀರ್ತನೆ 43:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 26:1; 35:24
  • +ಕೀರ್ತ 35:1; ಜ್ಞಾನೋ 22:22, 23

ಕೀರ್ತನೆ 43:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 28:7; 140:7
  • +ಕೀರ್ತ 42:9

ಕೀರ್ತನೆ 43:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 40:11; ಜ್ಞಾನೋ 6:23
  • +1ಪೂರ್ವ 16:1; ಕೀರ್ತ 78:68, 69
  • +ಕೀರ್ತ 5:8; 27:11; 143:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/1993, ಪು. 12

ಕೀರ್ತನೆ 43:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 84:3
  • +2ಸಮು 6:5

ಕೀರ್ತನೆ 43:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 37:7
  • +ಕೀರ್ತ 42:5, 11

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 43:1ಕೀರ್ತ 26:1; 35:24
ಕೀರ್ತ. 43:1ಕೀರ್ತ 35:1; ಜ್ಞಾನೋ 22:22, 23
ಕೀರ್ತ. 43:2ಕೀರ್ತ 28:7; 140:7
ಕೀರ್ತ. 43:2ಕೀರ್ತ 42:9
ಕೀರ್ತ. 43:3ಕೀರ್ತ 40:11; ಜ್ಞಾನೋ 6:23
ಕೀರ್ತ. 43:31ಪೂರ್ವ 16:1; ಕೀರ್ತ 78:68, 69
ಕೀರ್ತ. 43:3ಕೀರ್ತ 5:8; 27:11; 143:10
ಕೀರ್ತ. 43:4ಕೀರ್ತ 84:3
ಕೀರ್ತ. 43:42ಸಮು 6:5
ಕೀರ್ತ. 43:5ಕೀರ್ತ 37:7
ಕೀರ್ತ. 43:5ಕೀರ್ತ 42:5, 11
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 43:1-5

ಕೀರ್ತನೆ

43 ದೇವರೇ, ನನಗೆ ನ್ಯಾಯತೀರಿಸು,+

ನನ್ನ ಪರವಾಗಿ ನಿಂತು ನಿಷ್ಠೆ ಇಲ್ಲದಿರೋ ಜನ್ರ ವಿರುದ್ಧ ನ್ಯಾಯವಿಚಾರಣೆ ಮಾಡು.+

ಮೋಸಗಾರನ, ಅನೀತಿವಂತನ ಕೈಯಿಂದ ನನ್ನನ್ನ ಬಿಡಿಸು.

 2 ಯಾಕಂದ್ರೆ ನೀನು ನನ್ನ ದೇವರು, ನನ್ನ ಭದ್ರವಾದ ಕೋಟೆ.+

ನೀನು ಯಾಕೆ ನನ್ನನ್ನ ತಳ್ಳಿಬಿಟ್ಟಿದ್ದೀಯಾ?

ನನ್ನ ಶತ್ರುವಿನ ದಬ್ಬಾಳಿಕೆಯಿಂದ ನಾನು ಯಾಕೆ ದುಃಖದಿಂದ ತಿರುಗಾಡಬೇಕು?+

 3 ನಿನ್ನ ಬೆಳಕನ್ನ, ನಿನ್ನ ಸತ್ಯವನ್ನ ನನಗೆ ಕೊಡು.+

ಅವು ನನ್ನನ್ನ ನಿನ್ನ ಪವಿತ್ರ ಬೆಟ್ಟಕ್ಕೆ, ನಿನ್ನ ಭವ್ಯ ಡೇರೆಗೆ+ ನಡಿಸಲಿ.+

 4 ಆಗ ನಾನು ದೇವರ ಯಜ್ಞವೇದಿ ಹತ್ರ ಬರ್ತಿನಿ,+

ನನಗೆ ತುಂಬ ಖುಷಿ ಕೊಡೋ ದೇವರ ಹತ್ರ ಬರ್ತಿನಿ.

ದೇವರೇ, ನನ್ನ ದೇವರೇ, ತಂತಿವಾದ್ಯ ಬಾರಿಸ್ತಾ+ ನಾನು ನಿನ್ನನ್ನ ಹೊಗಳ್ತೀನಿ.

 5 ನನ್ನ ಮನವೇ, ಯಾಕಿಷ್ಟು ಬೇಜಾರಾಗಿ ಇದ್ದೀಯಾ?

ನಿನ್ನೊಳಗೆ ಯಾಕೆ ಇಂಥ ಬಿರುಗಾಳಿ ಎದ್ದಿದೆ?

ದೇವರಿಗಾಗಿ ಕಾಯ್ತಾ ಇರು,+

ಆತನು ನನ್ನ ಮಹಾ ಸಂರಕ್ಷಕನಾಗಿ, ನನ್ನ ದೇವರಾಗಿ ಇರೋದ್ರಿಂದ

ಆತನನ್ನ ಹೊಗಳ್ತಾನೇ ಇರ್ತಿನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ